ಅಪೊಸ್ತಲರ ಕೃತ್ಯಗಳು 22:14 KANIRV Phone Background Pictures

Best Christian iPhone Wallpaper with inspirational Bible quotes on beautiful images and backgrounds. Download ಅಪೊಸ್ತಲರ ಕೃತ್ಯಗಳು 22:14 KANIRV mobile wallpapers with Bible verse quotes and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಅಪೊಸ್ತಲರ ಕೃತ್ಯಗಳು 22:14 KANIRV Mobile Phone Wallpaper - “ಆಗ ಅವನು; ‘ನಮ್ಮ - Mobile Bible Verse Wallpaper

ಅಪೊಸ್ತಲರ ಕೃತ್ಯಗಳು 22:14 KANIRV

“ಆಗ ಅವನು; ‘ನಮ್ಮ ಪೂರ್ವಿಕರ ದೇವರು, ತನ್ನ ಚಿತ್ತವನ್ನು ನೀನು ತಿಳಿದುಕೊಳ್ಳುವುದಕ್ಕೂ, ಆ ನೀತಿವಂತನನ್ನು ನೋಡುವುದಕ್ಕೂ, ಆತನ ಬಾಯಿಂದ ಬಂದ ಮಾತನ್ನು ಕೇಳುವುದಕ್ಕೂ ನಿನ್ನನ್ನು ನೇಮಿಸಿದ್ದಾನೆ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಅಪೊಸ್ತಲರ ಕೃತ್ಯಗಳು 22:14 KANIRV Bible images with quotes are generated using nature scenery backgrounds and scenic photos.

Additional Bible Verse Images

Picture 02 - ಅಪೊಸ್ತಲರ ಕೃತ್ಯಗಳು 22:14 KANIRV Mobile Phone Wallpaper - “ಆಗ ಅವನು; ‘ನಮ್ಮ - Mobile Bible Verse Wallpaper
View New Tab
Picture 03 - ಅಪೊಸ್ತಲರ ಕೃತ್ಯಗಳು 22:14 KANIRV Mobile Phone Wallpaper - “ಆಗ ಅವನು; ‘ನಮ್ಮ - Mobile Bible Verse Wallpaper
View New Tab
Picture 04 - ಅಪೊಸ್ತಲರ ಕೃತ್ಯಗಳು 22:14 KANIRV Mobile Phone Wallpaper - “ಆಗ ಅವನು; ‘ನಮ್ಮ - Mobile Bible Verse Wallpaper
View New Tab
Picture 05 - ಅಪೊಸ್ತಲರ ಕೃತ್ಯಗಳು 22:14 KANIRV Mobile Phone Wallpaper - “ಆಗ ಅವನು; ‘ನಮ್ಮ - Mobile Bible Verse Wallpaper
View New Tab
Picture 06 - ಅಪೊಸ್ತಲರ ಕೃತ್ಯಗಳು 22:14 KANIRV Mobile Phone Wallpaper - “ಆಗ ಅವನು; ‘ನಮ್ಮ - Mobile Bible Verse Wallpaper
View New Tab
Picture 07 - ಅಪೊಸ್ತಲರ ಕೃತ್ಯಗಳು 22:14 KANIRV Mobile Phone Wallpaper - “ಆಗ ಅವನು; ‘ನಮ್ಮ - Mobile Bible Verse Wallpaper
View New Tab

ಅಪೊಸ್ತಲರ ಕೃತ್ಯಗಳು 22:14 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಅಪೊಸ್ತಲರ ಕೃತ್ಯಗಳು 22:14 KANIRV. Please click on any image below to navigate to that specific Bible verse page.

ಗಲಾತ್ಯದವರಿಗೆ 1:12 KANIRV Bible Verse Image
ಗಲಾತ್ಯದವರಿಗೆ 1:12 (KANIRV) »
ನಾನು ಅದನ್ನು ಮನುಷ್ಯನಿಂದ ಹೊಂದಲಿಲ್ಲ, ನನಗೆ ಯಾರೂ ಉಪದೇಶಿಸಲಿಲ್ಲ, ಬದಲಾಗಿ ಯೇಸು ಕ್ರಿಸ್ತನೇ ಅದನ್ನು ನನಗೆ ಪ್ರಕಟಪಡಿಸಿದನು.

ಅಪೊಸ್ತಲರ ಕೃತ್ಯಗಳು 26:16 KANIRV Bible Verse Image
ಅಪೊಸ್ತಲರ ಕೃತ್ಯಗಳು 26:16 (KANIRV) »
ನೀನು ಎದ್ದು, ನಿಂತುಕೋ. ನಿನ್ನನ್ನು ನನ್ನ ಸೇವಕನಾಗಿಯೂ, ಸಾಕ್ಷಿಯಾಗಿಯೂ ನೇಮಿಸುವುದಕ್ಕೋಸ್ಕರ ನಿನಗೆ ಕಾಣಿಸಿಕೊಂಡಿದ್ದೇನೆ. ಈಗಲೂ, ಮುಂದೆಯೂ ನಿನಗೆ ತೋರಿಸಲಿರುವ ದರ್ಶನಗಳಲ್ಲಿಯೂ, ನಿನಗೆ ಕಾಣಿಸಿಕೊಂಡದ್ದನ್ನು ಕುರಿತು ನೀನು ನನ್ನ ಸಾಕ್ಷಿಯಾಗಿರಬೇಕು.

1 ಕೊರಿಂಥದವರಿಗೆ 15:8 KANIRV Bible Verse Image
1 ಕೊರಿಂಥದವರಿಗೆ 15:8 (KANIRV) »
ಕಟ್ಟಕಡೆಗೆ, ದಿನತುಂಬದೆ ಹುಟ್ಟಿದವನಂತಿರುವ ನನಗೂ ಕಾಣಿಸಿಕೊಂಡನು.

1 ಕೊರಿಂಥದವರಿಗೆ 9:1 KANIRV Bible Verse Image
1 ಕೊರಿಂಥದವರಿಗೆ 9:1 (KANIRV) »
ನಾನು ಸ್ವತಂತ್ರನಲ್ಲವೋ? ನಾನು ಅಪೊಸ್ತಲನಲ್ಲವೋ? ನಮ್ಮ ಕರ್ತನಾದ ಯೇಸುವನ್ನು ನಾನು ಕಂಡವನಲ್ಲವೇ? ನಾನು ಕರ್ತನಲ್ಲಿ ಮಾಡಿದ ಸೇವೆಯ ಪ್ರತಿಫಲವು ನೀವೇ ಅಲ್ಲವೇ?

1 ಯೋಹಾನನು 2:1 KANIRV Bible Verse Image
1 ಯೋಹಾನನು 2:1 (KANIRV) »
ನನ್ನ ಪ್ರಿಯಮಕ್ಕಳೇ, ನೀವು ಪಾಪಮಾಡದಂತೆ ಇರಲು ಇವುಗಳನ್ನು ನಿಮಗೆ ಬರೆಯುತ್ತಿದ್ದೇನೆ. ಯಾವನಾದರೂ ಪಾಪಮಾಡಿದರೆ ತಂದೆಯ ಬಳಿಯಲ್ಲಿ ನೀತಿವಂತನಾದ ಯೇಸು ಕ್ರಿಸ್ತನೆಂಬ ಸಹಾಯಕನು ನಮಗಿದ್ದಾನೆ.

ಅಪೊಸ್ತಲರ ಕೃತ್ಯಗಳು 3:13 KANIRV Bible Verse Image
ಅಪೊಸ್ತಲರ ಕೃತ್ಯಗಳು 3:13 (KANIRV) »
ನಮ್ಮ ಪೂರ್ವಿಕರಾದ ಅಬ್ರಹಾಮ ಇಸಾಕ ಯಾಕೋಬರ ದೇವರು ತನ್ನ ಸೇವಕನಾದ ಯೇಸುವನ್ನು ಮಹಿಮೆಪಡಿಸಿದ್ದಾನೆ. ನೀವಂತೂ ಆತನನ್ನು ಪಿಲಾತನಿಗೆ ಹಿಡಿದುಕೊಟ್ಟಿರಿ; ಮತ್ತು ಪಿಲಾತನು ಆತನನ್ನು ಬಿಡಿಸಬೇಕೆಂದು ನಿರ್ಣಯಿಸಿದಾಗ, ಆತನ ಮುಂದೆ ಆತನನ್ನು ಧಿಕ್ಕರಿಸಿ ಬೇಡವೆಂದು ಕೂಗಿದ್ದೀರಿ.

ಅಪೊಸ್ತಲರ ಕೃತ್ಯಗಳು 7:52 KANIRV Bible Verse Image
ಅಪೊಸ್ತಲರ ಕೃತ್ಯಗಳು 7:52 (KANIRV) »
ಪ್ರವಾದಿಗಳಲ್ಲಿ ನಿಮ್ಮ ಪೂರ್ವಿಕರು ಹಿಂಸೆಪಡಿಸದವರು ಯಾರಿದ್ದಾರೆ? ಅವರು ಆ ನೀತಿಸ್ವರೂಪನಾದ ಕರ್ತನ ಆಗಮನದ ವಿಷಯದಲ್ಲಿ ಮುಂತಿಳಿಸಿದವರನ್ನು ಕೊಂದರು, ನೀವು ಈಗ ಆತನನ್ನು ಹಿಡಿದುಕೊಟ್ಟು ಕೊಲ್ಲಿಸಿದ್ದೀರಿ.

ಅಪೊಸ್ತಲರ ಕೃತ್ಯಗಳು 9:15 KANIRV Bible Verse Image
ಅಪೊಸ್ತಲರ ಕೃತ್ಯಗಳು 9:15 (KANIRV) »
ಕರ್ತನು ಅವನಿಗೆ, “ನೀನು ಹೋಗು; ಆ ಮನುಷ್ಯನು ಅನ್ಯಜನರಿಗೂ, ಅರಸುಗಳಿಗೂ, ಇಸ್ರಾಯೇಲ್ಯರಿಗೂ ನನ್ನ ಹೆಸರನ್ನು ತಿಳಿಸುವುದಕ್ಕಾಗಿ ನಾನು ಆರಿಸಿಕೊಂಡ ಸಾಧನವಾಗಿದ್ದಾನೆ.

ಅಪೊಸ್ತಲರ ಕೃತ್ಯಗಳು 9:17 KANIRV Bible Verse Image
ಅಪೊಸ್ತಲರ ಕೃತ್ಯಗಳು 9:17 (KANIRV) »
ಆಗ ಅನನೀಯನು ಹೊರಟು ಆ ಮನೆಯೊಳಗೆ ಹೋಗಿ ಅವನ ಮೇಲೆ ತನ್ನ ಕೈಗಳನ್ನಿಟ್ಟು, “ಸಹೋದರನಾದ ಸೌಲನೇ, ನೀನು ಬಂದ ದಾರಿಯಲ್ಲಿ ನಿನಗೆ ಕಾಣಿಸಿಕೊಂಡ ಕರ್ತನಾದ ಯೇಸು ನಿನಗೆ ಕಣ್ಣು ಕಾಣುವಂತೆಯೂ, ನೀನು ಪವಿತ್ರಾತ್ಮಭರಿತನಾಗುವಂತೆಯೂ ನನ್ನನ್ನು ನಿನ್ನ ಬಳಿಗೆ ಕಳುಹಿಸಿದ್ದಾನೆ” ಎಂದು ಹೇಳಿದನು.

ದಾನಿಯೇಲನು 2:23 KANIRV Bible Verse Image
ದಾನಿಯೇಲನು 2:23 (KANIRV) »
ನನ್ನ ಪೂರ್ವಿಕರ ದೇವರೇ, ನಿನ್ನನ್ನು ಸ್ತುತಿಸುತ್ತೇನೆ, ಕೊಂಡಾಡುತ್ತೇನೆ, ನೀನು ನನಗೆ ಜ್ಞಾನತ್ರಾಣಗಳನ್ನು ದಯಪಾಲಿಸಿ ನಾವು ಬೇಡಿದ್ದನ್ನು ನನಗೆ ತೋರ್ಪಡಿಸಿದ್ದಿಯಲ್ಲಾ; ಹೌದು, ರಾಜನ ರಹಸ್ಯವನ್ನು ನಮಗೆ ಪ್ರಕಟಪಡಿಸಿರುವೆ” ಎಂದನು.

ವಿಮೋಚನಕಾಂಡ 3:13 KANIRV Bible Verse Image
ವಿಮೋಚನಕಾಂಡ 3:13 (KANIRV) »
ಅದಕ್ಕೆ ಮೋಶೆಯು ದೇವರಿಗೆ, “ನಾನು ಇಸ್ರಾಯೇಲರ ಬಳಿಗೆ ಹೋಗಿ, ‘ನಿಮ್ಮ ಪೂರ್ವಿಕರ ದೇವರು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆ’ ಎಂದು ಹೇಳಿದಾಗ, ನನಗೆ ಒಂದು ವೇಳೆ ಅವರು, ಆತನ ಹೆಸರು ಏನು? ಎಂದು ಕೇಳಿದರೆ ನಾನೇನು ಉತ್ತರಕೊಡಬೇಕು” ಎಂದನು.

2 ಅರಸುಗಳು 21:22 KANIRV Bible Verse Image
2 ಅರಸುಗಳು 21:22 (KANIRV) »
ತನ್ನ ಪೂರ್ವಿಕರ ದೇವರಾದ ಯೆಹೋವನನ್ನೂ ಆರಾಧಿಸದೆ, ಆತನಿಗೆ ಮೆಚ್ಚಿಗೆಯಾಗುವಂತೆ ನಡೆಯುವ ಮಾರ್ಗವನ್ನೂ ಬಿಟ್ಟುಬಿಟ್ಟನು.

Available Bible Translations

American Standard Version (ASV)
Acts 22:14 (ASV) »
King James Version (KJV)
Acts 22:14 (KJV) »
GOD’S WORD® (GW)
Acts 22:14 (GW) »
Berean Bible (BSB)
Acts 22:14 (BSB) »
World English Bible (WEB)
Acts 22:14 (WEB) »
French Bible (LSG)
Actes 22:14 (LSG) »
Portuguese Bible (BSL)
Atos 22:14 (BSL) »
Spanish Bible (RVA)
Hechos 22:14 (RVA) »
Italian Bible (RIV)
Atti 22:14 (RIV) »
Chinese Simplified (CUVS)
使 徒 行 传 22:14 (CUVS) »
Chinese Traditional (CUVT)
使 徒 行 傳 22:14 (CUVT) »
Russian Bible (RUSV)
Деяния 22:14 (RUSV) »
Ukrainian Bible (UKR)
Дії 22:14 (UKR) »
Hungarian Bible (KAR)
Apostolok 22:14 (KAR) »
Bulgarian Bible (BULG)
Деяния 22:14 (BULG) »
Japanese Bible (JPN)
使徒行伝 22:14 (JPN) »

ಅಪೊಸ್ತಲರ ಕೃತ್ಯಗಳು 22 (KANIRV) Verse Selection

ಅಪೊಸ್ತಲರ ಕೃತ್ಯಗಳು 22:1 ಅಪೊಸ್ತಲರ ಕೃತ್ಯಗಳು 22:2 ಅಪೊಸ್ತಲರ ಕೃತ್ಯಗಳು 22:3 ಅಪೊಸ್ತಲರ ಕೃತ್ಯಗಳು 22:4 ಅಪೊಸ್ತಲರ ಕೃತ್ಯಗಳು 22:5 ಅಪೊಸ್ತಲರ ಕೃತ್ಯಗಳು 22:6 ಅಪೊಸ್ತಲರ ಕೃತ್ಯಗಳು 22:7 ಅಪೊಸ್ತಲರ ಕೃತ್ಯಗಳು 22:8 ಅಪೊಸ್ತಲರ ಕೃತ್ಯಗಳು 22:9 ಅಪೊಸ್ತಲರ ಕೃತ್ಯಗಳು 22:10 ಅಪೊಸ್ತಲರ ಕೃತ್ಯಗಳು 22:11 ಅಪೊಸ್ತಲರ ಕೃತ್ಯಗಳು 22:12 ಅಪೊಸ್ತಲರ ಕೃತ್ಯಗಳು 22:13 ಅಪೊಸ್ತಲರ ಕೃತ್ಯಗಳು 22:14 ಅಪೊಸ್ತಲರ ಕೃತ್ಯಗಳು 22:15 ಅಪೊಸ್ತಲರ ಕೃತ್ಯಗಳು 22:16 ಅಪೊಸ್ತಲರ ಕೃತ್ಯಗಳು 22:17 ಅಪೊಸ್ತಲರ ಕೃತ್ಯಗಳು 22:18 ಅಪೊಸ್ತಲರ ಕೃತ್ಯಗಳು 22:19 ಅಪೊಸ್ತಲರ ಕೃತ್ಯಗಳು 22:20 ಅಪೊಸ್ತಲರ ಕೃತ್ಯಗಳು 22:21 ಅಪೊಸ್ತಲರ ಕೃತ್ಯಗಳು 22:22 ಅಪೊಸ್ತಲರ ಕೃತ್ಯಗಳು 22:23 ಅಪೊಸ್ತಲರ ಕೃತ್ಯಗಳು 22:24 ಅಪೊಸ್ತಲರ ಕೃತ್ಯಗಳು 22:25 ಅಪೊಸ್ತಲರ ಕೃತ್ಯಗಳು 22:26 ಅಪೊಸ್ತಲರ ಕೃತ್ಯಗಳು 22:27 ಅಪೊಸ್ತಲರ ಕೃತ್ಯಗಳು 22:28 ಅಪೊಸ್ತಲರ ಕೃತ್ಯಗಳು 22:29 ಅಪೊಸ್ತಲರ ಕೃತ್ಯಗಳು 22:30

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »