ನೆಹೆಮೀಯನು Chapter 7 KANIRV Bible Verse Images

ನೆಹೆಮೀಯನು 7 Bible Verse Pictures. Choose from a large collection of inspirational, motivational and encouraging Bible verses with pictures of nature. Download and share ನೆಹೆಮೀಯನು 7 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


ನೆಹೆಮೀಯನು 7:1 (KANIRV)
Square Portrait Landscape 4K UHD
ಗೋಡೆಯನ್ನು ಕಟ್ಟಿ ಮುಗಿಸಿದ ನಂತರ ನಾನು ಬಾಗಿಲುಗಳನ್ನು ಇರಿಸಿದೆನು; ದ್ವಾರಪಾಲಕರನ್ನೂ, ಗಾಯಕರನ್ನೂ, ಲೇವಿಯರನ್ನೂ ನೇಮಿಸಲಾಯಿತು.

ನೆಹೆಮೀಯನು 7:2 (KANIRV)
Square Portrait Landscape 4K UHD
ಆನಂತರ ನನ್ನ ತಮ್ಮನಾದ ಹನಾನಿಗೂ, ಬಹಳ ನಂಬಿಗಸ್ತನೂ ದೇವರಲ್ಲಿ ವಿಶೇಷ ಭಯಭಕ್ತಿಯುಳ್ಳವನೂ, ಕೋಟೆಯ ಅಧಿಕಾರಿಯೂ ಆದ ಹನನ್ಯನಿಗೂ ಯೆರೂಸಲೇಮಿನ ಮೇಲ್ವಿಚಾರಣೆಯನ್ನು ಒಪ್ಪಿಸಿದೆನು.

ನೆಹೆಮೀಯನು 7:3 (KANIRV)
Square Portrait Landscape 4K UHD
ನಾನು ಅವರಿಗೆ, “ಬಿಸಿಲೇರುವುದಕ್ಕಿಂತ ಮೊದಲು ಯೆರೂಸಲೇಮಿನ ಬಾಗಿಲುಗಳನ್ನು ತೆರೆಯಬಾರದು; ಕಾವಲುಗಾರರು ಇನ್ನೂ ಇರುವಾಗಲೇ ಬಾಗಿಲುಗಳನ್ನು ಮುಚ್ಚಿ ಭದ್ರಪಡಿಸಬೇಕು. ಇದಲ್ಲದೆ ಯೆರೂಸಲೇಮಿನ ನಿವಾಸಿಗಳೊಳಗೆ ಕಾವಲುಗಾರರನ್ನು ಗೊತ್ತುಮಾಡಿರಿ, ಅವರಲ್ಲಿ ಕೆಲವರು ತಮ್ಮ ಕಾವಲಿನ ಸ್ಥಳಗಳಲ್ಲಿಯೂ, ಇನ್ನು ಕೆಲವರನ್ನು ಅವರ ಮನೆಯ ಎದುರಿನಲ್ಲಿಯೂ ಕಾವಲಿರುವಂತೆ ನೇಮಿಸಬೇಕು” ಎಂದು ಆಜ್ಞಾಪಿಸಿದೆನು.

ನೆಹೆಮೀಯನು 7:4 (KANIRV)
Square Portrait Landscape 4K UHD
ಪಟ್ಟಣವು ವಿಸ್ತಾರವಾಗಿದ್ದರೂ ಅದರೊಳಗೆ ಬಹಳ ಸ್ವಲ್ಪ ಜನರು ಮಾತ್ರ ಇದ್ದರು. ಮನೆಗಳನ್ನು ಇನ್ನೂ ಕಟ್ಟಿರಲಿಲ್ಲ.

ನೆಹೆಮೀಯನು 7:5 (KANIRV)
Square Portrait Landscape 4K UHD
ಹೀಗಿರಲಾಗಿ ನಾನು ನನ್ನ ದೇವರ ಪ್ರೇರಣೆಯಿಂದ ಗಣ್ಯರನ್ನು, ಶ್ರೀಮಂತರನ್ನೂ, ಅಧಿಕಾರಿಗಳನ್ನೂ, ಸಾಧಾರಣ ಜನರನ್ನೂ ಜನಗಣತಿಗಾಗಿ ಸಭೆಸೇರಿಸಿದನು. ಆಗ ಯೆರೂಸಲೇಮಿಗೆ ಮೊದಲು ಬಂದವರ ಹೆಸರುಗಳ ಪಟ್ಟಿಯು ನನಗೆ ಸಿಕ್ಕಿತು. ಅದರಲ್ಲಿ ಬರೆದಿದ್ದೇನೆಂದರೆ,

ನೆಹೆಮೀಯನು 7:6 (KANIRV)
Square Portrait Landscape 4K UHD
ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನಿಂದ ಸೆರೆಯಾಗಿ ಒಯ್ಯಲ್ಪಟ್ಟವರು ಹಿಂತಿರುಗಿ ತಮ್ಮ ಸ್ವದೇಶವಾದ ಯೆಹೂದ ಪ್ರಾಂತ್ಯದ ಸ್ವಂತ ಪಟ್ಟಣಗಳಿಗೂ, ಯೆರೂಸಲೇಮಿಗೂ ಹಿಂತಿರುಗಿದರು.

ನೆಹೆಮೀಯನು 7:7 (KANIRV)
Square Portrait Landscape 4K UHD
ಅವರು ಜೆರುಬ್ಬಾಬೆಲ್, ಯೇಷೂವ, ನೆಹೆಮೀಯ. ಅಜರ್ಯ, ರಗಮ್ಯ, ನಹಮಾನೀ, ಮೊರ್ದೆಕೈ, ಬಿಲ್ಷಾನ್, ಮಿಸ್ಪೆರೆತ್, ಬಿಗ್ವೈ, ನೆಹೂಮ್, ಬಾಣ ಎಂಬ ನಾಯಕರೊಡನೆ ತಿರುಗಿ ಬಂದ ಇಸ್ರಾಯೇಲರು ಯಾರೆಂದರೆ:

ನೆಹೆಮೀಯನು 7:9 (KANIRV)
Square Portrait Landscape 4K UHD
ಶೆಫಟ್ಯನ ಸಂತಾನದವರು - 372.

ನೆಹೆಮೀಯನು 7:11 (KANIRV)
Square Portrait Landscape 4K UHD
ಪಹತ್ ಮೋವಾಬಿನವರಾದ ಯೇಷೂವ ಮತ್ತು ಯೋವಾಬನ ಸಂತಾನದವರು - 2,818.

ನೆಹೆಮೀಯನು 7:12 (KANIRV)
Square Portrait Landscape 4K UHD
ಏಲಾಮಿನ ಸಂತಾನದವರು - 1,254.

ನೆಹೆಮೀಯನು 7:13 (KANIRV)
Square Portrait Landscape 4K UHD
ಜತ್ತೂವಿನ ಸಂತಾನದವರು - 845.

ನೆಹೆಮೀಯನು 7:14 (KANIRV)
Square Portrait Landscape 4K UHD
ಜಕ್ಕೈಯನ ಸಂತಾನದವರು - 760.

ನೆಹೆಮೀಯನು 7:15 (KANIRV)
Square Portrait Landscape 4K UHD
ಬಿನ್ನೂಯನ ಸಂತಾನದವರು - 648.

ನೆಹೆಮೀಯನು 7:16 (KANIRV)
Square Portrait Landscape 4K UHD
ಬೇಬೈಯನ ಸಂತಾನದವರು - 628.

ನೆಹೆಮೀಯನು 7:17 (KANIRV)
Square Portrait Landscape 4K UHD
ಅಜ್ಗಾದಿನ ಸಂತಾನದವರು - 2,322.

ನೆಹೆಮೀಯನು 7:18 (KANIRV)
Square Portrait Landscape 4K UHD
ಅದೋನೀಕಾಮಿನ ಸಂತಾನದವರು - 667.

ನೆಹೆಮೀಯನು 7:19 (KANIRV)
Square Portrait Landscape 4K UHD
ಬಿಗ್ವೈಯನ ಸಂತಾನದವರು - 2,067.

ನೆಹೆಮೀಯನು 7:20 (KANIRV)
Square Portrait Landscape 4K UHD
ಆದೀನನ ಸಂತಾನದವರು - 655.

ನೆಹೆಮೀಯನು 7:21 (KANIRV)
Square Portrait Landscape 4K UHD
ಆಟೇರಿನವರಾದ ಹಿಜ್ಕೀಯನ ಸಂತಾನದವರು - 98.

ನೆಹೆಮೀಯನು 7:22 (KANIRV)
Square Portrait Landscape 4K UHD
ಹಾಷುಮಿನ ಸಂತಾನದವರು - 328.

ನೆಹೆಮೀಯನು 7:23 (KANIRV)
Square Portrait Landscape 4K UHD
ಬೇಚೈಯನ ಸಂತಾನದವರು - 324.

ನೆಹೆಮೀಯನು 7:24 (KANIRV)
Square Portrait Landscape 4K UHD
ಹಾರಿಫಿನ ಸಂತಾನದವರು - 112.

ನೆಹೆಮೀಯನು 7:25 (KANIRV)
Square Portrait Landscape 4K UHD
ಗಿಬ್ಯೋನಿನ ಸಂತಾನದವರು - 95.

ನೆಹೆಮೀಯನು 7:26 (KANIRV)
Square Portrait Landscape 4K UHD
ಬೇತ್ಲೆಹೇಮ್ ಮತ್ತು ನೆಟೋಫ ಊರಿನವರು - 188.

ನೆಹೆಮೀಯನು 7:27 (KANIRV)
Square Portrait Landscape 4K UHD
ಅನಾತೋತ್ ಊರಿನವರು - 128.

ನೆಹೆಮೀಯನು 7:28 (KANIRV)
Square Portrait Landscape 4K UHD
ಬೇತಜ್ಮಾವೇತಿನ ಊರಿನವರು - 42.

ನೆಹೆಮೀಯನು 7:29 (KANIRV)
Square Portrait Landscape 4K UHD
ಕಿರ್ಯತ್ಯಾರೀಮ್, ಕೆಫೀರಾ ಮತ್ತು ಬೇರೋತ್ ಊರಿನವರು - 743.

ನೆಹೆಮೀಯನು 7:30 (KANIRV)
Square Portrait Landscape 4K UHD
ರಾಮಾ ಮತ್ತು ಗೆಬ ಊರಿನವರು - 621.

ನೆಹೆಮೀಯನು 7:32 (KANIRV)
Square Portrait Landscape 4K UHD
ಬೇತೇಲ್ ಮತ್ತು ಆಯಿ ಎಂಬ ಊರಿನವರು - 123.

ನೆಹೆಮೀಯನು 7:33 (KANIRV)
Square Portrait Landscape 4K UHD
ಎರಡನೆಯ ನೆಬೋವಿನವರು - 52.

ನೆಹೆಮೀಯನು 7:34 (KANIRV)
Square Portrait Landscape 4K UHD
ಎರಡನೆಯ ಏಲಾಮಿನವರು - 1,254.

ನೆಹೆಮೀಯನು 7:37 (KANIRV)
Square Portrait Landscape 4K UHD
ಲೋದ್, ಹಾದೀದ್, ಮತ್ತು ಓನೋ ಊರಿನವರು - 721.

ನೆಹೆಮೀಯನು 7:39 (KANIRV)
Square Portrait Landscape 4K UHD
ಯಾಜಕರಲ್ಲಿ - ಯೆದಾಯನ ಸಂತಾನದವರಾದ ಯೇಷೂವನ ಮನೆಯವರು - 973.

ನೆಹೆಮೀಯನು 7:40 (KANIRV)
Square Portrait Landscape 4K UHD
ಇಮ್ಮೇರನ ಸಂತಾನದವರು - 1,052.

ನೆಹೆಮೀಯನು 7:41 (KANIRV)
Square Portrait Landscape 4K UHD
ಪಷ್ಹೂರನ ಸಂತಾನದವರು - 1,247.

ನೆಹೆಮೀಯನು 7:42 (KANIRV)
Square Portrait Landscape 4K UHD
ಹಾರಿಮನ ಸಂತಾನದವರು - 1,017

ನೆಹೆಮೀಯನು 7:43 (KANIRV)
Square Portrait Landscape 4K UHD
ಲೇವಿಯರಲ್ಲಿ - ಹೋದವ್ಯನ ಸಂತಾನದವರಾದ ಯೇಷೂವ, ಕದ್ಮೀಯೇಲ್ ಸಂತಾನದವರು - 74.

ನೆಹೆಮೀಯನು 7:44 (KANIRV)
Square Portrait Landscape 4K UHD
ಗಾಯಕರಲ್ಲಿ; ಆಸಾಫನ ಸಂತಾನದರು - 148.

ನೆಹೆಮೀಯನು 7:45 (KANIRV)
Square Portrait Landscape 4K UHD
ದ್ವಾರಪಾಲಕರಲ್ಲಿ; ಶಲ್ಲೂಮ್, ಆಟೇರ್, ಟಲ್ಮೋನ್, ಅಕ್ಕೂಬ್, ಹಟೀಟಾ, ಶೋಬೈ ಇವರ ಸಂತಾನದವರು ಒಟ್ಟು - 138.

ನೆಹೆಮೀಯನು 7:46 (KANIRV)
Square Portrait Landscape 4K UHD
ದೇವಾಲಯದ ಸೇವಕರಲ್ಲಿ; ಜೀಹ, ಹಸೂಫ, ಟಬ್ಬಾವೋತ್ ಸಂತಾನದರು,

ನೆಹೆಮೀಯನು 7:47 (KANIRV)
Square Portrait Landscape 4K UHD
ಕೇರೋಸ್, ಸೀಯ, ಪಾದೋನ್ ಸಂತಾನದರು,

ನೆಹೆಮೀಯನು 7:48 (KANIRV)
Square Portrait Landscape 4K UHD
ಲೆಬಾನ, ಹಗಾಬ, ಸಲ್ಮೈ ಸಂತಾನದರು,

ನೆಹೆಮೀಯನು 7:49 (KANIRV)
Square Portrait Landscape 4K UHD
ಹಾನಾನ್, ಗಿದ್ದೇಲ್, ಗಹರ್ ಸಂತಾನದರು,

ನೆಹೆಮೀಯನು 7:50 (KANIRV)
Square Portrait Landscape 4K UHD
ರೆವಾಯ, ರೆಚೀನ್, ನೆಕೋದ ಸಂತಾನದರು,

ನೆಹೆಮೀಯನು 7:51 (KANIRV)
Square Portrait Landscape 4K UHD
ಗಜ್ಜಾಮ್, ಉಜ್ಜ, ಪಾಸೇಹ ಸಂತಾನದವರು,

ನೆಹೆಮೀಯನು 7:52 (KANIRV)
Square Portrait Landscape 4K UHD
ಬೇಸೈ, ಮೆಯನೀಮ್, ನೆಫೀಷೆಸೀಮ್ ಸಂತಾನದವರು,

ನೆಹೆಮೀಯನು 7:53 (KANIRV)
Square Portrait Landscape 4K UHD
ಬಕ್ಬೂಕ್, ಹಕ್ಕೂಫ, ಹರ್ಹೂರ್ ಸಂತಾನದವರು,

ನೆಹೆಮೀಯನು 7:54 (KANIRV)
Square Portrait Landscape 4K UHD
ಬಚ್ಲೂತ್, ಮೆಹೀದ, ಹರ್ಷ ಸಂತಾನದವರು

ನೆಹೆಮೀಯನು 7:55 (KANIRV)
Square Portrait Landscape 4K UHD
ಬರ್ಕೋಸ್, ಸೀಸೆರ, ತೆಮಹ ಸಂತಾನದವರು,

ನೆಹೆಮೀಯನು 7:56 (KANIRV)
Square Portrait Landscape 4K UHD
ನೆಚೀಹ, ಹಟೀಫ ಸಂತಾನದವರು.

ನೆಹೆಮೀಯನು 7:57 (KANIRV)
Square Portrait Landscape 4K UHD
ಸೊಲೊಮೋನನ ಸೇವಕರಲ್ಲಿ - ಸೋಟೈ, ಸೋಫೆರೆತ್, ಪೆರೀದನ ಸಂತಾನದವರು,

ನೆಹೆಮೀಯನು 7:58 (KANIRV)
Square Portrait Landscape 4K UHD
ಯಾಲ, ದರ್ಕೋನ್, ಗಿದ್ದೇಲ್ ಸಂತಾನದವರು,

ನೆಹೆಮೀಯನು 7:59 (KANIRV)
Square Portrait Landscape 4K UHD
ಶೆಫಟ್ಯ, ಹಟ್ಟೀಲ್, ಪೋಕೆರೆತ್ ಹಚ್ಚೆಬಾಯೀಮ್, ಆಮೋನ್ ಸಂತಾನದವರು.

ನೆಹೆಮೀಯನು 7:60 (KANIRV)
Square Portrait Landscape 4K UHD
ಎಲ್ಲಾ ದೇವಾಲಯದ ಸೇವಕರೂ ಸೊಲೊಮೋನನ ಸೇವಕರು ಒಟ್ಟು 392 ಮಂದಿ.

ನೆಹೆಮೀಯನು 7:61 (KANIRV)
Square Portrait Landscape 4K UHD
ತೇಲ್ಮೆಲಹ, ತೇಲ್ಹರ್ಷ, ಕೆರೂಬ್, ಆದ್ದೋನ್ ಮತ್ತು ಇಮ್ಮೇರ್, ಎಂಬ ಊರುಗಳಿಂದ ಬಂದವರಾಗಿ ತಮ್ಮ ಗೋತ್ರಗಳ ವಂಶಾವಳಿಗಳನ್ನು ತೋರಿಸಿ ತಾವು ಇಸ್ರಾಯೇಲರೆಂಬುದನ್ನು ಸ್ಥಾಪಿಸಲಾರದವರಾದ,

ನೆಹೆಮೀಯನು 7:62 (KANIRV)
Square Portrait Landscape 4K UHD
ದೆಲಾಯ, ಟೋಬೀಯ, ನೆಕೋದ ಇವರ ಸಂತಾನದವರು - 642.

ನೆಹೆಮೀಯನು 7:63 (KANIRV)
Square Portrait Landscape 4K UHD
ಯಾಜಕರಲ್ಲಿ: ಹೋಬಾಯ, ಹಕ್ಕೋಚ್, ಬರ್ಜಿಲ್ಲೈ ಇವರ ಸಂತಾನದವರು ತಮ್ಮ ವಂಶಾವಳಿಯ ದಾಖಲೆ ತೋರಿಸಲಾರದೆ ಹೋದರು. ಬರ್ಜಿಲ್ಲೈ ಎಂಬುವನು ಗಿಲ್ಯಾದ್ಯನಾದ ಬರ್ಜಿಲ್ಲೈಯ ಹೆಣ್ಣುಮಕ್ಕಳಲ್ಲಿ ಒಬ್ಬಾಕೆಯನ್ನು ಮದುವೆ ಮಾಡಿಕೊಂಡು ಅವನ ಹೆಸರನ್ನು ಇಟ್ಟುಕೊಂಡಿದ್ದನು.

ನೆಹೆಮೀಯನು 7:64 (KANIRV)
Square Portrait Landscape 4K UHD
ಇವರು ತಮ್ಮ ವಂಶಾವಳಿ ಪತ್ರಗಳನ್ನು ಹುಡುಕಿದರೂ ಅವು ಸಿಕ್ಕದ ಕಾರಣ ಅವರನ್ನು ಅಶುದ್ಧರೆಂದು ಯಾಜಕೋದ್ಯೋಗದಿಂದ ತಳ್ಳಲ್ಪಟ್ಟರು.

ನೆಹೆಮೀಯನು 7:65 (KANIRV)
Square Portrait Landscape 4K UHD
ಊರೀಮ್ ಮತ್ತು ತುಮ್ಮೀಮುಗಳ ಮೂಲಕ ದೈವನಿರ್ಣಯವನ್ನು ತಿಳಿಸಬಲ್ಲವನಾದ ಯಾಜಕನು ಬರುವ ತನಕ ಇವರು ಮಹಾಪರಿಶುದ್ಧ ಪದಾರ್ಥಗಳನ್ನು ಭೋಜನ ಮಾಡಬಾರದೆಂಬುದಾಗಿ ದೇಶಾಧಿಪತಿಯು ಆಜ್ಞಾಪಿಸಿದನು.

ನೆಹೆಮೀಯನು 7:66 (KANIRV)
Square Portrait Landscape 4K UHD
ಸರ್ವಸಮೂಹದವರ ಒಟ್ಟು ಸಂಖ್ಯೆಯು ನಲ್ವತ್ತೆರಡು ಸಾವಿರದ ಮುನ್ನೂರ ಅರವತ್ತಾಗಿತ್ತು.

ನೆಹೆಮೀಯನು 7:67 (KANIRV)
Square Portrait Landscape 4K UHD
ಈ ಸಂಖ್ಯೆಯಲ್ಲಿ ಲೆಕ್ಕಿಸಲ್ಪಡದ ಅವರ ಸೇವಕ ಸೇವಕಿಯರು ಏಳು ಸಾವಿರದ ಮುನ್ನೂರ ಮೂವತ್ತೇಳು ಮಂದಿ. ಅವರ ಗಾಯಕರೂ ಗಾಯಕಿಯರೂ ಇನ್ನೂರ ನಲ್ವತ್ತೈದು ಮಂದಿ.

ನೆಹೆಮೀಯನು 7:68 (KANIRV)
Square Portrait Landscape 4K UHD
ಅವರಿಗೆ ಏಳು ನೂರ ಮೂವತ್ತಾರು ಕುದುರೆಗಳೂ, ಇನ್ನೂರ ನಲ್ವತ್ತೈದು ಹೇಸರಗತ್ತೆಗಳೂ,

ನೆಹೆಮೀಯನು 7:69 (KANIRV)
Square Portrait Landscape 4K UHD
ನಾನೂರ ಮೂವತ್ತೈದು ಒಂಟೆಗಳೂ ಆರು ಸಾವಿರದ ಏಳುನೂರಿಪ್ಪತ್ತು ಕತ್ತೆಗಳೂ ಇದ್ದವು.

ನೆಹೆಮೀಯನು 7:70 (KANIRV)
Square Portrait Landscape 4K UHD
ಗೋತ್ರಪ್ರಧಾನರಲ್ಲಿ ಕೆಲವರು ಕೆಲಸಕಾರ್ಯಗಳಿಗಾಗಿ ಧನ ಸಹಾಯ ಮಾಡಿದರು. ತಿರ್ಷಾತಾ ಅನ್ನಿಸಿಕೊಳ್ಳುವ ದೇಶಾಧಿಪತಿಯು ಭಂಡಾರಕ್ಕೆ ಕೊಟ್ಟದ್ದು ಸಾವಿರ ಬಂಗಾರದ ನಾಣ್ಯಗಳು, ಐವತ್ತು ಬೋಗುಣಿಗಳು, ಐನೂರಮೂವತ್ತು ಯಾಜಕವಸ್ತ್ರಗಳು.

ನೆಹೆಮೀಯನು 7:71 (KANIRV)
Square Portrait Landscape 4K UHD
ಬೇರೆ ಕೆಲವು ಮಂದಿ ಗೋತ್ರಪ್ರಧಾನರು ಕಟ್ಟಡದ ಭಂಡಾರಕ್ಕೆ ಕೊಟ್ಟದ್ದು - ಇಪ್ಪತ್ತು ಸಾವಿರ ಬಂಗಾರದ ನಾಣ್ಯಗಳು, ಒಂದು ಲಕ್ಷದ ಹತ್ತು ಸಾವಿರ ತೊಲಾ ಬೆಳ್ಳಿ;

ನೆಹೆಮೀಯನು 7:72 (KANIRV)
Square Portrait Landscape 4K UHD
ಉಳಿದ ಜನರು ಕೊಟ್ಟದ್ದು ಇಪ್ಪತ್ತು ಸಾವಿರ ಬಂಗಾರದ ನಾಣ್ಯಗಳು, ಒಂದು ಲಕ್ಷ ತೊಲಾ ಬೆಳ್ಳಿ, ಅರುವತ್ತೇಳು ಯಾಜಕವಸ್ತ್ರಗಳನ್ನು ನೀಡಿದರು.

ನೆಹೆಮೀಯನು 7:73 (KANIRV)
Square Portrait Landscape 4K UHD
ಹೀಗೆ ಯಾಜಕರು, ಲೇವಿಯರು, ದ್ವಾರಪಾಲಕರು, ಗಾಯಕರು, ಸಾಧಾರಣ ಜನರು ಸೇರಿದವರು, ದೇವಾಲಯದ ಸೇವಕರು ಅಂತೂ ಇಸ್ರಾಯೇಲರೆಲ್ಲರೂ ತಮ್ಮ ತಮ್ಮ ಪಟ್ಟಣಗಳಲ್ಲಿ ವಾಸ ಮಾಡತೊಡಗಿದರು.

Available Bible Translations

American Standard Version
Nehemiah 7 (ASV) »
King James Version
Nehemiah 7 (KJV) »
GOD’S WORD® (GW)
Nehemiah 7 (GW) »
World English Bible
Nehemiah 7 (WEB) »
Louis Segond 1910
Néhémie 7 (LSG) »
Luther Bibel 1912
Nehemia 7 (LUTH1912) »
इंडियन रिवाइज्ड वर्जन - हिंदी
नहेम्याह 7 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਨਹਮਯਾਹ 7 (PANIRV) »
ভারতীয় সংশোধিত সংস্করণ - বাংলা
নহিমিয়া 7 (BENIRV) »
இந்தியன் ரீவைஸ்டு வேர்ஷன் - தமிழ்
நெகேமியா 7 (TAMIRV) »
इंडियन रिवाइज्ड वर्जन - मराठी
नहेम्या 7 (MARIRV) »
ఇండియన్ రేవిజ్డ్ వెర్షన్ - తెలుగు
నెహెమ్యా 7 (TELIRV) »
ઇન્ડિયન રિવાયઝ્ડ વર્ઝન - ગુજરાતી
નહેમ્યા 7 (GUJIRV) »
الكتاب المقدس باللغة العربية، فان دايك
نَحَمْيَا 7 (AVD) »
תנ ך עברי מודרני
נחמיה 7 (HEB) »
Bíblia Sagrada Português
Neemias 7 (BSL) »
Kinh Thánh: Tiếng Việt
Nê-hê-mi-a 7 (VIE) »
Reina Valera Antigua
Nehemías 7 (RVA) »
La Sacra Bibbia
Neemia 7 (RIV) »
圣 经 简体中文和合本
尼 希 米 记 7 (CUVS) »
聖 經 繁體中文和合本
尼 希 米 記 7 (CUVT) »
Bibla e Shenjtë
Nehemia 7 (ALB) »
Svenska Bibeln 1917
Nehemja 7 (SV1917) »
Библия на русском
Неемия 7 (RUSV) »
Українська Біблія
Неемія 7 (UKR) »
Szent Biblia - Magyar
Nehémiás 7 (KAR) »
Българска Библия
Неемия 7 (BULG) »
Det Norsk Bibel
Nehemja 7 (NORSK) »
Biblia Takatifu
Nehemia 7 (SWHULB) »
Kitaabka Quduuska Ah
Nexemyaah 7 (SOM) »
De Heilige Schrift
Nehemia 7 (NLD) »
Dansk Bibel 1871
Nehemias 7 (DA1871) »

ನೆಹೆಮೀಯನು (KANIRV) Chapter Selection

1 2 3 4 5 6 7 8 9 10 11 12 13

KANIRV Book Selection List