1 ಪೂರ್ವಕಾಲವೃತ್ತಾಂತ Chapter 3 KANIRV Bible Verse Images

1 ಪೂರ್ವಕಾಲವೃತ್ತಾಂತ 3 Bible Verse Pictures. Choose from a large collection of inspirational, motivational and encouraging Bible verses with pictures of nature. Download and share 1 ಪೂರ್ವಕಾಲವೃತ್ತಾಂತ 3 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


1 ಪೂರ್ವಕಾಲವೃತ್ತಾಂತ 3:1 (KANIRV)
Square Portrait Landscape 4K UHD
ಹೆಬ್ರೋನಿನಲ್ಲಿ ದಾವೀದನಿಗೆ ಹುಟ್ಟಿದ ಮಕ್ಕಳು: ಚೊಚ್ಚಲಮಗನು ಅಮ್ನೋನನು, ಇವನು ಇಜ್ರೇಲಿನವಳಾದ ಅಹೀನೋವಮಳಲ್ಲಿ ಹುಟ್ಟಿದವನು. ಎರಡನೆಯವನು ದಾನಿಯೇಲನು, ಇವನು ಕರ್ಮೇಲ್ಯಳಾದ ಅಬೀಗೈಲಳಲ್ಲಿ ಹುಟ್ಟಿದವನು.

1 ಪೂರ್ವಕಾಲವೃತ್ತಾಂತ 3:2 (KANIRV)
Square Portrait Landscape 4K UHD
ಮೂರನೆಯವನು ಅಬ್ಷಾಲೋಮ್, ಇವನು ಗೆಷೂರಿನ ಅರಸನಾದ ತಲ್ಮೈ ಎಂಬುವನ ಮಗಳಾದ ಮಾಕಳ ಮಗನು. ನಾಲ್ಕನೆಯವನು ಅದೋನೀಯ. ಇವನು ಹಗ್ಗೀತಳ ಪುತ್ರನು.

1 ಪೂರ್ವಕಾಲವೃತ್ತಾಂತ 3:3 (KANIRV)
Square Portrait Landscape 4K UHD
ಐದನೆಯವನು ಶೆಫಟ್ಯ, ಇವನು ಅಬೀಟಲಳ ಮಗನು. ಆರನೆಯವನು ಇತ್ರಾಮ್. ಇವನು ದಾವೀದನ ಹೆಂಡತಿಯಾದ ಎಗ್ಲಳಿಂದ ಹುಟ್ಟಿದವನು.

1 ಪೂರ್ವಕಾಲವೃತ್ತಾಂತ 3:4 (KANIRV)
Square Portrait Landscape 4K UHD
ಹೆಬ್ರೋನಿನಲ್ಲಿರುವಾಗ ದಾವೀದನಿಗೆ ಆರು ಜನರು ಮಕ್ಕಳು ಹುಟ್ಟಿದರು. ಅಲ್ಲಿ ಅವನು ಏಳು ವರ್ಷ ಆರು ತಿಂಗಳು ಆಡಳಿತ ನಡೆಸಿದನು ಮತ್ತು ಯೆರೂಸಲೇಮನ್ನು ಮೂವತ್ತಮೂರು ವರ್ಷ ಆಳಿದನು.

1 ಪೂರ್ವಕಾಲವೃತ್ತಾಂತ 3:5 (KANIRV)
Square Portrait Landscape 4K UHD
ಯೆರೂಸಲೇಮಿನಲ್ಲಿರುವಾಗ ಅವನಿಗೆ ಶಿಮ್ಮ, ಶೋಬಾಬ್, ನಾತಾನ್, ಸೊಲೊಮೋನ್ ಎಂಬ ನಾಲ್ಕು ಮಕ್ಕಳು ಅಮ್ಮೀಯೇಲನ ಮಗಳಾದ ಬತ್ಷೂವಳಲ್ಲಿ ಹುಟ್ಟಿದರು.

1 ಪೂರ್ವಕಾಲವೃತ್ತಾಂತ 3:6 (KANIRV)
Square Portrait Landscape 4K UHD
ಇದಲ್ಲದೆ ಇಬ್ಹಾರ್, ಎಲೀಷಾಮ್, ಎಲೀಫೆಲೆಟ್,

1 ಪೂರ್ವಕಾಲವೃತ್ತಾಂತ 3:8 (KANIRV)
Square Portrait Landscape 4K UHD
ಎಲೀಷಾಮ್, ಎಲ್ಯಾದ್, ಎಲೀಫೆಲೆಟ್ ಎಂಬ ಒಂಬತ್ತು ಮಕ್ಕಳು ಅವನಿಗೆ ಅಲ್ಲಿಯೇ ಹುಟ್ಟಿದರು.

1 ಪೂರ್ವಕಾಲವೃತ್ತಾಂತ 3:9 (KANIRV)
Square Portrait Landscape 4K UHD
ಉಪಪತ್ನಿಯಾರಿಂದಲೂ ಗಂಡು ಮಕ್ಕಳು ಹುಟ್ಟಿದರು. ತಾಮಾರ್ ಎಂಬ ಹೆಣ್ಣುಮಗಳೂ ದಾವೀದನಿಗೆ ಇದ್ದಳು.

1 ಪೂರ್ವಕಾಲವೃತ್ತಾಂತ 3:10 (KANIRV)
Square Portrait Landscape 4K UHD
ಸೊಲೊಮೋನನ ಮಗ ರೆಹಬ್ಬಾಮ; ರೆಹಬ್ಬಾಮನ ಮಗ ಅಬೀಯನು. ಅಬೀಯನ ಮಗ ಆಸ; ಆಸನ ಮಗ ಯೆಹೋಷಾಫಾಟ;

1 ಪೂರ್ವಕಾಲವೃತ್ತಾಂತ 3:11 (KANIRV)
Square Portrait Landscape 4K UHD
ಯೆಹೋಷಾಫಾಟನ ಮಗ ಯೆಹೋರಾಮ್; ಯೆಹೋರಾಮನ ಮಗ ಅಹಜ್ಯನು, ಅಹಜ್ಯನ ಮಗ ಯೋವಾಷನು.

1 ಪೂರ್ವಕಾಲವೃತ್ತಾಂತ 3:12 (KANIRV)
Square Portrait Landscape 4K UHD
ಯೋವಾಷನ ಮಗ ಅಮಚ್ಯ. ಅಮಚ್ಯ ಮಗ ಅಜರ್ಯ; ಅಜರ್ಯನ ಮಗ ಯೋತಾಮ್.

1 ಪೂರ್ವಕಾಲವೃತ್ತಾಂತ 3:13 (KANIRV)
Square Portrait Landscape 4K UHD
ಯೋತಾಮನ ಮಗ ಆಹಾಜ; ಆಹಾಜನ ಮಗ ಹಿಜ್ಕೀಯನು. ಹಿಜ್ಕೀಯನ ಮಗ ಮನಸ್ಸೆಯು.

1 ಪೂರ್ವಕಾಲವೃತ್ತಾಂತ 3:14 (KANIRV)
Square Portrait Landscape 4K UHD
ಮನಸ್ಸೆಯ ಮಗ ಆಮೋನ್; ಆಮೋನನ ಮಗ ಯೋಷೀಯ.

1 ಪೂರ್ವಕಾಲವೃತ್ತಾಂತ 3:15 (KANIRV)
Square Portrait Landscape 4K UHD
ಯೋಷೀಯನ ಮಕ್ಕಳು: ಚೊಚ್ಚಲ ಮಗ ಯೋಹಾನಾನ್, ಎರಡನೆಯವನು ಯೆಹೋಯಾಕೀಮ್, ಮೂರನೆಯವನು ಚಿದ್ಕೀಯ, ನಾಲ್ಕನೆಯವನು ಶಲ್ಲೂಮ್.

1 ಪೂರ್ವಕಾಲವೃತ್ತಾಂತ 3:16 (KANIRV)
Square Portrait Landscape 4K UHD
ಯೆಹೋಯಾಕೀಮನ ಮಗ ಯೆಕೊನ್ಯನು; ಯೆಕೊನ್ಯನ ಮಗ ಚಿದ್ಕೀಯನು.

1 ಪೂರ್ವಕಾಲವೃತ್ತಾಂತ 3:17 (KANIRV)
Square Portrait Landscape 4K UHD
ಬಾಬಿಲೋನಿಯರಿಂದ ಸೆರೆಗೆ ಒಯ್ಯಲ್ಪಟ್ಟ ಯೆಕೊನ್ಯನಿಗೆ ಹುಟ್ಟಿದ ಮಕ್ಕಳು ಶೆಯಲ್ತೀಯೇಲ್,

1 ಪೂರ್ವಕಾಲವೃತ್ತಾಂತ 3:18 (KANIRV)
Square Portrait Landscape 4K UHD
ಮಲ್ಕೀರಾಮ್, ಪೆದಾಯ್, ಶೆನಚ್ಚರ್, ಯೆಕಮ್ಯ, ಹೋಷಾಮ್ ಮತ್ತು ನೆದಬ್ಯ ಎಂಬ ಏಳು ಗಂಡುಮಕ್ಕಳು.

1 ಪೂರ್ವಕಾಲವೃತ್ತಾಂತ 3:19 (KANIRV)
Square Portrait Landscape 4K UHD
ಪೆದಾಯನ ಮಕ್ಕಳು: ಜೆರುಬ್ಬಾಬೆಲ್ ಮತ್ತು ಶಿಮ್ಮೀ. ಜೆರುಬ್ಬಾಬೆಲನ ಮಕ್ಕಳು: ಮೆಷುಲ್ಲಾಮ್ ಮತ್ತು ಹನನ್ಯ. ಶೆಲೋಮೀತ್ ಎಂಬ ಮಗಳೂ ಇದ್ದಳು.

1 ಪೂರ್ವಕಾಲವೃತ್ತಾಂತ 3:20 (KANIRV)
Square Portrait Landscape 4K UHD
ಇವರಲ್ಲದೆ ಪೆದಾಯನಿಗೆ ಹಷುಬ, ಓಹೆಲ್, ಬೆರೆಕ್ಯ, ಹಸದ್ಯ ಮತ್ತು ಯೂಷಬ್ ಹೆಸೆದ್ ಎಂಬ ಐದು ಗಂಡು ಮಕ್ಕಳಿದ್ದರು.

1 ಪೂರ್ವಕಾಲವೃತ್ತಾಂತ 3:21 (KANIRV)
Square Portrait Landscape 4K UHD
ಹನನ್ಯನ ಸಂತಾನದವರು: ಪೆಲಟ್ಯ, ಯೆಶಾಯ ಮತ್ತು ರೆಫಾಯನ ಮಕ್ಕಳಾದ ಅರ್ನಾನ್, ಓಬದ್ಯ ಮತ್ತು ಶೇಕನ್ಯ.

1 ಪೂರ್ವಕಾಲವೃತ್ತಾಂತ 3:22 (KANIRV)
Square Portrait Landscape 4K UHD
ಶೆಕನ್ಯನ ಮಗ ಶೆಮಾಯ. ಶೆಮಾಯನಿಗೆ ಆರು ಗಂಡು ಮಕ್ಕಳು: ಹಟ್ಟೂಷ್, ಇಗಾಲ್, ಬಾರೀಹ, ನೆಯರ್ಯ ಮತ್ತು ಶಾಫಾಟ್.

1 ಪೂರ್ವಕಾಲವೃತ್ತಾಂತ 3:23 (KANIRV)
Square Portrait Landscape 4K UHD
ನೆಯರ್ಯನ ಮೂರು ಗಂಡು ಮಕ್ಕಳು: ಎಲ್ಯೋಗೆನೈ, ಹಿಜ್ಕೀಯ ಮತ್ತು ಅಜ್ರೀಕಾಮ್.

1 ಪೂರ್ವಕಾಲವೃತ್ತಾಂತ 3:24 (KANIRV)
Square Portrait Landscape 4K UHD
ಎಲ್ಯೋಗೆನೈಯನ ಏಳು ಗಂಡು ಮಕ್ಕಳು: ಹೋದವ್ಯ, ಎಲ್ಯಾಷೀಬ್, ಪೆಲಾಯ, ಅಕ್ಕೂಬ್, ಯೋಹಾನಾನ್, ದೆಲಾಯ ಮತ್ತು ಅನಾನೀ.

Available Bible Translations

American Standard Version (ASV)
1 Chronicles 3 (ASV) »
King James Version (KJV)
1 Chronicles 3 (KJV) »
GOD’S WORD® (GW)
1 Chronicles 3 (GW) »
Berean Bible (BSB)
1 Chronicles 3 (BSB) »
World English Bible (WEB)
1 Chronicles 3 (WEB) »
French Bible (LSG)
1 Chroniques 3 (LSG) »
German Bible (LUTH1912)
1 Chronik 3 (LUTH1912) »
Arabic Bible (AVD)
١ أخبار 3 (AVD) »
Portuguese Bible (BSL)
1 Crônicas 3 (BSL) »
Vietnamese Bible (VIE)
1 Sử Ký 3 (VIE) »
Spanish Bible (RVA)
1 Crónicas 3 (RVA) »
Italian Bible (RIV)
1 Cronache 3 (RIV) »
Chinese Simplified (CUVS)
历 代 志 上 3 (CUVS) »
Chinese Traditional (CUVT)
歷 代 志 上 3 (CUVT) »
Albanian Bible (ALB)
1 Kronikave 3 (ALB) »
Swedish Bible (SV1917)
1 Krönikeboken 3 (SV1917) »
Ukrainian Bible (UKR)
1 хроніки 3 (UKR) »
Hungarian Bible (KAR)
1 Krónika 3 (KAR) »
Bulgarian Bible (BULG)
1 Летописи 3 (BULG) »
Japanese Bible (JPN)
歴代志上 3 (JPN) »
Norwegian Bible (NORSK)
1 Krønikebok 3 (NORSK) »

1 ಪೂರ್ವಕಾಲವೃತ್ತಾಂತ (KANIRV) Chapter Selection

KANIRV Book Selection List