ಕೀರ್ತನೆಗಳು 75:7 KANIRV Bible Verse Picture Image

Inspirational bible verses with beautiful images and backgrounds. Download ಕೀರ್ತನೆಗಳು 75:7 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಕೀರ್ತನೆಗಳು 75:7 KANIRV - ದೇವರೇ - Bible Verse Picture

ಕೀರ್ತನೆಗಳು 75:7 KANIRV

ದೇವರೇ ನ್ಯಾಯಾಧೀಶನಾಗಿ ಒಬ್ಬನನ್ನು ತೆಗೆದು, ಇನ್ನೊಬ್ಬನನ್ನು ಸ್ಥಾಪಿಸುತ್ತಾನೆ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಕೀರ್ತನೆಗಳು 75:7 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಕೀರ್ತನೆಗಳು 75:7 KANIRV - ದೇವರೇ - Bible Verse Picture
View New Tab
Picture 03 - ಕೀರ್ತನೆಗಳು 75:7 KANIRV - ದೇವರೇ - Bible Verse Picture
View New Tab
Picture 04 - ಕೀರ್ತನೆಗಳು 75:7 KANIRV - ದೇವರೇ - Bible Verse Picture
View New Tab
Picture 05 - ಕೀರ್ತನೆಗಳು 75:7 KANIRV - ದೇವರೇ - Bible Verse Picture
View New Tab
Picture 06 - ಕೀರ್ತನೆಗಳು 75:7 KANIRV - ದೇವರೇ - Bible Verse Picture
View New Tab
Picture 07 - ಕೀರ್ತನೆಗಳು 75:7 KANIRV - ದೇವರೇ - Bible Verse Picture
View New Tab

ಕೀರ್ತನೆಗಳು 75:7 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಕೀರ್ತನೆಗಳು 75:7 KANIRV. Please click on any image below to navigate to that specific Bible verse page.

ದಾನಿಯೇಲನು 2:21 KANIRV Bible Verse Image
ದಾನಿಯೇಲನು 2:21 (KANIRV) »
ಕಾಲ ಸಮಯಗಳನ್ನು ಮಾರ್ಪಡಿಸುತ್ತಾನೆ, ರಾಜರನ್ನು ಕಡೆಗಣಿಸುತ್ತಾನೆ, ನೆಲೆಸುವಂತೆ ಮಾಡುತ್ತಾನೆ; ಜ್ಞಾನಿಗಳ ಜ್ಞಾನವು, ವಿವೇಕಿಗಳ ವಿವೇಕವು ಆತನ ವರವೇ.

ಲೂಕನು 1:52 KANIRV Bible Verse Image
ಲೂಕನು 1:52 (KANIRV) »
ಪ್ರಭುಗಳನ್ನು ಸಿಂಹಾಸನಗಳಿಂದ ಕೆಳಗೆ ದೊಬ್ಬಿ, ದೀನಸ್ಥಿತಿಯವರನ್ನು ಉನ್ನತಸ್ಥಿತಿಗೆ ತಂದಿದ್ದಾನೆ.

ಕೀರ್ತನೆಗಳು 147:6 KANIRV Bible Verse Image
ಕೀರ್ತನೆಗಳು 147:6 (KANIRV) »
ಯೆಹೋವನು ದೀನರಿಗೆ ಆಧಾರವಾಗಿದ್ದಾನೆ, ದುಷ್ಟರನ್ನು ನೆಲಕ್ಕೆ ಹಾಕಿ ತುಳಿದುಬಿಡುತ್ತಾನೆ.

ಕೀರ್ತನೆಗಳು 50:6 KANIRV Bible Verse Image
ಕೀರ್ತನೆಗಳು 50:6 (KANIRV) »
ದೇವರು ತಾನೇ ನ್ಯಾಯಾಧಿಪತಿ; ಆತನು ನೀತಿಸ್ವರೂಪನೆಂದು ಆಕಾಶಮಂಡಲವು ಘೋಷಿಸುತ್ತದೆ. ಸೆಲಾ

ಕೀರ್ತನೆಗಳು 113:7 KANIRV Bible Verse Image
ಕೀರ್ತನೆಗಳು 113:7 (KANIRV) »
ಆತನು ದೀನರನ್ನು ಧೂಳಿನಿಂದ ಎಬ್ಬಿಸಿ, ಬಡವರನ್ನು ತಿಪ್ಪೆಯಿಂದ ಎತ್ತುತ್ತಾನೆ.

ಯೋಹಾನನು 15:16 KANIRV Bible Verse Image
ಯೋಹಾನನು 15:16 (KANIRV) »
ನೀವು ನನ್ನನ್ನು ಆರಿಸಿಕೊಳ್ಳಲಿಲ್ಲ. ನಾನು ನಿಮ್ಮನ್ನು ಆರಿಸಿಕೊಂಡಿದ್ದೇನೆ, ನೀವು ಹೊರಟು ಹೋಗಿ ಫಲಕೊಡಬೇಕೆಂತಲೂ, ಹಾಗೂ ನೀವು ಕೊಡುವ ಫಲವು ಸದಾಕಾಲ ನಿಲ್ಲುವಂಥದ್ದಾಗಬೇಕಂತಲೂ ನಾನು ನಿಮ್ಮನ್ನು ನೇಮಿಸಿದ್ದೇನೆ. ಹೀಗಿರಲಾಗಿ ನೀವು ನನ್ನ ಹೆಸರಿನಲ್ಲಿ ತಂದೆಯನ್ನು ಏನೇನು ಬೇಡಿಕೊಳ್ಳುವಿರೋ, ಅದನ್ನು ಆತನು ನಿಮಗೆ ಕೊಡುವನು.

2 ಸಮುವೇಲನು 6:21 KANIRV Bible Verse Image
2 ಸಮುವೇಲನು 6:21 (KANIRV) »
ಆಗ ದಾವೀದನು ಮೀಕಲಳಿಗೆ, “ಇದನ್ನು ಯೆಹೋವನ ಸನ್ನಿಧಿಯಲ್ಲಿ ಮಾಡಿದ್ದೇನಷ್ಟೇ, ನಿನ್ನ ತಂದೆಯನ್ನೂ ಅವರ ಮನೆಯವರೆಲ್ಲರನ್ನೂ ಬಿಟ್ಟು, ನನ್ನನ್ನೇ ಆರಿಸಿಕೊಂಡು, ತನ್ನ ಪ್ರಜೆಗಳಾದ ಇಸ್ರಾಯೇಲರ ಅರಸನನ್ನಾಗಿ ಮಾಡಿದ ಯೆಹೋವನ ಮುಂದೆ ಇನ್ನೂ ಸಂತೋಷದಿಂದ ಕುಣಿದಾಡುವೆನು.

ಯೆರೆಮೀಯನು 27:4 KANIRV Bible Verse Image
ಯೆರೆಮೀಯನು 27:4 (KANIRV) »
ನೀನು ಆ ರಾಯಭಾರಿಗಳಿಗೆ, ‘ಇಸ್ರಾಯೇಲರ ದೇವರೂ ಸೇನಾಧೀಶ್ವರನೂ ಆದ ಯೆಹೋವನು ನಿಮ್ಮ ಒಡೆಯರಿಗೆ ನೀವು ಹೀಗೆ ಅರಿಕೆಮಾಡುವಂತೆ ಅಪ್ಪಣೆಕೊಟ್ಟಿದ್ದಾನೆ ಎಂಬುದಾಗಿ ಹೇಳಿ ಅವರು ತಮ್ಮ ತಮ್ಮ ಒಡೆಯರಿಗೆ ತಿಳಿಸಬೇಕಾದ ಈ ಮಾತುಗಳನ್ನು ಅವರಿಗೆ ಆಜ್ಞಾಪಿಸು.’

1 ಸಮುವೇಲನು 2:7 KANIRV Bible Verse Image
1 ಸಮುವೇಲನು 2:7 (KANIRV) »
ಬಡತನ, ಸಿರಿತನಗಳನ್ನು ಕೊಡುವವನೂ ಯೆಹೋವನೇ, ತಗ್ಗಿಸುವವನೂ, ಹೆಚ್ಚಿಸುವವನೂ ಆತನೇ.

2 ಸಮುವೇಲನು 5:2 KANIRV Bible Verse Image
2 ಸಮುವೇಲನು 5:2 (KANIRV) »
ಹಿಂದಿನ ದಿನಗಳಲ್ಲಿ ಅಂದರೆ, ಸೌಲನ ಆಡಳಿತದಲ್ಲಿ, ಇಸ್ರಾಯೇಲರ ದಳಾಧಿಪತಿಯಾಗಿ ಹೋಗುತ್ತಾ ಬರುತ್ತಾ ಇದ್ದವನು ನೀನೇ. ನಿನ್ನನ್ನು ಕುರಿತು ಯೆಹೋವನು, ‘ನೀನು ನನ್ನ ಪ್ರಜೆಗಳಾದ ಇಸ್ರಾಯೇಲರ ನಾಯಕನೂ ಪಾಲಕನೂ ಆಗಿರುವಿಯೆಂದು ಹೇಳಿದ್ದಾನೆ’” ಅಂದರು.

1 ಸಮುವೇಲನು 16:1 KANIRV Bible Verse Image
1 ಸಮುವೇಲನು 16:1 (KANIRV) »
ಯೆಹೋವನು ಸಮುವೇಲನಿಗೆ, “ನಾನು ಸೌಲನನ್ನು ಇಸ್ರಾಯೇಲರ ಅರಸನಾಗಿರುವುದಕ್ಕೆ ಯೋಗ್ಯನಲ್ಲವೆಂದು ತಳ್ಳಿಬಿಟ್ಟಿದ್ದೇನಲ್ಲಾ; ನೀನು ಅವನಿಗೋಸ್ಕರ ಎಷ್ಟರವರೆಗೆ ದುಃಖಿಸುತ್ತಿರುವಿ? ಕೊಂಬಿನಲ್ಲಿ ಎಣ್ಣೆಯಿಂದ ತುಂಬಿಸಿಕೊಂಡು ಬಾ; ನಾನು ನಿನ್ನನ್ನು ಬೇತ್ಲೆಹೇಮಿನವನಾದ ಇಷಯನ ಬಳಿಗೆ ಕಳುಹಿಸುತ್ತೇನೆ; ಅವನ ಮಕ್ಕಳಲ್ಲೊಬ್ಬನನ್ನು ಅರಸನನ್ನಾಗಿ ಆರಿಸಿಕೊಂಡಿದ್ದೇನೆ” ಎಂದು ಹೇಳಿದನು.

ದಾನಿಯೇಲನು 2:37 KANIRV Bible Verse Image
ದಾನಿಯೇಲನು 2:37 (KANIRV) »
ಅರಸನೇ, ನೀನು ರಾಜಾಧಿರಾಜ, ಪರಲೋಕ ದೇವರು ನಿನಗೆ ರಾಜ್ಯಬಲ, ಪರಾಕ್ರಮ, ವೈಭವಗಳನ್ನು ದಯಪಾಲಿಸಿದ್ದಾನೆ.

Available Bible Translations

American Standard Version (ASV)
Psalms 75:7 (ASV) »
King James Version (KJV)
Psalms 75:7 (KJV) »
GOD’S WORD® (GW)
Psalms 75:7 (GW) »
Berean Bible (BSB)
Psalms 75:7 (BSB) »
World English Bible (WEB)
Psalms 75:7 (WEB) »
French Bible (LSG)
Psaumes 75:7 (LSG) »
German Bible (LUTH1912)
Psalm 75:7 (LUTH1912) »
Punjabi Bible (PANIRV)
ਜ਼ਬੂਰ 75:7 (PANIRV) »
Hebrew Bible (HEB)
תהלים 75:7 (HEB) »
Portuguese Bible (BSL)
Salmos 75:7 (BSL) »
Vietnamese Bible (VIE)
Thánh Thi 75:7 (VIE) »
Spanish Bible (RVA)
Salmos 75:7 (RVA) »
Italian Bible (RIV)
Salmi 75:7 (RIV) »
Chinese Simplified (CUVS)
诗 篇 75:7 (CUVS) »
Chinese Traditional (CUVT)
詩 篇 75:7 (CUVT) »
Albanian Bible (ALB)
Psalmet 75:7 (ALB) »
Swedish Bible (SV1917)
Psaltaren 75:7 (SV1917) »
Ukrainian Bible (UKR)
Псалми 75:7 (UKR) »
Hungarian Bible (KAR)
Zsoltárok 75:7 (KAR) »
Bulgarian Bible (BULG)
Псалми 75:7 (BULG) »
Japanese Bible (JPN)
詩篇 75:7 (JPN) »
Norwegian Bible (NORSK)
Salmene 75:7 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »