ಕೀರ್ತನೆಗಳು 12:3 KANIRV Bible Verse Picture Image

Inspirational bible verses with beautiful images and backgrounds. Download ಕೀರ್ತನೆಗಳು 12:3 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಕೀರ್ತನೆಗಳು 12:3 KANIRV - ಯೆಹೋವನು ವಂಚನೆಯ - Bible Verse Picture

ಕೀರ್ತನೆಗಳು 12:3 KANIRV

ಯೆಹೋವನು ವಂಚನೆಯ ತುಟಿಗಳನ್ನೂ, ಬಡಾಯಿ ನಾಲಿಗೆಯನ್ನೂ ಕಡಿದುಬಿಡಲಿ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಕೀರ್ತನೆಗಳು 12:3 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಕೀರ್ತನೆಗಳು 12:3 KANIRV - ಯೆಹೋವನು ವಂಚನೆಯ - Bible Verse Picture
View New Tab
Picture 03 - ಕೀರ್ತನೆಗಳು 12:3 KANIRV - ಯೆಹೋವನು ವಂಚನೆಯ - Bible Verse Picture
View New Tab
Picture 04 - ಕೀರ್ತನೆಗಳು 12:3 KANIRV - ಯೆಹೋವನು ವಂಚನೆಯ - Bible Verse Picture
View New Tab
Picture 05 - ಕೀರ್ತನೆಗಳು 12:3 KANIRV - ಯೆಹೋವನು ವಂಚನೆಯ - Bible Verse Picture
View New Tab
Picture 06 - ಕೀರ್ತನೆಗಳು 12:3 KANIRV - ಯೆಹೋವನು ವಂಚನೆಯ - Bible Verse Picture
View New Tab
Picture 07 - ಕೀರ್ತನೆಗಳು 12:3 KANIRV - ಯೆಹೋವನು ವಂಚನೆಯ - Bible Verse Picture
View New Tab

ಕೀರ್ತನೆಗಳು 12:3 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಕೀರ್ತನೆಗಳು 12:3 KANIRV. Please click on any image below to navigate to that specific Bible verse page.

ಜ್ಞಾನೋಕ್ತಿಗಳು 18:21 KANIRV Bible Verse Image
ಜ್ಞಾನೋಕ್ತಿಗಳು 18:21 (KANIRV) »
ಜೀವ ಮತ್ತು ಮರಣಗಳು ನಾಲಿಗೆಯ ವಶ, ವಚನಪ್ರಿಯರು ಅದರ ಫಲವನ್ನು ಅನುಭವಿಸುವರು,

ಪ್ರಕಟಣೆ 13:5 KANIRV Bible Verse Image
ಪ್ರಕಟಣೆ 13:5 (KANIRV) »
ಬಡಾಯಿಮಾತುಗಳನ್ನೂ ದೂಷಣೆಯ ಮಾತುಗಳನ್ನೂ ಆಡುವ ಬಾಯಿ ಅದಕ್ಕೆ ಕೊಡಲ್ಪಟ್ಟಿತು ಮತ್ತು ನಲವತ್ತೆರಡು ತಿಂಗಳ ಪರ್ಯಂತರ ತನ್ನ ಕಾರ್ಯಗಳನ್ನು ನಡಿಸುವ ಅಧಿಕಾರವೂ ಅದಕ್ಕೆ ಕೊಡಲ್ಪಟ್ಟಿತು.

ದಾನಿಯೇಲನು 7:8 KANIRV Bible Verse Image
ದಾನಿಯೇಲನು 7:8 (KANIRV) »
ನಾನು ಆ ಕೊಂಬುಗಳನ್ನು ನೋಡುತ್ತಿರುವಾಗಲೆ ಇಗೋ, ಅವುಗಳ ನಡುವೆ ಇನ್ನೊಂದು ಚಿಕ್ಕ ಕೊಂಬು ಮೊಳೆಯಿತು; ಅದಕ್ಕೆ ಎಡೆಮಾಡಿ ಕೊಡಲು ಮೊದಲಿನ ಕೊಂಬುಗಳಲ್ಲಿ ಮೂರು ಬೇರು ಸಹಿತ ಕೀಳಲ್ಪಟ್ಟವು. ಆಹಾ, ಈ ಕೊಂಬಿನಲ್ಲಿ ಮನುಷ್ಯನ ಕಣ್ಣುಗಳಂತಿರುವ ಕಣ್ಣುಗಳೂ, ಬಡಾಯಿ ಕೊಚ್ಚಿಕೊಳ್ಳುವ ಬಾಯಿಯೂ ಇದ್ದವು.

ಕೀರ್ತನೆಗಳು 17:10 KANIRV Bible Verse Image
ಕೀರ್ತನೆಗಳು 17:10 (KANIRV) »
ಅವರು ತಮ್ಮ ಹೃದಯವನ್ನು ಕಠಿಣಮಾಡಿದ್ದಾರೆ; ಅಹಂಕಾರದಿಂದ ಮಾತನಾಡುತ್ತಾರೆ.

ಯೆಹೆಜ್ಕೇಲನು 28:2 KANIRV Bible Verse Image
ಯೆಹೆಜ್ಕೇಲನು 28:2 (KANIRV) »
“ನರಪುತ್ರನೇ, ನೀನು ತೂರಿನ ಅರಸನಿಗೆ ಹೀಗೆ ನುಡಿ, ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ನೀನು ಉಬ್ಬಿದ ಮನಸ್ಸುಳ್ಳವನಾಗಿ ಆಹಾ, ನಾನೇ ದೇವರು, ಸಮುದ್ರ ಮಧ್ಯದಲ್ಲಿ ದೇವರ ಸ್ಥಾನದಲ್ಲಿ ಕುಳಿತುಕೊಂಡಿರುವೆನು’ ಎಂದು ಹೇಳಿಕೊಂಡಿದ್ದೀ; ನೀನು ದೇವರಲ್ಲ, ಮನುಷ್ಯನೇ. ಆದರೂ ನಿನ್ನನ್ನು ನೀನೇ ದೇವರಿಗೆ ಸಮಾನನೆಂದು ಭಾವಿಸಿಕೊಂಡಿರುವಿ.

ದಾನಿಯೇಲನು 7:25 KANIRV Bible Verse Image
ದಾನಿಯೇಲನು 7:25 (KANIRV) »
ಪರಾತ್ಪರನಾದ ದೇವರಿಗೆ ವಿರುದ್ಧವಾಗಿ ಕೊಚ್ಚಿಕೊಂಡು ಪರಾತ್ಪರನಾದ ದೇವರ ಭಕ್ತರನ್ನು ಬಾಧಿಸಿ ಕಟ್ಟಳೆಯ ಕಾಲಗಳನ್ನೂ, ಧರ್ಮವಿಧಿಗಳನ್ನೂ ಮಾರ್ಪಡಿಸಲು ಮನಸ್ಸು ಮಾಡುವನು; ಆ ಭಕ್ತರು ಒಂದುಕಾಲ, ಎರಡುಕಾಲ, ಅರ್ಧಕಾಲ ಅವನ ಕೈವಶವಾಗಿರುವರು.

ದಾನಿಯೇಲನು 4:30 KANIRV Bible Verse Image
ದಾನಿಯೇಲನು 4:30 (KANIRV) »
“ನನ್ನ ಮಹಿಮೆಯು ಪ್ರಸಿದ್ಧಿಗೆ ಬರುವಂತೆ ನನ್ನ ಸಾಮರ್ಥ್ಯ ಬಲದಿಂದ ರಾಜನಿವಾಸಕ್ಕಾಗಿ ನಾನು ಕಟ್ಟಿಸಿಕೊಂಡಿರುವುದು ಇಗೋ, ಮಹಾ ಪಟ್ಟಣವಾದ ಈ ಬಾಬೆಲ್” ಎಂದು ಕೊಚ್ಚಿಕೊಂಡನು.

ಮಲಾಕಿಯನು 3:13 KANIRV Bible Verse Image
ಮಲಾಕಿಯನು 3:13 (KANIRV) »
“ನೀವು ನನಗೆ ವಿರುದ್ಧವಾಗಿ ಆಡಿದ ಮಾತುಗಳು ಬಹಳ ಕಠಿಣ” ಎಂದು ಯೆಹೋವನು ಅನ್ನುತ್ತಾನೆ. “ನಿನಗೆ ವಿರುದ್ಧವಾಗಿ ಏನು ಮಾಡಿದ್ದೇವೆ?” ಅನ್ನುತ್ತೀರಾ?

2 ಪೇತ್ರನು 2:18 KANIRV Bible Verse Image
2 ಪೇತ್ರನು 2:18 (KANIRV) »
ಕೇಡುಕಿನ ಮಾರ್ಗದಲ್ಲಿ ನಡೆಯುವವರ ಸಹವಾಸದಿಂದ ಹೊಸದಾಗಿ ತಪ್ಪಿಸಿಕೊಂಡವರ ಸಂಗಡ ಇವರು ಹುರುಳಿಲ್ಲದ ಪೊಳ್ಳು ಮಾತುಗಳನ್ನಾಡಿ ಕೆಟ್ಟ ಕಾಮಾಭಿಲಾಷೆ ಹುಟ್ಟಿಸಿ ಅತಿಯಾದ ಬಂಡುತನದಿಂದ ಅವರನ್ನು ಮರುಳುಗೊಳಿಸುತ್ತಾರೆ.

ಯೆಹೆಜ್ಕೇಲನು 28:9 KANIRV Bible Verse Image
ಯೆಹೆಜ್ಕೇಲನು 28:9 (KANIRV) »
ನೀನು ನಿನ್ನನ್ನು ಸಂಹರಿಸುವವರ ಎದುರಿಗೆ ನಾನು ದೇವರು ಎಂದು ಹೇಳುವೆಯೋ? ನಿನ್ನನ್ನು ಸಂಹರಿಸುವವನ ಕೈಯಲ್ಲಿ ನೀನು ದೇವರಲ್ಲ, ನರಪ್ರಾಣಿಯೇ.

ಯೆಹೆಜ್ಕೇಲನು 29:3 KANIRV Bible Verse Image
ಯೆಹೆಜ್ಕೇಲನು 29:3 (KANIRV) »
“ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ಐಗುಪ್ತದ ಅರಸನಾದ ಫರೋಹನೇ, ನಿನ್ನ ನದಿಗಳ ಮಧ್ಯದಲ್ಲಿ ಮಲಗಿಕೊಂಡು, ‘ಈ ನದಿ ನನ್ನದೇ, ನನಗಾಗಿಯೇ ಅದನ್ನು ಮಾಡಿಕೊಂಡಿದ್ದೇನೆ’ ಎಂದು ಹೇಳಿಕೊಳ್ಳುವ ದೊಡ್ಡ ಮೊಸಳೆಯೇ, ಇಗೋ, ನಾನು ನಿನ್ನ ವಿರುದ್ಧವಾಗಿದ್ದೇನೆ.

ಕೀರ್ತನೆಗಳು 73:8 KANIRV Bible Verse Image
ಕೀರ್ತನೆಗಳು 73:8 (KANIRV) »
ಹಾಸ್ಯಮಾಡುವವರಾಗಿ ಕೆಡುಕಿನ ವಿಷಯ ಮಾತನಾಡಿಕೊಳ್ಳುತ್ತಾರೆ; ಬಲಾತ್ಕಾರನಡಿಸಬೇಕೆಂದು ಹೆಮ್ಮೆಕೊಚ್ಚುತ್ತಾರೆ.

Available Bible Translations

American Standard Version (ASV)
Psalms 12:3 (ASV) »
King James Version (KJV)
Psalms 12:3 (KJV) »
GOD’S WORD® (GW)
Psalms 12:3 (GW) »
Berean Bible (BSB)
Psalms 12:3 (BSB) »
World English Bible (WEB)
Psalms 12:3 (WEB) »
French Bible (LSG)
Psaumes 12:3 (LSG) »
German Bible (LUTH1912)
Psalm 12:3 (LUTH1912) »
Punjabi Bible (PANIRV)
ਜ਼ਬੂਰ 12:3 (PANIRV) »
Hebrew Bible (HEB)
תהלים 12:3 (HEB) »
Portuguese Bible (BSL)
Salmos 12:3 (BSL) »
Vietnamese Bible (VIE)
Thánh Thi 12:3 (VIE) »
Spanish Bible (RVA)
Salmos 12:3 (RVA) »
Italian Bible (RIV)
Salmi 12:3 (RIV) »
Chinese Simplified (CUVS)
诗 篇 12:3 (CUVS) »
Chinese Traditional (CUVT)
詩 篇 12:3 (CUVT) »
Albanian Bible (ALB)
Psalmet 12:3 (ALB) »
Swedish Bible (SV1917)
Psaltaren 12:3 (SV1917) »
Ukrainian Bible (UKR)
Псалми 12:3 (UKR) »
Hungarian Bible (KAR)
Zsoltárok 12:3 (KAR) »
Bulgarian Bible (BULG)
Псалми 12:3 (BULG) »
Japanese Bible (JPN)
詩篇 12:3 (JPN) »
Norwegian Bible (NORSK)
Salmene 12:3 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »