ಪ್ರಕಟಣೆ 10:1 KANIRV Bible Verse Picture Image

Inspirational bible verses with beautiful images and backgrounds. Download ಪ್ರಕಟಣೆ 10:1 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಪ್ರಕಟಣೆ 10:1 KANIRV - ತರುವಾಯ ಬಲಿಷ್ಠನಾದ - Bible Verse Picture

ಪ್ರಕಟಣೆ 10:1 KANIRV

ತರುವಾಯ ಬಲಿಷ್ಠನಾದ ಮತ್ತೊಬ್ಬ ದೇವದೂತನು ಪರಲೋಕದಿಂದ ಇಳಿದುಬರುವುದನ್ನು ಕಂಡೆನು. ಅವನು ಮೇಘವನ್ನು ಧರಿಸಿಕೊಂಡಿದ್ದನು. ಅವನ ತಲೆಯ ಮೇಲೆ ಕಾಮನಬಿಲ್ಲು ಇತ್ತು. ಅವನ ಮುಖವು ಸೂರ್ಯನೊಪಾದಿಯಲ್ಲಿತ್ತು. ಅವನ ಪಾದಗಳು ಬೆಂಕಿಯ ಕಂಬಗಳಂತಿದ್ದವು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಪ್ರಕಟಣೆ 10:1 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಪ್ರಕಟಣೆ 10:1 KANIRV - ತರುವಾಯ ಬಲಿಷ್ಠನಾದ - Bible Verse Picture
View New Tab
Picture 03 - ಪ್ರಕಟಣೆ 10:1 KANIRV - ತರುವಾಯ ಬಲಿಷ್ಠನಾದ - Bible Verse Picture
View New Tab
Picture 04 - ಪ್ರಕಟಣೆ 10:1 KANIRV - ತರುವಾಯ ಬಲಿಷ್ಠನಾದ - Bible Verse Picture
View New Tab
Picture 05 - ಪ್ರಕಟಣೆ 10:1 KANIRV - ತರುವಾಯ ಬಲಿಷ್ಠನಾದ - Bible Verse Picture
View New Tab
Picture 06 - ಪ್ರಕಟಣೆ 10:1 KANIRV - ತರುವಾಯ ಬಲಿಷ್ಠನಾದ - Bible Verse Picture
View New Tab
Picture 07 - ಪ್ರಕಟಣೆ 10:1 KANIRV - ತರುವಾಯ ಬಲಿಷ್ಠನಾದ - Bible Verse Picture
View New Tab

ಪ್ರಕಟಣೆ 10:1 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಪ್ರಕಟಣೆ 10:1 KANIRV. Please click on any image below to navigate to that specific Bible verse page.

ಮತ್ತಾಯನು 17:2 KANIRV Bible Verse Image
ಮತ್ತಾಯನು 17:2 (KANIRV) »
ಅಲ್ಲಿ ಆತನು ಅವರ ಮುಂದೆ ರೂಪಾಂತರಗೊಂಡನು. ಆತನ ಮುಖವು ಸೂರ್ಯನ ಹಾಗೆ ಪ್ರಕಾಶಿಸಿತು. ಆತನ ವಸ್ತ್ರಗಳು ಬೆಳಕಿನಂತೆ ಬೆಳ್ಳಗಾದವು.

ಯೆಹೆಜ್ಕೇಲನು 1:28 KANIRV Bible Verse Image
ಯೆಹೆಜ್ಕೇಲನು 1:28 (KANIRV) »
ಮಳೆಗಾಲದಲ್ಲಿ ಮೇಘಮಂಡಲದೊಳಗೆ ಕಾಮನ ಬಿಲ್ಲು ಹೊಳೆಯುವಂತೆ ಆತನ ಸುತ್ತಲೂ ಪ್ರಕಾಶವು ಹೊಳೆಯುತ್ತಿತ್ತು. ಹೀಗೆ ಯೆಹೋವನ ಮಹಿಮಾದ್ಭುತ ದರ್ಶನವು ಆಯಿತು. ಇದನ್ನು ಕಂಡಾಗ ನಾನು ಅಡ್ಡಬಿದ್ದೆ; ಮಾತನಾಡುವಾತನ ವಾಣಿಯನ್ನು ಕೇಳಿದೆ.

ಪ್ರಕಟಣೆ 1:15 KANIRV Bible Verse Image
ಪ್ರಕಟಣೆ 1:15 (KANIRV) »
ಆತನ ಪಾದಗಳು ಕುಲುಮೆಯಲ್ಲಿ ಕಾಯಿಸಿದ ತಾಮ್ರದಂತೆಯೂ, ಆತನ ಧ್ವನಿಯು ಜಲಪ್ರವಾಹದ ಘೋಷದಂತೆಯೂ ಇದ್ದವು.

ಪ್ರಕಟಣೆ 5:2 KANIRV Bible Verse Image
ಪ್ರಕಟಣೆ 5:2 (KANIRV) »
ಇದಲ್ಲದೆ ಬಲಿಷ್ಠನಾದ ಒಬ್ಬ ದೇವದೂತನು “ಈ ಸುರುಳಿಯನ್ನು ಬಿಚ್ಚುವುದಕ್ಕೂ ಇದರ ಮುದ್ರೆಗಳನ್ನು ಒಡೆಯುವುದಕ್ಕೂ ಯಾವನು ಯೋಗ್ಯನು?” ಎಂದು ಮಹಾಶಬ್ದದಿಂದ ಕೂಗುವುದನ್ನು ಕಂಡೆನು.

ಪ್ರಕಟಣೆ 4:3 KANIRV Bible Verse Image
ಪ್ರಕಟಣೆ 4:3 (KANIRV) »
ಕುಳಿತಿದ್ದವನು ಕಣ್ಣಿಗೆ ಸೂರ್ಯಕಾಂತಿ ಪದ್ಮರಾಗ ಮಣಿಗಳಂತೆ ಕಾಣುತ್ತಿದ್ದನು. ಸಿಂಹಾಸನದ ಸುತ್ತಲೂ ಪಚ್ಚೆಯಂತೆ ತೋರುತ್ತಿದ್ದ ಕಾಮನಬಿಲ್ಲು ಇತ್ತು.

ದಾನಿಯೇಲನು 10:6 KANIRV Bible Verse Image
ದಾನಿಯೇಲನು 10:6 (KANIRV) »
ಅವನ ಶರೀರವು ಪೀತರತ್ನದ ಹಾಗೆ ಕಂಗೊಳಿಸಿತು, ಅವನ ಮುಖವು ಮಿಂಚಿನಂತೆ ಹೊಳೆಯಿತು, ಅವನ ಕಣ್ಣುಗಳು ಉರಿಯುವ ಪಂಜುಗಳೋಪಾದಿಯಲ್ಲಿ ನಿಗಿನಿಗಿಸಿದವು, ಅವನ ಕೈಕಾಲುಗಳು ಬೆಳಗಿದ ತಾಮ್ರದ ಹಾಗೆ ಥಳಥಳಿಸಿದವು, ಅವನ ಮಾತಿನ ಶಬ್ದವು ಜನಸಂದಣಿಯ ಕೋಲಾಹಲದಂತೆ ಕೇಳಿಸಿತು.

ಪ್ರಕಟಣೆ 8:2 KANIRV Bible Verse Image
ಪ್ರಕಟಣೆ 8:2 (KANIRV) »
ಆಗ ದೇವರ ಸನ್ನಿಧಿಯಲ್ಲಿ ನಿಂತಿರುವ ಏಳು ದೇವದೂತರನ್ನು ಕಂಡೆನು. ಅವರಿಗೆ ಏಳು ತುತ್ತೂರಿಗಳು ಕೊಡಲ್ಪಟ್ಟವು.

ಪ್ರಕಟಣೆ 9:13 KANIRV Bible Verse Image
ಪ್ರಕಟಣೆ 9:13 (KANIRV) »
ಆರನೆಯ ದೇವದೂತನು ತುತ್ತೂರಿಯನ್ನೂದಿದಾಗ ದೇವರ ಸಮ್ಮುಖದಲ್ಲಿರುವ ಚಿನ್ನದ ಯಜ್ಞವೇದಿಯ ಕೊಂಬುಗಳಿಂದ ಹೊರಟ ಒಂದು ಧ್ವನಿಯನ್ನು ಕೇಳಿದೆನು.

ಪ್ರಕಟಣೆ 7:1 KANIRV Bible Verse Image
ಪ್ರಕಟಣೆ 7:1 (KANIRV) »
ಇದಾದ ನಂತರ ನಾಲ್ಕು ಮಂದಿ ದೇವದೂತರು ಭೂಮಿಯ ನಾಲ್ಕು ದಿಕ್ಕುಗಳಲ್ಲಿ ನಿಂತುಕೊಂಡು ಭೂಮಿಯ ಮೇಲಾಗಲಿ ಸಮುದ್ರದ ಮೇಲಾಗಲಿ ಅಥವಾ ಯಾವ ಮರದ ಮೇಲಾಗಲಿ ಗಾಳಿ ಬೀಸದಂತೆ ಭೂಮಿಯ ಚತುರ್ದಿಕ್ಕುಗಳ ಗಾಳಿಗಳನ್ನು ತಡೆಹಿಡಿದಿರುವುದನ್ನು ಕಂಡೆನು.

ಪ್ರಕಟಣೆ 8:13 KANIRV Bible Verse Image
ಪ್ರಕಟಣೆ 8:13 (KANIRV) »
ಆ ಮೇಲೆ ನಾನು ನೋಡಲಾಗಿ ಇಗೋ ಒಂದು ಹದ್ದು ಆಕಾಶದ ಮಧ್ಯದಲ್ಲಿ ಹಾರಾಡುತ್ತಿತ್ತು, ಅದರ ಕೂಗು ನನಗೆ ಕೇಳಿಸಿತು. ಅದು, “ಇನ್ನು ಉಳಿದ ಮೂವರು ದೇವದೂತರು ತುತ್ತೂರಿಯನ್ನು ಊದುವಾಗ ಭೂನಿವಾಸಿಗಳಿಗೆ ಕೇಡು, ಕೇಡು, ಕೇಡು” ಎಂದು ಮಹಾಶಬ್ದದಿಂದ ಕೂಗುವುದನ್ನು ಕೇಳಿಸಿಕೊಂಡೆನು.

ಕೀರ್ತನೆಗಳು 104:3 KANIRV Bible Verse Image
ಕೀರ್ತನೆಗಳು 104:3 (KANIRV) »
ನೀರಿನ ಮೇಲೆ ತೊಳೆಗಳನ್ನು ನಿಲ್ಲಿಸಿ ಉಪ್ಪರಿಗೆಗಳನ್ನು ಕಟ್ಟಿಕೊಂಡು; ಮೋಡಗಳನ್ನು ವಾಹನವಾಗಿ ಮಾಡಿಕೊಂಡಿರುವೆ; ವಾಯುವಿನ ರೆಕ್ಕೆಗಳ ಮೇಲೆ ಸಂಚರಿಸುತ್ತೀ.

ಕೀರ್ತನೆಗಳು 97:2 KANIRV Bible Verse Image
ಕೀರ್ತನೆಗಳು 97:2 (KANIRV) »
ಮೋಡಗಳೂ, ಕಾರ್ಗತ್ತಲೆಯೂ ಆತನ ಸುತ್ತಲೂ ಇರುತ್ತವೆ; ಯೆಹೋವನು ನೀತಿ ಮತ್ತು ನ್ಯಾಯಗಳಿಂದ ಆಳುತ್ತಾನೆ.

Available Bible Translations

American Standard Version (ASV)
Revelation 10:1 (ASV) »
King James Version (KJV)
Revelation 10:1 (KJV) »
GOD’S WORD® (GW)
Revelation 10:1 (GW) »
Berean Bible (BSB)
Revelation 10:1 (BSB) »
World English Bible (WEB)
Revelation 10:1 (WEB) »
French Bible (LSG)
Apocalypse 10:1 (LSG) »
German Bible (LUTH1912)
Offenbarung 10:1 (LUTH1912) »
Arabic Bible (AVD)
رُؤيا 10:1 (AVD) »
Portuguese Bible (BSL)
Apocalipse 10:1 (BSL) »
Vietnamese Bible (VIE)
Khải Huyền 10:1 (VIE) »
Spanish Bible (RVA)
Apocalipsis 10:1 (RVA) »
Italian Bible (RIV)
Apocalisse 10:1 (RIV) »
Chinese Simplified (CUVS)
启 示 录 10:1 (CUVS) »
Chinese Traditional (CUVT)
启 示 录 10:1 (CUVT) »
Albanian Bible (ALB)
Zbulesa 10:1 (ALB) »
Hungarian Bible (KAR)
Jelenések 10:1 (KAR) »
Norwegian Bible (NORSK)
Åpenbaringen 10:1 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »