ಯೆಶಾಯನು 33:8 KANIRV Phone Background Pictures

Best Christian iPhone Wallpaper with inspirational Bible quotes on beautiful images and backgrounds. Download ಯೆಶಾಯನು 33:8 KANIRV mobile wallpapers with Bible verse quotes and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೆಶಾಯನು 33:8 KANIRV Mobile Phone Wallpaper - ರಾಜಮಾರ್ಗಗಳು - Mobile Bible Verse Wallpaper

ಯೆಶಾಯನು 33:8 KANIRV

ರಾಜಮಾರ್ಗಗಳು ಹಾಳಾಗಿವೆ. ಹಾದಿಯಲ್ಲಿ ಹೋಗುವವರು ಇಲ್ಲವೇ ಇಲ್ಲ; ಶತ್ರುವು ಒಪ್ಪಂದವನ್ನು ಮೀರಿದ್ದಾನೆ, ಪಟ್ಟಣಗಳನ್ನು ತಿರಸ್ಕರಿಸಿದ್ದಾನೆ, ಯಾವ ಮನುಷ್ಯರನ್ನೂ ಗಣನೆಗೆ ತಾರನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೆಶಾಯನು 33:8 KANIRV Bible images with quotes are generated using nature scenery backgrounds and scenic photos.

Additional Bible Verse Images

Picture 02 - ಯೆಶಾಯನು 33:8 KANIRV Mobile Phone Wallpaper - ರಾಜಮಾರ್ಗಗಳು - Mobile Bible Verse Wallpaper
View New Tab
Picture 03 - ಯೆಶಾಯನು 33:8 KANIRV Mobile Phone Wallpaper - ರಾಜಮಾರ್ಗಗಳು - Mobile Bible Verse Wallpaper
View New Tab
Picture 04 - ಯೆಶಾಯನು 33:8 KANIRV Mobile Phone Wallpaper - ರಾಜಮಾರ್ಗಗಳು - Mobile Bible Verse Wallpaper
View New Tab
Picture 05 - ಯೆಶಾಯನು 33:8 KANIRV Mobile Phone Wallpaper - ರಾಜಮಾರ್ಗಗಳು - Mobile Bible Verse Wallpaper
View New Tab
Picture 06 - ಯೆಶಾಯನು 33:8 KANIRV Mobile Phone Wallpaper - ರಾಜಮಾರ್ಗಗಳು - Mobile Bible Verse Wallpaper
View New Tab
Picture 07 - ಯೆಶಾಯನು 33:8 KANIRV Mobile Phone Wallpaper - ರಾಜಮಾರ್ಗಗಳು - Mobile Bible Verse Wallpaper
View New Tab

ಯೆಶಾಯನು 33:8 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೆಶಾಯನು 33:8 KANIRV. Please click on any image below to navigate to that specific Bible verse page.

ನ್ಯಾಯಸ್ಥಾಪಕರು 5:6 KANIRV Bible Verse Image
ನ್ಯಾಯಸ್ಥಾಪಕರು 5:6 (KANIRV) »
“ಅನಾತನ ಮಗನಾದ ಶಮ್ಗರನ ಕಾಲದಲ್ಲಿಯೂ, ಯಾಯೇಲಳ ದಿನಗಳಲ್ಲಿಯೂ ರಾಜಮಾರ್ಗಗಳಲ್ಲಿ ಸಂಚಾರವು ನಿಂತುಹೋಯಿತು. ಪ್ರಯಾಣಿಕರು ಅಂಕುಡೊಂಕಾದ ದಾರಿಹಿಡಿದು ಹೋದರು.

ಯೆಶಾಯನು 35:8 KANIRV Bible Verse Image
ಯೆಶಾಯನು 35:8 (KANIRV) »
ಅಲ್ಲಿ ರಾಜಮಾರ್ಗವಿರುವುದು. ಅದು ಪರಿಶುದ್ಧ ಮಾರ್ಗ ಎನಿಸಿಕೊಳ್ಳುವುದು. ಯಾವ ಅಶುದ್ಧನೂ ಅದರ ಮೇಲೆ ಹಾದುಹೋಗನು. ಆದರೆ ಅದು ದೇವಜನರಿಗಾಗಿಯೇ ಇರುವುದು. ಅಲ್ಲಿ ಹೋಗುವ ಮೂಢನೂ ದಾರಿತಪ್ಪನು.

ಪ್ರಲಾಪಗಳು 1:4 KANIRV Bible Verse Image
ಪ್ರಲಾಪಗಳು 1:4 (KANIRV) »
ಯಾರೂ ಮಹೋತ್ಸವಗಳಿಗೆ ಬಾರದೆ ಇರುವುದರಿಂದ ಚೀಯೋನಿಗೆ ಹೋಗುವ ದಾರಿಗಳು ಬಿಕೋ ಎನ್ನುತ್ತಿವೆ; ಅದರ ಬಾಗಿಲುಗಳೆಲ್ಲಾ ಹಾಳು ಬಿದ್ದಿವೆ, ಅಲ್ಲಿನ ಯಾಜಕರು ನರಳಾಡುತ್ತಾರೆ; ಅಲ್ಲಿನ ಕನ್ಯೆಯರು ವ್ಯಥೆಪಡುತ್ತಾರೆ, ನಗರಿಗೆ ನಗರಿಯೇ ಶೋಕದಿಂದ ತುಂಬಿದೆ.

ಯೆಶಾಯನು 10:29 KANIRV Bible Verse Image
ಯೆಶಾಯನು 10:29 (KANIRV) »
ಕಣಿವೆಯನ್ನು ದಾಟಿದ್ದಾರೆ, ಗೆಬದಲ್ಲಿ ದಂಡಿಳಿಸುವ ಅನ್ನುತ್ತಾರೆ. ರಾಮಾ ನಡುಗುತ್ತದೆ, ಸೌಲನ ಗಿಬೆಯು ಓಡಿಹೋಯಿತು.

ಯೆಶಾಯನು 10:13 KANIRV Bible Verse Image
ಯೆಶಾಯನು 10:13 (KANIRV) »
ಏಕೆಂದರೆ ಅವನು ತನ್ನೊಳಗೆ, “ನನ್ನ ಜ್ಞಾನ, ಭುಜಬಲಗಳಿಂದಲೇ ಇದನ್ನು ಮಾಡಿದ್ದೇನೆ. ನಾನೇ ವಿವೇಕವುಳ್ಳ ಜನಾಂಗಗಳ ಮೇರೆಗಳನ್ನು ಕಿತ್ತು, ಅವರ ನಿಧಿನಿಕ್ಷೇಪಗಳನ್ನು ಸೂರೆಮಾಡಿ, ಸಿಂಹಾಸನಾರೂಢರನ್ನು ಮಹಾವೀರನಂತೆ ಕೆಡವಿಬಿಟ್ಟಿದ್ದೇನೆ.

ಯೆಶಾಯನು 36:1 KANIRV Bible Verse Image
ಯೆಶಾಯನು 36:1 (KANIRV) »
ಅರಸನಾದ ಹಿಜ್ಕೀಯನ ಆಳ್ವಿಕೆಯ ಹದಿನಾಲ್ಕನೆಯ ವರ್ಷದಲ್ಲಿ ಅಶ್ಶೂರದ ಅರಸನಾದ ಸನ್ಹೇರೀಬನು ಬಂದು ಯೆಹೂದ ಪ್ರಾಂತ್ಯದೊಳಗೆ ಕೋಟೆಕೊತ್ತಲುಗಳುಳ್ಳ ಎಲ್ಲಾ ಪಟ್ಟಣಗಳನ್ನು ಸ್ವಾಧೀನಮಾಡಿಕೊಂಡನು.

ಯೆಶಾಯನು 10:9 KANIRV Bible Verse Image
ಯೆಶಾಯನು 10:9 (KANIRV) »
ಕರ್ಕೆಮೀಷಿನ ಗತಿಯು ಕಲ್ನೋವಿಗೆ ಆಯಿತಲ್ಲವೇ? ಅರ್ಪದಿಗೆ ಆದ ಪಾಡು ಹಮಾತಿಗೂ ಬಂತಲ್ಲವೇ? ದಮಸ್ಕದ ಗತಿಯು ಸಮಾರ್ಯಕ್ಕೂ ಸಂಭವಿಸಿತಲ್ಲವೇ?

ಕೀರ್ತನೆಗಳು 10:5 KANIRV Bible Verse Image
ಕೀರ್ತನೆಗಳು 10:5 (KANIRV) »
ಅವನ ಪ್ರಯತ್ನಗಳು ಯಾವಾಗಲೂ ಕೈಗೂಡುತ್ತವೆ; ಆದರೆ ನಿನ್ನ ನ್ಯಾಯತೀರ್ಪು ಮಹೋನ್ನತವಾಗಿರುವುದರಿಂದ ಅದು ಅವನ ಗ್ರಹಿಕೆಗೆ ಬರುವುದಿಲ್ಲ; ವೈರಿಗಳ ಗುಂಪನ್ನಾದರೋ ತಾತ್ಸಾರಮಾಡುತ್ತಾನೆ.

2 ಅರಸುಗಳು 18:20 KANIRV Bible Verse Image
2 ಅರಸುಗಳು 18:20 (KANIRV) »
ಬರೀ ಒಂದು ಬಾಯಿ ಮಾತಿನಲ್ಲಿ ಯುದ್ಧಕ್ಕೆ ಬೇಕಾದ ವಿವೇಕವೂ, ಬಲವೂ ಉಂಟೆಂದು ಅಂದುಕೊಳ್ಳುತ್ತಿರುವೆಯೋ? ನೀನು ಯಾರ ಮೇಲೆ ಭರವಸವಿಟ್ಟು ನನಗೆ ವಿರೋಧವಾಗಿ ತಿರುಗಿ ಬಿದ್ದಿರುವೆ?

2 ಅರಸುಗಳು 18:13 KANIRV Bible Verse Image
2 ಅರಸುಗಳು 18:13 (KANIRV) »
ಅರಸನಾದ ಹಿಜ್ಕೀಯನ ಆಳ್ವಿಕೆಯ ಹದಿನಾಲ್ಕನೆಯ ವರ್ಷದಲ್ಲಿ ಅಶ್ಶೂರದ ಅರಸನಾದ ಸನ್ಹೇರೀಬನು ಬಂದು ಯೆಹೂದ ಪ್ರಾಂತ್ಯದ ಕೋಟೆಕೊತ್ತಲುಗಳುಳ್ಳ ಎಲ್ಲಾ ಪಟ್ಟಣಗಳನ್ನು ಸ್ವಾಧೀನಮಾಡಿಕೊಂಡನು.

1 ಸಮುವೇಲನು 17:26 KANIRV Bible Verse Image
1 ಸಮುವೇಲನು 17:26 (KANIRV) »
ದಾವೀದನು, “ಜೀವಸ್ವರೂಪನಾದ ದೇವರ ಸೈನ್ಯವನ್ನು ಹೀಯಾಳಿಸುವುದಕ್ಕೆ ಸುನ್ನತಿಯಿಲ್ಲದ ಈ ಫಿಲಿಷ್ಟಿಯನು ಎಷ್ಟರವನು? ಇವನನ್ನು ಕೊಂದು ಇಸ್ರಾಯೇಲ್ಯರಿಗೆ ಬಂದಿರುವ ನಿಂದೆಯನ್ನು ತೆಗೆದುಹಾಕುವವನಿಗೆ ಏನು ಸಿಕ್ಕುವುದು ಹೇಳಿರಿ” ಎಂದು ತನ್ನ ಬಳಿಯಲ್ಲಿ ನಿಂತಿದ್ದ ಮನುಷ್ಯರನ್ನು ಕೇಳಿದನು,

1 ಸಮುವೇಲನು 17:10 KANIRV Bible Verse Image
1 ಸಮುವೇಲನು 17:10 (KANIRV) »
ಮತ್ತು ಅವನು, “ಈಹೊತ್ತು ಇಸ್ರಾಯೇಲ ಸೈನ್ಯದವರನ್ನು ಕುರಿತು. ನನ್ನೊಡನೆ ಕಾಳಗಕ್ಕೆ ನಿಮ್ಮಲ್ಲಿಂದ ಒಬ್ಬ ಮನುಷ್ಯನನ್ನು ಕಳುಹಿಸಿರಿ ನೋಡೋಣ” ಎಂದು ಸವಾಲು ಹಾಕಿದನು.

Available Bible Translations

American Standard Version (ASV)
Isaiah 33:8 (ASV) »
King James Version (KJV)
Isaiah 33:8 (KJV) »
GOD’S WORD® (GW)
Isaiah 33:8 (GW) »
Berean Bible (BSB)
Isaiah 33:8 (BSB) »
World English Bible (WEB)
Isaiah 33:8 (WEB) »
French Bible (LSG)
Ésaïe 33:8 (LSG) »
German Bible (LUTH1912)
Jesaja 33:8 (LUTH1912) »
Marathi Bible (MARIRV)
यशया 33:8 (MARIRV) »
Gujarati Bible (GUJIRV)
યશાયા 33:8 (GUJIRV) »
Hebrew Bible (HEB)
ישעיה 33:8 (HEB) »
Portuguese Bible (BSL)
Isaías 33:8 (BSL) »
Vietnamese Bible (VIE)
I-sai-a 33:8 (VIE) »
Spanish Bible (RVA)
Isaías 33:8 (RVA) »
Italian Bible (RIV)
Isaia 33:8 (RIV) »
Chinese Simplified (CUVS)
以 赛 亚 书 33:8 (CUVS) »
Chinese Traditional (CUVT)
以 賽 亞 書 33:8 (CUVT) »
Albanian Bible (ALB)
Isaia 33:8 (ALB) »
Swedish Bible (SV1917)
Jesaja 33:8 (SV1917) »
Russian Bible (RUSV)
Исаия 33:8 (RUSV) »
Ukrainian Bible (UKR)
Ісая 33:8 (UKR) »
Hungarian Bible (KAR)
Ézsaiás 33:8 (KAR) »
Bulgarian Bible (BULG)
Исая 33:8 (BULG) »
Japanese Bible (JPN)
イザヤ書 33:8 (JPN) »
Norwegian Bible (NORSK)
Jesaja 33:8 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »