ಯೆರೆಮೀಯನು 49:23 KANIRV Phone Background Pictures

Best Christian iPhone Wallpaper with inspirational Bible quotes on beautiful images and backgrounds. Download ಯೆರೆಮೀಯನು 49:23 KANIRV mobile wallpapers with Bible verse quotes and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೆರೆಮೀಯನು 49:23 KANIRV Mobile Phone Wallpaper - ದಮಸ್ಕವನ್ನು - Mobile Bible Verse Wallpaper

ಯೆರೆಮೀಯನು 49:23 KANIRV

ದಮಸ್ಕವನ್ನು ಕುರಿತದ್ದು, “ಹಮಾತಿಗೂ ಮತ್ತು ಅರ್ಪಾದಿಗೂ ಆಶಾಭಂಗವಾಯಿತು; ಅವು ಅಶುಭ ಸಮಾಚಾರವನ್ನು ಕೇಳಿ ಕರಗಿ ಹೋಗಿವೆ; ಸಮುದ್ರಕ್ಕೆ ತಲ್ಲಣ ಹತ್ತಿದೆ, ಸುಮ್ಮನಿರಲಾರದು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೆರೆಮೀಯನು 49:23 KANIRV Bible images with quotes are generated using nature scenery backgrounds and scenic photos.

Additional Bible Verse Images

Picture 02 - ಯೆರೆಮೀಯನು 49:23 KANIRV Mobile Phone Wallpaper - ದಮಸ್ಕವನ್ನು - Mobile Bible Verse Wallpaper
View New Tab
Picture 03 - ಯೆರೆಮೀಯನು 49:23 KANIRV Mobile Phone Wallpaper - ದಮಸ್ಕವನ್ನು - Mobile Bible Verse Wallpaper
View New Tab
Picture 04 - ಯೆರೆಮೀಯನು 49:23 KANIRV Mobile Phone Wallpaper - ದಮಸ್ಕವನ್ನು - Mobile Bible Verse Wallpaper
View New Tab
Picture 05 - ಯೆರೆಮೀಯನು 49:23 KANIRV Mobile Phone Wallpaper - ದಮಸ್ಕವನ್ನು - Mobile Bible Verse Wallpaper
View New Tab
Picture 06 - ಯೆರೆಮೀಯನು 49:23 KANIRV Mobile Phone Wallpaper - ದಮಸ್ಕವನ್ನು - Mobile Bible Verse Wallpaper
View New Tab
Picture 07 - ಯೆರೆಮೀಯನು 49:23 KANIRV Mobile Phone Wallpaper - ದಮಸ್ಕವನ್ನು - Mobile Bible Verse Wallpaper
View New Tab

ಯೆರೆಮೀಯನು 49:23 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೆರೆಮೀಯನು 49:23 KANIRV. Please click on any image below to navigate to that specific Bible verse page.

ಯೆಶಾಯನು 10:9 KANIRV Bible Verse Image
ಯೆಶಾಯನು 10:9 (KANIRV) »
ಕರ್ಕೆಮೀಷಿನ ಗತಿಯು ಕಲ್ನೋವಿಗೆ ಆಯಿತಲ್ಲವೇ? ಅರ್ಪದಿಗೆ ಆದ ಪಾಡು ಹಮಾತಿಗೂ ಬಂತಲ್ಲವೇ? ದಮಸ್ಕದ ಗತಿಯು ಸಮಾರ್ಯಕ್ಕೂ ಸಂಭವಿಸಿತಲ್ಲವೇ?

2 ಅರಸುಗಳು 18:34 KANIRV Bible Verse Image
2 ಅರಸುಗಳು 18:34 (KANIRV) »
ಹಮಾತ್, ಅರ್ಪಾದ್, ಸೆಫರ್ವಯಿಮ್, ಹೇನ ಮತ್ತು ಇವ್ವಾ ಎಂಬ ಪಟ್ಟಣಗಳ ದೇವತೆಗಳೇನಾದವು? ಅವು ಸಮಾರ್ಯವನ್ನು ನನ್ನ ಕೈಗೆ ಸಿಕ್ಕದಂತೆ ತಪ್ಪಿಸಲು ಸಾಧ್ಯವಾಯಿತೇ?

ಆದಿಕಾಂಡ 14:15 KANIRV Bible Verse Image
ಆದಿಕಾಂಡ 14:15 (KANIRV) »
ಅವನು ರಾತ್ರಿ ವೇಳೆಯಲ್ಲಿ ತನ್ನ ದಂಡನ್ನು ಎರಡು ಭಾಗಮಾಡಿ ತನ್ನ ಭಟರೊಡನೆ ಅವರ ಮೇಲೆ ಬಿದ್ದು, ಹೊಡೆದು, ದಮಸ್ಕ ಪಟ್ಟಣದ ಉತ್ತರಕಡೆಯಲ್ಲಿರುವ ಹೋಬಾ ಊರಿನ ತನಕ ಅವರನ್ನು ಹಿಂದಟ್ಟಿದ್ದನು.

ಯೆಶಾಯನು 57:20 KANIRV Bible Verse Image
ಯೆಶಾಯನು 57:20 (KANIRV) »
ದುಷ್ಟರಾದರೋ ಅಲ್ಲೋಲಕಲ್ಲೋಲವಾದ ಸಮುದ್ರದಂತಿದ್ದಾರೆ; ಅದು ಸುಮ್ಮನಿರದು, ಅದರ ತೆರೆಗಳು ಕೆಸರನ್ನೂ, ಹೊಲಸನ್ನೂ ಕಾರುತ್ತಲಿರುತ್ತವೆ.

ನಹೂಮನು 2:10 KANIRV Bible Verse Image
ನಹೂಮನು 2:10 (KANIRV) »
ನಿನವೆಯು ಬರಿದಾಗಿದೆ, ಬಟ್ಟಬರಿದಾಗಿ ಬೀಳುಬಿದ್ದಿದೆ; ಎದೆಯು ಕರಗಿ ನೀರಾಗಿ ಹೋಗಿದೆ, ಮೊಣಕಾಲುಗಳು ಅದರುತ್ತವೆ, ಎಲ್ಲರ ಸೊಂಟಗಳಿಗೂ ವೇದನೆಯಾಗಿದೆ, ಎಲ್ಲರ ಮುಖಗಳೂ ಬಾಡಿವೆ.

ಆದಿಕಾಂಡ 15:2 KANIRV Bible Verse Image
ಆದಿಕಾಂಡ 15:2 (KANIRV) »
ಅದಕ್ಕೆ ಅಬ್ರಾಮನು, “ಕರ್ತನಾದ ಯೆಹೋವನೇ, ನನಗೆ ಏನು ಕೊಟ್ಟರೇನು? ನಾನು ಸಂತಾನವಿಲ್ಲದವನು. ಮತ್ತು ನನ್ನ ಆಸ್ತಿಯೆಲ್ಲಾ, ದಮಸ್ಕದವನಾದ ಎಲೀಯೆಜರನ ಪಾಲಾಗುತ್ತದೆಯಲ್ಲಾ?” ಎಂದನು.

2 ಅರಸುಗಳು 19:13 KANIRV Bible Verse Image
2 ಅರಸುಗಳು 19:13 (KANIRV) »
ಹಮಾತ್, ಅರ್ಪಾದ್, ಸೆಫರ್ವಯಿಮ್, ಹೇನ, ಇವ್ವಾ ಎಂಬ ಪಟ್ಟಣಗಳ ಅರಸರು ಏನಾದರು? ಎಂದು ನಿನಗೆ ತಿಳಿಯದೋ ಎಂದು ಪತ್ರವನ್ನು ದೂತರ ಮೂಲಕ ಕಳುಹಿಸಿದ.’”

ಅರಣ್ಯಕಾಂಡ 13:21 KANIRV Bible Verse Image
ಅರಣ್ಯಕಾಂಡ 13:21 (KANIRV) »
ಅವರು ಬೆಟ್ಟವನ್ನು ಹತ್ತಿ ಚಿನ್ ಅರಣ್ಯದಿಂದ ಹಮಾತಿನ ದಾರಿಯಲ್ಲಿರುವ ರೆಹೋಬಿನ ವರೆಗೆ ಆ ದೇಶವನ್ನು ಸಂಚರಿಸಿ ನೋಡಿದರು.

ಅಪೊಸ್ತಲರ ಕೃತ್ಯಗಳು 9:2 KANIRV Bible Verse Image
ಅಪೊಸ್ತಲರ ಕೃತ್ಯಗಳು 9:2 (KANIRV) »
ಈ ಮಾರ್ಗವನ್ನು ಹಿಡಿದವರು ಯಾರಾದರೂ ಸಿಕ್ಕಿದರೆ ಅವರು ಗಂಡಸರಾದರೂ ಸರಿಯೇ, ಹೆಂಗಸರಾದರೂ ಸರಿಯೇ ನಾನು ಅವರಿಗೆ ಬೇಡಿಹಾಕಿಸಿ ಯೆರೂಸಲೇಮಿಗೆ ತರುವಂತೆ, ದಮಸ್ಕದಲ್ಲಿರುವ ಸಭಾಮಂದಿರದವರಿಗೆ ನೀನು, ಪತ್ರವನ್ನು ಕೊಡಬೇಕು ಎಂದು ಅವನನ್ನು ಬೇಡಿಕೊಂಡನು.

ಆಮೋಸನು 6:2 KANIRV Bible Verse Image
ಆಮೋಸನು 6:2 (KANIRV) »
ನಿಮ್ಮ ಪ್ರಮುಖರು, “ಕಲ್ನೆಗೆ ಹೋಗಿ ನೋಡಲಿ; ಅಲ್ಲಿಂದ ಮಹಾ ಪಟ್ಟಣವಾದ ಹಮಾತಿಗೆ ತೆರಳಿರಿ; ಆ ಮೇಲೆ ಫಿಲಿಷ್ಟಿಯರ ಗತ್ ಊರಿಗೆ ಇಳಿಯಿರಿ. ಅವು ಈ ರಾಜ್ಯಗಳಿಗಿಂತ ಶ್ರೇಷ್ಠವೋ? ಅವುಗಳ ಪ್ರಾಂತ್ಯವು ನಿಮ್ಮ ಪ್ರಾಂತ್ಯಗಳಿಗಿಂತ ದೊಡ್ಡದೋ?”

ಜೆಕರ್ಯನು 9:1 KANIRV Bible Verse Image
ಜೆಕರ್ಯನು 9:1 (KANIRV) »
ಯೆಹೋವನು ನುಡಿದ ದೈವೋಕ್ತಿಯು ಹದ್ರಾಕ್ ದೇಶದ ಮೇಲೆ ಬಿದ್ದಿದೆ. ದಮಸ್ಕವೇ ಅದಕ್ಕೆ ಈಡು; ಯೆಹೋವನು ನರವಂಶದ ಮೇಲೆ ಕಣ್ಣಿಟ್ಟಿದ್ದಾನೆ; ಹೌದು, ಇಸ್ರಾಯೇಲಿನ ಸಕಲ ಕುಲಗಳಲ್ಲಿಯೂ,

ಲೂಕನು 8:23 KANIRV Bible Verse Image
ಲೂಕನು 8:23 (KANIRV) »
ಅವರು ಹೋಗುತ್ತಿರುವಾಗ ಆತನಿಗೆ ನಿದ್ರೆ ಹತ್ತಿತು, ಅಷ್ಟರಲ್ಲಿ ಬಿರುಗಾಳಿ ಸಮುದ್ರದಲ್ಲಿ ಬೀಸಿ ದೋಣಿಯೊಳಗೆ ನೀರು ತುಂಬಿಕೊಂಡದ್ದರಿಂದ ಅವರೆಲ್ಲರು ಅಪಾಯಕ್ಕೆ ಗುರಿಯಾದರು.

Available Bible Translations

American Standard Version (ASV)
Jeremiah 49:23 (ASV) »
King James Version (KJV)
Jeremiah 49:23 (KJV) »
GOD’S WORD® (GW)
Jeremiah 49:23 (GW) »
Berean Bible (BSB)
Jeremiah 49:23 (BSB) »
World English Bible (WEB)
Jeremiah 49:23 (WEB) »
French Bible (LSG)
Jérémie 49:23 (LSG) »
German Bible (LUTH1912)
Jeremia 49:23 (LUTH1912) »
Hebrew Bible (HEB)
ירמיה 49:23 (HEB) »
Portuguese Bible (BSL)
Jeremias 49:23 (BSL) »
Vietnamese Bible (VIE)
Giê-rê-mi-a 49:23 (VIE) »
Spanish Bible (RVA)
Jeremías 49:23 (RVA) »
Italian Bible (RIV)
Geremia 49:23 (RIV) »
Chinese Simplified (CUVS)
耶 利 米 书 49:23 (CUVS) »
Chinese Traditional (CUVT)
耶 利 米 書 49:23 (CUVT) »
Albanian Bible (ALB)
Jeremia 49:23 (ALB) »
Swedish Bible (SV1917)
Jeremia 49:23 (SV1917) »
Ukrainian Bible (UKR)
Єремія 49:23 (UKR) »
Hungarian Bible (KAR)
Jeremiás 49:23 (KAR) »
Bulgarian Bible (BULG)
Еремия 49:23 (BULG) »
Norwegian Bible (NORSK)
Jeremia 49:23 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »