ಮತ್ತಾಯನು 20:22 KANIRV Bible Verse Picture Image

Inspirational bible verses with beautiful images and backgrounds. Download ಮತ್ತಾಯನು 20:22 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಮತ್ತಾಯನು 20:22 KANIRV - ಅದಕ್ಕೆ ಯೇಸು - Bible Verse Picture

ಮತ್ತಾಯನು 20:22 KANIRV

ಅದಕ್ಕೆ ಯೇಸು ಪ್ರತ್ಯುತ್ತರವಾಗಿ, “ನೀವು ಬೇಡಿಕೊಳ್ಳುತ್ತಿರುವುದು ಏನೆಂದು ನಿಮಗೆ ತಿಳಿಯದು. ನಾನು ಕುಡಿಯಬೇಕಾಗಿರುವ ಪಾನಪಾತ್ರೆಯಲ್ಲಿ ಕುಡಿಯುವುದಕ್ಕೆ ನಿಮ್ಮಿಂದ ಆಗುವುದೋ?” ಎಂದು ಕೇಳಿದನು. ಅವರು ಆತನಿಗೆ, “ನಮ್ಮಿಂದ ಆಗುವುದು” ಅಂದರು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಮತ್ತಾಯನು 20:22 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಮತ್ತಾಯನು 20:22 KANIRV - ಅದಕ್ಕೆ ಯೇಸು - Bible Verse Picture
View New Tab
Picture 03 - ಮತ್ತಾಯನು 20:22 KANIRV - ಅದಕ್ಕೆ ಯೇಸು - Bible Verse Picture
View New Tab
Picture 04 - ಮತ್ತಾಯನು 20:22 KANIRV - ಅದಕ್ಕೆ ಯೇಸು - Bible Verse Picture
View New Tab
Picture 05 - ಮತ್ತಾಯನು 20:22 KANIRV - ಅದಕ್ಕೆ ಯೇಸು - Bible Verse Picture
View New Tab
Picture 06 - ಮತ್ತಾಯನು 20:22 KANIRV - ಅದಕ್ಕೆ ಯೇಸು - Bible Verse Picture
View New Tab
Picture 07 - ಮತ್ತಾಯನು 20:22 KANIRV - ಅದಕ್ಕೆ ಯೇಸು - Bible Verse Picture
View New Tab

ಮತ್ತಾಯನು 20:22 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಮತ್ತಾಯನು 20:22 KANIRV. Please click on any image below to navigate to that specific Bible verse page.

ಲೂಕನು 22:42 KANIRV Bible Verse Image
ಲೂಕನು 22:42 (KANIRV) »
“ತಂದೆಯೇ, ನಿನಗೆ ಇಷ್ಟವಿದ್ದರೆ ಈ ಪಾತ್ರೆಯನ್ನು ನನ್ನಿಂದ ತೊಲಗಿಸು. ಹೇಗೂ ನನ್ನ ಚಿತ್ತವಲ್ಲ, ನಿನ್ನ ಚಿತ್ತದಂತೆಯೇ ಆಗಲಿ” ಪ್ರಾರ್ಥಿಸಿದನು.

ಮತ್ತಾಯನು 26:42 KANIRV Bible Verse Image
ಮತ್ತಾಯನು 26:42 (KANIRV) »
ತಿರುಗಿ ಎರಡನೇ ಸಾರಿ ಹೋಗಿ, “ನನ್ನ ತಂದೆಯೇ, ನಾನು ಕುಡಿಯದ ಹೊರತು ಈ ಪಾತ್ರೆ ಬಿಟ್ಟುಹೋಗಲಾರದು ಎಂದಿದ್ದರೆ ನಿನ್ನ ಚಿತ್ತದಂತೆಯೇ ಆಗಲಿ” ಎಂದು ದೇವರನ್ನು ಪ್ರಾರ್ಥಿಸಿದನು.

ಯೋಹಾನನು 18:11 KANIRV Bible Verse Image
ಯೋಹಾನನು 18:11 (KANIRV) »
ಆಗ ಯೇಸು ಪೇತ್ರನಿಗೆ, “ಕತ್ತಿಯನ್ನುಒರೆಯಲ್ಲಿ ಹಾಕು.ತಂದೆಯು ನನಗೆ ಕೊಟ್ಟಿರುವ ಪಾತ್ರೆಯಲ್ಲಿ ನಾನು ಕುಡಿಯಬಾರದೋ?” ಎಂದು ಹೇಳಿದನು.

ಮಾರ್ಕನು 14:36 KANIRV Bible Verse Image
ಮಾರ್ಕನು 14:36 (KANIRV) »
“ಅಪ್ಪಾ, ತಂದೆಯೇ, ನಿನಗೆ ಎಲ್ಲವೂ ಸಾಧ್ಯ. ಈ ಪಾನಪಾತ್ರೆಯನ್ನು ನನ್ನಿಂದ ತೆಗೆದುಬಿಡು ಆದರೂ ಇದು ನನ್ನ ಚಿತ್ತದಂತಲ್ಲ ನಿನ್ನ ಚಿತ್ತದಂತೆಯೇ ಆಗಲಿ” ಎಂದನು.

ಮತ್ತಾಯನು 26:39 KANIRV Bible Verse Image
ಮತ್ತಾಯನು 26:39 (KANIRV) »
ಆತನು ಸ್ವಲ್ಪ ಮುಂದೆ ಹೋಗಿ ಬೋರಲು ಬಿದ್ದು, “ನನ್ನ ತಂದೆಯೇ, ಸಾಧ್ಯವಾದರೆ ಈಪಾನಪಾತ್ರೆಯು ನನ್ನನ್ನು ಬಿಟ್ಟುಹೋಗಲಿ; ಆದರೂ ನನ್ನ ಚಿತ್ತದಂತಾಗದೆ ನಿನ್ನ ಚಿತ್ತದಂತೆಯೇ ಆಗಲಿ” ಎಂದು ದೇವರನ್ನು ಪ್ರಾರ್ಥಿಸಿದನು.

ರೋಮಾಪುರದವರಿಗೆ 8:26 KANIRV Bible Verse Image
ರೋಮಾಪುರದವರಿಗೆ 8:26 (KANIRV) »
ಹಾಗೆ ಪವಿತ್ರಾತ್ಮನು ಸಹ ನಮ್ಮ ಬಲಹೀನತೆಯನ್ನು ನೋಡಿ ನಮಗೆ ಸಹಾಯಮಾಡುತ್ತಾನೆ. ಹೇಗೆಂದರೆ ನಾವು ಯಾವಾಗ ಏನು ಬೇಡಿಕೊಳ್ಳಬೇಕೋ ಎನ್ನುವುದು ನಮಗೆ ತಿಳಿದಿಲ್ಲದ್ದರಿಂದ ಪವಿತ್ರಾತ್ಮನು ತಾನೇ ಮಾತಿಲ್ಲದ ನರಳಾಟದಿಂದ ನಮಗೋಸ್ಕರ ದೇವರನ್ನು ಬೇಡಿಕೊಳ್ಳುತ್ತಾನೆ.

ಯಾಕೋಬನು 4:3 KANIRV Bible Verse Image
ಯಾಕೋಬನು 4:3 (KANIRV) »
ನೀವು ಬೇಡಿದರೂ ಬೇಡಿದ್ದನ್ನು ನಿಮ್ಮ ಭೋಗಾಭಿಲಾಷೆಗಳಿಗಾಗಿ ದುರುಪಯೋಗಪಡಿಸಿಕೊಳ್ಳಬೇಕೆಂಬ ದುರುದ್ದೇಶದಿಂದ ಬೇಡಿಕೊಳ್ಳುವುದರಿಂದ ನಿಮಗೆ ದೊರೆಯುತ್ತಿಲ್ಲ.

ಯೆಶಾಯನು 51:22 KANIRV Bible Verse Image
ಯೆಶಾಯನು 51:22 (KANIRV) »
ನಿನ್ನ ಕರ್ತನೂ, ತನ್ನ ಜನರ ಪಕ್ಷವಾಗಿ ವ್ಯಾಜ್ಯವಾಡುವ ನಿನ್ನ ದೇವರೂ ಆದ ಯೆಹೋವನು ಹೀಗೆನ್ನುತ್ತಾನೆ, “ಇಗೋ, ಭ್ರಮಣಗೊಳಿಸುವ ಪಾನದ ಪಾತ್ರೆಯನ್ನು ಅಂದರೆ, ನನ್ನ ರೋಷದಿಂದ ತುಂಬಿರುವ ಬಟ್ಟಲನ್ನು ನಿನ್ನ ಕೈಯೊಳಗಿಂದ ತೆಗೆದುಹಾಕುವೆನು. ಅದನ್ನು ನೀನು ತಿರುಗಿ ಕುಡಿಯುವುದೇ ಇಲ್ಲ.

ಲೂಕನು 12:50 KANIRV Bible Verse Image
ಲೂಕನು 12:50 (KANIRV) »
ಆದರೆ ನಾನು ಹೊಂದತಕ್ಕ ದೀಕ್ಷಾಸ್ನಾನ ಒಂದುಂಟು, ಅದು ನೆರವೇರುವ ತನಕ ನನಗೆ ನೆಮ್ಮದಿಯಿಲ್ಲ.

ಯೆರೆಮೀಯನು 49:12 KANIRV Bible Verse Image
ಯೆರೆಮೀಯನು 49:12 (KANIRV) »
ಯೆಹೋವನು ಇಂತೆನ್ನುತ್ತಾನೆ, ಪಾತ್ರೆಯಲ್ಲಿ ಕುಡಿಯುವುದು ಯಾರ ಪಾಲಿಗೆ ಬರಲಿಲ್ಲವೋ, ಅವರೇ ಖಂಡಿತ ಕುಡಿಯಬೇಕಾಗಿರುವಲ್ಲಿ ನೀನು ಅದಕ್ಕೆ ತಪ್ಪಿಸಿಕೊಂಡೀಯಾ? ಆಗುವುದೇ ಇಲ್ಲ, ನೀನು ಕುಡಿದೇ ಕುಡಿಯುವಿ.

ಜ್ಞಾನೋಕ್ತಿಗಳು 16:18 KANIRV Bible Verse Image
ಜ್ಞಾನೋಕ್ತಿಗಳು 16:18 (KANIRV) »
ಗರ್ವದಿಂದ ಭಂಗ, ಉಬ್ಬಿನಿಂದ ದೊಬ್ಬು.

ಕೀರ್ತನೆಗಳು 75:3 KANIRV Bible Verse Image
ಕೀರ್ತನೆಗಳು 75:3 (KANIRV) »
ಎಲ್ಲಾ ನಿವಾಸಿಗಳೊಡನೆ ಭೂಮಿಯು ಕರಗಿ ಹೋದರೂ, ಅದರ ಸ್ತಂಭಗಳನ್ನು ಸ್ಥಾಪಿಸುವವನು ನಾನೇ” ಎಂಬುದು. ಸೆಲಾ

Available Bible Translations

American Standard Version (ASV)
Matthew 20:22 (ASV) »
King James Version (KJV)
Matthew 20:22 (KJV) »
GOD’S WORD® (GW)
Matthew 20:22 (GW) »
Berean Bible (BSB)
Matthew 20:22 (BSB) »
World English Bible (WEB)
Matthew 20:22 (WEB) »
French Bible (LSG)
Matthieu 20:22 (LSG) »
German Bible (LUTH1912)
Matthäus 20:22 (LUTH1912) »
Punjabi Bible (PANIRV)
ਮੱਤੀ 20:22 (PANIRV) »
Bengali Bible (BENIRV)
মথি 20:22 (BENIRV) »
Portuguese Bible (BSL)
Mateus 20:22 (BSL) »
Vietnamese Bible (VIE)
Ma-thi-ơ 20:22 (VIE) »
Spanish Bible (RVA)
Mateo 20:22 (RVA) »
Italian Bible (RIV)
Matteo 20:22 (RIV) »
Chinese Simplified (CUVS)
马 太 福 音 20:22 (CUVS) »
Chinese Traditional (CUVT)
馬 太 福 音 20:22 (CUVT) »
Albanian Bible (ALB)
Mateu 20:22 (ALB) »
Swedish Bible (SV1917)
Matteus 20:22 (SV1917) »
Russian Bible (RUSV)
Матфея 20:22 (RUSV) »
Ukrainian Bible (UKR)
Матвія 20:22 (UKR) »
Hungarian Bible (KAR)
Máté 20:22 (KAR) »
Bulgarian Bible (BULG)
Матей 20:22 (BULG) »
Norwegian Bible (NORSK)
Matteus 20:22 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »