ಜೆಕರ್ಯನು 10:7 KANIRV Bible Verse Picture Image

Inspirational bible verses with beautiful images and backgrounds. Download ಜೆಕರ್ಯನು 10:7 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಜೆಕರ್ಯನು 10:7 KANIRV - ಎಫ್ರಾಯೀಮ್ಯರು - Bible Verse Picture

ಜೆಕರ್ಯನು 10:7 KANIRV

ಎಫ್ರಾಯೀಮ್ಯರು ಶೂರರಂತಿರುವರು, ದ್ರಾಕ್ಷಾರಸ ಕುಡಿದಂತೆ ಅವರ ಮನಸ್ಸು ಉತ್ಸಾಹಗೊಳ್ಳುವುದು; ಅವರ ಸಂತಾನದವರು ಇದನ್ನು ನೋಡಿ ಸಂತೋಷಪಡುವರು, ಅವರ ಹೃದಯವು ಯೆಹೋವನಲ್ಲಿ ಆನಂದಿಸುವುದು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಜೆಕರ್ಯನು 10:7 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಜೆಕರ್ಯನು 10:7 KANIRV - ಎಫ್ರಾಯೀಮ್ಯರು - Bible Verse Picture
View New Tab
Picture 03 - ಜೆಕರ್ಯನು 10:7 KANIRV - ಎಫ್ರಾಯೀಮ್ಯರು - Bible Verse Picture
View New Tab
Picture 04 - ಜೆಕರ್ಯನು 10:7 KANIRV - ಎಫ್ರಾಯೀಮ್ಯರು - Bible Verse Picture
View New Tab
Picture 05 - ಜೆಕರ್ಯನು 10:7 KANIRV - ಎಫ್ರಾಯೀಮ್ಯರು - Bible Verse Picture
View New Tab
Picture 06 - ಜೆಕರ್ಯನು 10:7 KANIRV - ಎಫ್ರಾಯೀಮ್ಯರು - Bible Verse Picture
View New Tab
Picture 07 - ಜೆಕರ್ಯನು 10:7 KANIRV - ಎಫ್ರಾಯೀಮ್ಯರು - Bible Verse Picture
View New Tab

ಜೆಕರ್ಯನು 10:7 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಜೆಕರ್ಯನು 10:7 KANIRV. Please click on any image below to navigate to that specific Bible verse page.

ಜೆಕರ್ಯನು 9:15 KANIRV Bible Verse Image
ಜೆಕರ್ಯನು 9:15 (KANIRV) »
ಸೇನಾಧೀಶ್ವರನಾದ ಯೆಹೋವನು ತನ್ನ ಜನರನ್ನು ಕಾಪಾಡುವನು; ಅವರು ಶತ್ರುಗಳನ್ನು ನುಂಗಿಬಿಡುವರು, ಕವಣೆಯ ಕಲ್ಲುಗಳನ್ನು ತುಳಿದುಹಾಕುವರು; ರಕ್ತವನ್ನು ಕುಡಿದು ಅಮಲೇರಿದವರಾಗಿ ಭೋರ್ಗರೆಯುವರು; ಬೋಗುಣಿಗಳಂತೆಯೂ, ಯಜ್ಞವೇದಿಯ ಮೂಲೆಗಳಂತೆ ರಕ್ತಪೂರ್ಣರಾಗಿರುವರು.

ಆದಿಕಾಂಡ 18:19 KANIRV Bible Verse Image
ಆದಿಕಾಂಡ 18:19 (KANIRV) »
ಅವನು ತನ್ನ ಮಕ್ಕಳಿಗೂ ಮನೆಯವರಿಗೂ ನ್ಯಾಯ ನೀತಿಗಳನ್ನು ತಿಳಿಸಿ ಯೆಹೋವನ ಮಾರ್ಗವನ್ನು ಅನುಸರಿಸಬೇಕೆಂದು ಬೋಧಿಸುವಂತೆ ಅವನನ್ನು ನಾನು ಆರಿಸಿಕೊಂಡೆನಲ್ಲಾ; ಅವನು ಹೀಗೆ ಮಾಡುವುದರಿಂದ ಯೆಹೋವನಾದ ನನ್ನ ವಾಗ್ದಾನವು ನೆರವೇರುವುದು” ಅಂದುಕೊಂಡನು.

ಚೆಫನ್ಯನು 3:14 KANIRV Bible Verse Image
ಚೆಫನ್ಯನು 3:14 (KANIRV) »
ಚೀಯೋನ್ ಕುವರಿಯೇ, ಹರ್ಷಧ್ವನಿಗೈ! ಇಸ್ರಾಯೇಲೇ, ಜಯಘೋಷಮಾಡು! ಯೆರೂಸಲೇಮ್ ಕುವರಿಯೇ, ಹೃದಯಪೂರ್ವಕವಾಗಿ ಆನಂದಿಸು, ಉಲ್ಲಾಸಿಸು!

ಜೆಕರ್ಯನು 9:17 KANIRV Bible Verse Image
ಜೆಕರ್ಯನು 9:17 (KANIRV) »
ಆಹಾ, ಅವರ ಸೌಖ್ಯವೆಷ್ಟು, ಅವರ ಸೌಂದರ್ಯವೆಷ್ಟು! ಧಾನ್ಯವು ಯುವಕರನ್ನು, ದ್ರಾಕ್ಷಾರಸವು ಯುವತಿಯರನ್ನು ಪುಷ್ಟಿಗೊಳಿಸುವುದು.

ಲೂಕನು 1:47 KANIRV Bible Verse Image
ಲೂಕನು 1:47 (KANIRV) »
ನನ್ನ ಆತ್ಮವು ನನ್ನ ರಕ್ಷಕನಾದ ದೇವರಲ್ಲಿ ಉಲ್ಲಾಸಗೊಂಡಿದೆ.

ಯೋಹಾನನು 16:22 KANIRV Bible Verse Image
ಯೋಹಾನನು 16:22 (KANIRV) »
ಹಾಗೆಯೇ, ನಿಮಗೂ ಈಗ ದುಃಖವಿದ್ದರೂ ನಾನು ನಿಮ್ಮನ್ನು ತಿರುಗಿ ನೋಡುವೆನು, ಆಗ ನಿಮ್ಮ ಹೃದಯಕ್ಕೆ ಆನಂದವಾಗುವುದು, ಮತ್ತು ನಿಮ್ಮ ಆನಂದವನ್ನು ಯಾರು ನಿಮ್ಮಿಂದ ತೆಗೆದು ಹಾಕಲು ಸಾಧ್ಯವಿಲ್ಲ.

ಅಪೊಸ್ತಲರ ಕೃತ್ಯಗಳು 2:26 KANIRV Bible Verse Image
ಅಪೊಸ್ತಲರ ಕೃತ್ಯಗಳು 2:26 (KANIRV) »
ಆದಕಾರಣ ನನ್ನ ಹೃದಯವು ಹರ್ಷಿಸಿತು; ನನ್ನ ನಾಲಿಗೆಯು ಉಲ್ಲಾಸಧ್ವನಿಯನ್ನು ಮಾಡಿತು, ನನ್ನ ಶರೀರವೂ ನಿರೀಕ್ಷೆಯಿಂದ ನೆಲೆಯಾಗಿರುವುದು;

ಅಪೊಸ್ತಲರ ಕೃತ್ಯಗಳು 2:13 KANIRV Bible Verse Image
ಅಪೊಸ್ತಲರ ಕೃತ್ಯಗಳು 2:13 (KANIRV) »
ಆದರೆ ಬೇರೆ ಕೆಲವರು, “ಇವರು ಮದ್ಯಪಾನ ಮಾಡಿ ಮತ್ತರಾಗಿದ್ದಾರೆಂದು ಹಾಸ್ಯ” ಮಾಡಿದರು.

ಎಫೆಸದವರಿಗೆ 5:18 KANIRV Bible Verse Image
ಎಫೆಸದವರಿಗೆ 5:18 (KANIRV) »
ಮದ್ಯಪಾನ ಮಾಡಿ ಮತ್ತರಾಗಬೇಡಿರಿ. ಅದರಿಂದ ಪಟಿಂಗತನವು ಹುಟ್ಟುತ್ತದೆ. ಆದರೆ ಪವಿತ್ರಾತ್ಮಭರಿತರಾಗಿದ್ದು,

ಫಿಲಿಪ್ಪಿಯವರಿಗೆ 4:4 KANIRV Bible Verse Image
ಫಿಲಿಪ್ಪಿಯವರಿಗೆ 4:4 (KANIRV) »
ಯಾವಾಗಲೂ ಕರ್ತನಲ್ಲಿ ಸಂತೋಷಿಸಿರಿ, ಸಂತೋಷಪಡಿರಿ ಎಂದು ಪುನಃ ಹೇಳುತ್ತೇನೆ.

ಹಬಕ್ಕೂಕನು 3:18 KANIRV Bible Verse Image
ಹಬಕ್ಕೂಕನು 3:18 (KANIRV) »
ನಾನು ಯೆಹೋವನಲ್ಲಿ ಉಲ್ಲಾಸಿಸುವೆನು, ನನ್ನ ರಕ್ಷಕನಾದ ದೇವರಲ್ಲಿ ಆನಂದಿಸುವೆನು.

ಯೆರೆಮೀಯನು 32:39 KANIRV Bible Verse Image
ಯೆರೆಮೀಯನು 32:39 (KANIRV) »
ನಾನು ಅವರ ಹಿತವನ್ನೂ, ಅವರ ತರುವಾಯ ಅವರ ಮಕ್ಕಳ ಹಿತವನ್ನೂ ಬಯಸುತ್ತಾ ಅವರು ಸದಾ ನನ್ನಲ್ಲಿ ಭಯಭಕ್ತಿಯುಳ್ಳವರಾಗಿರುವಂತೆ ಎಲ್ಲರಿಗೂ ಒಂದೇ ಮನಸ್ಸನ್ನೂ, ಒಂದೇ ಮಾರ್ಗವನ್ನೂ ಅನುಗ್ರಹಿಸುವೆನು.

Available Bible Translations

American Standard Version (ASV)
Zechariah 10:7 (ASV) »
King James Version (KJV)
Zechariah 10:7 (KJV) »
GOD’S WORD® (GW)
Zechariah 10:7 (GW) »
Berean Bible (BSB)
Zechariah 10:7 (BSB) »
World English Bible (WEB)
Zechariah 10:7 (WEB) »
French Bible (LSG)
Zacharie 10:7 (LSG) »
German Bible (LUTH1912)
Sacharja 10:7 (LUTH1912) »
Hebrew Bible (HEB)
זכריה 10:7 (HEB) »
Portuguese Bible (BSL)
Zacarias 10:7 (BSL) »
Vietnamese Bible (VIE)
Xê-ca-ri-a 10:7 (VIE) »
Spanish Bible (RVA)
Zacarías 10:7 (RVA) »
Italian Bible (RIV)
Zaccaria 10:7 (RIV) »
Chinese Simplified (CUVS)
撒 迦 利 亚 书 10:7 (CUVS) »
Chinese Traditional (CUVT)
撒 迦 利 亞 10:7 (CUVT) »
Albanian Bible (ALB)
Zakaria 10:7 (ALB) »
Swedish Bible (SV1917)
Sakaria 10:7 (SV1917) »
Russian Bible (RUSV)
Захария 10:7 (RUSV) »
Ukrainian Bible (UKR)
Захарія 10:7 (UKR) »
Hungarian Bible (KAR)
Zakariás 10:7 (KAR) »
Bulgarian Bible (BULG)
Захария 10:7 (BULG) »
Japanese Bible (JPN)
ゼカリヤ書 10:7 (JPN) »
Norwegian Bible (NORSK)
Sakarja 10:7 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »