ಯೆಶಾಯನು 17:1 KANIRV Phone Background Pictures

Best Christian iPhone Wallpaper with inspirational Bible quotes on beautiful images and backgrounds. Download ಯೆಶಾಯನು 17:1 KANIRV mobile wallpapers with Bible verse quotes and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೆಶಾಯನು 17:1 KANIRV Mobile Phone Wallpaper - ದಮಸ್ಕದ ವಿಷಯವಾದ - Mobile Bible Verse Wallpaper

ಯೆಶಾಯನು 17:1 KANIRV

ದಮಸ್ಕದ ವಿಷಯವಾದ ದೈವೋಕ್ತಿ. “ಆಹಾ, ದಮಸ್ಕವು ಇನ್ನು ಪಟ್ಟಣವಾಗಿರದೇ ಹಾಳು ದಿಬ್ಬವಾಗಿರುವುದು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೆಶಾಯನು 17:1 KANIRV Bible images with quotes are generated using nature scenery backgrounds and scenic photos.

Additional Bible Verse Images

Picture 02 - ಯೆಶಾಯನು 17:1 KANIRV Mobile Phone Wallpaper - ದಮಸ್ಕದ ವಿಷಯವಾದ - Mobile Bible Verse Wallpaper
View New Tab
Picture 03 - ಯೆಶಾಯನು 17:1 KANIRV Mobile Phone Wallpaper - ದಮಸ್ಕದ ವಿಷಯವಾದ - Mobile Bible Verse Wallpaper
View New Tab
Picture 04 - ಯೆಶಾಯನು 17:1 KANIRV Mobile Phone Wallpaper - ದಮಸ್ಕದ ವಿಷಯವಾದ - Mobile Bible Verse Wallpaper
View New Tab
Picture 05 - ಯೆಶಾಯನು 17:1 KANIRV Mobile Phone Wallpaper - ದಮಸ್ಕದ ವಿಷಯವಾದ - Mobile Bible Verse Wallpaper
View New Tab
Picture 06 - ಯೆಶಾಯನು 17:1 KANIRV Mobile Phone Wallpaper - ದಮಸ್ಕದ ವಿಷಯವಾದ - Mobile Bible Verse Wallpaper
View New Tab
Picture 07 - ಯೆಶಾಯನು 17:1 KANIRV Mobile Phone Wallpaper - ದಮಸ್ಕದ ವಿಷಯವಾದ - Mobile Bible Verse Wallpaper
View New Tab

ಯೆಶಾಯನು 17:1 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೆಶಾಯನು 17:1 KANIRV. Please click on any image below to navigate to that specific Bible verse page.

ಜೆಕರ್ಯನು 9:1 KANIRV Bible Verse Image
ಜೆಕರ್ಯನು 9:1 (KANIRV) »
ಯೆಹೋವನು ನುಡಿದ ದೈವೋಕ್ತಿಯು ಹದ್ರಾಕ್ ದೇಶದ ಮೇಲೆ ಬಿದ್ದಿದೆ. ದಮಸ್ಕವೇ ಅದಕ್ಕೆ ಈಡು; ಯೆಹೋವನು ನರವಂಶದ ಮೇಲೆ ಕಣ್ಣಿಟ್ಟಿದ್ದಾನೆ; ಹೌದು, ಇಸ್ರಾಯೇಲಿನ ಸಕಲ ಕುಲಗಳಲ್ಲಿಯೂ,

ಆಮೋಸನು 1:3 KANIRV Bible Verse Image
ಆಮೋಸನು 1:3 (KANIRV) »
ಯೆಹೋವನು ಇಂತೆನ್ನುತ್ತಾನೆ, “ದಮಸ್ಕವು ಬಹಳ ದ್ರೋಹಗಳನ್ನು ಮಾಡಿದ್ದರಿಂದ, ಅದಕ್ಕಾಗುವ ದಂಡನೆಯನ್ನು ನಾನು ತಪ್ಪಿಸುವುದೇ ಇಲ್ಲ. ಏಕೆಂದರೆ ಅದು ಗಿಲ್ಯಾದನ್ನು ಕಬ್ಬಿಣದ ಹಂತಿ ಕುಂಟೆಗಳಿಂದ ಒಕ್ಕಿ ನುಗ್ಗುಮಾಡಿತಷ್ಟೆ.

ಯೆಶಾಯನು 25:2 KANIRV Bible Verse Image
ಯೆಶಾಯನು 25:2 (KANIRV) »
ಏಕೆಂದರೆ ನೀನು ದುರ್ಗವನ್ನು ನಾಶಪಡಿಸಿ, ಪಟ್ಟಣವನ್ನು ಹಾಳು ದಿಬ್ಬವನ್ನಾಗಿಯೂ, ಅನ್ಯರ ಕೋಟೆಯನ್ನು ಯಾರೂ ಎಂದಿಗೂ ಕಟ್ಟಲಾರದ ಹಾಳು ಊರನ್ನಾಗಿಯೂ ಮಾಡಿದ್ದಿ.

ಅಪೊಸ್ತಲರ ಕೃತ್ಯಗಳು 9:2 KANIRV Bible Verse Image
ಅಪೊಸ್ತಲರ ಕೃತ್ಯಗಳು 9:2 (KANIRV) »
ಈ ಮಾರ್ಗವನ್ನು ಹಿಡಿದವರು ಯಾರಾದರೂ ಸಿಕ್ಕಿದರೆ ಅವರು ಗಂಡಸರಾದರೂ ಸರಿಯೇ, ಹೆಂಗಸರಾದರೂ ಸರಿಯೇ ನಾನು ಅವರಿಗೆ ಬೇಡಿಹಾಕಿಸಿ ಯೆರೂಸಲೇಮಿಗೆ ತರುವಂತೆ, ದಮಸ್ಕದಲ್ಲಿರುವ ಸಭಾಮಂದಿರದವರಿಗೆ ನೀನು, ಪತ್ರವನ್ನು ಕೊಡಬೇಕು ಎಂದು ಅವನನ್ನು ಬೇಡಿಕೊಂಡನು.

ಯೆಶಾಯನು 7:8 KANIRV Bible Verse Image
ಯೆಶಾಯನು 7:8 (KANIRV) »
ಏಕೆಂದರೆ ಅರಾಮಿಗೆ ಶಿರಸ್ಸು ದಮಸ್ಕ, ದಮಸ್ಕಕ್ಕೆ ಶಿರಸ್ಸು ರೆಚೀನ. ಅರುವತ್ತೈದು ವರ್ಷಗಳೊಳಗೆ ಎಫ್ರಾಯೀಮ್ಯರು ಭಂಗಪಟ್ಟು ಜನಾಂಗವೆನ್ನಿಸಿಕೊಳ್ಳರು.

ಯೆರೆಮೀಯನು 49:2 KANIRV Bible Verse Image
ಯೆರೆಮೀಯನು 49:2 (KANIRV) »
ಆದುದರಿಂದ ಇಗೋ, ಶತ್ರುಗಳು ನನ್ನ ಅಪ್ಪಣೆಯ ಮೇರೆಗೆ ರಬ್ಬಾ ಎಂಬ ಅಮ್ಮೋನ್ಯರ ಪಟ್ಟಣದ ಮೇಲೆ ಬಿದ್ದು, ಯುದ್ಧ ಘೋಷಿಸುವ ದಿನಗಳು ಬರುವವು; ಆ ಪಟ್ಟಣವು ಹಾಳುದಿಬ್ಬವಾಗುವುದು; ಅದಕ್ಕೆ ಸೇರಿದ ಗ್ರಾಮಗಳು ಬೆಂಕಿಯಿಂದ ಸುಟ್ಟುಹೋಗುವವು; ಆಗ ಇಸ್ರಾಯೇಲು ತನ್ನನ್ನು ವಶಮಾಡಿಕೊಂಡವರನ್ನು ತಾನು ವಶಮಾಡಿಕೊಳ್ಳುವುದು. ಇದು ಯೆಹೋವನ ನುಡಿ.”

ಯೆರೆಮೀಯನು 49:23 KANIRV Bible Verse Image
ಯೆರೆಮೀಯನು 49:23 (KANIRV) »
ದಮಸ್ಕವನ್ನು ಕುರಿತದ್ದು, “ಹಮಾತಿಗೂ ಮತ್ತು ಅರ್ಪಾದಿಗೂ ಆಶಾಭಂಗವಾಯಿತು; ಅವು ಅಶುಭ ಸಮಾಚಾರವನ್ನು ಕೇಳಿ ಕರಗಿ ಹೋಗಿವೆ; ಸಮುದ್ರಕ್ಕೆ ತಲ್ಲಣ ಹತ್ತಿದೆ, ಸುಮ್ಮನಿರಲಾರದು.

ಮೀಕನು 1:6 KANIRV Bible Verse Image
ಮೀಕನು 1:6 (KANIRV) »
ಆದಕಾರಣ ನಾನು ಸಮಾರ್ಯವನ್ನು ಹೊಲದಲ್ಲಿನ ಹಾಳು ದಿಬ್ಬವನ್ನಾಗಿಯೂ, ದ್ರಾಕ್ಷಿಯ ತೋಟದ ಮಡಿಗಳನ್ನಾಗಿಯೂ ಮಾಡುವೆನು. ಅದರ ಕಲ್ಲುಗಳನ್ನು ತಗ್ಗಿಗೆ ಸುರಿದುಬಿಡುವೆನು. ಅದರ ಅಸ್ತಿವಾರಗಳನ್ನು ಬಯಲನ್ನಾಗಿ ಮಾಡುವೆನು.

ಆದಿಕಾಂಡ 14:15 KANIRV Bible Verse Image
ಆದಿಕಾಂಡ 14:15 (KANIRV) »
ಅವನು ರಾತ್ರಿ ವೇಳೆಯಲ್ಲಿ ತನ್ನ ದಂಡನ್ನು ಎರಡು ಭಾಗಮಾಡಿ ತನ್ನ ಭಟರೊಡನೆ ಅವರ ಮೇಲೆ ಬಿದ್ದು, ಹೊಡೆದು, ದಮಸ್ಕ ಪಟ್ಟಣದ ಉತ್ತರಕಡೆಯಲ್ಲಿರುವ ಹೋಬಾ ಊರಿನ ತನಕ ಅವರನ್ನು ಹಿಂದಟ್ಟಿದ್ದನು.

ಮೀಕನು 3:12 KANIRV Bible Verse Image
ಮೀಕನು 3:12 (KANIRV) »
ಹೀಗಿರಲು ನಿಮ್ಮ ದೆಸೆಯಿಂದ ಚೀಯೋನ್ ಪಟ್ಟಣವು ಹೊಲದಂತೆ ಉಳಲ್ಪಡುವುದು, ಯೆರೂಸಲೇಮು ಹಾಳುದಿಬ್ಬಗಳಾಗುವುದು. ಯೆಹೋವನ ಆಲಯದ ಪರ್ವತವು ಕಾಡುಗುಡ್ಡಗಳಂತಾಗುವುದು.

ಯೆಶಾಯನು 19:1 KANIRV Bible Verse Image
ಯೆಶಾಯನು 19:1 (KANIRV) »
ಐಗುಪ್ತದ ವಿಷಯವಾದ ದೈವೋಕ್ತಿ. ಇಗೋ, ಯೆಹೋವನು ವೇಗವಾದ ಮೇಘವಾಹನವಾಗಿ ಐಗುಪ್ತಕ್ಕೆ ಬರುವನು. ಆತನು ಅವರಿಗೆ ಎದುರಾದಾಗ ಐಗುಪ್ತದ ವಿಗ್ರಹಗಳು ನಡುಗುವವು. ಐಗುಪ್ತರ ಹೃದಯವು ತಮ್ಮೊಳಗೆ ಕರಗಿ ನೀರಾಗುವುದು.

ಯೆಶಾಯನು 15:1 KANIRV Bible Verse Image
ಯೆಶಾಯನು 15:1 (KANIRV) »
ಮೋವಾಬಿನ ಬಗ್ಗೆ ದೈವೋಕ್ತಿ. ಒಂದು ರಾತ್ರಿಯಲ್ಲಿ ಮೋವಾಬಿನ ಆರ್ ಪಟ್ಟಣವು ಹಾಳಾಗಿ ನಿರ್ಮೂಲವಾಯಿತು; ಹೌದು, ಒಂದು ರಾತ್ರಿಯಲ್ಲಿ ಮೋವಾಬಿನ ಕೀರ್ ಪಟ್ಟಣವೂ ಹಾಳಾಗಿ ನಿರ್ಮೂಲವಾಯಿತು.

Available Bible Translations

American Standard Version (ASV)
Isaiah 17:1 (ASV) »
King James Version (KJV)
Isaiah 17:1 (KJV) »
GOD’S WORD® (GW)
Isaiah 17:1 (GW) »
Berean Bible (BSB)
Isaiah 17:1 (BSB) »
World English Bible (WEB)
Isaiah 17:1 (WEB) »
French Bible (LSG)
Ésaïe 17:1 (LSG) »
German Bible (LUTH1912)
Jesaja 17:1 (LUTH1912) »
Marathi Bible (MARIRV)
यशया 17:1 (MARIRV) »
Gujarati Bible (GUJIRV)
યશાયા 17:1 (GUJIRV) »
Hebrew Bible (HEB)
ישעיה 17:1 (HEB) »
Portuguese Bible (BSL)
Isaías 17:1 (BSL) »
Vietnamese Bible (VIE)
I-sai-a 17:1 (VIE) »
Spanish Bible (RVA)
Isaías 17:1 (RVA) »
Italian Bible (RIV)
Isaia 17:1 (RIV) »
Chinese Simplified (CUVS)
以 赛 亚 书 17:1 (CUVS) »
Chinese Traditional (CUVT)
以 賽 亞 書 17:1 (CUVT) »
Albanian Bible (ALB)
Isaia 17:1 (ALB) »
Swedish Bible (SV1917)
Jesaja 17:1 (SV1917) »
Russian Bible (RUSV)
Исаия 17:1 (RUSV) »
Ukrainian Bible (UKR)
Ісая 17:1 (UKR) »
Hungarian Bible (KAR)
Ézsaiás 17:1 (KAR) »
Bulgarian Bible (BULG)
Исая 17:1 (BULG) »
Japanese Bible (JPN)
イザヤ書 17:1 (JPN) »
Norwegian Bible (NORSK)
Jesaja 17:1 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »