ಮತ್ತಾಯನು 18:1 KANIRV Bible Verse Picture Image

Inspirational bible verses with beautiful images and backgrounds. Download ಮತ್ತಾಯನು 18:1 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಮತ್ತಾಯನು 18:1 KANIRV - ಆದೇ ವೇಳೆಯಲ್ಲಿ - Bible Verse Picture

ಮತ್ತಾಯನು 18:1 KANIRV

ಆದೇ ವೇಳೆಯಲ್ಲಿ ಶಿಷ್ಯರು ಯೇಸುವಿನ ಬಳಿ ಬಂದು, “ಪರಲೋಕ ರಾಜ್ಯದಲ್ಲಿ ಯಾವನು ದೊಡ್ಡವನು?” ಎಂದು ಕೇಳಿದರು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಮತ್ತಾಯನು 18:1 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಮತ್ತಾಯನು 18:1 KANIRV - ಆದೇ ವೇಳೆಯಲ್ಲಿ - Bible Verse Picture
View New Tab
Picture 03 - ಮತ್ತಾಯನು 18:1 KANIRV - ಆದೇ ವೇಳೆಯಲ್ಲಿ - Bible Verse Picture
View New Tab
Picture 04 - ಮತ್ತಾಯನು 18:1 KANIRV - ಆದೇ ವೇಳೆಯಲ್ಲಿ - Bible Verse Picture
View New Tab
Picture 05 - ಮತ್ತಾಯನು 18:1 KANIRV - ಆದೇ ವೇಳೆಯಲ್ಲಿ - Bible Verse Picture
View New Tab
Picture 06 - ಮತ್ತಾಯನು 18:1 KANIRV - ಆದೇ ವೇಳೆಯಲ್ಲಿ - Bible Verse Picture
View New Tab
Picture 07 - ಮತ್ತಾಯನು 18:1 KANIRV - ಆದೇ ವೇಳೆಯಲ್ಲಿ - Bible Verse Picture
View New Tab

ಮತ್ತಾಯನು 18:1 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಮತ್ತಾಯನು 18:1 KANIRV. Please click on any image below to navigate to that specific Bible verse page.

ಮಾರ್ಕನು 9:33 KANIRV Bible Verse Image
ಮಾರ್ಕನು 9:33 (KANIRV) »
ಅವರು ಕಪೆರ್ನೌಮಿಗೆ ಬಂದರು. ಅಲ್ಲಿ ಆತನು ಮನೆಯಲ್ಲಿದ್ದಾಗ, “ನೀವು ದಾರಿಯಲ್ಲಿ ಏನು ಚರ್ಚೆಮಾಡಿಕೊಳ್ಳುತ್ತಿದ್ದಿರಿ?” ಎಂದು ಶಿಷ್ಯರನ್ನು ಕೇಳಿದನು.

ಲೂಕನು 9:46 KANIRV Bible Verse Image
ಲೂಕನು 9:46 (KANIRV) »
ತರುವಾಯ ಶಿಷ್ಯರೊಳಗೆ, ತಮ್ಮಲ್ಲಿ ಯಾವನು ಹೆಚ್ಚಿನವನು ಎಂಬ ವಿಚಾರಹುಟ್ಟಿತು.

ಮತ್ತಾಯನು 20:20 KANIRV Bible Verse Image
ಮತ್ತಾಯನು 20:20 (KANIRV) »
ಆಗ ಜೆಬೆದಾಯನ ಮಕ್ಕಳ ತಾಯಿ ತನ್ನ ಮಕ್ಕಳೊಂದಿಗೆ ಯೇಸುವಿನ ಬಳಿಗೆ ಬಂದು; ಆತನಿಗೆ ಅಡ್ಡಬಿದ್ದು ಒಂದು ಉಪಕಾರ ಮಾಡಬೇಕೆಂದು ಬೇಡಿಕೊಂಡಳು.

ಲೂಕನು 22:24 KANIRV Bible Verse Image
ಲೂಕನು 22:24 (KANIRV) »
ಇದಲ್ಲದೆ ತಮ್ಮಲ್ಲಿ ದೊಡ್ಡವನು ಯಾರು ಎಂಬ ವಿಷಯದಲ್ಲಿ ಅವರೊಳಗೆ ಚರ್ಚೆ ಹುಟ್ಟಿತು.

ಮಾರ್ಕನು 10:14 KANIRV Bible Verse Image
ಮಾರ್ಕನು 10:14 (KANIRV) »
ಆದರೆ ಯೇಸು ಅದನ್ನು ಕಂಡು ಕೋಪಗೊಂಡು ಅವರಿಗೆ, “ಚಿಕ್ಕ ಮಕ್ಕಳನ್ನು ನನ್ನ ಹತ್ತಿರಕ್ಕೆ ಬರಗೊಡಿಸಿರಿ; ಅವುಗಳಿಗೆ ಅಡ್ಡಿಮಾಡಬೇಡಿರಿ; ಏಕೆಂದರೆ ದೇವರ ರಾಜ್ಯವು ಇಂಥವರದೇ.

ಮಾರ್ಕನು 10:35 KANIRV Bible Verse Image
ಮಾರ್ಕನು 10:35 (KANIRV) »
ಆಗ ಜೆಬೆದಾಯನ ಮಕ್ಕಳಾದ ಯಾಕೋಬ ಮತ್ತು ಯೋಹಾನರು ಆತನ ಬಳಿಗೆ ಬಂದು ಆತನಿಗೆ, “ಗುರುವೇ, ನಾವು ಬೇಡಿಕೊಳ್ಳುವುದನ್ನು ನಮಗೋಸ್ಕರ ಮಾಡಬೇಕೆಂದು” ಹೇಳಿದರು.

ಫಿಲಿಪ್ಪಿಯವರಿಗೆ 2:3 KANIRV Bible Verse Image
ಫಿಲಿಪ್ಪಿಯವರಿಗೆ 2:3 (KANIRV) »
ಸ್ವಾರ್ಥದಿಂದಾಗಲಿ, ಒಣ ಹೆಮ್ಮೆಯಿಂದಾಗಲಿ ಯಾವುದನ್ನೂ ಮಾಡದೆ, ಪ್ರತಿಯೊಬ್ಬನು ದೀನಭಾವದಿಂದ ಮತ್ತೊಬ್ಬರನ್ನು ತನಗಿಂತಲೂ ಶ್ರೇಷ್ಠರೆಂದು ಎಣಿಸಲಿ.

ಮತ್ತಾಯನು 23:11 KANIRV Bible Verse Image
ಮತ್ತಾಯನು 23:11 (KANIRV) »
ಆದರೆನಿಮ್ಮಲ್ಲಿ ಹೆಚ್ಚಿನವನು ನಿಮ್ಮ ಸೇವಕನಾಗಿರಬೇಕು.

ರೋಮಾಪುರದವರಿಗೆ 12:10 KANIRV Bible Verse Image
ರೋಮಾಪುರದವರಿಗೆ 12:10 (KANIRV) »
ಕ್ರೈಸ್ತ ಸಹೋದರರು ಅಣ್ಣ ತಮ್ಮಂದಿರೆಂದು ತಿಳಿದು ಒಬ್ಬರನ್ನೊಬ್ಬರು ಪ್ರೀತಿಸಿರಿ. ಗೌರವಮರ್ಯಾದೆಗಳನ್ನು ತೋರಿಸುವುದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರಿ.

ಮತ್ತಾಯನು 7:21 KANIRV Bible Verse Image
ಮತ್ತಾಯನು 7:21 (KANIRV) »
“ನನ್ನನ್ನು ಕರ್ತನೇ, ಕರ್ತನೇ ಅನ್ನುವವರೆಲ್ಲರು ಪರಲೋಕ ರಾಜ್ಯವನ್ನು ಪ್ರವೇಶಿಸುವುದಿಲ್ಲ; ಪರಲೋಕದಲ್ಲಿರುವ ನನ್ನ ತಂದೆಯ ಚಿತ್ತದಂತೆ ನಡೆಯುವವನು ಮಾತ್ರ ಪರಲೋಕ ರಾಜ್ಯಕ್ಕೆ ಪ್ರವೇಶಿಸುವನು.

ಮತ್ತಾಯನು 3:2 KANIRV Bible Verse Image
ಮತ್ತಾಯನು 3:2 (KANIRV) »
ಹೇಳಿದ್ದೇನೆಂದರೆ, “ಪಶ್ಚಾತ್ತಾಪಪಡಿರಿ; ಏಕೆಂದರೆ ಪರಲೋಕ ರಾಜ್ಯವು ಸಮೀಪಿಸುತ್ತಿದೆ.”

ಮತ್ತಾಯನು 5:19 KANIRV Bible Verse Image
ಮತ್ತಾಯನು 5:19 (KANIRV) »
ಆದುದರಿಂದ ಈ ಸಣ್ಣ ಆಜ್ಞೆಗಳಲ್ಲಿ ಒಂದನ್ನು ಮೀರಿ ನಡೆದು ಜನರಿಗೂ ಹಾಗೆ ಮಾಡುವುದಕ್ಕೆ ಬೋಧಿಸುವವನು ಪರಲೋಕ ರಾಜ್ಯದಲ್ಲಿ ಬಹಳ ಕನಿಷ್ಠನೆನ್ನಿಸಿಕೊಳ್ಳುವನು; ಆದರೆ ತಾನೇ ಸ್ವತಃ ಆ ಆಜ್ಞೆಗಳಂತೆ ನಡೆದುಕೊಂಡು ಜನರಿಗೂ ಹಾಗೆ ನಡೆಯಬೇಕೆಂದು ಬೋಧಿಸುವವನು ಪರಲೋಕ ರಾಜ್ಯದಲ್ಲಿ ಶ್ರೇಷ್ಠನೆನಿಸಿಕೊಳ್ಳುವನು.

Available Bible Translations

American Standard Version (ASV)
Matthew 18:1 (ASV) »
King James Version (KJV)
Matthew 18:1 (KJV) »
GOD’S WORD® (GW)
Matthew 18:1 (GW) »
Berean Bible (BSB)
Matthew 18:1 (BSB) »
World English Bible (WEB)
Matthew 18:1 (WEB) »
French Bible (LSG)
Matthieu 18:1 (LSG) »
German Bible (LUTH1912)
Matthäus 18:1 (LUTH1912) »
Punjabi Bible (PANIRV)
ਮੱਤੀ 18:1 (PANIRV) »
Bengali Bible (BENIRV)
মথি 18:1 (BENIRV) »
Marathi Bible (MARIRV)
मत्तय 18:1 (MARIRV) »
Arabic Bible (AVD)
مَتَّى 18:1 (AVD) »
Portuguese Bible (BSL)
Mateus 18:1 (BSL) »
Vietnamese Bible (VIE)
Ma-thi-ơ 18:1 (VIE) »
Spanish Bible (RVA)
Mateo 18:1 (RVA) »
Italian Bible (RIV)
Matteo 18:1 (RIV) »
Chinese Simplified (CUVS)
马 太 福 音 18:1 (CUVS) »
Chinese Traditional (CUVT)
馬 太 福 音 18:1 (CUVT) »
Albanian Bible (ALB)
Mateu 18:1 (ALB) »
Swedish Bible (SV1917)
Matteus 18:1 (SV1917) »
Russian Bible (RUSV)
Матфея 18:1 (RUSV) »
Ukrainian Bible (UKR)
Матвія 18:1 (UKR) »
Hungarian Bible (KAR)
Máté 18:1 (KAR) »
Bulgarian Bible (BULG)
Матей 18:1 (BULG) »
Norwegian Bible (NORSK)
Matteus 18:1 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »