ಮತ್ತಾಯನು 12:41 KANIRV Bible Verse Picture Image

Inspirational bible verses with beautiful images and backgrounds. Download ಮತ್ತಾಯನು 12:41 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಮತ್ತಾಯನು 12:41 KANIRV - ನಿನೆವೆ ಪಟ್ಟಣದವರು - Bible Verse Picture

ಮತ್ತಾಯನು 12:41 KANIRV

ನಿನೆವೆ ಪಟ್ಟಣದವರು ಯೋನನು ಸಾರಿದ ವಾಕ್ಯವನ್ನು ಕೇಳಿ ಮಾನಸಾಂತರಪಟ್ಟರು. ಇಗೋ, ಇಲ್ಲಿ ಯೋನನಿಗಿಂತಲೂ ಹೆಚ್ಚಿನವನಿದ್ದಾನೆ. ನ್ಯಾಯ ವಿಚಾರಣೆಯಲ್ಲಿ ನಿನೆವೆ ಪಟ್ಟಣದವರು ಈ ಸಂತತಿಯವರೊಂದಿಗೆ ಎದ್ದು ನಿಂತು ಇವರನ್ನು ಖಂಡಿಸುವರು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಮತ್ತಾಯನು 12:41 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಮತ್ತಾಯನು 12:41 KANIRV - ನಿನೆವೆ ಪಟ್ಟಣದವರು - Bible Verse Picture
View New Tab
Picture 03 - ಮತ್ತಾಯನು 12:41 KANIRV - ನಿನೆವೆ ಪಟ್ಟಣದವರು - Bible Verse Picture
View New Tab
Picture 04 - ಮತ್ತಾಯನು 12:41 KANIRV - ನಿನೆವೆ ಪಟ್ಟಣದವರು - Bible Verse Picture
View New Tab
Picture 05 - ಮತ್ತಾಯನು 12:41 KANIRV - ನಿನೆವೆ ಪಟ್ಟಣದವರು - Bible Verse Picture
View New Tab
Picture 06 - ಮತ್ತಾಯನು 12:41 KANIRV - ನಿನೆವೆ ಪಟ್ಟಣದವರು - Bible Verse Picture
View New Tab
Picture 07 - ಮತ್ತಾಯನು 12:41 KANIRV - ನಿನೆವೆ ಪಟ್ಟಣದವರು - Bible Verse Picture
View New Tab

ಮತ್ತಾಯನು 12:41 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಮತ್ತಾಯನು 12:41 KANIRV. Please click on any image below to navigate to that specific Bible verse page.

ಮತ್ತಾಯನು 12:42 KANIRV Bible Verse Image
ಮತ್ತಾಯನು 12:42 (KANIRV) »
ದಕ್ಷಿಣ ದೇಶದ ರಾಣಿಯು ಸೊಲೊಮೋನನ ಜ್ಞಾನವನ್ನು ಕೇಳುವುದಕ್ಕೆ ಭೂಮಿಯ ಕಟ್ಟಕಡೆಯಿಂದ ಬಂದಳು. ಇಗೋ, ಇಲ್ಲಿ ಸೊಲೊಮೋನನಿಗಿಂತ ಹೆಚ್ಚಿನವನಿದ್ದಾನೆ. ದಕ್ಷಿಣ ದೇಶದ ರಾಣಿಯು ನ್ಯಾಯವಿಚಾರಣೆಯಲ್ಲಿ ಈ ಸಂತತಿಯವರೊಂದಿಗೆ ಎದ್ದು ನಿಂತು ಇವರನ್ನು ಖಂಡಿಸುವಳು.

ಇಬ್ರಿಯರಿಗೆ 11:7 KANIRV Bible Verse Image
ಇಬ್ರಿಯರಿಗೆ 11:7 (KANIRV) »
ನಂಬಿಕೆಯಿಂದಲೇ ನೋಹನು ಇನ್ನೂ ಕಾಣದಿದ್ದವುಗಳ ವಿಷಯವಾಗಿ ದೇವರಿಂದ ದೈವೋಕ್ತಿಯನ್ನು ಹೊಂದಿ, ಭಯಭಕ್ತಿಯುಳ್ಳವನಾಗಿ ತನ್ನ ಮನೆಯವರ ಸಂರಕ್ಷಣೆಗೋಸ್ಕರ ನಾವೆಯನ್ನು ಕಟ್ಟಿ ಸಿದ್ಧಮಾಡಿದನು. ನಂಬಿಕೆಯಿಂದಲೇ ಅವನು ಲೋಕದವರು ದಂಡನೆಗೆ ಪಾತ್ರರೆಂದು ನಿರ್ಣಯಿಸಿಕೊಂಡನು. ಆದುದ್ದರಿಂದ ನಂಬಿಕೆಯ ಫಲವಾದ ನೀತಿಗೆ ಬಾಧ್ಯನಾದನು.

ರೋಮಾಪುರದವರಿಗೆ 2:27 KANIRV Bible Verse Image
ರೋಮಾಪುರದವರಿಗೆ 2:27 (KANIRV) »
ನೀವು ಸುನ್ನತಿ ಮಾಡಿಸಿಕೊಂಡಿದ್ದಿರಿ; ಧರ್ಮಶಾಸ್ತ್ರವನ್ನು ಇಟ್ಟುಕೊಂಡಿದ್ದೀರಿ; ಆದರೂ ಅದನ್ನು ಮೀರಿ ನಡೆಯುತ್ತೀರಿ. ಹೀಗಿರಲಾಗಿ, ಶಾರೀರಿಕವಾಗಿ ಸುನ್ನತಿಯನ್ನು ಮಾಡಿಸಿಕೊಳ್ಳದಿದ್ದರೂ ಸ್ವಾಭಾವಿಕವಾಗಿ ಧರ್ಮಶಾಸ್ತ್ರವನ್ನು ಅನುಸರಿಸಿ ನಡೆಯುವವರು ಸುನ್ನತಿ ಮಾಡಿಸಿಕೊಂಡಿರುವ ನಿಮಗೆ ತೀರ್ಪುಕೊಡುತ್ತಾರೆ.

ಯೋನನು 1:2 KANIRV Bible Verse Image
ಯೋನನು 1:2 (KANIRV) »
“ನೀನು ಇಲ್ಲಿಂದ ಹೊರಟು ಆ ದೊಡ್ಡ ಪಟ್ಟಣವಾದ ನಿನೆವೆಗೆ ಹೋಗಿ ಅದನ್ನು ಕಟುವಾಗಿ ಖಂಡಿಸಿ ಹೇಳು, ಏಕೆಂದರೆ ಅಲ್ಲಿರುವ ನಿವಾಸಿಗಳ ದುಷ್ಟತನವು ನನ್ನ ಸನ್ನಿಧಿಗೆ ಮುಟ್ಟಿದೆ” ಎಂದು ಅಪ್ಪಣೆಮಾಡಿದನು.

ಯೆರೆಮೀಯನು 3:11 KANIRV Bible Verse Image
ಯೆರೆಮೀಯನು 3:11 (KANIRV) »
ಮತ್ತು ಯೆಹೋವನು ನನಗೆ ಹೀಗೆ ಹೇಳಿದನು, “ಭ್ರಷ್ಟಳಾದ ಇಸ್ರಾಯೇಲ್ ದ್ರೋಹಿಯಾದ ಯೆಹೂದಕ್ಕಿಂತಲೂ ಶಿಷ್ಟಳಾಗಿ ಕಂಡುಬಂದಿದ್ದಾಳೆ.

ಮತ್ತಾಯನು 12:6 KANIRV Bible Verse Image
ಮತ್ತಾಯನು 12:6 (KANIRV) »
ಆದರೆ ಇಲ್ಲಿ ದೇವಾಲಯಕ್ಕಿಂತ ದೊಡ್ಡವನು ಇದ್ದಾನೆಂದು ನಿಮಗೆ ಹೇಳುತ್ತೇನೆ.

ಯೋಹಾನನು 3:31 KANIRV Bible Verse Image
ಯೋಹಾನನು 3:31 (KANIRV) »
ಮೇಲಿನಿಂದ ಬರುವವನು ಎಲ್ಲರಿಗಿಂತಲೂ ಮೇಲಾದವನು, ಭೂಲೋಕದಿಂದ ಹುಟ್ಟಿದವನು ಭೂಲೋಕದವನಾಗಿದ್ದು ಭೂಲೋಕಕ್ಕೆ ಸಂಬಂಧಿಸಿದ ಮಾತುಗಳನ್ನು ಆಡುತ್ತಾನೆ. ಪರಲೋಕದಿಂದ ಬರುವವನು ಎಲ್ಲವುಗಳಿಗಿಂತಲೂ ಮೇಲಾದವನು.

ಇಬ್ರಿಯರಿಗೆ 3:5 KANIRV Bible Verse Image
ಇಬ್ರಿಯರಿಗೆ 3:5 (KANIRV) »
ಮೋಶೆಯು ದೇವರ ಮನೆಯಲ್ಲೆಲ್ಲಾ ನಂಬಿಗಸ್ತನಾದ ಸೇವಕನಾಗಿದ್ದನು. ಅವನು ಮುಂದೆ ಪ್ರಕಟವಾಗಬೇಕಾಗಿದ್ದಂಥ ವಿಷಯಗಳಿಗೆ ಸಾಕ್ಷಿಕೊಟ್ಟಿದ್ದಾನೇ.

ಯೋಹಾನನು 4:12 KANIRV Bible Verse Image
ಯೋಹಾನನು 4:12 (KANIRV) »
ನಮ್ಮ ಹಿರಿಯವನಾದ ಯಾಕೋಬನಿಗಿಂತ ನೀನು ದೊಡ್ಡವನೋ? ಅವನೇ ಈ ಬಾವಿಯನ್ನು ನಮಗೆ ಕೊಟ್ಟವನು. ಅವನೂ ಅವನ ಮಕ್ಕಳೂ ಅವನ ಜಾನುವಾರುಗಳೂ ಸಹಿತವಾಗಿ ಇದೇ ಬಾವಿಯ ನೀರು ಕುಡಿದಿದ್ದರು” ಅನ್ನಲು,

ಯೋಹಾನನು 8:53 KANIRV Bible Verse Image
ಯೋಹಾನನು 8:53 (KANIRV) »
ಸತ್ತುಹೋದ ನಮ್ಮ ತಂದೆಯಾದ ಅಬ್ರಹಾಮನಿಗಿಂತಲೂ ನೀನು ದೊಡ್ಡವನೋ? ಪ್ರವಾದಿಗಳೂ ಸತ್ತುಹೋದರು, ನಿನ್ನನ್ನೇ ನೀನು ಯಾರೆಂದು ಭಾವಿಸಿಕೊಳ್ಳುತ್ತಿದ್ದೀ?” ಎಂದು ಕೇಳಿದರು.

ಲೂಕನು 11:32 KANIRV Bible Verse Image
ಲೂಕನು 11:32 (KANIRV) »
ನ್ಯಾಯ ವಿಚಾರಣೆಯಲ್ಲಿ ನಿನೆವೆ ಪಟ್ಟಣದವರು ಈ ಸಂತತಿಯವರೊಂದಿಗೆ ನಿಂತು ಇವರನ್ನು ಅಪರಾಧಿಗಳೆಂದು ಖಂಡಿಸುವರು. ಅವರು ಯೋನನು ಸಾರಿದ ವಾಕ್ಯವನ್ನು ಕೇಳಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡರು. ಆದರೆ ಇಗೋ, ಯೋನನಿಗಿಂತಲೂ ಉನ್ನತನಾದವನು ಇಲ್ಲಿದ್ದಾನೆ.

ಮತ್ತಾಯನು 23:36 KANIRV Bible Verse Image
ಮತ್ತಾಯನು 23:36 (KANIRV) »
ಇದೆಲ್ಲಾ ಈ ಸಂತತಿಯವರ ಮೇಲೆ ಬರುವುದೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.

Available Bible Translations

American Standard Version (ASV)
Matthew 12:41 (ASV) »
King James Version (KJV)
Matthew 12:41 (KJV) »
GOD’S WORD® (GW)
Matthew 12:41 (GW) »
Berean Bible (BSB)
Matthew 12:41 (BSB) »
World English Bible (WEB)
Matthew 12:41 (WEB) »
French Bible (LSG)
Matthieu 12:41 (LSG) »
German Bible (LUTH1912)
Matthäus 12:41 (LUTH1912) »
Punjabi Bible (PANIRV)
ਮੱਤੀ 12:41 (PANIRV) »
Bengali Bible (BENIRV)
মথি 12:41 (BENIRV) »
Portuguese Bible (BSL)
Mateus 12:41 (BSL) »
Vietnamese Bible (VIE)
Ma-thi-ơ 12:41 (VIE) »
Spanish Bible (RVA)
Mateo 12:41 (RVA) »
Italian Bible (RIV)
Matteo 12:41 (RIV) »
Chinese Simplified (CUVS)
马 太 福 音 12:41 (CUVS) »
Chinese Traditional (CUVT)
馬 太 福 音 12:41 (CUVT) »
Albanian Bible (ALB)
Mateu 12:41 (ALB) »
Swedish Bible (SV1917)
Matteus 12:41 (SV1917) »
Russian Bible (RUSV)
Матфея 12:41 (RUSV) »
Ukrainian Bible (UKR)
Матвія 12:41 (UKR) »
Hungarian Bible (KAR)
Máté 12:41 (KAR) »
Bulgarian Bible (BULG)
Матей 12:41 (BULG) »
Norwegian Bible (NORSK)
Matteus 12:41 (NORSK) »

ಮತ್ತಾಯನು 12 (KANIRV) Verse Selection

ಮತ್ತಾಯನು 12:1 ಮತ್ತಾಯನು 12:2 ಮತ್ತಾಯನು 12:3 ಮತ್ತಾಯನು 12:4 ಮತ್ತಾಯನು 12:5 ಮತ್ತಾಯನು 12:6 ಮತ್ತಾಯನು 12:7 ಮತ್ತಾಯನು 12:8 ಮತ್ತಾಯನು 12:9 ಮತ್ತಾಯನು 12:10 ಮತ್ತಾಯನು 12:11 ಮತ್ತಾಯನು 12:12 ಮತ್ತಾಯನು 12:13 ಮತ್ತಾಯನು 12:14 ಮತ್ತಾಯನು 12:15 ಮತ್ತಾಯನು 12:16 ಮತ್ತಾಯನು 12:17 ಮತ್ತಾಯನು 12:18 ಮತ್ತಾಯನು 12:19 ಮತ್ತಾಯನು 12:20 ಮತ್ತಾಯನು 12:21 ಮತ್ತಾಯನು 12:22 ಮತ್ತಾಯನು 12:23 ಮತ್ತಾಯನು 12:24 ಮತ್ತಾಯನು 12:25 ಮತ್ತಾಯನು 12:26 ಮತ್ತಾಯನು 12:27 ಮತ್ತಾಯನು 12:28 ಮತ್ತಾಯನು 12:29 ಮತ್ತಾಯನು 12:30 ಮತ್ತಾಯನು 12:31 ಮತ್ತಾಯನು 12:32 ಮತ್ತಾಯನು 12:33 ಮತ್ತಾಯನು 12:34 ಮತ್ತಾಯನು 12:35 ಮತ್ತಾಯನು 12:36 ಮತ್ತಾಯನು 12:37 ಮತ್ತಾಯನು 12:38 ಮತ್ತಾಯನು 12:39 ಮತ್ತಾಯನು 12:40 ಮತ್ತಾಯನು 12:41 ಮತ್ತಾಯನು 12:42 ಮತ್ತಾಯನು 12:43 ಮತ್ತಾಯನು 12:44 ಮತ್ತಾಯನು 12:45 ಮತ್ತಾಯನು 12:46 ಮತ್ತಾಯನು 12:47 ಮತ್ತಾಯನು 12:48 ಮತ್ತಾಯನು 12:49 ಮತ್ತಾಯನು 12:50

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »