ಮಾರ್ಕನು 11:10 KANIRV Phone Background Pictures

Best Christian iPhone Wallpaper with inspirational Bible quotes on beautiful images and backgrounds. Download ಮಾರ್ಕನು 11:10 KANIRV mobile wallpapers with Bible verse quotes and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಮಾರ್ಕನು 11:10 KANIRV Mobile Phone Wallpaper - ನಮ್ಮ ಪಿತೃವಾದ - Mobile Bible Verse Wallpaper

ಮಾರ್ಕನು 11:10 KANIRV

ನಮ್ಮ ಪಿತೃವಾದ ದಾವೀದನ ರಾಜ್ಯವು ಬರುತ್ತದೆ, ಅದಕ್ಕೆ ಆಶೀರ್ವಾದವುಂಟಾಗಲಿ; ಮೇಲಣ ಲೋಕಗಳಲ್ಲಿ ಹೊಸನ್ನ” ಎಂದು ಆರ್ಭಟಿಸಿದರು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಮಾರ್ಕನು 11:10 KANIRV Bible images with quotes are generated using nature scenery backgrounds and scenic photos.

Additional Bible Verse Images

Picture 02 - ಮಾರ್ಕನು 11:10 KANIRV Mobile Phone Wallpaper - ನಮ್ಮ ಪಿತೃವಾದ - Mobile Bible Verse Wallpaper
View New Tab
Picture 03 - ಮಾರ್ಕನು 11:10 KANIRV Mobile Phone Wallpaper - ನಮ್ಮ ಪಿತೃವಾದ - Mobile Bible Verse Wallpaper
View New Tab
Picture 04 - ಮಾರ್ಕನು 11:10 KANIRV Mobile Phone Wallpaper - ನಮ್ಮ ಪಿತೃವಾದ - Mobile Bible Verse Wallpaper
View New Tab
Picture 05 - ಮಾರ್ಕನು 11:10 KANIRV Mobile Phone Wallpaper - ನಮ್ಮ ಪಿತೃವಾದ - Mobile Bible Verse Wallpaper
View New Tab
Picture 06 - ಮಾರ್ಕನು 11:10 KANIRV Mobile Phone Wallpaper - ನಮ್ಮ ಪಿತೃವಾದ - Mobile Bible Verse Wallpaper
View New Tab
Picture 07 - ಮಾರ್ಕನು 11:10 KANIRV Mobile Phone Wallpaper - ನಮ್ಮ ಪಿತೃವಾದ - Mobile Bible Verse Wallpaper
View New Tab

ಮಾರ್ಕನು 11:10 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಮಾರ್ಕನು 11:10 KANIRV. Please click on any image below to navigate to that specific Bible verse page.

ಲೂಕನು 2:14 KANIRV Bible Verse Image
ಲೂಕನು 2:14 (KANIRV) »
ಫಕ್ಕನೆ ಆ ದೂತನ ಸಂಗಡ ಸ್ವರ್ಗೀಯ ಸೈನ್ಯದವರ ಒಂದು ದೊಡ್ಡ ಗುಂಪು ಕಾಣಿಸಿಕೊಂಡು, “ಮೇಲಣ ಲೋಕಗಳಲ್ಲಿ ದೇವರಿಗೆ ಮಹಿಮೆ, ಭೂಲೋಕದಲ್ಲಿ ದೇವರೊಲಿದ ಮನುಷ್ಯರೊಳಗೆ ಸಮಾಧಾನ” ಎಂದು ದೇವರನ್ನು ಕೊಂಡಾಡುತ್ತಾ ಹೇಳಿದರು.

ಯೆಹೆಜ್ಕೇಲನು 37:24 KANIRV Bible Verse Image
ಯೆಹೆಜ್ಕೇಲನು 37:24 (KANIRV) »
“ನನ್ನ ಸೇವಕನಾದ ದಾವೀದನು ಅವರಿಗೆ ರಾಜನಾಗಿರುವನು; ಅವರೆಲ್ಲರಿಗೂ ಒಬ್ಬನೇ ಪಾಲಕನಿರುವನು ಮತ್ತು ಅವರು ನನ್ನ ನಿಯಮಗಳನ್ನು ಅನುಸರಿಸಿ ನನ್ನ ವಿಧಿಗಳನ್ನು ಕೈಕೊಂಡು ಆಚರಿಸುವರು.

ಲೂಕನು 19:38 KANIRV Bible Verse Image
ಲೂಕನು 19:38 (KANIRV) »
“ಕರ್ತನ ಹೆಸರಿನಲ್ಲಿ ಬರುವ ಅರಸನಿಗೆ ಆಶೀರ್ವಾದ, ಪರಲೋಕದಲ್ಲಿ ಸಮಾಧಾನ, ಮೇಲಣಲೋಕಗಳಲ್ಲಿ ಮಹಿಮೆ” ಎಂದು ಮಹಾ ಶಬ್ದದಿಂದ ದೇವರನ್ನು ಕೊಂಡಾಡುವುದಕ್ಕೆ ತೊಡಗಿದರು.

ಆಮೋಸನು 9:11 KANIRV Bible Verse Image
ಆಮೋಸನು 9:11 (KANIRV) »
“ಆ ದಿನದಲ್ಲಿ ನಾನು ದಾವೀದನ ಬಿದ್ದುಹೋಗಿರುವ ಗುಡಾರವನ್ನು ಎತ್ತಿ, ಅದರ ಬಿರುಕುಗಳನ್ನು ಮುಚ್ಚುವೆನು, ಹಾಳಾದದ್ದನ್ನು ಎಬ್ಬಿಸಿ, ಹಿಂದಿನ ದಿನಗಳಲ್ಲಿ ಮಾಡಿದ ಹಾಗೆ ಕಟ್ಟುವೆನು.

ಕೀರ್ತನೆಗಳು 148:1 KANIRV Bible Verse Image
ಕೀರ್ತನೆಗಳು 148:1 (KANIRV) »
ಯೆಹೋವನಿಗೆ ಸ್ತೋತ್ರ! ಆಕಾಶಮಂಡಲದಿಂದ ಯೆಹೋವನಿಗೆ ಸ್ತುತಿಯುಂಟಾಗಲಿ, ಮಹೋನ್ನತದಲ್ಲಿ ಆತನ ಸ್ತೋತ್ರವು ಕೇಳಿಸಲಿ.

ಯೆಹೆಜ್ಕೇಲನು 34:23 KANIRV Bible Verse Image
ಯೆಹೆಜ್ಕೇಲನು 34:23 (KANIRV) »
“‘ನನ್ನ ಹಿಂಡನ್ನು ಕಾಯಲಿಕ್ಕೆ ಒಬ್ಬನೇ ಕುರುಬನನ್ನು ನೇಮಿಸುವೆನು; ನನ್ನ ಸೇವಕನಾದ ದಾವೀದನೆಂಬ ಆ ಕುರುಬನು ಅದನ್ನು ಮೇಯಿಸುವನು; ಹೌದು, ಅದರ ಕುರುಬನಾಗಿ ಅದನ್ನು ಮೇಯಿಸುತ್ತಾ ಬರುವನು.

ಯೆರೆಮೀಯನು 33:15 KANIRV Bible Verse Image
ಯೆರೆಮೀಯನು 33:15 (KANIRV) »
ಆ ದಿನಗಳಲ್ಲಿ, ಆ ಕಾಲದಲ್ಲಿ, ದಾವೀದನೆಂಬ ಮೂಲದಿಂದ ಸದ್ಧರ್ಮಿಯಾದ ಮೊಳಕೆಯನ್ನು ಚಿಗುರಿಸುವೆನು; ಅವನು ದೇಶದಲ್ಲಿ ನೀತಿ ಮತ್ತು ನ್ಯಾಯಗಳನ್ನು ನಿರ್ವಹಿಸುವನು.

ಹೋಶೇಯನು 3:5 KANIRV Bible Verse Image
ಹೋಶೇಯನು 3:5 (KANIRV) »
ಅನಂತರ ಅವರು ತಮ್ಮ ದೇವರಾದ ಯೆಹೋವನನ್ನೂ ಮತ್ತು ತಮ್ಮ ರಾಜನಾದ ದಾವೀದನನ್ನೂ ಪುನಃ ಆಶ್ರಯಿಸುವರು. ಹೌದು, ಅಂತ್ಯಕಾಲದಲ್ಲಿ ಯೆಹೋವನನ್ನೂ, ಆತನ ದಯೆಯನ್ನೂ ಭಯಭಕ್ತಿಯಿಂದ ಪಡೆಯುವರು.

ಯೆರೆಮೀಯನು 33:26 KANIRV Bible Verse Image
ಯೆರೆಮೀಯನು 33:26 (KANIRV) »
ಆಗ ನಾನು ಯಾಕೋಬನ ಸಂತಾನದವರನ್ನು ತ್ಯಜಿಸಿ ಅಬ್ರಹಾಮ, ಇಸಾಕ, ಯಾಕೋಬ, ಇವರ ಸಂತತಿಯನ್ನು ಆಳತಕ್ಕ ಒಡೆಯರನ್ನು ನನ್ನ ದಾಸನಾದ ದಾವೀದನ ವಂಶದಿಂದ ಆರಿಸದೆ ಆ ವಂಶದವರನ್ನು ನಿರಾಕರಿಸಿಬಿಟ್ಟೆನು. ನಾನು ಅವರನ್ನು ದುರವಸ್ಥೆಯಿಂದ ತಪ್ಪಿಸಿ ಕರುಣಿಸೇ ಕರುಣಿಸುವೆನು.”

ಯೆಶಾಯನು 9:6 KANIRV Bible Verse Image
ಯೆಶಾಯನು 9:6 (KANIRV) »
ಒಂದು ಮಗು ನಮಗಾಗಿ ಹುಟ್ಟಿದೆಯಷ್ಟೆ, ವರದ ಮಗನು ನಮಗೆ ದೊರೆತನು; ಆಡಳಿತವು ಅವನ ಬಾಹುವಿನ ಮೇಲಿರುವುದು; ಅದ್ಭುತ ಸ್ವರೂಪನು, ಆಲೋಚನಾ ಕರ್ತನು, ಪರಾಕ್ರಮಿಯಾದ ದೇವರೂ, ನಿತ್ಯನಾದ ತಂದೆ, ಸಮಾಧಾನದ ಪ್ರಭು ಎಂಬುದು ಆತನ ಹೆಸರು.

ಲೂಕನು 1:31 KANIRV Bible Verse Image
ಲೂಕನು 1:31 (KANIRV) »
ಇಗೋ, ನೀನು ಗರ್ಭಿಣಿಯಾಗಿ ಒಬ್ಬ ಮಗನನ್ನು ಹೆರುವಿ; ಆತನಿಗೆ ಯೇಸುವೆಂದು ಹೆಸರಿಡಬೇಕು.

Available Bible Translations

American Standard Version (ASV)
Mark 11:10 (ASV) »
King James Version (KJV)
Mark 11:10 (KJV) »
GOD’S WORD® (GW)
Mark 11:10 (GW) »
Berean Bible (BSB)
Mark 11:10 (BSB) »
World English Bible (WEB)
Mark 11:10 (WEB) »
French Bible (LSG)
Marc 11:10 (LSG) »
German Bible (LUTH1912)
Markus 11:10 (LUTH1912) »
Gujarati Bible (GUJIRV)
માર્ક 11:10 (GUJIRV) »
Portuguese Bible (BSL)
Marcos 11:10 (BSL) »
Vietnamese Bible (VIE)
Mác 11:10 (VIE) »
Spanish Bible (RVA)
Marcos 11:10 (RVA) »
Italian Bible (RIV)
Marco 11:10 (RIV) »
Chinese Simplified (CUVS)
马 可 福 音 11:10 (CUVS) »
Chinese Traditional (CUVT)
馬 可 福 音 11:10 (CUVT) »
Albanian Bible (ALB)
Marku 11:10 (ALB) »
Swedish Bible (SV1917)
Markus 11:10 (SV1917) »
Russian Bible (RUSV)
Марка 11:10 (RUSV) »
Ukrainian Bible (UKR)
Марка 11:10 (UKR) »
Hungarian Bible (KAR)
Márk 11:10 (KAR) »
Bulgarian Bible (BULG)
Марко 11:10 (BULG) »
Norwegian Bible (NORSK)
Markus 11:10 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »