ಯೋಬನು Chapter 6 KANIRV Bible Verse Images

ಯೋಬನು 6 Bible Verse Pictures. Choose from a large collection of inspirational, motivational and encouraging Bible verses with pictures of nature. Download and share ಯೋಬನು 6 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


ಯೋಬನು 6:1 (KANIRV)
Square Portrait Landscape 4K UHD
ಆ ಮೇಲೆ ಯೋಬನು ಮತ್ತೆ ಇಂತೆಂದನು,

ಯೋಬನು 6:2 (KANIRV)
Square Portrait Landscape 4K UHD
“ಆಹಾ, ತ್ರಾಸಿನಲ್ಲಿ ನನ್ನ ವಿಪತ್ತನ್ನು ಇಟ್ಟು; ಅದರಿಂದ ನನ್ನ ಕರಕರೆಯ ಭಾರವನ್ನು ತೂಕ ಮಾಡುವುದಾದರೆ ಎಷ್ಟೋ ಒಳ್ಳೆಯದು.

ಯೋಬನು 6:3 (KANIRV)
Square Portrait Landscape 4K UHD
ಆಗ ನನ್ನ ವಿಪತ್ತು ಸಮುದ್ರದ ಮರಳಿಗಿಂತಲೂ ಹೆಚ್ಚು ಭಾರವುಳ್ಳದ್ದೆಂದು ಗೊತ್ತಾಗುವುದು ಎಂದು ದುಡುಕಿನಿಂದ ಮಾತನಾಡಿದ್ದೇನೆ.

ಯೋಬನು 6:4 (KANIRV)
Square Portrait Landscape 4K UHD
ಸರ್ವಶಕ್ತನಾದ ದೇವರ ಬಾಣಗಳು ನನ್ನಲ್ಲಿ ನಾಟಿರುತ್ತವೆ, ನನ್ನ ಆತ್ಮವು ಅವುಗಳ ವಿಷವನ್ನು ಹೀರಿಕೊಳ್ಳುತ್ತದೆ; ದೇವರು ಕಳುಹಿಸಿದ ಅಪಾಯಗಳು ನನಗೆ ವಿರುದ್ಧವಾಗಿ ವ್ಯೂಹಕಟ್ಟಿವೆ.

ಯೋಬನು 6:5 (KANIRV)
Square Portrait Landscape 4K UHD
ಕಾಡುಕತ್ತೆಗೆ ಹುಲ್ಲಿರಲು ಅರಚೀತೇ? ಎತ್ತಿಗೆ ಮೇವಿರಲು ಕೂಗೀತೇ?

ಯೋಬನು 6:6 (KANIRV)
Square Portrait Landscape 4K UHD
ಸಪ್ಪೆಯನ್ನು ಉಪ್ಪಿಲ್ಲದೆ ತಿನ್ನಬಹುದೇ? ಮೊಟ್ಟೆಯಲ್ಲಿರುವ ಲೋಳೆಯು ರುಚಿಯೇ?

ಯೋಬನು 6:7 (KANIRV)
Square Portrait Landscape 4K UHD
ಇಂಥಾ ಆಹಾರವು ನನಗೆ ಅಸಹ್ಯವಾಗಿದೆ; ಮುಟ್ಟಲಾರೆನು.

ಯೋಬನು 6:8 (KANIRV)
Square Portrait Landscape 4K UHD
ಅಯ್ಯೋ, ನನ್ನ ವಿಜ್ಞಾಪನೆಯು ನೆರವೇರುವುದಿಲ್ಲವೇ, ನಾನು ಬಯಸುವುದನ್ನು ದೇವರು ಕೊಡುವುದಿಲ್ಲವೇ?

ಯೋಬನು 6:9 (KANIRV)
Square Portrait Landscape 4K UHD
ನಾನು ನಾಶವಾಗುವುದು ದೇವರಿಗೆ ಮೆಚ್ಚಿಕೆಯಾಗುವುದಾದರೆ, ತನ್ನ ಕೈ ಚಾಚಿ ನನ್ನನ್ನು ಸಂಹರಿಸಿದರೆ ಒಳ್ಳೆಯದು.

ಯೋಬನು 6:10 (KANIRV)
Square Portrait Landscape 4K UHD
ಆಗ ನಾನು ಆದರಣೆ ಹೊಂದಿ ಮಿತಿಯಿಲ್ಲದ ಯಾತನೆಯಲ್ಲಿಯೂ ಉಲ್ಲಾಸಿಸುವೆನು. ಪರಿಶುದ್ಧ ದೇವರ ಆಜ್ಞೆಗಳನ್ನು ನಾನು ತೊರೆದುಬಿಟ್ಟವನಲ್ಲ.

ಯೋಬನು 6:11 (KANIRV)
Square Portrait Landscape 4K UHD
ನನ್ನ ಬಲವು ಎಷ್ಟರದು, ನಾನು ಹೇಗೆ ಕಾದುಕೊಳ್ಳಲಿ? ನನ್ನ ಅಂತ್ಯಸ್ಥಿತಿಯೇನು, ನಾನು ತಾಳ್ಮೆಯಿಂದಿರುವುದೇಕೆ?

ಯೋಬನು 6:12 (KANIRV)
Square Portrait Landscape 4K UHD
ನನ್ನ ಬಲವು ಕಲ್ಲಿನ ಬಲವೋ? ಅಥವಾ ನನ್ನ ಶರೀರವು ತಾಮ್ರದ್ದೋ?

ಯೋಬನು 6:13 (KANIRV)
Square Portrait Landscape 4K UHD
ನನ್ನಲ್ಲಿ ಏನೂ ಸಹಾಯವಿಲ್ಲವಲ್ಲಾ, ನನ್ನ ಸಾಮರ್ಥ್ಯವು ತೊಲಗಿಹೋಗಿದೆ.

ಯೋಬನು 6:14 (KANIRV)
Square Portrait Landscape 4K UHD
ಒಬ್ಬನು ಮನಗುಂದಿ ಸರ್ವಶಕ್ತನಾದ ದೇವರ ಮೇಲಣ ಭಯಭಕ್ತಿಯನ್ನು ಬಿಡುವವನಾಗಿದ್ದರೂ; ಅವನ ಮಿತ್ರನು ಅವನಿಗೆ ದಯೆ ತೋರಿಸಬೇಕು.

ಯೋಬನು 6:15 (KANIRV)
Square Portrait Landscape 4K UHD
ನನ್ನ ಸಹೋದರರಾದರೋ ತೊರೆಯ ಹಾಗೂ, ಪ್ರವಾಹವು ಹಾದುಹೋಗಿ ಬತ್ತಿದ ಹಳ್ಳದ ಹಾಗೂ ದ್ರೋಹಿಗಳಾಗಿದ್ದಾರೆ.

ಯೋಬನು 6:16 (KANIRV)
Square Portrait Landscape 4K UHD
ಹಿಮವು ಅಡಗಿರುವ ಪ್ರವಾಹಗಳು, ಮಂಜುಗಡ್ಡೆಯಿಂದ ಕೂಡಿ ಕಪ್ಪಾಗಿರುವವು.

ಯೋಬನು 6:17 (KANIRV)
Square Portrait Landscape 4K UHD
ಬೇಸಿಗೆ ಬರುತ್ತಲೇ ಮಾಯವಾಗುವವು, ಸೆಕೆಯುಂಟಾದಾಗ ಅವು ಬತ್ತಿ ಕಾಣಿಸದೆ ಹೋಗುವವು.

ಯೋಬನು 6:18 (KANIRV)
Square Portrait Landscape 4K UHD
ಇಂಥಾ ತೊರೆಗಳ ಮಾರ್ಗವಾಗಿ ಪ್ರಯಾಣಮಾಡುವ ವರ್ತಕರ ಗುಂಪುಗಳು ಓರೆಯಾಗಿ, ಮರುಭೂಮಿಗೆ ತಿರುಗಿ ನಾಶವಾಗುತ್ತವೆ.

ಯೋಬನು 6:19 (KANIRV)
Square Portrait Landscape 4K UHD
ತೇಮದ ಗುಂಪಿನವರು ಕಣ್ಣೆತ್ತಿ ನೋಡಿದರು, ಶೆಬದ ಸಮೂಹದವರು ಆ ತೊರೆಗಳನ್ನು ಹಾರೈಸಿದರು.

ಯೋಬನು 6:20 (KANIRV)
Square Portrait Landscape 4K UHD
ಅಲ್ಲಿಗೆ ಸೇರಿ ಆಶಾಭಂಗಪಟ್ಟರು, ನಂಬಿದಷ್ಟೂ ನಿರೀಕ್ಷೆಗೆಟ್ಟರು.

ಯೋಬನು 6:21 (KANIRV)
Square Portrait Landscape 4K UHD
ಈಗ ನೀವು ಹಾಗೆಯೇ ಇದ್ದೀರಿ. (ನನ್ನ) ವಿಪತ್ತನ್ನು ಕಂಡ ಕೂಡಲೆ ಹೆದರಿದಿರಿ.

ಯೋಬನು 6:22 (KANIRV)
Square Portrait Landscape 4K UHD
ನನ್ನ ಬಿನ್ನಹವೇನು? ‘ನನಗೆ ದಾನಮಾಡಿರಿ’ ಎಂದು ಬಿನ್ನವಿಸಿದೆನೋ? ನಿಮ್ಮ ಆಸ್ತಿಯಿಂದ, ‘ನನಗಾಗಿ ಲಂಚಕೊಡಿರಿ’ ಎಂದೆನೋ?

ಯೋಬನು 6:23 (KANIRV)
Square Portrait Landscape 4K UHD
ವಿರೋಧಿಯ ಕೈಯಿಂದ, ‘ನನ್ನನ್ನು ರಕ್ಷಿಸಿರಿ’ ಎಂದು ಕೇಳಿಕೊಂಡೆನೋ? ಬಲಾತ್ಕರಿಸುವವರಿಂದ, ‘ನನ್ನನ್ನು ವಿಮೋಚಿಸಿರಿ’ ಎಂದು ಬೇಡಿಕೊಂಡೆನೋ?

ಯೋಬನು 6:24 (KANIRV)
Square Portrait Landscape 4K UHD
ನನಗೆ ಉಪದೇಶಮಾಡಿ ನನ್ನ ತಪ್ಪನ್ನು ನನಗೆ ತಿಳಿಯಪಡಿಸಿರಿ, ನಾನು ಮೌನದಿಂದಿರುವೆನು.

ಯೋಬನು 6:25 (KANIRV)
Square Portrait Landscape 4K UHD
ನೀತಿಯ ನುಡಿಗಳು ಎಷ್ಟೋ ಖಂಡಿತವಾಗಿವೆ, ಆದರೆ ನಿಮ್ಮ ಖಂಡನೆಯು ನಿರಾರ್ಥಕ?

ಯೋಬನು 6:26 (KANIRV)
Square Portrait Landscape 4K UHD
ಬರೀ ಮಾತುಗಳಿಂದ ಖಂಡಿಸಬೇಕೆನ್ನುವಿರೋ? ದೆಸೆಗೆಟ್ಟವನ ಮಾತುಗಳು ಗಾಳಿಗೆ ಹೋಗತಕ್ಕವುಗಳಲ್ಲವೇ?

ಯೋಬನು 6:27 (KANIRV)
Square Portrait Landscape 4K UHD
ನೀವು ಚೀಟಿಹಾಕಿ ಅನಾಥನನ್ನು ಕೊಂಡುಕೊಳ್ಳುವವರು; ನಿಮ್ಮ ಸ್ನೇಹಿತನನ್ನು ಮಾರಿಬಿಡುತ್ತೀರಿ.

ಯೋಬನು 6:28 (KANIRV)
Square Portrait Landscape 4K UHD
ಆದುದರಿಂದ ಈಗ ದಯಮಾಡಿ ನನ್ನನ್ನು ನೋಡಿರಿ, ನಿಮ್ಮ ಮುಖದೆದುರಿಗೆ ನಾನು ಸುಳ್ಳಾಡುವೆನೋ?

ಯೋಬನು 6:29 (KANIRV)
Square Portrait Landscape 4K UHD
ದಯವಿಟ್ಟು ನನ್ನ ವಿಚಾರಣೆಗೆ ಅನ್ಯಾಯವಾಗದಿರಲಿ; ಮತ್ತೆ ವಿಮರ್ಶೆ ಮಾಡಿರಿ. ನನ್ನ ವ್ಯಾಜ್ಯವು ನ್ಯಾಯವಾದದ್ದು.

ಯೋಬನು 6:30 (KANIRV)
Square Portrait Landscape 4K UHD
ರುಚಿಗೆ ನನ್ನ ನಾಲಿಗೆಯು ತಪ್ಪುಮಾಡುತ್ತದೋ? ಸತ್ಯಾಸತ್ಯಗಳ, ನ್ಯಾಯಾನ್ಯಾಯಗಳನ್ನು ವಿವೇಚಿಸುವ ಸಾಮರ್ಥ್ಯ ನನಗಿಲ್ಲವೇ?

Available Bible Translations

American Standard Version (ASV)
Job 6 (ASV) »
King James Version (KJV)
Job 6 (KJV) »
GOD’S WORD® (GW)
Job 6 (GW) »
Berean Bible (BSB)
Job 6 (BSB) »
World English Bible (WEB)
Job 6 (WEB) »
French Bible (LSG)
Job 6 (LSG) »
German Bible (LUTH1912)
Hiob 6 (LUTH1912) »
Punjabi Bible (PANIRV)
ਅੱਯੂਬ 6 (PANIRV) »
Bengali Bible (BENIRV)
ইয়োব 6 (BENIRV) »
Tamil Bible (TAMIRV)
யோபு 6 (TAMIRV) »
Marathi Bible (MARIRV)
ईयोब 6 (MARIRV) »
Telugu Bible (TELIRV)
యోబు 6 (TELIRV) »
Gujarati Bible (GUJIRV)
અયૂબ 6 (GUJIRV) »
Hebrew Bible (HEB)
איוב 6 (HEB) »
Portuguese Bible (BSL)
Jó 6 (BSL) »
Vietnamese Bible (VIE)
Gióp 6 (VIE) »
Spanish Bible (RVA)
Job 6 (RVA) »
Italian Bible (RIV)
Giobbe 6 (RIV) »
Chinese Simplified (CUVS)
约 伯 记 6 (CUVS) »
Chinese Traditional (CUVT)
約 伯 記 6 (CUVT) »
Albanian Bible (ALB)
Jobi 6 (ALB) »
Swedish Bible (SV1917)
Job 6 (SV1917) »
Russian Bible (RUSV)
Иов 6 (RUSV) »
Ukrainian Bible (UKR)
Йов 6 (UKR) »
Hungarian Bible (KAR)
Jób 6 (KAR) »
Bulgarian Bible (BULG)
Йов 6 (BULG) »
Japanese Bible (JPN)
ヨブ記 6 (JPN) »
Norwegian Bible (NORSK)
Job 6 (NORSK) »

ಯೋಬನು (KANIRV) Chapter Selection

KANIRV Book Selection List