1 ಪೂರ್ವಕಾಲವೃತ್ತಾಂತ 17:7 KANIRV Phone Background Pictures

Best Christian iPhone Wallpaper with inspirational Bible quotes on beautiful images and backgrounds. Download 1 ಪೂರ್ವಕಾಲವೃತ್ತಾಂತ 17:7 KANIRV mobile wallpapers with Bible verse quotes and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

1 ಪೂರ್ವಕಾಲವೃತ್ತಾಂತ 17:7 KANIRV Mobile Phone Wallpaper - ಇದಲ್ಲದೆ ನೀನು ನನ್ನ - Mobile Bible Verse Wallpaper

1 ಪೂರ್ವಕಾಲವೃತ್ತಾಂತ 17:7 KANIRV

ಇದಲ್ಲದೆ ನೀನು ನನ್ನ ಸೇವಕನಾದ ದಾವೀದನಿಗೆ ಹೇಳಬೇಕಾದದ್ದೇನೆಂದರೆ, “ಸೇನಾಧೀಶ್ವರನಾದ ಯೆಹೋವನು ಹೀಗೆನ್ನುತ್ತಾನೆ, ಕುರಿಗಳ ಹಿಂದೆ ಹೋಗುತ್ತಿದ್ದ ನಿನ್ನನ್ನು ಅಡವಿಯಿಂದ ಕರೆದುಕೊಂಡು ಬಂದು ನನ್ನ ಪ್ರಜೆಗಳಾದ ಇಸ್ರಾಯೇಲರಿಗೆ ನಾಯಕನನ್ನಾಗಿ ನೇಮಿಸಿದೆನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

1 ಪೂರ್ವಕಾಲವೃತ್ತಾಂತ 17:7 KANIRV Bible images with quotes are generated using nature scenery backgrounds and scenic photos.

1 ಪೂರ್ವಕಾಲವೃತ್ತಾಂತ 17:7 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to 1 ಪೂರ್ವಕಾಲವೃತ್ತಾಂತ 17:7 KANIRV. Please click on any image below to navigate to that specific Bible verse page.

ವಿಮೋಚನಕಾಂಡ 3:1 KANIRV Bible Verse Image
ವಿಮೋಚನಕಾಂಡ 3:1 (KANIRV) »
ಮೋಶೆಯು ತನ್ನ ಮಾವನಾದ, ಮಿದ್ಯಾನ್ಯರ ಯಾಜಕನಾದ ಇತ್ರೋನನ ಮಂದೆಯನ್ನು ಮೇಯಿಸುತ್ತಿರಲಾಗಿ ಆ ಮಂದೆಯನ್ನು ಅಡವಿಯ ಮತ್ತೊಂದುಭಾಗಕ್ಕೆ ನಡಿಸಿಕೊಂಡು ಹೋಗುತ್ತಾ, “ಹೋರೇಬ್” ಎಂಬ ದೇವರ ಬೆಟ್ಟಕ್ಕೆ ಬಂದನು.

2 ಸಮುವೇಲನು 6:21 KANIRV Bible Verse Image
2 ಸಮುವೇಲನು 6:21 (KANIRV) »
ಆಗ ದಾವೀದನು ಮೀಕಲಳಿಗೆ, “ಇದನ್ನು ಯೆಹೋವನ ಸನ್ನಿಧಿಯಲ್ಲಿ ಮಾಡಿದ್ದೇನಷ್ಟೇ, ನಿನ್ನ ತಂದೆಯನ್ನೂ ಅವರ ಮನೆಯವರೆಲ್ಲರನ್ನೂ ಬಿಟ್ಟು, ನನ್ನನ್ನೇ ಆರಿಸಿಕೊಂಡು, ತನ್ನ ಪ್ರಜೆಗಳಾದ ಇಸ್ರಾಯೇಲರ ಅರಸನನ್ನಾಗಿ ಮಾಡಿದ ಯೆಹೋವನ ಮುಂದೆ ಇನ್ನೂ ಸಂತೋಷದಿಂದ ಕುಣಿದಾಡುವೆನು.

ಮತ್ತಾಯನು 2:6 KANIRV Bible Verse Image
ಮತ್ತಾಯನು 2:6 (KANIRV) »
“‘ಯೆಹೂದ ಸೀಮೆಯ ಬೇತ್ಲೆಹೇಮೇ, ಯೆಹೂದದ ಮುಖ್ಯಪಟ್ಟಣಗಳಲ್ಲಿ ನೀನು ಎಷ್ಟು ಮಾತ್ರಕ್ಕೂ ಸಣ್ಣದಲ್ಲ. ಏಕೆಂದರೆ ನನ್ನ ಪ್ರಜೆಯಾದ ಇಸ್ರಾಯೇಲನ್ನು ಆಳತಕ್ಕ ಒಬ್ಬ ಅಧಿಪತಿಯು ನಿನ್ನೊಳಗಿಂದಲೇ ಉದಯಿಸುವನು.’ ಎಂಬುದಾಗಿ ಪ್ರವಾದಿಯ ಮುಖಾಂತರ ಬರೆಯಲ್ಪಟಿದೆ” ಎಂದು ಹೇಳಿದರು.

ಮತ್ತಾಯನು 4:18 KANIRV Bible Verse Image
ಮತ್ತಾಯನು 4:18 (KANIRV) »
ಯೇಸು ಗಲಿಲಾಯ ಸಮುದ್ರದ ತೀರದಲ್ಲಿ ನಡೆದು ಹೋಗುವಾಗ ಪೇತ್ರನೆನಿಸಿಕೊಳ್ಳುವ ಸೀಮೋನ ಮತ್ತು ಅವನ ಸಹೋದರನಾದ ಅಂದ್ರೆಯನು ಸಮುದ್ರದಲ್ಲಿ ಬಲೆಬೀಸುವುದನ್ನು ಕಂಡನು; ಅವರು ಬೆಸ್ತರಾಗಿದ್ದರು.

ಆಮೋಸನು 7:14 KANIRV Bible Verse Image
ಆಮೋಸನು 7:14 (KANIRV) »
ಆಮೋಸನು ಅಮಚ್ಯನಿಗೆ ಪ್ರತ್ಯುತ್ತರವಾಗಿ, “ನಾನು ಪ್ರವಾದಿಯಲ್ಲ, ಪ್ರವಾದಿಯ ಮಗನೂ ಅಲ್ಲ. ಆದರೆ ನಾನು ಕುರುಬನು, ಅತ್ತಿಹಣ್ಣುಗಳನ್ನು ಕೂಡಿಸುವವನೂ ಆಗಿದ್ದೇನೆ.

ಕೀರ್ತನೆಗಳು 78:70 KANIRV Bible Verse Image
ಕೀರ್ತನೆಗಳು 78:70 (KANIRV) »
ಇದಲ್ಲದೆ ಆತನು ತನ್ನ ಸೇವಕನಾದ ದಾವೀದನನ್ನು ಆರಿಸಿಕೊಂಡು, ಕುರಿಹಟ್ಟಿಯಿಂದ ತೆಗೆದುಕೊಂಡು,

2 ಸಮುವೇಲನು 7:8 KANIRV Bible Verse Image
2 ಸಮುವೇಲನು 7:8 (KANIRV) »
ಇದಲ್ಲದೆ ನೀನು ನನ್ನ ಸೇವಕನಾದ ದಾವೀದನಿಗೆ ಹೇಳಬೇಕಾದದ್ದೇನೆಂದರೆ, “ಸೇನಾಧೀಶ್ವರನಾದ ಯೆಹೋವನು ಹೀಗೆನ್ನುತ್ತಾನೆ, ‘ಕುರಿಗಳ ಹಿಂದೆ ಹೋಗುತ್ತಿದ್ದ ನಿನ್ನನ್ನು ಅಡವಿಯಿಂದ ತೆಗೆದುಕೊಂಡು ನನ್ನ ಪ್ರಜೆಗಳಾದ ಇಸ್ರಾಯೇಲರಿಗೆ ನಾಯಕನನ್ನಾಗಿ ನೇಮಿಸಿದೆನು.

1 ಸಮುವೇಲನು 16:11 KANIRV Bible Verse Image
1 ಸಮುವೇಲನು 16:11 (KANIRV) »
ಅನಂತರ ಸಮುವೇಲನು ಇಷಯನನ್ನು, “ನಿನ್ನ ಮಕ್ಕಳೆಲ್ಲಾ ಇಷ್ಟೇ ಮಂದಿಯೋ” ಎಂದು ಕೇಳಲು ಅವನು, “ಇವರೆಲ್ಲರಿಗಿಂತಲೂ ಚಿಕ್ಕವನು ಒಬ್ಬನಿರುತ್ತಾನೆ; ಅವನು ಕುರಿಮೇಯಿಸುವುದಕ್ಕೆ ಹೋಗಿದ್ದಾನೆ” ಎಂದು ಉತ್ತರಕೊಟ್ಟನು. ಆಗ ಸಮುವೇಲನು, “ಅವನನ್ನು ಕರೆದುಕೊಂಡು ಬರಲು ತಿಳಿಸು; ಅವನು ಬರುವವರೆಗೂ ನಾವು ಊಟಕ್ಕೆ ಕುಳಿತುಕೊಳ್ಳಬಾರದು” ಎಂದು ಹೇಳಲು ಇಷಯನು ಅವನನ್ನು ಕರೆದು ಕರೆದುಕೊಂಡು ಬರಲು ತಿಳಿಸಿದನು.

1 ಸಮುವೇಲನು 17:15 KANIRV Bible Verse Image
1 ಸಮುವೇಲನು 17:15 (KANIRV) »
ದಾವೀದನು ಸೌಲನನ್ನು ಬಿಟ್ಟು ತನ್ನ ತಂದೆಯ ಕುರಿಗಳನ್ನು ಮೇಯಿಸುವುದಕ್ಕೋಸ್ಕರ ಬೇತ್ಲೆಹೇಮಿಗೆ ಹೋದನು.

ಲೂಕನು 5:10 KANIRV Bible Verse Image
ಲೂಕನು 5:10 (KANIRV) »
ಸೀಮೋನನ ಸಂಗಡಿಗರಾಗಿದ್ದ ಜೆಬೆದಾಯನ ಮಕ್ಕಳಾದ ಯಾಕೋಬ ಮತ್ತು ಯೋಹಾನರೂ ಹಾಗೆಯೇ ಆಶ್ಚರ್ಯಪಟ್ಟರು. ಯೇಸು ಸೀಮೋನನಿಗೆ, “ಅಂಜಬೇಡ, ಇಂದಿನಿಂದ ನೀನು ಮನುಷ್ಯರನ್ನು ಹಿಡಿಯುವ ಬೆಸ್ತನಾಗಿರುವಿ” ಎಂದು ಹೇಳಿದನು.

Available Bible Translations

American Standard Version (ASV)
1 Chronicles 17:7 (ASV) »
King James Version (KJV)
1 Chronicles 17:7 (KJV) »
GOD’S WORD® (GW)
1 Chronicles 17:7 (GW) »
Berean Bible (BSB)
1 Chronicles 17:7 (BSB) »
World English Bible (WEB)
1 Chronicles 17:7 (WEB) »
French Bible (LSG)
1 Chroniques 17:7 (LSG) »
German Bible (LUTH1912)
1 Chronik 17:7 (LUTH1912) »
Portuguese Bible (BSL)
1 Crônicas 17:7 (BSL) »
Vietnamese Bible (VIE)
1 Sử Ký 17:7 (VIE) »
Spanish Bible (RVA)
1 Crónicas 17:7 (RVA) »
Italian Bible (RIV)
1 Cronache 17:7 (RIV) »
Chinese Simplified (CUVS)
历 代 志 上 17:7 (CUVS) »
Chinese Traditional (CUVT)
歷 代 志 上 17:7 (CUVT) »
Albanian Bible (ALB)
1 Kronikave 17:7 (ALB) »
Swedish Bible (SV1917)
1 Krönikeboken 17:7 (SV1917) »
Ukrainian Bible (UKR)
1 хроніки 17:7 (UKR) »
Hungarian Bible (KAR)
1 Krónika 17:7 (KAR) »
Japanese Bible (JPN)
歴代志上 17:7 (JPN) »
Norwegian Bible (NORSK)
1 Krønikebok 17:7 (NORSK) »

1 ಪೂರ್ವಕಾಲವೃತ್ತಾಂತ 17 (KANIRV) Verse Selection

1 ಪೂರ್ವಕಾಲವೃತ್ತಾಂತ 17:1 1 ಪೂರ್ವಕಾಲವೃತ್ತಾಂತ 17:2 1 ಪೂರ್ವಕಾಲವೃತ್ತಾಂತ 17:3 1 ಪೂರ್ವಕಾಲವೃತ್ತಾಂತ 17:4 1 ಪೂರ್ವಕಾಲವೃತ್ತಾಂತ 17:5 1 ಪೂರ್ವಕಾಲವೃತ್ತಾಂತ 17:6 1 ಪೂರ್ವಕಾಲವೃತ್ತಾಂತ 17:7 1 ಪೂರ್ವಕಾಲವೃತ್ತಾಂತ 17:8 1 ಪೂರ್ವಕಾಲವೃತ್ತಾಂತ 17:9 1 ಪೂರ್ವಕಾಲವೃತ್ತಾಂತ 17:10 1 ಪೂರ್ವಕಾಲವೃತ್ತಾಂತ 17:11 1 ಪೂರ್ವಕಾಲವೃತ್ತಾಂತ 17:12 1 ಪೂರ್ವಕಾಲವೃತ್ತಾಂತ 17:13 1 ಪೂರ್ವಕಾಲವೃತ್ತಾಂತ 17:14 1 ಪೂರ್ವಕಾಲವೃತ್ತಾಂತ 17:15 1 ಪೂರ್ವಕಾಲವೃತ್ತಾಂತ 17:16 1 ಪೂರ್ವಕಾಲವೃತ್ತಾಂತ 17:17 1 ಪೂರ್ವಕಾಲವೃತ್ತಾಂತ 17:18 1 ಪೂರ್ವಕಾಲವೃತ್ತಾಂತ 17:19 1 ಪೂರ್ವಕಾಲವೃತ್ತಾಂತ 17:20 1 ಪೂರ್ವಕಾಲವೃತ್ತಾಂತ 17:21 1 ಪೂರ್ವಕಾಲವೃತ್ತಾಂತ 17:22 1 ಪೂರ್ವಕಾಲವೃತ್ತಾಂತ 17:23 1 ಪೂರ್ವಕಾಲವೃತ್ತಾಂತ 17:24 1 ಪೂರ್ವಕಾಲವೃತ್ತಾಂತ 17:25 1 ಪೂರ್ವಕಾಲವೃತ್ತಾಂತ 17:26 1 ಪೂರ್ವಕಾಲವೃತ್ತಾಂತ 17:27

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »