ಯೆಶಾಯನು 42:11 KANIRV Phone Background Pictures

Best Christian iPhone Wallpaper with inspirational Bible quotes on beautiful images and backgrounds. Download ಯೆಶಾಯನು 42:11 KANIRV mobile wallpapers with Bible verse quotes and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೆಶಾಯನು 42:11 KANIRV Mobile Phone Wallpaper - ಅರಣ್ಯವೂ, ಅಲ್ಲಿನ - Mobile Bible Verse Wallpaper

ಯೆಶಾಯನು 42:11 KANIRV

ಅರಣ್ಯವೂ, ಅಲ್ಲಿನ ಊರುಗಳೂ, ಕೇದಾರಿನವರು ವಾಸಿಸುವ ಗ್ರಾಮಗಳೂ ಆರ್ಭಟಿಸಲಿ, ಸೆಲ ಪಟ್ಟಣದವರು ಹರ್ಷಧ್ವನಿಗೈದು ಪರ್ವತಾಗ್ರಗಳಲ್ಲಿ ಜಯಘೋಷ ಮಾಡಿರಿ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೆಶಾಯನು 42:11 KANIRV Bible images with quotes are generated using nature scenery backgrounds and scenic photos.

Additional Bible Verse Images

Picture 02 - ಯೆಶಾಯನು 42:11 KANIRV Mobile Phone Wallpaper - ಅರಣ್ಯವೂ, ಅಲ್ಲಿನ - Mobile Bible Verse Wallpaper
View New Tab
Picture 03 - ಯೆಶಾಯನು 42:11 KANIRV Mobile Phone Wallpaper - ಅರಣ್ಯವೂ, ಅಲ್ಲಿನ - Mobile Bible Verse Wallpaper
View New Tab
Picture 04 - ಯೆಶಾಯನು 42:11 KANIRV Mobile Phone Wallpaper - ಅರಣ್ಯವೂ, ಅಲ್ಲಿನ - Mobile Bible Verse Wallpaper
View New Tab
Picture 05 - ಯೆಶಾಯನು 42:11 KANIRV Mobile Phone Wallpaper - ಅರಣ್ಯವೂ, ಅಲ್ಲಿನ - Mobile Bible Verse Wallpaper
View New Tab
Picture 06 - ಯೆಶಾಯನು 42:11 KANIRV Mobile Phone Wallpaper - ಅರಣ್ಯವೂ, ಅಲ್ಲಿನ - Mobile Bible Verse Wallpaper
View New Tab
Picture 07 - ಯೆಶಾಯನು 42:11 KANIRV Mobile Phone Wallpaper - ಅರಣ್ಯವೂ, ಅಲ್ಲಿನ - Mobile Bible Verse Wallpaper
View New Tab

ಯೆಶಾಯನು 42:11 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೆಶಾಯನು 42:11 KANIRV. Please click on any image below to navigate to that specific Bible verse page.

ಯೆಶಾಯನು 32:16 KANIRV Bible Verse Image
ಯೆಶಾಯನು 32:16 (KANIRV) »
ನ್ಯಾಯವು ಅಡವಿಯಲ್ಲಿ ನೆಲೆಗೊಳ್ಳುವುದು, ಧರ್ಮವು ತೋಟದಲ್ಲಿ ಇದ್ದೇ ಇರುವುದು.

ಯೆಶಾಯನು 60:7 KANIRV Bible Verse Image
ಯೆಶಾಯನು 60:7 (KANIRV) »
ಕೇದಾರಿನ ಹಿಂಡುಗಳೆಲ್ಲಾ ನಿನ್ನಲ್ಲಿ ಕೂಡುವವು; ನೆಬಾಯೋತಿನ ಟಗರುಗಳು ನೀನು ಮಾಡುವ ಯಜ್ಞಕ್ಕೆ ಅನುಕೂಲಿಸುವವು. ಅವು ನನ್ನ ಯಜ್ಞವೇದಿಯ ಮೇಲೆ ಸಮರ್ಪಕವಾಗಿ ಒಯ್ಯಲ್ಪಡುವವು; ಮಹಿಮೆಯಿಂದ ಕೂಡಿದ ನನ್ನ ಆಲಯವನ್ನು ಘನಪಡಿಸುವೆನು.

ಆದಿಕಾಂಡ 25:23 KANIRV Bible Verse Image
ಆದಿಕಾಂಡ 25:23 (KANIRV) »
ಯೆಹೋವನು ಆಕೆಗೆ, “ನಿನ್ನ ಗರ್ಭದಲ್ಲಿ ಎರಡು ಜನಾಂಗಗಳು ಇವೆ; ಆ ಎರಡು ಜನಾಂಗಗಳು ಹುಟ್ಟಿನಿಂದಲೇ ಭಿನ್ನವಾಗಿರುವವು; ಅವುಗಳಲ್ಲಿ ಒಂದು ಮತ್ತೊಂದಕ್ಕಿಂತ ಬಲಿಷ್ಠವಾಗುವುದು; ಹಿರಿಯವನು ಕಿರಿಯವನಿಗೆ ಸೇವೆ ಮಾಡುವನು” ಎಂದು ಹೇಳಿದನು.

ಯೆಶಾಯನು 35:6 KANIRV Bible Verse Image
ಯೆಶಾಯನು 35:6 (KANIRV) »
ಕುಂಟನು ಜಿಂಕೆಯಂತೆ ಹಾರುವನು, ಮೂಕನ ನಾಲಿಗೆಯು ಹರ್ಷಧ್ವನಿಗೈಯುವುದು, ಅರಣ್ಯದಲ್ಲಿ ಒರತೆಗಳು ಒಡೆಯುವವು, ಮರುಭೂಮಿಯಲ್ಲಿ ನದಿಗಳು ಹುಟ್ಟಿ ಹರಿಯುವವು.

ಯೆಶಾಯನು 21:16 KANIRV Bible Verse Image
ಯೆಶಾಯನು 21:16 (KANIRV) »
ಕರ್ತನು ನನಗೆ ಹೇಳುವುದೇನೆಂದರೆ, “ಕೂಲಿಯವನ ವರ್ಷಗಳಂತೆ ಒಂದು ವರ್ಷದೊಳಗೆ ಕೇದಾರಿನ ಸಕಲ ವೈಭವವು ಇಲ್ಲವಾಗುವುದು.

ಯೆಶಾಯನು 41:18 KANIRV Bible Verse Image
ಯೆಶಾಯನು 41:18 (KANIRV) »
ಬೋಳುಗುಡ್ಡಗಳಲ್ಲಿ ನದಿಗಳನ್ನು, ಕಣಿವೆಗಳಲ್ಲಿ ಒರತೆಗಳನ್ನು ಹೊರಡಿಸಿ, ಅರಣ್ಯವನ್ನು ಕೆರೆಯಾಗಿಯೂ, ಮರುಭೂಮಿಯನ್ನು ಬುಗ್ಗೆಗಳನ್ನಾಗಿಯೂ ಮಾಡುವೆನು.

ಯೆಶಾಯನು 52:7 KANIRV Bible Verse Image
ಯೆಶಾಯನು 52:7 (KANIRV) »
ಪರ್ವತಗಳ ಮೇಲೆ ತ್ವರೆಪಡುತ್ತಾ, ಶುಭಸಮಾಚಾರವನ್ನು ತಂದು, ಸಮಾಧಾನವನ್ನು ಸಾರುವ ದೂತನ ಪಾದಗಳು ಎಷ್ಟೋ ಅಂದವಾಗಿವೆ! ಶುಭವರ್ತಮಾನವನ್ನು, ಶುಭದ ಸುವಾರ್ತೆಯನ್ನು ತಂದು, ರಕ್ಷಣೆಯನ್ನು ಪ್ರಕಟಿಸುತ್ತಾ, “ನಿನ್ನ ದೇವರು ರಾಜ್ಯಭಾರವನ್ನು ವಹಿಸಿದ್ದಾನೆ” ಎಂದು ಚೀಯೋನಿಗೆ ತಿಳಿಸುವವನಾಗಿದ್ದಾನೆ.

ಯೆಶಾಯನು 16:1 KANIRV Bible Verse Image
ಯೆಶಾಯನು 16:1 (KANIRV) »
ದೇಶವನ್ನು ಆಳುವವನಿಗೆ ಕಪ್ಪವಾಗಿ ಕೊಡತಕ್ಕ ಕುರಿಮರಿಗಳನ್ನು ಅರಣ್ಯದ ಕಡೆಯಿರುವ ಸೆಲದಿಂದ ಚೀಯೋನ್ ನಗರದ ಪರ್ವತಕ್ಕೆ ಕಳುಹಿಸಿರಿ.

ನಹೂಮನು 1:15 KANIRV Bible Verse Image
ನಹೂಮನು 1:15 (KANIRV) »
ನೋಡಿರಿ ಆ ಶುಭಸಮಾಚಾರವನ್ನು ತಂದು, ಸಮಾಧಾನವನ್ನು ಪರ್ವತಗಳ ಮೇಲೆ ಸಾರುವ ದೂತನ ಪಾದಗಳು ಮೇಲೆ ತ್ವರೆಪಡುತ್ತವೆ! ಯೆಹೂದವೇ, ನಿನ್ನ ಹಬ್ಬಗಳನ್ನು ಆಚರಿಸಿಕೋ, ನಿನ್ನ ಹರಕೆಗಳನ್ನು ಸಲ್ಲಿಸು; ಆ ದುಷ್ಟರು ಇನ್ನು ಮುಂದೆ ನಿನ್ನನ್ನು ಮುತ್ತಿಗೆ ಹಾಕಿ ಸೋಲಿಸಲು ಸಾಧ್ಯವಿಲ್ಲ, ಏಕೆಂದರೆ ಅವನು ಸಂಪೂರ್ಣ ನಾಶವಾಗಿದ್ದಾನೆ.

ಕೀರ್ತನೆಗಳು 120:5 KANIRV Bible Verse Image
ಕೀರ್ತನೆಗಳು 120:5 (KANIRV) »
ಅಯ್ಯೋ, ನಾನು ಮೇಷೆಕಿನವರಲ್ಲಿ ತಂಗಬೇಕಲ್ಲಾ! ಕೇದಾರಿನವರ ಪಾಳೆಯಗಳಲ್ಲಿ ವಾಸಿಸಬೇಕಾಯಿತಲ್ಲಾ!

ಕೀರ್ತನೆಗಳು 72:8 KANIRV Bible Verse Image
ಕೀರ್ತನೆಗಳು 72:8 (KANIRV) »
ಅವನು ಸಮುದ್ರದಿಂದ ಸಮುದ್ರದ ವರೆಗೂ, ಯೂಫ್ರೆಟಿಸ್ ನದಿಯಿಂದ ಭೂಮಿಯ ಕಟ್ಟಕಡೆಯವರೆಗೂ ಆಳಲಿ.

ಯೆಶಾಯನು 35:1 KANIRV Bible Verse Image
ಯೆಶಾಯನು 35:1 (KANIRV) »
ಅರಣ್ಯವೂ, ಮರುಭೂಮಿಯೂ ಆನಂದಿಸುವವು; ಒಣನೆಲವು ಹರ್ಷಿಸಿ ತಾವರೆಯಂತೆ ಕಳಕಳಿಸುವುದು.

Available Bible Translations

American Standard Version (ASV)
Isaiah 42:11 (ASV) »
King James Version (KJV)
Isaiah 42:11 (KJV) »
GOD’S WORD® (GW)
Isaiah 42:11 (GW) »
Berean Bible (BSB)
Isaiah 42:11 (BSB) »
World English Bible (WEB)
Isaiah 42:11 (WEB) »
French Bible (LSG)
Ésaïe 42:11 (LSG) »
German Bible (LUTH1912)
Jesaja 42:11 (LUTH1912) »
Marathi Bible (MARIRV)
यशया 42:11 (MARIRV) »
Gujarati Bible (GUJIRV)
યશાયા 42:11 (GUJIRV) »
Hebrew Bible (HEB)
ישעיה 42:11 (HEB) »
Portuguese Bible (BSL)
Isaías 42:11 (BSL) »
Vietnamese Bible (VIE)
I-sai-a 42:11 (VIE) »
Spanish Bible (RVA)
Isaías 42:11 (RVA) »
Italian Bible (RIV)
Isaia 42:11 (RIV) »
Chinese Simplified (CUVS)
以 赛 亚 书 42:11 (CUVS) »
Chinese Traditional (CUVT)
以 賽 亞 書 42:11 (CUVT) »
Albanian Bible (ALB)
Isaia 42:11 (ALB) »
Swedish Bible (SV1917)
Jesaja 42:11 (SV1917) »
Russian Bible (RUSV)
Исаия 42:11 (RUSV) »
Ukrainian Bible (UKR)
Ісая 42:11 (UKR) »
Hungarian Bible (KAR)
Ézsaiás 42:11 (KAR) »
Bulgarian Bible (BULG)
Исая 42:11 (BULG) »
Japanese Bible (JPN)
イザヤ書 42:11 (JPN) »
Norwegian Bible (NORSK)
Jesaja 42:11 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »