ಕೀರ್ತನೆಗಳು 82:5 KANIRV Bible Verse Picture Image

Inspirational bible verses with beautiful images and backgrounds. Download ಕೀರ್ತನೆಗಳು 82:5 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಕೀರ್ತನೆಗಳು 82:5 KANIRV - ಇವರು ಬುದ್ಧಿಹೀನರೂ, - Bible Verse Picture

ಕೀರ್ತನೆಗಳು 82:5 KANIRV

ಇವರು ಬುದ್ಧಿಹೀನರೂ, ವಿವೇಕಶೂನ್ಯರೂ ಆಗಿ ಅಂಧಕಾರದಲ್ಲಿ ಅಲೆಯುತ್ತಾರೆ. ಭೂಮಿಯ ಅಸ್ತಿವಾರಗಳೆಲ್ಲಾ ಕದಲುತ್ತವೆ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಕೀರ್ತನೆಗಳು 82:5 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಕೀರ್ತನೆಗಳು 82:5 KANIRV - ಇವರು ಬುದ್ಧಿಹೀನರೂ, - Bible Verse Picture
View New Tab
Picture 03 - ಕೀರ್ತನೆಗಳು 82:5 KANIRV - ಇವರು ಬುದ್ಧಿಹೀನರೂ, - Bible Verse Picture
View New Tab
Picture 04 - ಕೀರ್ತನೆಗಳು 82:5 KANIRV - ಇವರು ಬುದ್ಧಿಹೀನರೂ, - Bible Verse Picture
View New Tab
Picture 05 - ಕೀರ್ತನೆಗಳು 82:5 KANIRV - ಇವರು ಬುದ್ಧಿಹೀನರೂ, - Bible Verse Picture
View New Tab
Picture 06 - ಕೀರ್ತನೆಗಳು 82:5 KANIRV - ಇವರು ಬುದ್ಧಿಹೀನರೂ, - Bible Verse Picture
View New Tab
Picture 07 - ಕೀರ್ತನೆಗಳು 82:5 KANIRV - ಇವರು ಬುದ್ಧಿಹೀನರೂ, - Bible Verse Picture
View New Tab

ಕೀರ್ತನೆಗಳು 82:5 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಕೀರ್ತನೆಗಳು 82:5 KANIRV. Please click on any image below to navigate to that specific Bible verse page.

ಕೀರ್ತನೆಗಳು 11:3 KANIRV Bible Verse Image
ಕೀರ್ತನೆಗಳು 11:3 (KANIRV) »
ಆಧಾರಗಳೇ ಕೆಡವಲ್ಪಟ್ಟ ಮೇಲೆ ನೀತಿವಂತನ ಗತಿ ಏನಾದೀತು?

ಮೀಕನು 3:1 KANIRV Bible Verse Image
ಮೀಕನು 3:1 (KANIRV) »
ನಾನು ಹೀಗೆ ಸಾರಿದೆನು; “ಯಾಕೋಬಿನ ಮುಖಂಡರೇ, ಇಸ್ರಾಯೇಲ್ ವಂಶದ ಅಧಿಪತಿಗಳೇ ಕಿವಿಗೊಟ್ಟು ಕೇಳಿರಿ. ನ್ಯಾಯ ನೀತಿ ಪಾಲನೆ ನಿಮ್ಮ ಕರ್ತವ್ಯವಲ್ಲವೇ? ನಿಮ್ಮ ಧರ್ಮವಲ್ಲವೇ?

ಜ್ಞಾನೋಕ್ತಿಗಳು 2:13 KANIRV Bible Verse Image
ಜ್ಞಾನೋಕ್ತಿಗಳು 2:13 (KANIRV) »
ಅವರಾದರೋ ಕತ್ತಲೆಯ ಮಾರ್ಗಗಳನ್ನು ಹಿಡಿಯಬೇಕೆಂದು, ಧರ್ಮಮಾರ್ಗಗಳನ್ನು ತೊರೆದುಬಿಡುವರು.

ರೋಮಾಪುರದವರಿಗೆ 1:28 KANIRV Bible Verse Image
ರೋಮಾಪುರದವರಿಗೆ 1:28 (KANIRV) »
ಇದಲ್ಲದೆ ಅವರು ತಮಗಿದ್ದ ದೇವರ ಜ್ಞಾನವನ್ನು ತಿರಸ್ಕರಿಸಿದ್ದರಿಂದ, ಮಾಡಬಾರದ ಕೃತ್ಯಗಳನ್ನು ನಡಿಸುವವರಾಗುವಂತೆ ದೇವರು ಅವರನ್ನು ಅಶ್ಲೀಲ ನಡವಳಿಕೆಗೆ ಬಿಟ್ಟುಬಿಟ್ಟನು.

ಯೋಹಾನನು 12:35 KANIRV Bible Verse Image
ಯೋಹಾನನು 12:35 (KANIRV) »
ಆಗ ಯೇಸು ಅವರಿಗೆ, “ಇನ್ನು ಸ್ವಲ್ಪ ಕಾಲವೇ ಬೆಳಕು ನಿಮ್ಮಲ್ಲಿ ಇರುತ್ತದೆ. ಕತ್ತಲೆಯು ನಿಮ್ಮನ್ನು ಮುಸುಕಿಕೊಳ್ಳದಂತೆ ಬೆಳಕು ಇರುವಾಗಲೇ ನಡೆಯಿರಿ. ಕತ್ತಲಿನಲ್ಲಿ ಒಬ್ಬನು ತಾನು ಎಲ್ಲಿಗೆ ಹೋಗುತ್ತಾನೆಂದು ತಿಳಿಯನು.

ಜ್ಞಾನೋಕ್ತಿಗಳು 1:29 KANIRV Bible Verse Image
ಜ್ಞಾನೋಕ್ತಿಗಳು 1:29 (KANIRV) »
ಯಾಕೆಂದರೆ ಅವರು ಯೆಹೋವನ ಭಯಭಕ್ತಿಗೆ ಮನಸ್ಸು ಕೊಡದೆ ತಿಳಿವಳಿಕೆಯನ್ನು ಹಗೆಮಾಡಿದರು.

ಕೀರ್ತನೆಗಳು 14:4 KANIRV Bible Verse Image
ಕೀರ್ತನೆಗಳು 14:4 (KANIRV) »
ದುಷ್ಟತ್ವವನ್ನು ನಡೆಸುವವರೆಲ್ಲರು ತಿಳಿಯುವುದಿಲ್ಲವೋ? ಅವರು ನನ್ನ ಜನರನ್ನು ಆಹಾರವನ್ನೋ ಎಂಬಂತೆ ನುಂಗಿಬಿಡುತ್ತಾರೆ; ಯೆಹೋವನನ್ನು ಸ್ಮರಿಸುವುದಿಲ್ಲ.

1 ಯೋಹಾನನು 2:11 KANIRV Bible Verse Image
1 ಯೋಹಾನನು 2:11 (KANIRV) »
ಆದರೆ ತನ್ನ ಸಹೋದರನನ್ನು ದ್ವೇಷಿಸುವವನು ಕತ್ತಲೆಯಲ್ಲಿದ್ದಾನೆ ಮತ್ತು ಕತ್ತಲೆಯಲ್ಲಿ ನಡೆಯುತ್ತಿದ್ದಾನೆ. ಕತ್ತಲೆಯು ಅವನ ಕಣ್ಣುಗಳನ್ನು ಕುರುಡುಮಾಡಿರುವುದರಿಂದ ತಾನು ಎಲ್ಲಿಗೆ ಹೋಗುತ್ತಿದ್ದೇನೆ ಎಂದು ಅವನಿಗೆ ತಿಳಿಯದು.

2 ತಿಮೊಥೆಯನಿಗೆ 2:19 KANIRV Bible Verse Image
2 ತಿಮೊಥೆಯನಿಗೆ 2:19 (KANIRV) »
ಆದರೂ ದೇವರ ಸ್ಥಿರವಾದ ಅಸ್ತಿವಾರವು ನಿಲ್ಲುತ್ತದೆ. ಅದರ ಮೇಲೆ “ತನ್ನವರು ಯಾರೆಂಬುದನ್ನು ಕರ್ತನು ತಿಳಿದಿದ್ದಾನೆ” ಎಂತಲೂ “ಕರ್ತನ ನಾಮವನ್ನು ಹೇಳಿಕೊಳ್ಳುವವರೆಲ್ಲರು ದುರ್ಮಾರ್ಗತನವನ್ನು ಬಿಟ್ಟುಬಿಡಬೇಕು” ಎಂತಲೂ ಲಿಖಿತವಾಗಿದೆ.

ಯೋಹಾನನು 3:19 KANIRV Bible Verse Image
ಯೋಹಾನನು 3:19 (KANIRV) »
ಆ ತೀರ್ಪು ಏನೆಂದರೆಬೆಳಕು ಲೋಕಕ್ಕೆ ಬಂದಿದ್ದರೂ ಮನುಷ್ಯರ ಕೃತ್ಯಗಳು ಕೆಟ್ಟವುಗಳಾಗಿರುವುದರಿಂದ ಅವರು ಬೆಳಕಿಗಿಂತ ಕತ್ತಲೆಯನ್ನೇ ಪ್ರೀತಿಸಿದರು.

ಯೆಶಾಯನು 5:7 KANIRV Bible Verse Image
ಯೆಶಾಯನು 5:7 (KANIRV) »
ಸೇನಾಧೀಶ್ವರನಾದ ಯೆಹೋವನ ದ್ರಾಕ್ಷಿಯ ತೋಟವು ಇಸ್ರಾಯೇಲರ ಮನೆಯೇ, ಯೆಹೂದದ ಜನವೇ, ಆತನ ಇಷ್ಟದ ಗಿಡ. ಆತನು ನ್ಯಾಯವನ್ನು ನಿರೀಕ್ಷಿಸಲು ನರಹತ್ಯೆ, ನೀತಿಯನ್ನು ನಿರೀಕ್ಷಿಸಿಲು ಗೋಳಾಟವೂ ಸಿಕ್ಕಿತ್ತು.

ಯೆಶಾಯನು 59:9 KANIRV Bible Verse Image
ಯೆಶಾಯನು 59:9 (KANIRV) »
ಆದಕಾರಣ ಯೆಹೋವನ ನ್ಯಾಯನಿರ್ಣಯವು ನಮಗೆ ದೂರವಾಗಿದೆ. ಆತನ ರಕ್ಷಣಾಧರ್ಮದ ಕಾರ್ಯವು ನಮಗೆ ಲಭಿಸುವುದಿಲ್ಲ; ಬೆಳಕನ್ನು ಎದುರುನೋಡುತ್ತಿರುವ ನಮ್ಮನ್ನು ಕತ್ತಲೆಯೇ ಆವರಿಸಿದೆ, ಜ್ಯೋತಿಯನ್ನು ನಿರೀಕ್ಷಿಸುತ್ತಿರುವ ನಾವು ಅಂಧಕಾರದಲ್ಲೇ ನಡೆಯುತ್ತೇವೆ.

Available Bible Translations

American Standard Version (ASV)
Psalms 82:5 (ASV) »
King James Version (KJV)
Psalms 82:5 (KJV) »
GOD’S WORD® (GW)
Psalms 82:5 (GW) »
Berean Bible (BSB)
Psalms 82:5 (BSB) »
World English Bible (WEB)
Psalms 82:5 (WEB) »
French Bible (LSG)
Psaumes 82:5 (LSG) »
German Bible (LUTH1912)
Psalm 82:5 (LUTH1912) »
Punjabi Bible (PANIRV)
ਜ਼ਬੂਰ 82:5 (PANIRV) »
Hebrew Bible (HEB)
תהלים 82:5 (HEB) »
Portuguese Bible (BSL)
Salmos 82:5 (BSL) »
Vietnamese Bible (VIE)
Thánh Thi 82:5 (VIE) »
Spanish Bible (RVA)
Salmos 82:5 (RVA) »
Italian Bible (RIV)
Salmi 82:5 (RIV) »
Chinese Simplified (CUVS)
诗 篇 82:5 (CUVS) »
Chinese Traditional (CUVT)
詩 篇 82:5 (CUVT) »
Albanian Bible (ALB)
Psalmet 82:5 (ALB) »
Swedish Bible (SV1917)
Psaltaren 82:5 (SV1917) »
Ukrainian Bible (UKR)
Псалми 82:5 (UKR) »
Hungarian Bible (KAR)
Zsoltárok 82:5 (KAR) »
Bulgarian Bible (BULG)
Псалми 82:5 (BULG) »
Japanese Bible (JPN)
詩篇 82:5 (JPN) »
Norwegian Bible (NORSK)
Salmene 82:5 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »