ಎಜ್ರನು Chapter 2 KANIRV Bible Verse Images

ಎಜ್ರನು 2 Bible Verse Pictures. Choose from a large collection of inspirational, motivational and encouraging Bible verses with pictures of nature. Download and share ಎಜ್ರನು 2 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


ಎಜ್ರನು 2:1 (KANIRV)
Square Portrait Landscape 4K UHD
ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನಿಂದ ಬಾಬಿಲೋನಿಗೆ ಸೆರೆ ಒಯ್ಯಲ್ಪಟ್ಟವರಲ್ಲಿ ಯೆರೂಸಲೇಮಿಗೂ ಯೆಹೂದ ಪ್ರಾಂತ್ಯದ ಸ್ವಂತ ಪಟ್ಟಣಗಳಿಗೂ ಸೆರೆಯಿಂದ ಹಿಂತಿರುಗಿ ಬಂದ (ಯೆಹೂದ) ಸಂಸ್ಥಾನದವರ ಜನಗಣತಿ.

ಎಜ್ರನು 2:2 (KANIRV)
Square Portrait Landscape 4K UHD
ಅವರು ಜೆರುಬ್ಬಾಬೆಲ್, ಯೇಷೂವ, ನೆಹೆಮೀಯ, ಸೆರಾಯ, ರೆಗೇಲಾಯ, ಮೊರ್ದೆಕೈ, ಬಿಲ್ಷಾನ್, ಮಿಸ್ಪಾರ್, ಬಿಗ್ವೈ, ರೆಹೂಮ್ ಮತ್ತು ಬಾಣ ಎಂಬ ನಾಯಕರೊಡನೆ ಹಿಂತಿರುಗಿ ಬಂದವರು:

ಎಜ್ರನು 2:6 (KANIRV)
Square Portrait Landscape 4K UHD
ಪಹತ್ ಮೋವಾಬಿನವರಾದ ಯೇಷೂವ ಮತ್ತು ಯೋವಾಬ್ ಸಂತಾನದವರು 2,812

ಎಜ್ರನು 2:13 (KANIRV)
Square Portrait Landscape 4K UHD
ಅದೋನೀಕಾಮಿನವರು 666

ಎಜ್ರನು 2:16 (KANIRV)
Square Portrait Landscape 4K UHD
ಆಟೇರಿನವರಾದ ಹಿಜ್ಕೀಯನ ಸಂತಾನದವರು 98

ಎಜ್ರನು 2:21 (KANIRV)
Square Portrait Landscape 4K UHD
ಬೇತ್ಲೆಹೇಮಿನವರು 123

ಎಜ್ರನು 2:23 (KANIRV)
Square Portrait Landscape 4K UHD
ಅನಾತೋತ್ ಊರಿನವರು 128

ಎಜ್ರನು 2:24 (KANIRV)
Square Portrait Landscape 4K UHD
ಅಜ್ಮಾವೆತಿನವರು 42

ಎಜ್ರನು 2:25 (KANIRV)
Square Portrait Landscape 4K UHD
ಕಿರ್ಯತ್ಯಾರೀಮ್, ಕೆಫೀರ ಮತ್ತು ಬೇರೋತ್ ಊರುಗಳವರು 743

ಎಜ್ರನು 2:26 (KANIRV)
Square Portrait Landscape 4K UHD
ರಾಮಾ ಮತ್ತು ಗೆಬ ಊರುಗಳವರು 621

ಎಜ್ರನು 2:28 (KANIRV)
Square Portrait Landscape 4K UHD
ಬೇತೇಲ್ ಮತ್ತು ಆಯಿ ಎಂಬ ಊರುಗಳವರು 223

ಎಜ್ರನು 2:31 (KANIRV)
Square Portrait Landscape 4K UHD
ಬೇರೆ ಏಲಾಮಿನವರು 1,254

ಎಜ್ರನು 2:33 (KANIRV)
Square Portrait Landscape 4K UHD
ಲೋದ್, ಹಾದೀದ್ ಮತ್ತು ಓನೋ ಎಂಬ ಊರುಗಳವರು 725

ಎಜ್ರನು 2:36 (KANIRV)
Square Portrait Landscape 4K UHD
ಯಾಜಕರಲ್ಲಿ - ಯೆದಾಯನವರಾದ ಯೇಷೂವನ ಮನೆಯವರು 973

ಎಜ್ರನು 2:40 (KANIRV)
Square Portrait Landscape 4K UHD
ಲೇವಿಯರಲ್ಲಿ: ಹೋದವ್ಯನವರಾದ ಯೇಷೂವ ಮತ್ತು ಕದ್ಮೀಯೇಲ್ ಇವರ ಸಂತಾನದವರು 74

ಎಜ್ರನು 2:41 (KANIRV)
Square Portrait Landscape 4K UHD
ಗಾಯಕರಲ್ಲಿ: ಆಸಾಫ್ಯರು 128

ಎಜ್ರನು 2:42 (KANIRV)
Square Portrait Landscape 4K UHD
ದ್ವಾರಪಾಲಕರ ಸಂತಾನದವರು: ಶಲ್ಲೂಮ್ ಸಂತಾನದವರು, ಆಟೇರ್, ಟಲ್ಮೋನ್, ಅಕ್ಕೂಬ್, ಹಟೀಟ ಮತ್ತು ಶೋಬೈ ಇವರು ಒಟ್ಟು 139.

ಎಜ್ರನು 2:43 (KANIRV)
Square Portrait Landscape 4K UHD
ದೇವಸ್ಥಾನದಾಸರಲ್ಲಿ: ಜೀಹ ಸಂತಾನದವರು ಮತ್ತು ಹಸೂಫ, ಟಬ್ಬಾವೋತ್,

ಎಜ್ರನು 2:44 (KANIRV)
Square Portrait Landscape 4K UHD
ಕೇರೋಸ್, ಸೀಯಹಾ, ಪಾದೋನ್,

ಎಜ್ರನು 2:45 (KANIRV)
Square Portrait Landscape 4K UHD
ಲೆಬಾನ, ಹಗಾಬ, ಅಕ್ಕೂಬ್,

ಎಜ್ರನು 2:46 (KANIRV)
Square Portrait Landscape 4K UHD
ಹಾಗಾಬ, ಶಮ್ಲೈ, ಮತ್ತು ಹಾನಾನ್,

ಎಜ್ರನು 2:47 (KANIRV)
Square Portrait Landscape 4K UHD
ಗಿದ್ದೇಲನ ಸಂತಾನದವರು, ಗಹರ್, ರೆವಾಯ,

ಎಜ್ರನು 2:48 (KANIRV)
Square Portrait Landscape 4K UHD
ರೆಚೀನ್, ನೆಕೋದ, ಗಜ್ಜಾಮ್,

ಎಜ್ರನು 2:49 (KANIRV)
Square Portrait Landscape 4K UHD
ಉಜ್ಜ, ಪಾಸೇಹ, ಬೇಸೈ,

ಎಜ್ರನು 2:50 (KANIRV)
Square Portrait Landscape 4K UHD
ಅಸ್ನ, ಮೆಗೂನೀಮ್ ಮತ್ತು ನೆಫೀಸೀಮ್,

ಎಜ್ರನು 2:51 (KANIRV)
Square Portrait Landscape 4K UHD
ಬಕ್ಬೂಕ್ ಸಂತಾನದವರು, ಹಕ್ಕೂಫ, ಹರ್ಹೂರ್,

ಎಜ್ರನು 2:52 (KANIRV)
Square Portrait Landscape 4K UHD
ಬಚ್ಲೂತ್, ಮೆಹೀದ, ಹರ್ಷ,

ಎಜ್ರನು 2:53 (KANIRV)
Square Portrait Landscape 4K UHD
ಬರ್ಕೋಸ್, ಸೀಸೆರ, ತೆಮಹ,

ಎಜ್ರನು 2:54 (KANIRV)
Square Portrait Landscape 4K UHD
ನೆಚೀಹ ಮತ್ತು ಹಟೀಫ.

ಎಜ್ರನು 2:55 (KANIRV)
Square Portrait Landscape 4K UHD
ಸೊಲೊಮೋನನ ದಾಸರ ಸಂತಾನದವರು; ಸೋಟೈ ಸಂತಾನದವರು, ಹಸ್ಲೋಫೆರೆತ್, ಪೆರೂದ,

ಎಜ್ರನು 2:56 (KANIRV)
Square Portrait Landscape 4K UHD
ಯಾಲ, ದರ್ಕೋನ್ ಗಿದ್ದೇಲ್,

ಎಜ್ರನು 2:57 (KANIRV)
Square Portrait Landscape 4K UHD
ಶೆಫಟ್ಯ, ಹಟ್ಟೀಲ್, ಪೋಕೆರೆತ್ ಹಚ್ಚೆಬಾಯೀಮ್ ಮತ್ತು ಆಮಿ.

ಎಜ್ರನು 2:58 (KANIRV)
Square Portrait Landscape 4K UHD
ಎಲ್ಲಾ ಸಂತಾನದವರನ್ನು ದೇವಸ್ಥಾನದ ಸೇವೆಗಾಗಿ ನೇಮಿಸಿದರು ಮತ್ತು ಸೊಲೊಮೋನನ ದಾಸರೂ ಒಟ್ಟು 392.

ಎಜ್ರನು 2:59 (KANIRV)
Square Portrait Landscape 4K UHD
ಉಳಿದ ತೇಲ್ಮೆಲಹ, ತೇಲ್ಹರ್ಷ, ಕೆರೂಬ್, ಅದ್ದಾನ್ ಮತ್ತು ಇಮ್ಮೇರ್ ಎಂಬ ಊರುಗಳಿಂದ ಬಂದವರಾಗಿ ತಮ್ಮ ಗೋತ್ರವಂಶಾವಳಿಗಳನ್ನು ತೋರಿಸಿದರು.

ಎಜ್ರನು 2:60 (KANIRV)
Square Portrait Landscape 4K UHD
ಆದರೂ ತಾವು ಇಸ್ರಾಯೇಲರೆಂಬುದನ್ನು ಸ್ಥಾಪಿಸಿಲಾರದವರಾದ ದೆಲಾಯ, ಟೋಬೀಯ ಮತ್ತು ನೆಕೋದ ಇವರ ಸಂತಾನದವರು 652.

ಎಜ್ರನು 2:61 (KANIRV)
Square Portrait Landscape 4K UHD
ಯಾಜಕರಲ್ಲಿ: ಹಬಯ್ಯ, ಹಕ್ಕೋಜ್ ಮತ್ತು ಬರ್ಜಿಲ್ಲೈ ಇವರ ಸಂತಾನದವರು. (ಈ ಬರ್ಜಿಲ್ಲೈ ಎಂಬವನು ಗಿಲ್ಯಾದ್ಯನಾದ ಬರ್ಜಿಲ್ಲೈಯ ಹೆಣ್ಣುಮಕ್ಕಳಲ್ಲಿ ಒಬ್ಬಳನ್ನು ಮದುವೆಮಾಡಿಕೊಂಡು ಅವನ ಹೆಸರನ್ನೂ ಇಟ್ಟುಕೊಂಡಿದ್ದನು.)

ಎಜ್ರನು 2:62 (KANIRV)
Square Portrait Landscape 4K UHD
ಇವರು ತಮ್ಮ ವಂಶಾವಳಿಯ ಪತ್ರಗಳನ್ನು ಹುಡುಕಿದರೂ ಅವು ಸಿಕ್ಕದ ಕಾರಣ ಅಶುದ್ಧರೆಂದು ಯಾಜಕೋದ್ಯೋಗದಿಂದ ತಿರಸ್ಕರಿಸಲ್ಪಟ್ಟರು.

ಎಜ್ರನು 2:63 (KANIRV)
Square Portrait Landscape 4K UHD
ಊರೀಮ್ ಮತ್ತು ತುಮ್ಮೀಮುಗಳ ಮೂಲಕ ದೈವನಿರ್ಣಯವನ್ನು ತಿಳಿಸಬಲ್ಲವನಾದ ಯಾಜಕನು ಬರುವ ತನಕ ಇವರು ಮಹಾಪರಿಶುದ್ಧ ಪದಾರ್ಥಗಳಲ್ಲಿ ಭೋಜನ ಮಾಡಬಾರದೆಂಬುದಾಗಿ ದೇಶಾಧಿಪತಿಯು ತೀರ್ಪುಮಾಡಿದನು.

ಎಜ್ರನು 2:64 (KANIRV)
Square Portrait Landscape 4K UHD
ಸರ್ವಸಮೂಹದವರ ಒಟ್ಟು ಸಂಖ್ಯೆಯು ನಲ್ವತ್ತೆರಡು ಸಾವಿರದ ಮುನ್ನೂರ ಆರವತ್ತು.

ಎಜ್ರನು 2:65 (KANIRV)
Square Portrait Landscape 4K UHD
ಈ ಸಂಖ್ಯೆಯಲ್ಲಿ ಲೆಕ್ಕಿಸಲ್ಪಡದ ಅವರ ದಾಸದಾಸಿಯರು ಏಳು ಸಾವಿರದ ಮುನ್ನೂರ ಮೂವತ್ತೇಳು ಜನರು. ಅವರಲ್ಲಿ ಗಾಯಕರೂ, ಗಾಯಕಿಯರೂ ಇನ್ನೂರು ಜನರು ಇದ್ದರು.

ಎಜ್ರನು 2:66 (KANIRV)
Square Portrait Landscape 4K UHD
ಅವರಿಗೆ ಏಳು ನೂರ ಮೂವತ್ತಾರು ಕುದುರೆಗಳೂ, ಇನ್ನೂರ ನಲ್ವತ್ತೈದು ಹೇಸರಗತ್ತೆಗಳೂ,

ಎಜ್ರನು 2:67 (KANIRV)
Square Portrait Landscape 4K UHD
ನಾನೂರ ಮೂವತ್ತೈದು ಒಂಟೆಗಳೂ, ಆರು ಸಾವಿರದ ಏಳು ನೂರ ಇಪ್ಪತ್ತು ಕತ್ತೆಗಳೂ ಇದ್ದವು.

ಎಜ್ರನು 2:68 (KANIRV)
Square Portrait Landscape 4K UHD
ಗೋತ್ರಪ್ರಧಾನರಲ್ಲಿ ಕೆಲವರು ಯೆರೂಸಲೇಮಿನಲ್ಲಿ ಯೆಹೋವನ ಆಲಯವಿದ್ದ ಸ್ಥಳಕ್ಕೆ ಬಂದಾಗ ದೇವಾಲಯವನ್ನು ಪುನಃ ಅದರ ಸ್ಥಳದಲ್ಲಿ ಕಟ್ಟುವುದಕ್ಕೋಸ್ಕರ ಕಾಣಿಕೆಗಳನ್ನು ಕೊಟ್ಟರು.

ಎಜ್ರನು 2:69 (KANIRV)
Square Portrait Landscape 4K UHD
ಅವರು ತಮ್ಮ ಸಾಮರ್ಥ್ಯಕ್ಕನುಸಾರವಾಗಿ ಕಟ್ಟಡದ ಭಂಡಾರಕ್ಕೆ ಕೊಟ್ಟದ್ದು ಅರುವತ್ತೊಂದು ಸಾವಿರ ಬಂಗಾರದ ಪವನುಗಳು, ಎರಡು ಲಕ್ಷದ ಐವತ್ತು ಸಾವಿರ ತೊಲಾ ಬೆಳ್ಳಿ ಮತ್ತು ನೂರು ಯಾಜಕವಸ್ತ್ರಗಳು.

ಎಜ್ರನು 2:70 (KANIRV)
Square Portrait Landscape 4K UHD
ದೇವಸ್ಥಾನದ ಸೇವೆಗಾಗಿ ಇದ್ದ ಯಾಜಕರು, ಲೇವಿಯರು, ಗಾಯಕರು, ದ್ವಾರಪಾಲಕರು ಮತ್ತು ಸಾಧಾರಣಜನರಲ್ಲಿ ಕೆಲವರು ಅವರವರಿಗೆ ನೇಮಕವಾದ ಪಟ್ಟಣಗಳಲ್ಲಿ ವಾಸಿಸಿದರು; ಬೇರೆ ಎಲ್ಲಾ ಇಸ್ರಾಯೇಲರು ತಮ್ಮ ತಮ್ಮ ಪಟ್ಟಣಗಳಲ್ಲಿ ವಾಸಿಸಿದರು.

Available Bible Translations

American Standard Version (ASV)
Ezra 2 (ASV) »
King James Version (KJV)
Ezra 2 (KJV) »
GOD’S WORD® (GW)
Ezra 2 (GW) »
Berean Bible (BSB)
Ezra 2 (BSB) »
World English Bible (WEB)
Ezra 2 (WEB) »
French Bible (LSG)
Esdras 2 (LSG) »
German Bible (LUTH1912)
Esra 2 (LUTH1912) »
Hindi Bible (HINIRV)
एज्रा 2 (HINIRV) »
Punjabi Bible (PANIRV)
ਅਜ਼ਰਾ 2 (PANIRV) »
Bengali Bible (BENIRV)
ইজ্ৰা 2 (BENIRV) »
Tamil Bible (TAMIRV)
எஸ்றா 2 (TAMIRV) »
Marathi Bible (MARIRV)
एज्रा 2 (MARIRV) »
Telugu Bible (TELIRV)
ఎజ్రా 2 (TELIRV) »
Gujarati Bible (GUJIRV)
એઝરા 2 (GUJIRV) »
Arabic Bible (AVD)
عَزْرَا 2 (AVD) »
Hebrew Bible (HEB)
עזרא 2 (HEB) »
Portuguese Bible (BSL)
Esdras 2 (BSL) »
Vietnamese Bible (VIE)
Ê-xơ-ra 2 (VIE) »
Spanish Bible (RVA)
Esdras 2 (RVA) »
Italian Bible (RIV)
Esdra 2 (RIV) »
Chinese Simplified (CUVS)
以 斯 拉 记 2 (CUVS) »
Chinese Traditional (CUVT)
以 斯 拉 記 2 (CUVT) »
Albanian Bible (ALB)
Esdra 2 (ALB) »
Swedish Bible (SV1917)
Esra 2 (SV1917) »
Russian Bible (RUSV)
Ездра 2 (RUSV) »
Ukrainian Bible (UKR)
Ездра 2 (UKR) »
Hungarian Bible (KAR)
Ezsdrás 2 (KAR) »
Bulgarian Bible (BULG)
Ездра 2 (BULG) »
Japanese Bible (JPN)
エズラ記 2 (JPN) »
Norwegian Bible (NORSK)
Esra 2 (NORSK) »

ಎಜ್ರನು (KANIRV) Chapter Selection

1 2 3 4 5 6 7 8 9 10

KANIRV Book Selection List