ಯೆಶಾಯನು 66:3 KANIRV Phone Background Pictures

Best Christian iPhone Wallpaper with inspirational Bible quotes on beautiful images and backgrounds. Download ಯೆಶಾಯನು 66:3 KANIRV mobile wallpapers with Bible verse quotes and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೆಶಾಯನು 66:3 KANIRV Mobile Phone Wallpaper - ಹೋರಿಯನ್ನು - Mobile Bible Verse Wallpaper

ಯೆಶಾಯನು 66:3 KANIRV

ಹೋರಿಯನ್ನು ವಧಿಸುವವನು ನರಬಲಿಯನ್ನು ಕೊಡುತ್ತಾನೆ; ಕುರಿಯನ್ನು ಕಡಿಯುವವನು ನಾಯಿಯ ಕತ್ತನ್ನು ಮುರಿಯುತ್ತಾನೆ; ನೈವೇದ್ಯಮಾಡುವವನು ಹಂದಿಯ ರಕ್ತವನ್ನು ಅರ್ಪಿಸುತ್ತಾನೆ; ಧೂಪಹಾಕುವವನು ವಿಗ್ರಹಾರಾಧನೆ ಮಾಡುತ್ತಾನೆ; ಇವರು ಮನಸ್ಸಿಗೆ ಬಂದ ಮಾರ್ಗಗಳನ್ನು ಆರಿಸಿಕೊಂಡು ತಮ್ಮ ಅಸಹ್ಯಕಾರ್ಯಗಳಲ್ಲಿ ಮನಃಪೂರ್ವಕವಾಗಿ ಆನಂದಿಸುತ್ತಾರೆ;

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೆಶಾಯನು 66:3 KANIRV Bible images with quotes are generated using nature scenery backgrounds and scenic photos.

Additional Bible Verse Images

Picture 02 - ಯೆಶಾಯನು 66:3 KANIRV Mobile Phone Wallpaper - ಹೋರಿಯನ್ನು - Mobile Bible Verse Wallpaper
View New Tab
Picture 03 - ಯೆಶಾಯನು 66:3 KANIRV Mobile Phone Wallpaper - ಹೋರಿಯನ್ನು - Mobile Bible Verse Wallpaper
View New Tab
Picture 04 - ಯೆಶಾಯನು 66:3 KANIRV Mobile Phone Wallpaper - ಹೋರಿಯನ್ನು - Mobile Bible Verse Wallpaper
View New Tab
Picture 05 - ಯೆಶಾಯನು 66:3 KANIRV Mobile Phone Wallpaper - ಹೋರಿಯನ್ನು - Mobile Bible Verse Wallpaper
View New Tab
Picture 06 - ಯೆಶಾಯನು 66:3 KANIRV Mobile Phone Wallpaper - ಹೋರಿಯನ್ನು - Mobile Bible Verse Wallpaper
View New Tab
Picture 07 - ಯೆಶಾಯನು 66:3 KANIRV Mobile Phone Wallpaper - ಹೋರಿಯನ್ನು - Mobile Bible Verse Wallpaper
View New Tab

ಯೆಶಾಯನು 66:3 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೆಶಾಯನು 66:3 KANIRV. Please click on any image below to navigate to that specific Bible verse page.

ಯೆಶಾಯನು 1:11 KANIRV Bible Verse Image
ಯೆಶಾಯನು 1:11 (KANIRV) »
ಯೆಹೋವನು ಹೀಗೆನ್ನುತ್ತಾನೆ, “ಲೆಕ್ಕವಿಲ್ಲದ ನಿಮ್ಮ ಯಜ್ಞಗಳು ನನಗೇಕೆ? ಟಗರುಗಳ ಸರ್ವಾಂಗ ಹೋಮ, ಪುಷ್ಟಪಶುಗಳ ಕೊಬ್ಬು, ಇದೆಲ್ಲಾ ನನಗೆ ಸಾಕಾಯಿತು. ಹೋರಿ, ಕುರಿಗಳ, ರಕ್ತಕ್ಕೆ ನಾನು ಒಲಿಯೆನು.

ಆಮೋಸನು 5:21 KANIRV Bible Verse Image
ಆಮೋಸನು 5:21 (KANIRV) »
“ನಿಮ್ಮ ಜಾತ್ರೆಗಳನ್ನು ಹಗೆಮಾಡುತ್ತೇನೆ, ತುಚ್ಛೀಕರಿಸುತ್ತೇನೆ, ನಿಮ್ಮ ಉತ್ಸವಗಳ ವಾಸನೆಯೇ ನನಗೆ ಬೇಡ.

ಯೆಶಾಯನು 65:12 KANIRV Bible Verse Image
ಯೆಶಾಯನು 65:12 (KANIRV) »
ನೀವೆಲ್ಲರೂ ಕತ್ತಿಗೆ ಬೀಳುವಿರಿ, ನೀವೆಲ್ಲರೂ ಕೊಲೆಗೊಳಗಾಗಿ ಬೀಳುವಿರಿ, ಏಕೆಂದರೆ ನಾನು ಕೂಗಲು ನೀವು ಉತ್ತರಕೊಡಲಿಲ್ಲ. ನಾನು ಹೇಳಿದರೂ ನೀವು ಕೇಳಲಿಲ್ಲ; ನನ್ನ ಚಿತ್ತಕ್ಕೆ ವಿರುದ್ಧವಾದದ್ದನ್ನು ನಡೆಸಿ, ನನಗೆ ಇಷ್ಟವಿಲ್ಲದ್ದನ್ನು ಆರಿಸಿಕೊಂಡಿರಿ.”

ಜ್ಞಾನೋಕ್ತಿಗಳು 15:8 KANIRV Bible Verse Image
ಜ್ಞಾನೋಕ್ತಿಗಳು 15:8 (KANIRV) »
ದುಷ್ಟರ ಯಜ್ಞ ಯೆಹೋವನಿಗೆ ಅಸಹ್ಯ, ಶಿಷ್ಟರ ಬಿನ್ನಹ ಆತನಿಗೆ ಇಷ್ಟ.

ಯಾಜಕಕಾಂಡ 2:2 KANIRV Bible Verse Image
ಯಾಜಕಕಾಂಡ 2:2 (KANIRV) »
ಅದನ್ನು ಆರೋನನ ವಂಶದವರಾದ ಯಾಜಕರ ಬಳಿಗೆ ತರಬೇಕು. ಯಾಜಕನು ದೇವರಿಗೆ ನೈವೇದ್ಯವಾದದ್ದನ್ನು ಯೆಹೋವನ ಒಳ್ಳೆಯತನವನ್ನು ಸೂಚಿಸುವುದಕ್ಕಾಗಿ ಆ ಎಣ್ಣೆ ಬೆರೆಸಿದ ಹಿಟ್ಟಿನಲ್ಲಿ ಒಂದು ಹಿಡಿಯನ್ನು ಮತ್ತು ಧೂಪವೆಲ್ಲವನ್ನು ತೆಗೆದುಕೊಂಡು ಯಜ್ಞವೇದಿಯ ಮೇಲೆ ಹೋಮಮಾಡಬೇಕು. ಅದು ಅಗ್ನಿಯ ಮೂಲಕ ಯೆಹೋವನಿಗೆ ಪರಿಮಳವನ್ನು ಉಂಟುಮಾಡುವುದು.

ಜ್ಞಾನೋಕ್ತಿಗಳು 21:27 KANIRV Bible Verse Image
ಜ್ಞಾನೋಕ್ತಿಗಳು 21:27 (KANIRV) »
ದುಷ್ಟರ ಯಜ್ಞವೇ ಅಸಹ್ಯ, ಅದನ್ನು ದುರ್ಬುದ್ಧಿಯಿಂದ ಅರ್ಪಿಸುವುದು ಮತ್ತೂ ಅಸಹ್ಯ.

ಯೆಶಾಯನು 65:3 KANIRV Bible Verse Image
ಯೆಶಾಯನು 65:3 (KANIRV) »
ಈ ಜನರು ವನಗಳಲ್ಲಿ ಯಜ್ಞ ಮಾಡುತ್ತಾ, ಇಟ್ಟಿಗೆಯ ಯಜ್ಞವೇದಿಯ ಮೇಲೆ ಧೂಪಹಾಕುತ್ತಾ ನನ್ನನ್ನು ಯಾವಾಗಲೂ ಕೆಣಕುತ್ತಾರೆ.

ಧರ್ಮೋಪದೇಶಕಾಂಡ 23:18 KANIRV Bible Verse Image
ಧರ್ಮೋಪದೇಶಕಾಂಡ 23:18 (KANIRV) »
ಇಸ್ರಾಯೇಲರ ಪುರುಷ ಅಥವಾ ಸ್ತ್ರೀಯೂ ವ್ಯಭಿಚಾರದಿಂದ ಸಂಪಾದಿಸಿದ ಹಣವನ್ನು ಹರಕೆಯಾಗಿ ನಿಮ್ಮ ದೇವರಾದ ಯೆಹೋವನ ಆಲಯದೊಳಗೆ ತರಲೇಬಾರದು. ಈ ಎರಡೂ ಯೆಹೋವನಿಗೆ ಅಸಹ್ಯವಾದ ವಿಷಯ.

ಧರ್ಮೋಪದೇಶಕಾಂಡ 14:8 KANIRV Bible Verse Image
ಧರ್ಮೋಪದೇಶಕಾಂಡ 14:8 (KANIRV) »
ಹಂದಿಯ ಗೊರಸು ಸೀಳಿದ್ದರೂ ಅದು ಮೆಲಕುಹಾಕುವುದಿಲ್ಲವಾದುದರಿಂದ ಅದು ನಿಮಗೆ ಅಶುದ್ಧ. ಇವುಗಳ ಮಾಂಸವನ್ನು ನೀವು ತಿನ್ನಬಾರದು; ಇವುಗಳ ಹೆಣವನ್ನು ಮುಟ್ಟಬಾರದು.

ಯೆಶಾಯನು 66:17 KANIRV Bible Verse Image
ಯೆಶಾಯನು 66:17 (KANIRV) »
ತಮ್ಮ ಮಧ್ಯದಲ್ಲಿನ ಒಬ್ಬನನ್ನು ಅನುಸರಿಸಿ, ತೋಟಗಳೊಳಗೆ ಪ್ರವೇಶಿಸುವುದಕ್ಕೆ ತಮ್ಮನ್ನು ಪವಿತ್ರಮಾಡಿಕೊಂಡು, ಹಂದಿಯ ಮಾಂಸವನ್ನು, ಅಶುದ್ಧಪದಾರ್ಥವನ್ನೂ, ಇಲಿಯನ್ನೂ ತಿನ್ನುವವರು ಒಟ್ಟಿಗೆ ಅಂತ್ಯ ಕಾಣುವರು” ಎಂದು ಯೆಹೋವನು ನುಡಿಯುತ್ತಾನೆ.

ನ್ಯಾಯಸ್ಥಾಪಕರು 5:8 KANIRV Bible Verse Image
ನ್ಯಾಯಸ್ಥಾಪಕರು 5:8 (KANIRV) »
ಜನರು ಅನ್ಯದೇವತೆಗಳನ್ನು ಆರಿಸಿಕೊಂಡಿದ್ದರು; ಯುದ್ಧವು ಉರುಬಾಗಿಲವರೆಗೂ ಬಂದಿತ್ತು. ಇಸ್ರಾಯೇಲರ ನಲ್ವತ್ತು ಸಾವಿರ ಸೈನಿಕರ ಮಧ್ಯದಲ್ಲಿ ಗುರಾಣಿ ಬರ್ಜಿಗಳು ಇರಲೇ ಇಲ್ಲ.

ನ್ಯಾಯಸ್ಥಾಪಕರು 10:14 KANIRV Bible Verse Image
ನ್ಯಾಯಸ್ಥಾಪಕರು 10:14 (KANIRV) »
ಹೋಗಿ, ನೀವು ಆರಿಸಿಕೊಂಡ ದೇವತೆಗಳಿಗೆ ಮೊರೆಯಿಡಿರಿ; ಅವು ನಿಮ್ಮನ್ನು ಈ ಇಕ್ಕಟ್ಟಿನಿಂದ ಬಿಡಿಸಲಿ” ಅಂದನು.

Available Bible Translations

American Standard Version (ASV)
Isaiah 66:3 (ASV) »
King James Version (KJV)
Isaiah 66:3 (KJV) »
GOD’S WORD® (GW)
Isaiah 66:3 (GW) »
Berean Bible (BSB)
Isaiah 66:3 (BSB) »
World English Bible (WEB)
Isaiah 66:3 (WEB) »
French Bible (LSG)
Ésaïe 66:3 (LSG) »
German Bible (LUTH1912)
Jesaja 66:3 (LUTH1912) »
Marathi Bible (MARIRV)
यशया 66:3 (MARIRV) »
Gujarati Bible (GUJIRV)
યશાયા 66:3 (GUJIRV) »
Hebrew Bible (HEB)
ישעיה 66:3 (HEB) »
Portuguese Bible (BSL)
Isaías 66:3 (BSL) »
Vietnamese Bible (VIE)
I-sai-a 66:3 (VIE) »
Spanish Bible (RVA)
Isaías 66:3 (RVA) »
Italian Bible (RIV)
Isaia 66:3 (RIV) »
Chinese Simplified (CUVS)
以 赛 亚 书 66:3 (CUVS) »
Chinese Traditional (CUVT)
以 賽 亞 書 66:3 (CUVT) »
Albanian Bible (ALB)
Isaia 66:3 (ALB) »
Swedish Bible (SV1917)
Jesaja 66:3 (SV1917) »
Russian Bible (RUSV)
Исаия 66:3 (RUSV) »
Ukrainian Bible (UKR)
Ісая 66:3 (UKR) »
Hungarian Bible (KAR)
Ézsaiás 66:3 (KAR) »
Bulgarian Bible (BULG)
Исая 66:3 (BULG) »
Japanese Bible (JPN)
イザヤ書 66:3 (JPN) »
Norwegian Bible (NORSK)
Jesaja 66:3 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »