ಕೀರ್ತನೆಗಳು 63:1 KANIRV Bible Verse Picture Image

Inspirational bible verses with beautiful images and backgrounds. Download ಕೀರ್ತನೆಗಳು 63:1 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಕೀರ್ತನೆಗಳು 63:1 KANIRV - ದಾವೀದನು ಯೆಹೂದ - Bible Verse Picture

ಕೀರ್ತನೆಗಳು 63:1 KANIRV

ದಾವೀದನು ಯೆಹೂದ ಸೀಮೆಯ ಅರಣ್ಯದಲ್ಲಿದ್ದಾಗ ರಚಿಸಿದ ಕೀರ್ತನೆ. ದೇವರೇ, ನೀನೇ ನನ್ನ ದೇವರು; ನಾನು ನಿನ್ನ ದರ್ಶನವನ್ನು ಕುತೂಹಲದಿಂದ ಎದುರುನೋಡುತ್ತೇನೆ. ನನ್ನ ಆತ್ಮವೂ ನಿನಗಾಗಿ ಹಂಬಲಿಸುತ್ತದೆ; ನೀರಿಲ್ಲದೆ ಒಣಗಿದ ಭೂಮಿಯಲ್ಲಿದ್ದವನು ನೀರಿಗಾಗಿಯೋ ಎಂಬಂತೆ, ನನ್ನ ಶರೀರವು ನಿನಗಾಗಿ ದಾಹಗೊಳ್ಳುತ್ತದೆ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಕೀರ್ತನೆಗಳು 63:1 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಕೀರ್ತನೆಗಳು 63:1 KANIRV - ದಾವೀದನು ಯೆಹೂದ - Bible Verse Picture
View New Tab
Picture 03 - ಕೀರ್ತನೆಗಳು 63:1 KANIRV - ದಾವೀದನು ಯೆಹೂದ - Bible Verse Picture
View New Tab
Picture 04 - ಕೀರ್ತನೆಗಳು 63:1 KANIRV - ದಾವೀದನು ಯೆಹೂದ - Bible Verse Picture
View New Tab
Picture 05 - ಕೀರ್ತನೆಗಳು 63:1 KANIRV - ದಾವೀದನು ಯೆಹೂದ - Bible Verse Picture
View New Tab
Picture 06 - ಕೀರ್ತನೆಗಳು 63:1 KANIRV - ದಾವೀದನು ಯೆಹೂದ - Bible Verse Picture
View New Tab
Picture 07 - ಕೀರ್ತನೆಗಳು 63:1 KANIRV - ದಾವೀದನು ಯೆಹೂದ - Bible Verse Picture
View New Tab

ಕೀರ್ತನೆಗಳು 63:1 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಕೀರ್ತನೆಗಳು 63:1 KANIRV. Please click on any image below to navigate to that specific Bible verse page.

ಕೀರ್ತನೆಗಳು 143:6 KANIRV Bible Verse Image
ಕೀರ್ತನೆಗಳು 143:6 (KANIRV) »
ಕೈಚಾಚಿ ಬೇಡುತ್ತೇನೆ; ಒಣನೆಲವು ನೀರಿಗಾಗಿ ಹೇಗೋ, ಹಾಗೆಯೇ ನನ್ನ ಆತ್ಮವು ನಿನಗಾಗಿ ತವಕಪಡುತ್ತದೆ. ಸೆಲಾ

ಕೀರ್ತನೆಗಳು 84:2 KANIRV Bible Verse Image
ಕೀರ್ತನೆಗಳು 84:2 (KANIRV) »
ಯೆಹೋವನ ಆಲಯದ ಅಂಗಳಗಳಲ್ಲಿ ಸೇರಬೇಕೆಂದು, ನನ್ನ ಆತ್ಮವು ಹಂಬಲಿಸುತ್ತಾ ಕುಂದಿಹೋಗಿತ್ತು. ಆದರೆ ಈಗ ಚೈತನ್ಯಸ್ವರೂಪನಾದ ದೇವರಿಗೆ ನನ್ನ ತನುಮನಗಳಿಂದ ಹರ್ಷಧ್ವನಿಮಾಡುತ್ತೇನೆ.

ಕೀರ್ತನೆಗಳು 42:1 KANIRV Bible Verse Image
ಕೀರ್ತನೆಗಳು 42:1 (KANIRV) »
ದೇಶಾಂತರದಲ್ಲಿರುವ ಭಕ್ತನು ದೇವದರ್ಶನಕ್ಕಾಗಿ ಹಂಬಲಿಸುವುದು. ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಕೋರಹೀಯರ ಪದ್ಯ. ದೇವರೇ, ಬಾಯಾರಿದ ಜಿಂಕೆಯು ನೀರಿನ ತೊರೆಗಳನ್ನು ಹೇಗೋ, ಹಾಗೆಯೇ ನನ್ನ ಮನಸ್ಸು ನಿನ್ನನ್ನು ಬಯಸುತ್ತದೆ.

ವಿಮೋಚನಕಾಂಡ 15:2 KANIRV Bible Verse Image
ವಿಮೋಚನಕಾಂಡ 15:2 (KANIRV) »
ನನ್ನ ಬಲವೂ, ಕೀರ್ತನೆಯೂ ಯಾಹುವೇ. ಆತನಿಂದ ನನಗೆ ರಕ್ಷಣೆ ಉಂಟಾಯಿತು. ನಮ್ಮ ದೇವರು ಆತನೇ, ಆತನನ್ನು ಸ್ತುತಿಸುವೆನು, ನಮ್ಮ ಪೂರ್ವಿಕರ ದೇವರು ಆತನೇ, ಆತನ ಮಹಿಮೆಯನ್ನು ಪ್ರಖ್ಯಾತಿಪಡಿಸುವೆವು.

ಪ್ರಕಟಣೆ 7:16 KANIRV Bible Verse Image
ಪ್ರಕಟಣೆ 7:16 (KANIRV) »
ಇನ್ನೆಂದಿಗೂ ಅವರಿಗೆ ಹಸಿವೆಯಾಗಲಿ, ಬಾಯಾರಿಕೆಯಾಗಲಿ ಆಗುವುದಿಲ್ಲ, ಅವರಿಗೆ ಸೂರ್ಯನ ಬಿಸಿಲಾದರೂ, ಯಾವ ಝಳವಾದರೂ ತಟ್ಟುವುದಿಲ್ಲ.

ಮತ್ತಾಯನು 6:33 KANIRV Bible Verse Image
ಮತ್ತಾಯನು 6:33 (KANIRV) »
ಹೀಗಿರುವುದರಿಂದ, ನೀವು ಮೊದಲು ದೇವರ ರಾಜ್ಯವನ್ನೂ ನೀತಿಯನ್ನೂ ಹುಡುಕಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು.

ಕೀರ್ತನೆಗಳು 5:3 KANIRV Bible Verse Image
ಕೀರ್ತನೆಗಳು 5:3 (KANIRV) »
ಯೆಹೋವನೇ, ಉದಯಕಾಲದಲ್ಲಿ ನನ್ನ ಸ್ವರವು ನಿನಗೆ ಕೇಳಿಸುವುದು; ಉದಯಕಾಲದಲ್ಲಿಯೇ ನನ್ನ ಪ್ರಾರ್ಥನೆಯನ್ನು ನಿನಗೆ ಸಮರ್ಪಿಸಿ, ನಿನ್ನಿಂದ ಸದುತ್ತರವನ್ನು ಎದುರುನೋಡುತ್ತಿರುವೆನು.

ಕೀರ್ತನೆಗಳು 91:2 KANIRV Bible Verse Image
ಕೀರ್ತನೆಗಳು 91:2 (KANIRV) »
ನಾನು ಯೆಹೋವನಿಗೆ, “ನೀನೇ ನನ್ನ ಶರಣನು, ನನ್ನ ದುರ್ಗವು, ನಾನು ಭರವಸವಿಟ್ಟಿರುವ ನನ್ನ ದೇವರು” ಎಂದು ಹೇಳುವೆನು.

ಕೀರ್ತನೆಗಳು 118:28 KANIRV Bible Verse Image
ಕೀರ್ತನೆಗಳು 118:28 (KANIRV) »
ನೀನು ನನ್ನ ದೇವರು; ನಿನ್ನನ್ನು ಕೊಂಡಾಡುತ್ತೇನೆ; ನನ್ನ ದೇವರೇ, ನಿನ್ನನ್ನು ಘನಪಡಿಸುತ್ತೇನೆ.

ಕೀರ್ತನೆಗಳು 143:10 KANIRV Bible Verse Image
ಕೀರ್ತನೆಗಳು 143:10 (KANIRV) »
ನಿನ್ನ ಚಿತ್ತದಂತೆ ನಡೆಯಲು ನನಗೆ ಕಲಿಸು, ನನ್ನ ದೇವರು ನೀನಲ್ಲವೋ? ಶುಭಕಾರಿಯಾಗಿರುವ ನಿನ್ನ ಆತ್ಮನು ನನ್ನನ್ನು ಸಮದಾರಿಯಲ್ಲಿ ನಡೆಸಲಿ.

ಯೆಶಾಯನು 41:18 KANIRV Bible Verse Image
ಯೆಶಾಯನು 41:18 (KANIRV) »
ಬೋಳುಗುಡ್ಡಗಳಲ್ಲಿ ನದಿಗಳನ್ನು, ಕಣಿವೆಗಳಲ್ಲಿ ಒರತೆಗಳನ್ನು ಹೊರಡಿಸಿ, ಅರಣ್ಯವನ್ನು ಕೆರೆಯಾಗಿಯೂ, ಮರುಭೂಮಿಯನ್ನು ಬುಗ್ಗೆಗಳನ್ನಾಗಿಯೂ ಮಾಡುವೆನು.

ಕೀರ್ತನೆಗಳು 119:81 KANIRV Bible Verse Image
ಕೀರ್ತನೆಗಳು 119:81 (KANIRV) »
ಕಾಫ್. ನಿನ್ನ ರಕ್ಷಣೆಯ ಬಯಕೆಯಿಂದಲೇ ನನ್ನ ಮನವು ಬಲಗುಂದಿತು, ನಾನು ನಿನ್ನ ವಾಕ್ಯದಲ್ಲೇ ನಿರೀಕ್ಷೆಯುಳ್ಳವನಾಗಿದ್ದೇನೆ.

Available Bible Translations

American Standard Version (ASV)
Psalms 63:1 (ASV) »
King James Version (KJV)
Psalms 63:1 (KJV) »
GOD’S WORD® (GW)
Psalms 63:1 (GW) »
Berean Bible (BSB)
Psalms 63:1 (BSB) »
World English Bible (WEB)
Psalms 63:1 (WEB) »
French Bible (LSG)
Psaumes 63:1 (LSG) »
German Bible (LUTH1912)
Psalm 63:1 (LUTH1912) »
Punjabi Bible (PANIRV)
ਜ਼ਬੂਰ 63:1 (PANIRV) »
Hebrew Bible (HEB)
תהלים 63:1 (HEB) »
Portuguese Bible (BSL)
Salmos 63:1 (BSL) »
Vietnamese Bible (VIE)
Thánh Thi 63:1 (VIE) »
Spanish Bible (RVA)
Salmos 63:1 (RVA) »
Italian Bible (RIV)
Salmi 63:1 (RIV) »
Chinese Simplified (CUVS)
诗 篇 63:1 (CUVS) »
Chinese Traditional (CUVT)
詩 篇 63:1 (CUVT) »
Albanian Bible (ALB)
Psalmet 63:1 (ALB) »
Swedish Bible (SV1917)
Psaltaren 63:1 (SV1917) »
Ukrainian Bible (UKR)
Псалми 63:1 (UKR) »
Hungarian Bible (KAR)
Zsoltárok 63:1 (KAR) »
Bulgarian Bible (BULG)
Псалми 63:1 (BULG) »
Japanese Bible (JPN)
詩篇 63:1 (JPN) »
Norwegian Bible (NORSK)
Salmene 63:1 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »