1 ಪೂರ್ವಕಾಲವೃತ್ತಾಂತ Chapter 24 KANIRV Bible Verse Images

1 ಪೂರ್ವಕಾಲವೃತ್ತಾಂತ 24 Bible Verse Pictures. Choose from a large collection of inspirational, motivational and encouraging Bible verses with pictures of nature. Download and share 1 ಪೂರ್ವಕಾಲವೃತ್ತಾಂತ 24 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


1 ಪೂರ್ವಕಾಲವೃತ್ತಾಂತ 24:1 (KANIRV)
Square Portrait Landscape 4K UHD
ಆರೋನನ ಸಂತಾನದವರೂ ವರ್ಗಗಳಾಗಿ ವಿಭಾಗಿಸಲ್ಪಟ್ಟರು. ಆರೋನನ ಮಕ್ಕಳು ನಾದಾಬ್, ಅಬೀಹೂ, ಎಲ್ಲಾಜಾರ್ ಮತ್ತು ಈತಾಮಾರ್ ಎಂಬುವರು.

1 ಪೂರ್ವಕಾಲವೃತ್ತಾಂತ 24:2 (KANIRV)
Square Portrait Landscape 4K UHD
ನಾದಾಬ್ ಮತ್ತು ಅಬೀಹೂ ಎಂಬುವರು ಮಕ್ಕಳಿಲ್ಲದೆ ತಮ್ಮ ತಂದೆಗಿಂತ ಮೊದಲೇ ಸತ್ತು ಹೋದುದರಿಂದ ಎಲ್ಲಾಜಾರನೂ, ಈತಾಮಾರನೂ ಯಾಜಕ ಉದ್ಯೋಗವನ್ನು ನಡೆಸುತ್ತಿದ್ದರು.

1 ಪೂರ್ವಕಾಲವೃತ್ತಾಂತ 24:3 (KANIRV)
Square Portrait Landscape 4K UHD
ದಾವೀದನು ಎಲ್ಲಾಜಾರನ ಸಂತಾನದವನಾದ ಚಾದೋಕನೂ, ಈತಾಮಾರನ ಸಂತಾನದವನಾದ ಅಹೀಮೆಲೆಕನು ಯಾಜಕರನ್ನು ಸರದಿಯ ಮೇಲೆ ಸೇವೆಮಾಡತಕ್ಕ ವರ್ಗಗಳನ್ನಾಗಿ ವಿಭಾಗಿಸಿದರು.

1 ಪೂರ್ವಕಾಲವೃತ್ತಾಂತ 24:4 (KANIRV)
Square Portrait Landscape 4K UHD
ಎಲ್ಲಾಜಾರನ ಸಂತಾನದ ಕುಟುಂಬ ಪ್ರಧಾನರು ಈತಾಮಾರ್ಯರಿಗಿಂತ ಹೆಚ್ಚೆಂದು ಕಂಡು ಬಂದುದರಿಂದ ಎಲ್ಲಾಜಾರರ ಕುಟುಂಬಗಳನ್ನು ಪ್ರಧಾನರ ಲೆಕ್ಕದ ಪ್ರಕಾರ ಹದಿನಾರು ವರ್ಗಗಳನ್ನಾಗಿಯೂ, ಈತಾಮಾರ್ಯರ ಕುಟುಂಬಗಳನ್ನು ಎಂಟು ವರ್ಗಗಳನ್ನಾಗಿಯೂ ಮಾಡಿ,

1 ಪೂರ್ವಕಾಲವೃತ್ತಾಂತ 24:5 (KANIRV)
Square Portrait Landscape 4K UHD
ಈ ವರ್ಗಗಳ ವಿಷಯವಾಗಿ ಚೀಟು ಹಾಕಿದರು. ಎಲ್ಲಾಜಾರನ ಸಂತಾನದವರಲ್ಲಿ ಹೇಗೋ ಹಾಗೆಯೇ ಈತಾಮಾರನ ಸಂತಾನದವರಲ್ಲಿಯೂ ಪವಿತ್ರಾಲಯದ ಅಧಿಪತಿಗಳು, ದೈವಿಕ ಕಾರ್ಯಗಳ ಅಧ್ಯಕ್ಷರೂ ಇರುವುದರಿಂದ ಉಭಯ ಸಂತಾನದವರು ಸಮಾನ ಸ್ಥಾನದವರಾಗಿದ್ದರು.

1 ಪೂರ್ವಕಾಲವೃತ್ತಾಂತ 24:6 (KANIRV)
Square Portrait Landscape 4K UHD
ನೆತನೇಲನ ಮಗನಾದ ಶೆಮಾಯನೆಂಬ ಲೇವಿಯ ಲೇಖಕನು ಅರಸನ ಮುಂದೆಯೂ, ಅಧಿಪತಿಗಳು, ಯಾಜಕನಾದ ಚಾದೋಕ್, ಎಬ್ಯಾತಾರನ ಮಗನಾದ ಅಹೀಮೆಲೆಕ್, ಯಾಜಕರ ಮತ್ತು ಲೇವಿಯರ ಕುಟುಂಬ ಪ್ರಧಾನರು ಇವರ ಮುಂದೆಯೂ ಆ ವರ್ಗಗಳ ಪಟ್ಟಿಯನ್ನು ಬರೆದನು. ಎಲ್ಲಾಜಾರನ ಒಂದು ವರ್ಗದವರಾದ ನಂತರ ಈತಾಮಾರ್ಯರ ಒಂದು ವರ್ಗದವರು ಸೇವಿಸಬೇಕೆಂದು ನೇಮಿಸಿ ಎಲ್ಲಾ ವರ್ಗಗಳ ಸರದಿಯನ್ನು ಚೀಟಿನಿಂದಲೇ ಗೊತ್ತುಮಾಡಿದರು.

1 ಪೂರ್ವಕಾಲವೃತ್ತಾಂತ 24:7 (KANIRV)
Square Portrait Landscape 4K UHD
ಮೊದಲನೆಯ ಚೀಟು ಯೆಹೋಯಾರೀಬನಿಗೆ, ಎರಡನೆಯದು ಯೆದಾಯನಿಗೆ,

1 ಪೂರ್ವಕಾಲವೃತ್ತಾಂತ 24:8 (KANIRV)
Square Portrait Landscape 4K UHD
ಮೂರನೆಯದು ಹಾರೀಮನಿಗೆ, ನಾಲ್ಕನೆಯದು ಸೆಯೋರೀಮನಿಗೆ,

1 ಪೂರ್ವಕಾಲವೃತ್ತಾಂತ 24:9 (KANIRV)
Square Portrait Landscape 4K UHD
ಐದನೆಯದು ಮಲ್ಕೀಯನಿಗೆ, ಆರನೆಯದು ಮಿಯ್ಯಾಮೀನನಿಗೆ,

1 ಪೂರ್ವಕಾಲವೃತ್ತಾಂತ 24:10 (KANIRV)
Square Portrait Landscape 4K UHD
ಏಳನೆಯದು ಹಕ್ಕೋಚನಿಗೆ, ಎಂಟನೆಯದು ಅಬೀಯನಿಗೆ,

1 ಪೂರ್ವಕಾಲವೃತ್ತಾಂತ 24:11 (KANIRV)
Square Portrait Landscape 4K UHD
ಒಂಬತ್ತನೆಯದು ಯೆಷೂವನಿಗೆ, ಹತ್ತನೆಯದು ಶೆಕನ್ಯನಿಗೆ,

1 ಪೂರ್ವಕಾಲವೃತ್ತಾಂತ 24:12 (KANIRV)
Square Portrait Landscape 4K UHD
ಹನ್ನೊಂದನೆಯದು ಎಲ್ಯಾಷೀಬನಿಗೆ, ಹನ್ನೆರಡನೆಯದು ಯಾಕೀಮನಿಗೆ,

1 ಪೂರ್ವಕಾಲವೃತ್ತಾಂತ 24:13 (KANIRV)
Square Portrait Landscape 4K UHD
ಹದಿಮೂರನೆಯದು ಹುಪ್ಪನಿಗೆ, ಹದಿನಾಲ್ಕನೆಯದು ಎಷೆಬಾಬನಿಗೆ,

1 ಪೂರ್ವಕಾಲವೃತ್ತಾಂತ 24:14 (KANIRV)
Square Portrait Landscape 4K UHD
ಹದಿನೈದನೆಯದು ಬಿಲ್ಗನಿಗೆ, ಹದಿನಾರನೆಯದು ಇಮ್ಮೇರನಿಗೆ,

1 ಪೂರ್ವಕಾಲವೃತ್ತಾಂತ 24:15 (KANIRV)
Square Portrait Landscape 4K UHD
ಹದಿನೇಳನೆಯದು ಹೇಜೀರನಿಗೆ, ಹದಿನೆಂಟನೆಯದು ಹಪ್ಪಿಚ್ಚೇಚನಿಗೆ,

1 ಪೂರ್ವಕಾಲವೃತ್ತಾಂತ 24:16 (KANIRV)
Square Portrait Landscape 4K UHD
ಹತ್ತೊಂಬತ್ತನೆಯದು ಪೆತಹ್ಯನಿಗೆ, ಇಪ್ಪತ್ತನೆಯದು ಯೆಹೆಜ್ಕೇಲನಿಗೆ,

1 ಪೂರ್ವಕಾಲವೃತ್ತಾಂತ 24:17 (KANIRV)
Square Portrait Landscape 4K UHD
ಇಪ್ಪತ್ತೊಂದನೆಯದು ಯಾಕೀನನಿಗೆ, ಇಪ್ಪತ್ತೆರಡನೆಯದು ಗಾಮೂಲನಿಗೆ,

1 ಪೂರ್ವಕಾಲವೃತ್ತಾಂತ 24:18 (KANIRV)
Square Portrait Landscape 4K UHD
ಇಪ್ಪತ್ತ ಮೂರನೆಯದು ದೆಲಾಯನಿಗೆ, ಇಪ್ಪತ್ತ ನಾಲ್ಕನೆಯದು ಮಾಜ್ಯನಿಗೆ ಬಿದ್ದಿತು.

1 ಪೂರ್ವಕಾಲವೃತ್ತಾಂತ 24:19 (KANIRV)
Square Portrait Landscape 4K UHD
ಆರೋನ್ಯರು ಈ ವರ್ಗ ಕ್ರಮದಿಂದ ಯೆಹೋವನ ಆಲಯಕ್ಕೆ ಬಂದು ಇಸ್ರಾಯೇಲಿನ ದೇವರಾದ ಯೆಹೋವನಿಗೆ ಲೇವಿಯರ ಮೂಲಪುರುಷನಾದ ಆರೋನನ ಮುಖಾಂತರವಾಗಿ ನೇಮಿಸಿದ ಸೇವೆಯನ್ನು ನಡೆಸತಕ್ಕದ್ದು.

1 ಪೂರ್ವಕಾಲವೃತ್ತಾಂತ 24:20 (KANIRV)
Square Portrait Landscape 4K UHD
ಉಳಿದ ಲೇವಿಯರ ಪಟ್ಟಿ. ಅಮ್ರಾಮನ ಸಂತಾನದವರಾದ ಶೂಬಾಯೇಲನ ಕುಟುಂಬದವರಲ್ಲಿ ಯೆಹ್ದೆಯಾಹನು.

1 ಪೂರ್ವಕಾಲವೃತ್ತಾಂತ 24:21 (KANIRV)
Square Portrait Landscape 4K UHD
ರೆಹಬ್ಯನ ಸಂತಾನದವರಲ್ಲಿ ಇಷ್ಷೀಯನೂ,

1 ಪೂರ್ವಕಾಲವೃತ್ತಾಂತ 24:22 (KANIRV)
Square Portrait Landscape 4K UHD
ಇಚ್ಹಾರನ ಸಂತಾನದ ಶೆಲೋಮೋತನ ಕುಟುಂಬದವರಲ್ಲಿ ಯಹತನೂ ಪ್ರಧಾನರು.

1 ಪೂರ್ವಕಾಲವೃತ್ತಾಂತ 24:23 (KANIRV)
Square Portrait Landscape 4K UHD
ಹೆಬ್ರೋನನ ಸಂತಾನದವರಲ್ಲಿ ಯೆರೀಯನು ಪ್ರಧಾನನು, ಅಮರ್ಯನು ಎರಡನೆಯವನು, ಯಹಜೀಯೇಲನು, ಮೂರನೆಯವನು ಮತ್ತು ಯೆಕಮ್ಮಾಮನು ನಾಲ್ಕನೆಯವನು,

1 ಪೂರ್ವಕಾಲವೃತ್ತಾಂತ 24:24 (KANIRV)
Square Portrait Landscape 4K UHD
ಉಜ್ಜೀಯೇಲನ ಮಗನಾದ ಮೀಕನ ಸಂತಾನದವರಲ್ಲಿ ಶಾಮೀರನೂ,

1 ಪೂರ್ವಕಾಲವೃತ್ತಾಂತ 24:25 (KANIRV)
Square Portrait Landscape 4K UHD
ಮೀಕನ ತಮ್ಮನಾದ ಇಷ್ಷೀಯನ ಸಂತಾನದವರಲ್ಲಿ ಜೆಕರ್ಯನು ಪ್ರಧಾನರು.

1 ಪೂರ್ವಕಾಲವೃತ್ತಾಂತ 24:26 (KANIRV)
Square Portrait Landscape 4K UHD
ಮೆರಾರೀಯ ಮಕ್ಕಳು ಮಹ್ಲೀ ಮತ್ತು ಮೂಷೀ ಎಂಬುವವರು. ಅವನ ಮತ್ತೊಬ್ಬ ಮಗನಾದ ಯಾಜ್ಯನ ವಂಶದವನು ಬೆನೋ.

1 ಪೂರ್ವಕಾಲವೃತ್ತಾಂತ 24:27 (KANIRV)
Square Portrait Landscape 4K UHD
ಮೆರಾರೀಯ ಸಂತಾನದವರಲ್ಲಿ ಯಾಜ್ಯ, ಬೆನೋ, ಶೋಹಮ್, ಜಕ್ಕೂರ್ ಮತ್ತು ಇಬ್ರೀ ಇವರೇ.

1 ಪೂರ್ವಕಾಲವೃತ್ತಾಂತ 24:28 (KANIRV)
Square Portrait Landscape 4K UHD
ಮಹ್ಲೀಯನ ಮಗನಾದ ಎಲ್ಲಾಜಾರನೂ ಮಕ್ಕಳಿಲ್ಲದೆ ಸತ್ತನು.

1 ಪೂರ್ವಕಾಲವೃತ್ತಾಂತ 24:29 (KANIRV)
Square Portrait Landscape 4K UHD
ಕೀಷನಿಂದ ಯೆರಹ್ಮೇಲನು ಹುಟ್ಟಿದನು.

1 ಪೂರ್ವಕಾಲವೃತ್ತಾಂತ 24:30 (KANIRV)
Square Portrait Landscape 4K UHD
ಮೂಷೀಯನ ಮಕ್ಕಳು ಮಹ್ಲೀ, ಏದೆರ್ ಮತ್ತು ಯೆರೀಮೋತ್ ಎಂಬುವವರು.

1 ಪೂರ್ವಕಾಲವೃತ್ತಾಂತ 24:31 (KANIRV)
Square Portrait Landscape 4K UHD
ಇವರೆಲ್ಲಾ ಲೇವಿ ಸಂತಾನದವರು. ಇವರ ಕುಟುಂಬಗಳಲ್ಲಿ ಎಲ್ಲಾ ಹಿರಿಯರೂ, ಕಿರಿಯರೂ ತಮ್ಮ ಕುಲ ಬಂಧುಗಳಾದ ಆರೋನ್ಯರಂತೆ ಅರಸನಾದ ದಾವೀದ ಚಾದೋಕ್ ಅಹೀಮೆಲೆಕ್ ಇವರ ಮುಂದೆಯೂ, ಯಾಜಕರ ಮತ್ತು ಲೇವಿಯರ ಕುಟುಂಬ ಪ್ರಧಾನರ ಮುಂದೆಯೂ, ಚೀಟಿನಿಂದ ತಮ್ಮಲ್ಲಿ ಸರದಿಗಳನ್ನು ನೇಮಿಸಿಕೊಂಡರು.

Available Bible Translations

American Standard Version (ASV)
1 Chronicles 24 (ASV) »
King James Version (KJV)
1 Chronicles 24 (KJV) »
GOD’S WORD® (GW)
1 Chronicles 24 (GW) »
Berean Bible (BSB)
1 Chronicles 24 (BSB) »
World English Bible (WEB)
1 Chronicles 24 (WEB) »
French Bible (LSG)
1 Chroniques 24 (LSG) »
German Bible (LUTH1912)
1 Chronik 24 (LUTH1912) »
Arabic Bible (AVD)
١ أخبار 24 (AVD) »
Portuguese Bible (BSL)
1 Crônicas 24 (BSL) »
Vietnamese Bible (VIE)
1 Sử Ký 24 (VIE) »
Spanish Bible (RVA)
1 Crónicas 24 (RVA) »
Italian Bible (RIV)
1 Cronache 24 (RIV) »
Chinese Simplified (CUVS)
历 代 志 上 24 (CUVS) »
Chinese Traditional (CUVT)
歷 代 志 上 24 (CUVT) »
Albanian Bible (ALB)
1 Kronikave 24 (ALB) »
Swedish Bible (SV1917)
1 Krönikeboken 24 (SV1917) »
Ukrainian Bible (UKR)
1 хроніки 24 (UKR) »
Hungarian Bible (KAR)
1 Krónika 24 (KAR) »
Bulgarian Bible (BULG)
1 Летописи 24 (BULG) »
Japanese Bible (JPN)
歴代志上 24 (JPN) »
Norwegian Bible (NORSK)
1 Krønikebok 24 (NORSK) »

1 ಪೂರ್ವಕಾಲವೃತ್ತಾಂತ (KANIRV) Chapter Selection

KANIRV Book Selection List