ಯೋಬನು Chapter 29 KANIRV Bible Verse Images

ಯೋಬನು 29 Bible Verse Pictures. Choose from a large collection of inspirational, motivational and encouraging Bible verses with pictures of nature. Download and share ಯೋಬನು 29 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


ಯೋಬನು 29:1 (KANIRV)
Square Portrait Landscape 4K UHD
ತರುವಾಯ ಯೋಬನು ಪ್ರಸ್ತಾಪವನ್ನೆತ್ತಿ ಇಂತೆಂದನು,

ಯೋಬನು 29:2 (KANIRV)
Square Portrait Landscape 4K UHD
“ಅಯ್ಯೋ ನಾನು ಹಿಂದಿನ ತಿಂಗಳುಗಳಲ್ಲಿ ಇದ್ದಂತೆ ಈಗಲೂ ಇದ್ದರೆ ಎಷ್ಟೋ ಸಂತೋಷವಾಗಿತ್ತು! ಆ ದಿನಗಳಲ್ಲಿ ದೇವರು ನನ್ನನ್ನು ಕಾಯುತ್ತಿದ್ದನಲ್ಲಾ!

ಯೋಬನು 29:3 (KANIRV)
Square Portrait Landscape 4K UHD
ಆತನ ದೀಪವು ನನ್ನ ತಲೆಯ ಮೇಲೆ ಪ್ರಕಾಶಿಸುತ್ತಿತ್ತು, ಆತನ ಬೆಳಕಿನಿಂದ ಕತ್ತಲಲ್ಲೂ ಸಂಚರಿಸುತ್ತಿದ್ದೆನು.

ಯೋಬನು 29:4 (KANIRV)
Square Portrait Landscape 4K UHD
ಆ ದಿನಗಳು ನನ್ನ ಜೀವಮಾನದ ಸುಗ್ಗೀಕಾಲವು, ದೇವರ ಸ್ನೇಹವು ನನ್ನ ಗುಡಾರವನ್ನು ಆವರಿಸಿಕೊಂಡಿತ್ತು.

ಯೋಬನು 29:5 (KANIRV)
Square Portrait Landscape 4K UHD
ಸರ್ವಶಕ್ತನಾದ ದೇವರು ಇನ್ನೂ ನನ್ನೊಂದಿಗಿದ್ದನು, ನನ್ನ ಮಕ್ಕಳು ನನ್ನ ಸುತ್ತಲಿದ್ದರು.

ಯೋಬನು 29:6 (KANIRV)
Square Portrait Landscape 4K UHD
ಹಾಲು ತುಪ್ಪದಲ್ಲಿ ನನ್ನ ಪಾದಗಳನ್ನು ತೊಳೆಯುತ್ತಿದ್ದೆ, ಬಂಡೆಯು ನನಗೋಸ್ಕರ ಎಣ್ಣೆಯನ್ನು ಪ್ರವಾಹವಾಗಿ ಸುರಿಸುತ್ತಿತ್ತು.

ಯೋಬನು 29:7 (KANIRV)
Square Portrait Landscape 4K UHD
ಊರ ಮುಂದಿನ ಚಾವಡಿಗೆ ಹೋದಾಗಲೂ, ಚೌಕದಲ್ಲಿ ಆಸನವನ್ನು ಹಾಕಿಸಿಕೊಂಡಾಗಲೂ

ಯೋಬನು 29:8 (KANIRV)
Square Portrait Landscape 4K UHD
ಯೌವನಸ್ಥರು ನನ್ನನ್ನು ನೋಡಿ ಪಕ್ಕಕ್ಕೆ ಸರಿದು ನಿಲ್ಲುತ್ತಿದ್ದರು, ವೃದ್ಧರು ಎದ್ದು ನಿಂತರು.

ಯೋಬನು 29:9 (KANIRV)
Square Portrait Landscape 4K UHD
ಪ್ರಭುಗಳು ಮೌನವಾಗಿ ಬಾಯ ಮೇಲೆ ಕೈಯಿಟ್ಟುಕೊಂಡರು.

ಯೋಬನು 29:10 (KANIRV)
Square Portrait Landscape 4K UHD
ಮುಖಂಡರ ನಾಲಿಗೆಯು ಸೇದಿಹೋಗಿ ಧ್ವನಿಯಡಗಿತು.

ಯೋಬನು 29:11 (KANIRV)
Square Portrait Landscape 4K UHD
ಕೇಳಿದ ಕಿವಿಯು ನನ್ನನ್ನು ಹರಸಿತು, ನೋಡಿದ ಕಣ್ಣು ಸಾಕ್ಷಿ ಕೊಟ್ಟಿತು.

ಯೋಬನು 29:12 (KANIRV)
Square Portrait Landscape 4K UHD
ಏಕೆಂದರೆ ಅಂಗಲಾಚುವ ಬಡವನನ್ನೂ, ಸಹಾಯಕನಿಲ್ಲದ ಅನಾಥನನ್ನೂ ರಕ್ಷಿಸುವವನಾಗಿದ್ದೆನು.

ಯೋಬನು 29:13 (KANIRV)
Square Portrait Landscape 4K UHD
ಗತಿಯಿಲ್ಲದವನು ನನ್ನನ್ನು ಹರಸುತ್ತಿದ್ದನು, ವಿಧವೆಯ ಹೃದಯವನ್ನು ಉತ್ಸಾಹಗೊಳಿಸುತ್ತಿದ್ದೆನು.

ಯೋಬನು 29:14 (KANIRV)
Square Portrait Landscape 4K UHD
ನಾನು ಧರ್ಮವನ್ನು ಧರಿಸಿಕೊಂಡೆನು, ಧರ್ಮವು ನನ್ನನ್ನು ಧರಿಸಿತು. ನನ್ನ ನ್ಯಾಯವೇ ನನಗೆ ನಿಲುವಂಗಿಯೂ, ಕಿರೀಟವೂ ಆಗಿತ್ತು.

ಯೋಬನು 29:15 (KANIRV)
Square Portrait Landscape 4K UHD
ನಾನು ಕುರುಡನಿಗೆ ಕಣ್ಣಾಗಿಯೂ, ಕುಂಟನಿಗೆ ಕಾಲಾಗಿಯೂ ಇದ್ದೆನು.

ಯೋಬನು 29:16 (KANIRV)
Square Portrait Landscape 4K UHD
ದರಿದ್ರರಿಗೆ ತಂದೆಯಾಗಿ, ಪರಿಚಯವಿಲ್ಲದವನ ವ್ಯಾಜ್ಯವನ್ನೂ ವಿಚಾರಿಸುತ್ತಿದ್ದೆನು.

ಯೋಬನು 29:17 (KANIRV)
Square Portrait Landscape 4K UHD
ಅನ್ಯಾಯಗಾರನ ಕೋರೆಗಳನ್ನು ಮುರಿದು, ಅವನ ಹಲ್ಲುಗಳಿಂದ ಬೇಟೆಯನ್ನು ಕಿತ್ತು ತರುತ್ತಿದ್ದೆನು.

ಯೋಬನು 29:18 (KANIRV)
Square Portrait Landscape 4K UHD
ಆಗ ನಾನು ಹೇಳಿದ್ದೇನೆಂದರೆ, ‘ನನ್ನ ಗೂಡಿನಲ್ಲಿಯೇ ನಾನು ಸಾಯುವೆನು, ನನ್ನ ದಿನಗಳು ಮರಳಿನಂತೆ ಅಸಂಖ್ಯವಾಗಿರುವವು.

ಯೋಬನು 29:19 (KANIRV)
Square Portrait Landscape 4K UHD
ನನ್ನ ಬೇರುಗಳು ನೀರಿನವರೆಗೂ ವ್ಯಾಪಿಸಿಕೊಂಡಿರುವವು, ರಾತ್ರಿಯಲ್ಲಿ ಇಬ್ಬನಿಯು ನನ್ನ ರೆಂಬೆಗಳ ಮೇಲೆ ಬಿದ್ದಿರುವುದು.

ಯೋಬನು 29:20 (KANIRV)
Square Portrait Landscape 4K UHD
ನನ್ನ ಮಾನವು ಹೊಸದಾಗುತ್ತಲೂ, ನನ್ನ ಬಿಲ್ಲು ಕೈಯಲ್ಲಿ ಬಲಗೊಳ್ಳುತ್ತಲೂ ಇರುವವು’ ಎಂಬುದೇ.

ಯೋಬನು 29:21 (KANIRV)
Square Portrait Landscape 4K UHD
ಜನರು ಕಾದುಕೊಂಡಿದ್ದು ನನ್ನ ಮಾತಿಗೆ ಕಿವಿಗೊಟ್ಟು, ನನ್ನ ಆಲೋಚನೆಯನ್ನು ತಿಳಿದುಕೊಳ್ಳಬೇಕೆಂದು ಮೌನವಾಗಿದ್ದರು.

ಯೋಬನು 29:22 (KANIRV)
Square Portrait Landscape 4K UHD
ನಾನು ಮಾತನಾಡಿದ ಮೇಲೆ ಮತ್ತೆ ಅವರು ಮಾತನಾಡುತ್ತಿರಲಿಲ್ಲ, ನನ್ನ ವಚನವೃಷ್ಟಿಯು ಅವರ ಮೇಲೆ ಬೀಳುತ್ತಿತ್ತು,

ಯೋಬನು 29:23 (KANIRV)
Square Portrait Landscape 4K UHD
ಮಳೆಯನ್ನು ಹೇಗೋ ಹಾಗೆಯೇ ನನ್ನನ್ನು ಎದುರು ನೋಡುತ್ತಾ, ಮುಂಗಾರಿಗೋ ಎಂಬಂತೆ ಬಾಯ್ದೆರೆಯುತ್ತಿದ್ದರು.

ಯೋಬನು 29:24 (KANIRV)
Square Portrait Landscape 4K UHD
ನಾನು ಅವರನ್ನು ನೋಡಿ ನಗಲು ಅವರು ಧೈರ್ಯಗೆಟ್ಟರು, ನನ್ನ ಮುಖಕಾಂತಿಯನ್ನೋ ಅವರು ಎಂದೂ ಕುಂದಿಸಲಿಲ್ಲ.

ಯೋಬನು 29:25 (KANIRV)
Square Portrait Landscape 4K UHD
ನಾನು ಅವರಿಗೆ ತಕ್ಕ ಮಾರ್ಗವನ್ನು ಆರಿಸಿಕೊಟ್ಟು, ತನ್ನ ಸೈನ್ಯಗಳ ಮಧ್ಯದಲ್ಲಿ ಕುಳಿತಿರುವ ರಾಜನಂತೆಯೂ, ದುಃಖಿತರನ್ನು ಸಂತೈಸುವ ಮುಖಂಡನಾಗಿ ಆಸೀನನಾಗಿದ್ದೆನು.”

Available Bible Translations

American Standard Version (ASV)
Job 29 (ASV) »
King James Version (KJV)
Job 29 (KJV) »
GOD’S WORD® (GW)
Job 29 (GW) »
Berean Bible (BSB)
Job 29 (BSB) »
World English Bible (WEB)
Job 29 (WEB) »
French Bible (LSG)
Job 29 (LSG) »
German Bible (LUTH1912)
Hiob 29 (LUTH1912) »
Punjabi Bible (PANIRV)
ਅੱਯੂਬ 29 (PANIRV) »
Bengali Bible (BENIRV)
ইয়োব 29 (BENIRV) »
Tamil Bible (TAMIRV)
யோபு 29 (TAMIRV) »
Marathi Bible (MARIRV)
ईयोब 29 (MARIRV) »
Telugu Bible (TELIRV)
యోబు 29 (TELIRV) »
Gujarati Bible (GUJIRV)
અયૂબ 29 (GUJIRV) »
Hebrew Bible (HEB)
איוב 29 (HEB) »
Portuguese Bible (BSL)
Jó 29 (BSL) »
Vietnamese Bible (VIE)
Gióp 29 (VIE) »
Spanish Bible (RVA)
Job 29 (RVA) »
Italian Bible (RIV)
Giobbe 29 (RIV) »
Chinese Simplified (CUVS)
约 伯 记 29 (CUVS) »
Chinese Traditional (CUVT)
約 伯 記 29 (CUVT) »
Albanian Bible (ALB)
Jobi 29 (ALB) »
Swedish Bible (SV1917)
Job 29 (SV1917) »
Russian Bible (RUSV)
Иов 29 (RUSV) »
Ukrainian Bible (UKR)
Йов 29 (UKR) »
Hungarian Bible (KAR)
Jób 29 (KAR) »
Bulgarian Bible (BULG)
Йов 29 (BULG) »
Japanese Bible (JPN)
ヨブ記 29 (JPN) »
Norwegian Bible (NORSK)
Job 29 (NORSK) »

ಯೋಬನು (KANIRV) Chapter Selection

KANIRV Book Selection List