ಮತ್ತಾಯನು 25:1 KANIRV Bible Verse Picture Image

Inspirational bible verses with beautiful images and backgrounds. Download ಮತ್ತಾಯನು 25:1 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಮತ್ತಾಯನು 25:1 KANIRV - “ಪರಲೋಕ ರಾಜ್ಯವು - Bible Verse Picture

ಮತ್ತಾಯನು 25:1 KANIRV

“ಪರಲೋಕ ರಾಜ್ಯವು ತಮ್ಮ ದೀಪಾರತಿಗಳನ್ನುತೆಗೆದುಕೊಂಡು ಮದಲಿಂಗನನ್ನು ಸಂಧಿಸುವುದಕ್ಕೆ ಹೊರಟಂತಹ ಹತ್ತು ಮಂದಿ ಕನ್ನಿಕೆಯರಿಗೆ ಹೋಲಿಕೆಯಾಗಿದೆ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಮತ್ತಾಯನು 25:1 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಮತ್ತಾಯನು 25:1 KANIRV - “ಪರಲೋಕ ರಾಜ್ಯವು - Bible Verse Picture
View New Tab
Picture 03 - ಮತ್ತಾಯನು 25:1 KANIRV - “ಪರಲೋಕ ರಾಜ್ಯವು - Bible Verse Picture
View New Tab
Picture 04 - ಮತ್ತಾಯನು 25:1 KANIRV - “ಪರಲೋಕ ರಾಜ್ಯವು - Bible Verse Picture
View New Tab
Picture 05 - ಮತ್ತಾಯನು 25:1 KANIRV - “ಪರಲೋಕ ರಾಜ್ಯವು - Bible Verse Picture
View New Tab
Picture 06 - ಮತ್ತಾಯನು 25:1 KANIRV - “ಪರಲೋಕ ರಾಜ್ಯವು - Bible Verse Picture
View New Tab
Picture 07 - ಮತ್ತಾಯನು 25:1 KANIRV - “ಪರಲೋಕ ರಾಜ್ಯವು - Bible Verse Picture
View New Tab

ಮತ್ತಾಯನು 25:1 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಮತ್ತಾಯನು 25:1 KANIRV. Please click on any image below to navigate to that specific Bible verse page.

ಲೂಕನು 12:35 KANIRV Bible Verse Image
ಲೂಕನು 12:35 (KANIRV) »
“ನಿಮ್ಮ ನಡುಗಳು ಕಟ್ಟಿರಲಿ. ನಿಮ್ಮ ದೀಪಗಳು ಆರದಂತೆ ಉರಿಯುತ್ತಾ ಇರಲಿ.

ಫಿಲಿಪ್ಪಿಯವರಿಗೆ 2:15 KANIRV Bible Verse Image
ಫಿಲಿಪ್ಪಿಯವರಿಗೆ 2:15 (KANIRV) »
ಹೀಗೆ ನೀವು ನಿರ್ದೋಷಿಗಳೂ ಹಾಗೂ ಯಥಾರ್ಥಮನಸ್ಸುಳ್ಳವರೂ ಆಗಿದ್ದು ವಕ್ರಬುದ್ಧಿಯುಳ್ಳ ಮೂರ್ಖ ಜಾತಿಯ ಮಧ್ಯದಲ್ಲಿ ದೇವರ ನಿಷ್ಕಳಂಕರಾದ ಮಕ್ಕಳಾಗಿರುವಿರಿ.

ಮತ್ತಾಯನು 24:42 KANIRV Bible Verse Image
ಮತ್ತಾಯನು 24:42 (KANIRV) »
“ಹೀಗಿರಲಾಗಿ ನಿಮ್ಮ ಕರ್ತನು ಬರುವ ದಿನವು ನಿಮಗೆ ಗೊತ್ತಿಲ್ಲದಿರುವುದರಿಂದ ಎಚ್ಚರವಾಗಿರಿ.

ಪ್ರಕಟಣೆ 19:7 KANIRV Bible Verse Image
ಪ್ರಕಟಣೆ 19:7 (KANIRV) »
ಯಜ್ಞದ ಕುರಿಮರಿಯಾದಾತನ ವಿವಾಹಕಾಲವು ಬಂದಿತೆಂದು ಸಂತೋಷಪಡೋಣ, ಹರ್ಷಗೊಳ್ಳೋಣ, ಆತನನ್ನು ಘನಪಡಿಸೋಣ, ಏಕೆಂದರೆ ಆತನನ್ನು ವಿವಾಹವಾಗುವ ಕನ್ಯೆಯು ತನ್ನನ್ನು ತಾನೇ ಸಿದ್ಧಮಾಡಿಕೊಂಡಿದ್ದಾಳೆ” ಎಂದು ಹೇಳಿತು.

ಪ್ರಕಟಣೆ 21:2 KANIRV Bible Verse Image
ಪ್ರಕಟಣೆ 21:2 (KANIRV) »
ಇದಲ್ಲದೆ ಪರಲೋಕದಿಂದ ಪರಿಶುದ್ಧ ಪಟ್ಟಣವಾದ ಹೊಸ ಯೆರೂಸಲೇಮ್ ದೇವರ ಬಳಿಯಿಂದ ಇಳಿದು ಬರುವುದನ್ನು ಕಂಡೆನು. ಅದು ತನ್ನ ಪತಿಗೋಸ್ಕರ ಸಿದ್ಧಳಾಗಿರುವ ಮದಲಗಿತ್ತಿಯಂತೆ ಶೃಂಗರಿಸಲ್ಪಟ್ಟಿತ್ತು.

ಪ್ರಕಟಣೆ 14:4 KANIRV Bible Verse Image
ಪ್ರಕಟಣೆ 14:4 (KANIRV) »
ಇವರು ಕನ್ಯೆಯರಂತೆ ಕಳಂಕರಹಿತರು, ಸ್ತ್ರೀ ಸಹವಾಸದಿಂದ ಮಲಿನರಾಗದವರು. ಯಜ್ಞದ ಕುರಿಮರಿಯಾದಾತನು ಎಲ್ಲಿ ಹೋದರೂ ಇವರು ಆತನನ್ನು ಹಿಂಬಾಲಿಸುವರು. ಇವರು ಮನುಷ್ಯರೊಳಗಿಂದ ಸ್ವಕೀಯ ಜನರಾಗಿ ಕೊಂಡುಕೊಳ್ಳಲ್ಪಟ್ಟು ದೇವರಿಗೂ ಯಜ್ಞದ ಕುರಿಯಾದಾತನಿಗೂ ಪ್ರಥಮಫಲದಂತಾದರು.

ಮತ್ತಾಯನು 13:24 KANIRV Bible Verse Image
ಮತ್ತಾಯನು 13:24 (KANIRV) »
ಯೇಸು ಮತ್ತೊಂದು ಸಾಮ್ಯವನ್ನು ಅವರಿಗೆ ಹೇಳಿದನು. ಅದೇನೆಂದರೆ, “ಪರಲೋಕ ರಾಜ್ಯವು ಒಳ್ಳೆಯ ಬೀಜವನ್ನು ತನ್ನ ಹೊಲದಲ್ಲಿ ಬಿತ್ತಿದ ಒಬ್ಬ ಮನುಷ್ಯನಿಗೆ ಹೋಲಿಕೆಯಾಗಿದೆ.

ಮತ್ತಾಯನು 22:2 KANIRV Bible Verse Image
ಮತ್ತಾಯನು 22:2 (KANIRV) »
“ಪರಲೋಕ ರಾಜ್ಯವು ತನ್ನ ಮಗನ ಮದುವೆಯ ಔತಣವನ್ನು ಏರ್ಪಡಿಸಿದ ಒಬ್ಬ ಅರಸನಿಗೆ ಹೋಲಿಕೆಯಾಗಿದೆ.

ಪ್ರಕಟಣೆ 21:9 KANIRV Bible Verse Image
ಪ್ರಕಟಣೆ 21:9 (KANIRV) »
ಕಡೇ ಏಳು ಉಪದ್ರವಗಳಿಂದ ತುಂಬಿದ ಏಳು ಬಟ್ಟಲುಗಳನ್ನು ಹಿಡಿದಿದ್ದ ಏಳು ಮಂದಿ ದೇವದೂತರಲ್ಲಿ ಒಬ್ಬನು ಬಂದು ನನ್ನ ಸಂಗಡ ಮಾತನಾಡುತ್ತಾ, “ಬಾ ಕುರಿಮರಿಯಾದಾತನಿಗೆ ಹೆಂಡತಿಯಾಗಲಿರುವ ವಧುವನ್ನು ನಿನಗೆ ತೋರಿಸುವೆನು” ಎಂದು ಹೇಳಿ,

2 ಪೇತ್ರನು 3:12 KANIRV Bible Verse Image
2 ಪೇತ್ರನು 3:12 (KANIRV) »
ದೇವರ ದಿನದ ಪ್ರತ್ಯಕ್ಷತೆಯನ್ನು ಎದುರುನೋಡುತ್ತಾ ಆತುರಪಡುವ ಆ ದಿನದಲ್ಲಿ ಆಕಾಶಮಂಡಲವು ಬೆಂಕಿಯಿಂದ ನಾಶವಾಗಿ ಹೋಗುವವು. ಅತಿ ಉಷ್ಣದಿಂದ ಮೂಲಧಾತುಗಳು ಉರಿದು ಕರಗಿ ಹೋಗುವವು.

ತೀತನಿಗೆ 2:13 KANIRV Bible Verse Image
ತೀತನಿಗೆ 2:13 (KANIRV) »
ಅಂದರೆ ಮಹಾ ದೇವರ ಮತ್ತು ನಮ್ಮ ರಕ್ಷಕನಾದ ಯೇಸುಕ್ರಿಸ್ತನ ಮಹಿಮೆಪೂರ್ಣವಾದ ಪ್ರತ್ಯಕ್ಷತೆಯನ್ನು ಎದುರುನೋಡುತ್ತಾ ಇಹಲೋಕದಲ್ಲಿ ಸ್ವಸ್ಥಚಿತ್ತರಾಗಿಯೂ, ನೀತಿವಂತರಾಗಿಯೂ, ಭಕ್ತಿಯುಳ್ಳವರಾಗಿಯೂ ಜೀವಿಸಬೇಕೆಂದು ನಮಗೆ ಬೋಧಿಸುತ್ತದೆ.

ಲೂಕನು 5:34 KANIRV Bible Verse Image
ಲೂಕನು 5:34 (KANIRV) »
ಯೇಸು ಅವರಿಗೆ, “ಮದಲಿಂಗನು ಮದುವೆಯ ಅತಿಥಿಗಳ ಸಂಗಡ ಇರುವಲ್ಲಿ ಅವರಿಗೆ ಉಪವಾಸವಿರಿಸುವುದಕ್ಕೆ ನಿಮ್ಮಿಂದಾದೀತೇ?

Available Bible Translations

American Standard Version (ASV)
Matthew 25:1 (ASV) »
King James Version (KJV)
Matthew 25:1 (KJV) »
GOD’S WORD® (GW)
Matthew 25:1 (GW) »
Berean Bible (BSB)
Matthew 25:1 (BSB) »
World English Bible (WEB)
Matthew 25:1 (WEB) »
French Bible (LSG)
Matthieu 25:1 (LSG) »
German Bible (LUTH1912)
Matthäus 25:1 (LUTH1912) »
Punjabi Bible (PANIRV)
ਮੱਤੀ 25:1 (PANIRV) »
Bengali Bible (BENIRV)
মথি 25:1 (BENIRV) »
Marathi Bible (MARIRV)
मत्तय 25:1 (MARIRV) »
Arabic Bible (AVD)
مَتَّى 25:1 (AVD) »
Portuguese Bible (BSL)
Mateus 25:1 (BSL) »
Vietnamese Bible (VIE)
Ma-thi-ơ 25:1 (VIE) »
Spanish Bible (RVA)
Mateo 25:1 (RVA) »
Italian Bible (RIV)
Matteo 25:1 (RIV) »
Chinese Simplified (CUVS)
马 太 福 音 25:1 (CUVS) »
Chinese Traditional (CUVT)
馬 太 福 音 25:1 (CUVT) »
Albanian Bible (ALB)
Mateu 25:1 (ALB) »
Swedish Bible (SV1917)
Matteus 25:1 (SV1917) »
Russian Bible (RUSV)
Матфея 25:1 (RUSV) »
Ukrainian Bible (UKR)
Матвія 25:1 (UKR) »
Hungarian Bible (KAR)
Máté 25:1 (KAR) »
Bulgarian Bible (BULG)
Матей 25:1 (BULG) »
Norwegian Bible (NORSK)
Matteus 25:1 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »