ಕೀರ್ತನೆಗಳು 67:6 KANIRV Bible Verse Picture Image

Inspirational bible verses with beautiful images and backgrounds. Download ಕೀರ್ತನೆಗಳು 67:6 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಕೀರ್ತನೆಗಳು 67:6 KANIRV - ಭೂಮಿಯು ಒಳ್ಳೆಯ - Bible Verse Picture

ಕೀರ್ತನೆಗಳು 67:6 KANIRV

ಭೂಮಿಯು ಒಳ್ಳೆಯ ಬೆಳೆಯನ್ನು ಕೊಟ್ಟಿರುತ್ತದೆ. ದೇವರೇ, ನಮ್ಮ ದೇವರೇ ನಮ್ಮನ್ನು ಆಶೀರ್ವದಿಸಿದ್ದಾನೆ;

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಕೀರ್ತನೆಗಳು 67:6 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಕೀರ್ತನೆಗಳು 67:6 KANIRV - ಭೂಮಿಯು ಒಳ್ಳೆಯ - Bible Verse Picture
View New Tab
Picture 03 - ಕೀರ್ತನೆಗಳು 67:6 KANIRV - ಭೂಮಿಯು ಒಳ್ಳೆಯ - Bible Verse Picture
View New Tab
Picture 04 - ಕೀರ್ತನೆಗಳು 67:6 KANIRV - ಭೂಮಿಯು ಒಳ್ಳೆಯ - Bible Verse Picture
View New Tab
Picture 05 - ಕೀರ್ತನೆಗಳು 67:6 KANIRV - ಭೂಮಿಯು ಒಳ್ಳೆಯ - Bible Verse Picture
View New Tab
Picture 06 - ಕೀರ್ತನೆಗಳು 67:6 KANIRV - ಭೂಮಿಯು ಒಳ್ಳೆಯ - Bible Verse Picture
View New Tab
Picture 07 - ಕೀರ್ತನೆಗಳು 67:6 KANIRV - ಭೂಮಿಯು ಒಳ್ಳೆಯ - Bible Verse Picture
View New Tab

ಕೀರ್ತನೆಗಳು 67:6 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಕೀರ್ತನೆಗಳು 67:6 KANIRV. Please click on any image below to navigate to that specific Bible verse page.

ಯಾಜಕಕಾಂಡ 26:4 KANIRV Bible Verse Image
ಯಾಜಕಕಾಂಡ 26:4 (KANIRV) »
ನಾನು ಮುಂಗಾರು ಮತ್ತು ಹಿಂಗಾರು ಮಳೆಗಳನ್ನು ಆಯಾ ಕಾಲದಲ್ಲಿಯೇ ಬರಮಾಡುವೆನು; ನಿಮ್ಮ ಹೊಲಗಳು ಒಳ್ಳೆಯ ಬೆಳೆಯನ್ನು ಕೊಡುವವು ಹಾಗು ತೋಟದ ಮರಗಳು ಹೇರಳವಾದ ಫಲಕೊಡುವವು.

ಯೆರೆಮೀಯನು 31:33 KANIRV Bible Verse Image
ಯೆರೆಮೀಯನು 31:33 (KANIRV) »
ಆ ದಿನಗಳು ಬಂದಮೇಲೆ ನಾನು ಇಸ್ರಾಯೇಲ್ ವಂಶದವರೊಂದಿಗೆ ಮಾಡಿಕೊಳ್ಳುವ ಒಡಂಬಡಿಕೆಯು ಹೀಗಿರುವುದು. ನನ್ನ ಧರ್ಮೋಪದೇಶವನ್ನು ಅವರ ಅಂತರಂಗದಲ್ಲಿ ಇಡುವೆನು, ಅವರ ಹೃದಯದೊಳಗೆ ಅದನ್ನು ಬರೆಯುವೆನು, ನಾನು ಅವರಿಗೆ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು ಎಂದು ಯೆಹೋವನು ಹೇಳುತ್ತಾನೆ.

ಆದಿಕಾಂಡ 17:7 KANIRV Bible Verse Image
ಆದಿಕಾಂಡ 17:7 (KANIRV) »
ನಾನು ನಿನಗೂ ನಿನ್ನ ಸಂತತಿಗೂ ದೇವರಾಗಿರುವೆನೆಂದೂ ನಿನಗೋಸ್ಕರವೂ ನಿನ್ನ ಸಂತತಿಯ ಎಲ್ಲಾ ತಲತಲಾಂತರಗಳಿಗೋಸ್ಕರವೂ ಮಾಡಿಕೊಂಡ ನನ್ನ ಒಡಂಬಡಿಕೆಯನ್ನು ಸ್ಥಿರಪಡಿಸುವೆನು.

ಹೋಶೇಯನು 2:21 KANIRV Bible Verse Image
ಹೋಶೇಯನು 2:21 (KANIRV) »
ಆ ದಿನದಲ್ಲಿ ಯೆಹೋವನು, “ಆ ಕಾಲದಲ್ಲಿ ನಾನು ಒಲುಮೆ ತೋರಿಸುವೆನು. ಬೇಡುವ ಆಕಾಶಕ್ಕೆ ನಾನು ಒಲಿಯಲು, ಬೇಡುವ ಭೂಮಿಗೆ ಅದು ಒಲಿಯುವುದು.

ಯೆಹೆಜ್ಕೇಲನು 34:26 KANIRV Bible Verse Image
ಯೆಹೆಜ್ಕೇಲನು 34:26 (KANIRV) »
ನಾನು ಅವರನ್ನೂ, ನನ್ನ ಪರ್ವತದ ಸುತ್ತಣ ಪ್ರದೇಶಗಳನ್ನೂ ಆಶೀರ್ವದಿಸಿ ಸುಖಪಡಿಸುವೆನು; ಕಾಲಕ್ಕೆ ಸರಿಯಾಗಿ ಮಳೆಯನ್ನು ಸುರಿಸುವೆನು; ದಿವ್ಯಾಶೀರ್ವಾದದ ಮಳೆಯು ಆಗುವುದು.

ಯೆರೆಮೀಯನು 31:1 KANIRV Bible Verse Image
ಯೆರೆಮೀಯನು 31:1 (KANIRV) »
ಯೆಹೋವನು, “ಆ ಕಾಲದಲ್ಲಿ ನಾನು ಇಸ್ರಾಯೇಲಿನ ಸಕಲ ಗೋತ್ರಗಳವರಿಗೆ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು” ಎಂದು ಹೇಳುತ್ತಾನೆ.

ಯೆಶಾಯನು 30:23 KANIRV Bible Verse Image
ಯೆಶಾಯನು 30:23 (KANIRV) »
ಆಗ ನೀವು ಹೊಲದಲ್ಲಿ ಬೀಜ ಬಿತ್ತುವುದಕ್ಕೆ ಆತನು ಬಿತ್ತನೆಯ ಮಳೆಯನ್ನು ದಯಪಾಲಿಸುವನು; ನೆಲದ ಬೆಳೆಯಿಂದ ಸಾರವಾದ ಆಹಾರವನ್ನು ಸಮೃದ್ಧಿಯಾಗಿ ಒದಗಿಸುವನು; ಆ ದಿನದಲ್ಲಿ ನಿಮ್ಮ ಮಂದೆಗಳು ದೊಡ್ಡ ದೊಡ್ಡ ಕಾವಲುಗಳಲ್ಲಿ ಮೇಯುವವು.

ಯೆಶಾಯನು 1:19 KANIRV Bible Verse Image
ಯೆಶಾಯನು 1:19 (KANIRV) »
ನೀವು ಒಪ್ಪಿ ವಿಧೇಯರಾದರೆ ದೇಶದ ಮೇಲನ್ನು ಅನುಭವಿಸುವಿರಿ.

ಕೀರ್ತನೆಗಳು 48:14 KANIRV Bible Verse Image
ಕೀರ್ತನೆಗಳು 48:14 (KANIRV) »
ಆಗ ನೀವು ನಿಮ್ಮ ಮುಂದಣ ಸಂತತಿಯವರಿಗೆ, ದೇವರು ಇಂಥವನು; ಆತನು ಯುಗಯುಗಾಂತರಗಳಲ್ಲಿಯೂ ನಮ್ಮ ದೇವರು, ನಿರಂತರವೂ ನಮ್ಮನ್ನು ನಡೆಸುವವನಾಗಿದ್ದಾನೆ ಎಂದು ತಿಳಿಸುವಿರಿ.

ಕೀರ್ತನೆಗಳು 85:9 KANIRV Bible Verse Image
ಕೀರ್ತನೆಗಳು 85:9 (KANIRV) »
ಭಯಭಕ್ತಿಯುಳ್ಳ ಜನರಿಗೆ ಆತನ ರಕ್ಷಣೆಯು ಹತ್ತಿರವಿರುವುದು ಸತ್ಯ. ಇದರಿಂದ ಆತನ ಮಹಿಮೆ ನಮ್ಮ ದೇಶದಲ್ಲಿ ನೆಲೆಗೊಳ್ಳುವುದು.

ವಿಮೋಚನಕಾಂಡ 3:15 KANIRV Bible Verse Image
ವಿಮೋಚನಕಾಂಡ 3:15 (KANIRV) »
ದೇವರು ಪುನಃ ಮೋಶೆಗೆ ಹೇಳಿದ್ದೇನೆಂದರೆ, “ನೀನು ಇಸ್ರಾಯೇಲರಿಗೆ, ನಿಮ್ಮ ಪೂರ್ವಿಕರಾದ ಅಬ್ರಹಾಮ್, ಇಸಾಕ್, ಯಾಕೋಬರ ದೇವರಾಗಿರುವ ಯೆಹೋವನು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆ” ಎಂದು ಹೇಳಬೇಕು. ಇದು ಸದಾಕಾಲಕ್ಕೂ ಇರುವ ನನ್ನ ಹೆಸರು. ಇದು ತಲಾಂತರಕ್ಕೂ ನನ್ನನ್ನು ಸ್ಮರಿಸಬೇಕಾದ ನಾಮ.

1 ಕೊರಿಂಥದವರಿಗೆ 3:6 KANIRV Bible Verse Image
1 ಕೊರಿಂಥದವರಿಗೆ 3:6 (KANIRV) »
ನಾನು ಸಸಿಯನ್ನು ನೆಟ್ಟೆನು. ಅಪೊಲ್ಲೋಸನು ನೀರನ್ನು ಹೊಯ್ಯಿದನು. ಆದರೆ ಅದನ್ನು ಬೆಳೆಸಿದವನು ದೇವರೇ.

Available Bible Translations

American Standard Version (ASV)
Psalms 67:6 (ASV) »
King James Version (KJV)
Psalms 67:6 (KJV) »
GOD’S WORD® (GW)
Psalms 67:6 (GW) »
Berean Bible (BSB)
Psalms 67:6 (BSB) »
World English Bible (WEB)
Psalms 67:6 (WEB) »
French Bible (LSG)
Psaumes 67:6 (LSG) »
German Bible (LUTH1912)
Psalm 67:6 (LUTH1912) »
Punjabi Bible (PANIRV)
ਜ਼ਬੂਰ 67:6 (PANIRV) »
Hebrew Bible (HEB)
תהלים 67:6 (HEB) »
Portuguese Bible (BSL)
Salmos 67:6 (BSL) »
Vietnamese Bible (VIE)
Thánh Thi 67:6 (VIE) »
Spanish Bible (RVA)
Salmos 67:6 (RVA) »
Italian Bible (RIV)
Salmi 67:6 (RIV) »
Chinese Simplified (CUVS)
诗 篇 67:6 (CUVS) »
Chinese Traditional (CUVT)
詩 篇 67:6 (CUVT) »
Albanian Bible (ALB)
Psalmet 67:6 (ALB) »
Swedish Bible (SV1917)
Psaltaren 67:6 (SV1917) »
Ukrainian Bible (UKR)
Псалми 67:6 (UKR) »
Hungarian Bible (KAR)
Zsoltárok 67:6 (KAR) »
Bulgarian Bible (BULG)
Псалми 67:6 (BULG) »
Japanese Bible (JPN)
詩篇 67:6 (JPN) »
Norwegian Bible (NORSK)
Salmene 67:6 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »