ಮತ್ತಾಯನು 25:41 KANIRV Bible Verse Picture Image

Inspirational bible verses with beautiful images and backgrounds. Download ಮತ್ತಾಯನು 25:41 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಮತ್ತಾಯನು 25:41 KANIRV - ಆ ಮೇಲೆ ಆತನು - Bible Verse Picture

ಮತ್ತಾಯನು 25:41 KANIRV

ಆ ಮೇಲೆ ಆತನು ಎಡಗಡೆಯಲ್ಲಿರುವವರಿಗೆ, ‘ಶಾಪಗ್ರಸ್ತರೇ, ನನ್ನನ್ನು ಬಿಟ್ಟು ಪಿಶಾಚಿಗೂ ಅವನ ದೂತರಿಗೂ ಸಿದ್ಧಮಾಡಿರುವ ನಿತ್ಯ ಬೆಂಕಿಯೊಳಕ್ಕೆ ಹೋಗಿರಿ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಮತ್ತಾಯನು 25:41 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಮತ್ತಾಯನು 25:41 KANIRV - ಆ ಮೇಲೆ ಆತನು - Bible Verse Picture
View New Tab
Picture 03 - ಮತ್ತಾಯನು 25:41 KANIRV - ಆ ಮೇಲೆ ಆತನು - Bible Verse Picture
View New Tab
Picture 04 - ಮತ್ತಾಯನು 25:41 KANIRV - ಆ ಮೇಲೆ ಆತನು - Bible Verse Picture
View New Tab
Picture 05 - ಮತ್ತಾಯನು 25:41 KANIRV - ಆ ಮೇಲೆ ಆತನು - Bible Verse Picture
View New Tab
Picture 06 - ಮತ್ತಾಯನು 25:41 KANIRV - ಆ ಮೇಲೆ ಆತನು - Bible Verse Picture
View New Tab
Picture 07 - ಮತ್ತಾಯನು 25:41 KANIRV - ಆ ಮೇಲೆ ಆತನು - Bible Verse Picture
View New Tab

ಮತ್ತಾಯನು 25:41 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಮತ್ತಾಯನು 25:41 KANIRV. Please click on any image below to navigate to that specific Bible verse page.

ಯೂದನು 1:6 KANIRV Bible Verse Image
ಯೂದನು 1:6 (KANIRV) »
ತಮ್ಮ ಅಧಿಕಾರದ ಸ್ಥಾನವನ್ನು ಕಾಪಾಡಿಕೊಳ್ಳದೆ, ತಮ್ಮ ಸ್ವಂತ ವಾಸಸ್ಥಾನವನ್ನು ಬಿಟ್ಟ ದೇವದೂತರಿಗೆ ದೇವರು ನಿತ್ಯವಾದ ಬೇಡಿಗಳನ್ನು ಹಾಕಿ, ಮಹಾದಿನದಲ್ಲಿ ಆಗುವ ತೀರ್ಪಿಗಾಗಿ ಅವರನ್ನು ಕತ್ತಲೆಯೊಳಗೆ ಕಾದಿರಿಸಿದ್ದಾನೆ.

ಮತ್ತಾಯನು 13:40 KANIRV Bible Verse Image
ಮತ್ತಾಯನು 13:40 (KANIRV) »
ಹೀಗಿರಲಾಗಿ ಹೇಗೆ ಕಳೆಯನ್ನು ಆರಿಸಿ ತೆಗೆದು ಸುಟ್ಟುಬಿಡುತ್ತಾರೋ ಹಾಗೆಯೇ ಯುಗದ ಸಮಾಪ್ತಿಯಲ್ಲಿ ಸಂಭವಿಸುವುದು.

2 ಪೇತ್ರನು 2:4 KANIRV Bible Verse Image
2 ಪೇತ್ರನು 2:4 (KANIRV) »
ಹೇಗೆಂದರೆ ದೇವದೂತರು ಪಾಪಮಾಡಿದಾಗ ದೇವರು ಅವರನ್ನು ಸುಮ್ಮನೆ ಬಿಡದೆ ನರಕಕ್ಕೆ ದೊಬ್ಬಿ ನ್ಯಾಯತೀರ್ಪನ್ನು ಹೊಂದುವುದಕ್ಕಾಗಿ ಸಂಕೋಲೆಗಳಿಂದ ಬಂಧಿಸಿ ಕತ್ತಲೆಯ ಕೂಪಕ್ಕೆ ಒಪ್ಪಿಸಿದನು.

2 ಥೆಸಲೋನಿಕದವರಿಗೆ 1:9 KANIRV Bible Verse Image
2 ಥೆಸಲೋನಿಕದವರಿಗೆ 1:9 (KANIRV) »
ಅವರು ಕರ್ತನ ಸಮ್ಮುಖಕ್ಕೂ ಆತನ ಪರಾಕ್ರಮದ ವೈಭವಕ್ಕೂ ದೂರವಾಗಿ ನಿತ್ಯನಾಶನವೆಂಬ ದಂಡನೆಯನ್ನು ಅನುಭವಿಸುವರು.

ಮತ್ತಾಯನು 13:42 KANIRV Bible Verse Image
ಮತ್ತಾಯನು 13:42 (KANIRV) »
ಅಲ್ಲಿ ಗೋಳಾಟವೂ ಹಲ್ಲು ಕಡಿಯೋಣವೂ ಇರುವವು

ಮತ್ತಾಯನು 7:23 KANIRV Bible Verse Image
ಮತ್ತಾಯನು 7:23 (KANIRV) »
ಆಗ ನಾನು ಅವರಿಗೆ, ‘ನಿಮ್ಮ ಗುರುತೇ ನನಗಿಲ್ಲ; ದುಷ್ಟತನ ಮಾಡುವ ನೀವು, ನನ್ನಿಂದ ತೊಲಗಿಹೋಗಿರಿ,’ ಎಂದು ಹೇಳಿಬಿಡುವೆನು.

ಮತ್ತಾಯನು 3:12 KANIRV Bible Verse Image
ಮತ್ತಾಯನು 3:12 (KANIRV) »
ಹೊಟ್ಟನು ತೂರುವ ಮೊರವನ್ನು ಆತನು ಕೈಯಲ್ಲಿ ಹಿಡಿದಿದ್ದಾನೆ; ತನ್ನ ಕಣದಲ್ಲಿಯ ರಾಶಿಯನ್ನು ತೂರಿ ಹಸನು ಮಾಡಿ ತನ್ನ ಗೋದಿಯನ್ನು ಕಣಜದಲ್ಲಿ ತುಂಬಿಕೊಂಡು ಹೊಟ್ಟನ್ನು ಆರದ ಬೆಂಕಿಯಲ್ಲಿ ಸುಟ್ಟು ಬಿಡುವನು” ಎಂದು ಹೇಳಿದನು.

ಪ್ರಕಟಣೆ 20:10 KANIRV Bible Verse Image
ಪ್ರಕಟಣೆ 20:10 (KANIRV) »
ಇದಲ್ಲದೆ ಅವರನ್ನು ಮೋಸಗೊಳಿಸಿದ ಪಿಶಾಚನು ಬೆಂಕಿ ಗಂಧಕಗಳು ಉರಿಯುವ ಕೆರೆಯಲ್ಲಿ ದೊಬ್ಬಲ್ಪಟ್ಟನು. ಅಲ್ಲಿ ಮೃಗವೂ, ಸುಳ್ಳುಪ್ರವಾದಿಯೂ ಸಹ ಇದ್ದಾರೆ. ಅವರು ಹಗಲಿರುಳು ಯುಗಯುಗಾಂತರಗಳಲ್ಲಿಯೂ ಯಾತನೆ ಪಡುತ್ತಿರುವರು.

ಯೋಹಾನನು 8:44 KANIRV Bible Verse Image
ಯೋಹಾನನು 8:44 (KANIRV) »
ಸೈತಾನನು ನಿಮ್ಮ ತಂದೆ, ನೀವು ಆತನಿಗೆ ಸೇರಿದವರಾಗಿದ್ದು ನಿಮ್ಮ ತಂದೆಯ ದುರಾಶೆಗಳನ್ನೇ ನೀವು ಮಾಡಬಯಸುತ್ತೀರಿ. ಅವನು ಆದಿಯಿಂದಲೂ ಕೊಲೆಗಾರನಾಗಿದ್ದು ಸತ್ಯದಲ್ಲಿ ನೆಲೆಗೊಂಡಿಲ್ಲ. ಏಕೆಂದರೆ ಅವನಲ್ಲಿ ಸತ್ಯವೇ ಇಲ್ಲ. ಅವನು ತನ್ನ ಸ್ವಭಾವಕ್ಕನುಸಾರವಾಗಿ ಸುಳ್ಳಾಡುತ್ತಾನೆ, ಏಕೆಂದರೆ ಅವನು ಸುಳ್ಳುಗಾರನೂ ಮತ್ತು ಸುಳ್ಳಿನ ತಂದೆಯೂ ಆಗಿದ್ದಾನೆ.

ಮಾರ್ಕನು 9:43 KANIRV Bible Verse Image
ಮಾರ್ಕನು 9:43 (KANIRV) »
ಇದಲ್ಲದೆ ನಿನ್ನ ಕೈ ಪಾಪ ಮಾಡಲು ನಿನಗೆ ಕಾರಣವಾದರೆ, ಅದನ್ನು ಕತ್ತರಿಸಿಬಿಡು; ಎರಡು ಕೈಯುಳ್ಳವನಾಗಿಆರದ ಬೆಂಕಿಯಾಗಿರುವ ನರಕದಲ್ಲಿ ಬೀಳುವುದಕ್ಕಿಂತ ಕೈಕಳೆದುಕೊಂಡವನಾಗಿ ನಿತ್ಯಜೀವದಲ್ಲಿ ಸೇರುವುದು ನಿನಗೆ ಉತ್ತಮ.

ಪ್ರಕಟಣೆ 14:10 KANIRV Bible Verse Image
ಪ್ರಕಟಣೆ 14:10 (KANIRV) »
ಅವನೂ ಸಹ ದೇವರ ಕೋಪವೆಂಬ ಪಾತ್ರೆಯಲ್ಲಿ ಏನೂ ಬೆರಸದೇ ಹಾಕಿದ ದೇವರ ರೌದ್ರವೆಂಬ ದ್ರಾಕ್ಷಾರಸವನ್ನು ಕುಡಿಯುವನು. ಪರಿಶುದ್ಧ ದೇವದೂತರ ಮುಂದೆಯೂ ಯಜ್ಞದ ಕುರಿಮರಿಯಾದಾತನ ಮುಂದೆಯೂ ಬೆಂಕಿಯಿಂದಲೂ ಗಂಧಕದಿಂದಲೂ ಯಾತನೆಪಡುವನು.

ಇಬ್ರಿಯರಿಗೆ 6:8 KANIRV Bible Verse Image
ಇಬ್ರಿಯರಿಗೆ 6:8 (KANIRV) »
ಆದರೆ ಅದು ಮುಳ್ಳುಗಿಡಗಳನ್ನೂ ಕಳೆಗಳನ್ನೂ ಬೆಳೆಸಿದರೆ, ಅಯೋಗ್ಯವಾದದ್ದಾಗಿ ಶಾಪಕ್ಕೆ ಗುರಿಯಾಗುತ್ತದೆ. ಕೊನೆಗದು ಸುಡಲ್ಪಡುತ್ತದೆ.

Available Bible Translations

American Standard Version (ASV)
Matthew 25:41 (ASV) »
King James Version (KJV)
Matthew 25:41 (KJV) »
GOD’S WORD® (GW)
Matthew 25:41 (GW) »
Berean Bible (BSB)
Matthew 25:41 (BSB) »
World English Bible (WEB)
Matthew 25:41 (WEB) »
French Bible (LSG)
Matthieu 25:41 (LSG) »
German Bible (LUTH1912)
Matthäus 25:41 (LUTH1912) »
Punjabi Bible (PANIRV)
ਮੱਤੀ 25:41 (PANIRV) »
Bengali Bible (BENIRV)
মথি 25:41 (BENIRV) »
Portuguese Bible (BSL)
Mateus 25:41 (BSL) »
Vietnamese Bible (VIE)
Ma-thi-ơ 25:41 (VIE) »
Spanish Bible (RVA)
Mateo 25:41 (RVA) »
Italian Bible (RIV)
Matteo 25:41 (RIV) »
Chinese Simplified (CUVS)
马 太 福 音 25:41 (CUVS) »
Chinese Traditional (CUVT)
馬 太 福 音 25:41 (CUVT) »
Albanian Bible (ALB)
Mateu 25:41 (ALB) »
Swedish Bible (SV1917)
Matteus 25:41 (SV1917) »
Russian Bible (RUSV)
Матфея 25:41 (RUSV) »
Ukrainian Bible (UKR)
Матвія 25:41 (UKR) »
Hungarian Bible (KAR)
Máté 25:41 (KAR) »
Bulgarian Bible (BULG)
Матей 25:41 (BULG) »
Norwegian Bible (NORSK)
Matteus 25:41 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »