1 ಪೂರ್ವಕಾಲವೃತ್ತಾಂತ Chapter 8 KANIRV Bible Verse Images

1 ಪೂರ್ವಕಾಲವೃತ್ತಾಂತ 8 Bible Verse Pictures. Choose from a large collection of inspirational, motivational and encouraging Bible verses with pictures of nature. Download and share 1 ಪೂರ್ವಕಾಲವೃತ್ತಾಂತ 8 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


1 ಪೂರ್ವಕಾಲವೃತ್ತಾಂತ 8:1 (KANIRV)
Square Portrait Landscape 4K UHD
ಬೆನ್ಯಾಮೀನನ ಮಕ್ಕಳು: ಬೆಳನು ಚೊಚ್ಚಲ ಮಗ. ಅಷ್ಬೇಲ್ ಎರಡನೆಯವನು, ಅಹ್ರಹ ಮೂರನೆಯವನು,

1 ಪೂರ್ವಕಾಲವೃತ್ತಾಂತ 8:2 (KANIRV)
Square Portrait Landscape 4K UHD
ನೋಹ ನಾಲ್ಕನೆಯವನು, ರಾಫ ಐದನೆಯವನು.

1 ಪೂರ್ವಕಾಲವೃತ್ತಾಂತ 8:3 (KANIRV)
Square Portrait Landscape 4K UHD
ಬೆಳನ ಮಕ್ಕಳು: ಅದ್ದಾರ್, ಗೇರ, ಅಬೀಹೂದ್,

1 ಪೂರ್ವಕಾಲವೃತ್ತಾಂತ 8:5 (KANIRV)
Square Portrait Landscape 4K UHD
ಗೇರ, ಶೆಪೂಫಾನ್ ಮತ್ತು ಹೂರಾಮ್ ಎಂಬವರು.

1 ಪೂರ್ವಕಾಲವೃತ್ತಾಂತ 8:6 (KANIRV)
Square Portrait Landscape 4K UHD
ಏಹೂದನ ಸಂತಾನದವರು ಗೆಬ ಊರಿನ ಎಲ್ಲಾ ಕುಟುಂಬಗಳಲ್ಲಿ ಪ್ರಮುಖರು.

1 ಪೂರ್ವಕಾಲವೃತ್ತಾಂತ 8:7 (KANIRV)
Square Portrait Landscape 4K UHD
ನಾಮಾನ್, ಅಹೀಯ ಮತ್ತು ಗೇರ ಇವರು ಮಾನಹತಿಗೆ ಒಯ್ಯಲ್ಪಟ್ಟರು. ಏಹೂದನು ಉಚ್ಚ ಮತ್ತು ಅಹೀಹುದ್ ಇವರನ್ನು ಪಡೆದನು.

1 ಪೂರ್ವಕಾಲವೃತ್ತಾಂತ 8:8 (KANIRV)
Square Portrait Landscape 4K UHD
ಶಹರಯಿಮನು ತನ್ನ ಹೆಂಡತಿಯರಾದ ಹೂಷೀಮ್ ಮತ್ತು ಬಾರ ಎಂಬವರನ್ನು ತ್ಯಜಿಸಿ,

1 ಪೂರ್ವಕಾಲವೃತ್ತಾಂತ 8:9 (KANIRV)
Square Portrait Landscape 4K UHD
ಮತ್ತೊಬ್ಬ ಹೆಂಡತಿಯಾದ ಹೋದೆಷಳಿಂದ ಮೋವಾಬ್ ದೇಶದಲ್ಲಿ ಯೋವಾಬ್, ಚಿಬ್ಯ, ಮೇಷ, ಮಲ್ಕಾಮ್, ಯೆಯೂಚ್, ಸಾಕ್ಯ ಮತ್ತು ಮಿರ್ಮ ಇವರನ್ನು ಪಡೆದನು.

1 ಪೂರ್ವಕಾಲವೃತ್ತಾಂತ 8:10 (KANIRV)
Square Portrait Landscape 4K UHD
ಶಹರಯಿಮನ ಮಕ್ಕಳಾದ ಇವರು ಗೋತ್ರ ಪ್ರಧಾನರಾಗಿದ್ದರು.

1 ಪೂರ್ವಕಾಲವೃತ್ತಾಂತ 8:11 (KANIRV)
Square Portrait Landscape 4K UHD
ಇದಲ್ಲದೆ ಅವನು ಹುಷೀಮಳಿಂದ ಅಬೀಟೂಬ್, ಎಲ್ಪಾಲ ಇವರನ್ನು ಪಡೆದನು.

1 ಪೂರ್ವಕಾಲವೃತ್ತಾಂತ 8:12 (KANIRV)
Square Portrait Landscape 4K UHD
ಎಲ್ಪಾಲನ ಮಕ್ಕಳು ಏಬರ್, ಮಿಷ್ಷಾಮ್ ಮತ್ತು ಶೆಮೆದ್. ಇವರೂ ಓನೋ, ಲೋದ್ ಎಂಬ ಪಟ್ಟಣಗಳನ್ನೂ, ಅವುಗಳಿಗೆ ಸೇರಿದ ಗ್ರಾಮಗಳನ್ನೂ ಕಟ್ಟಿಸಿದರು.

1 ಪೂರ್ವಕಾಲವೃತ್ತಾಂತ 8:13 (KANIRV)
Square Portrait Landscape 4K UHD
ಅಯ್ಯಾಲೋನ್ ಊರಿನ ಕುಟುಂಬಗಳಲ್ಲಿ ಪ್ರಮುಖರೂ, ಗತ್ ಊರಿನವರನ್ನು ಓಡಿಸಿ ಬಿಟ್ಟವರು ಬೆರೀಯ ಮತ್ತು ಶಮ.

1 ಪೂರ್ವಕಾಲವೃತ್ತಾಂತ 8:16 (KANIRV)
Square Portrait Landscape 4K UHD
ಮಿಕಾಯೇಲ್, ಇಷ್ಪ ಮತ್ತು ಯೋಹ ಬೆರೀಯನ ಮಕ್ಕಳು.

1 ಪೂರ್ವಕಾಲವೃತ್ತಾಂತ 8:17 (KANIRV)
Square Portrait Landscape 4K UHD
ಎಲ್ಪಾಲನ ಮಕ್ಕಳು ಜೆಬದ್ಯ, ಮೆಷುಲ್ಲಾಮ್, ಹೆಬೆರ್, ಹಿಜ್ಕೀ,

1 ಪೂರ್ವಕಾಲವೃತ್ತಾಂತ 8:18 (KANIRV)
Square Portrait Landscape 4K UHD
ಇಷ್ಮೆರೈ, ಇಜ್ಲೀಯ ಮತ್ತು ಯೋಬಾಬ್.

1 ಪೂರ್ವಕಾಲವೃತ್ತಾಂತ 8:20 (KANIRV)
Square Portrait Landscape 4K UHD
ಎಲೀಗೇನೈ, ಚಿಲ್ಲೆತೈ, ಎಲೀಯೇಲ್,

1 ಪೂರ್ವಕಾಲವೃತ್ತಾಂತ 8:21 (KANIRV)
Square Portrait Landscape 4K UHD
ಆದಾಯ, ಬೆರಾಯ ಮತ್ತು ಶಿಮ್ರಾತ್ ಇವರು ಶಮ್ಮೀಯ ಮಕ್ಕಳು.

1 ಪೂರ್ವಕಾಲವೃತ್ತಾಂತ 8:23 (KANIRV)
Square Portrait Landscape 4K UHD
ಅಬ್ದೋನ್, ಜಿಕ್ರೀ, ಹಾನಾನ್, ಹನನ್ಯ, ಏಲಾಮ್, ಅನೆತೋತೀಯ,

1 ಪೂರ್ವಕಾಲವೃತ್ತಾಂತ 8:24 (KANIRV)
Square Portrait Landscape 4K UHD
ಅಬ್ದೋನ್, ಜಿಕ್ರೀ, ಹಾನಾನ್, ಹನನ್ಯ, ಏಲಾಮ್, ಅನೆತೋತೀಯ,

1 ಪೂರ್ವಕಾಲವೃತ್ತಾಂತ 8:25 (KANIRV)
Square Portrait Landscape 4K UHD
ಇಫ್ದೆಯಾಹ ಮತ್ತು ಪೆನೂವೇಲನು ಇವರು ಶಾಷಕನ ಮಕ್ಕಳು.

1 ಪೂರ್ವಕಾಲವೃತ್ತಾಂತ 8:27 (KANIRV)
Square Portrait Landscape 4K UHD
ಯಾರೆಷ್ಯ, ಏಲೀಯ ಮತ್ತು ಜಿಕ್ರೀ ಇವರು ಯೆರೋಹಾಮನ ಮಕ್ಕಳು.

1 ಪೂರ್ವಕಾಲವೃತ್ತಾಂತ 8:28 (KANIRV)
Square Portrait Landscape 4K UHD
ಇವರು ವಂಶಾವಳಿಯ ಪ್ರಕಾರ ಗೋತ್ರಪ್ರಧಾನರೂ, ಯೆರೂಸಲೇಮಿನಲ್ಲಿ ವಾಸಿಸುವವರೂ ಆಗಿದ್ದರು.

1 ಪೂರ್ವಕಾಲವೃತ್ತಾಂತ 8:29 (KANIRV)
Square Portrait Landscape 4K UHD
ಗಿಬ್ಯೋನಿನಲ್ಲಿ ಗಿಬ್ಯೋನ್ಯರ ಮೂಲಪುರುಷನಾದ ಯೆಗೂವೇಲ್ ವಾಸಿಸುತ್ತಿದ್ದನು. ಅವನ ಹೆಂಡತಿಯ ಹೆಸರು ಮಾಕ.

1 ಪೂರ್ವಕಾಲವೃತ್ತಾಂತ 8:30 (KANIRV)
Square Portrait Landscape 4K UHD
ಚೊಚ್ಚಲ ಮಗನು ಅಬ್ದೋನನು, ತರುವಾಯ ಹುಟ್ಟಿದವರು, ಚೂರ್, ಕೀಷ್, ಬಾಳ್, ನಾದಾಬ್,

1 ಪೂರ್ವಕಾಲವೃತ್ತಾಂತ 8:31 (KANIRV)
Square Portrait Landscape 4K UHD
ಗೆದೋರ್, ಅಹ್ಯೋ ಮತ್ತು ಜೆಕೆರ್ ಇವರು.

1 ಪೂರ್ವಕಾಲವೃತ್ತಾಂತ 8:32 (KANIRV)
Square Portrait Landscape 4K UHD
ಮಿಕ್ಲೋತನು ಶಿಮಾಹನನ್ನು ಪಡೆದನು. ಇವರು ತಮ್ಮ ಗೋತ್ರದ ಕುಟುಂಬದವರೊಂದಿಗೆ ಯೆರೂಸಲೇಮಿನಲ್ಲಿ ವಾಸಿಸುತ್ತಿದ್ದರು.

1 ಪೂರ್ವಕಾಲವೃತ್ತಾಂತ 8:33 (KANIRV)
Square Portrait Landscape 4K UHD
ನೇರನು ಕೀಷನನ್ನು ಪಡೆದನು; ಕೀಷನು ಸೌಲನನ್ನು ಪಡೆದನು; ಸೌಲನು ಯೋನಾತಾನ್, ಮಲ್ಕೀಷೂವ, ಅಬೀನಾದಾಬ್ ಮತ್ತು ಎಷ್ಬಾಳ ಇವರನ್ನು ಪಡೆದನು.

1 ಪೂರ್ವಕಾಲವೃತ್ತಾಂತ 8:34 (KANIRV)
Square Portrait Landscape 4K UHD
ಯೋನಾತಾನನು ಮೆರೀಬ್ಬಾಳನನ್ನು ಪಡೆದನು; ಮೆರೀಬ್ಬಾಳನು ಮೀಕನನ್ನು ಪಡೆದನು.

1 ಪೂರ್ವಕಾಲವೃತ್ತಾಂತ 8:35 (KANIRV)
Square Portrait Landscape 4K UHD
ಮೀಕನ ಮಕ್ಕಳು: ಪೀತೋನ್, ಮೆಲೆಕ್, ತರೇಯ, ಆಹಾಜ್ ಇವರೇ.

1 ಪೂರ್ವಕಾಲವೃತ್ತಾಂತ 8:36 (KANIRV)
Square Portrait Landscape 4K UHD
ಆಹಾಜನು ಯೆಹೋವದ್ದಾಹನನ್ನು ಪಡೆದನು. ಯೆಹೋವದ್ದಾಹನು ಆಲೆಮೆತ್, ಅಜ್ಮಾವೆತ್, ಜಿಮ್ರೀ ಇವರನ್ನು ಪಡೆದನು.

1 ಪೂರ್ವಕಾಲವೃತ್ತಾಂತ 8:37 (KANIRV)
Square Portrait Landscape 4K UHD
ಜಿಮ್ರೀಯು ಮೋಚನನ್ನು ಪಡೆದನು. ಮೋಚನು ಬಿನ್ನನನ್ನು ಪಡೆದನು. ಇವನ ಮಗ ರಾಫ. ಇವನ ಮಗನು ಎಲ್ಲಾಸ. ಇವನ ಮಗನು ಅಚೇಲ.

1 ಪೂರ್ವಕಾಲವೃತ್ತಾಂತ 8:38 (KANIRV)
Square Portrait Landscape 4K UHD
ಅಚೇಲನಿಗೆ ಆರು ಮಂದಿ ಮಕ್ಕಳಿದ್ದರು. ಅವರ ಹೆಸರುಗಳು ಅಜ್ರೀಕಾಮ್, ಬೋಕೆರೂ, ಇಷ್ಮಾಯೇಲ್, ಶೆಯರ್ಯ, ಓಬದ್ಯ ಮತ್ತು ಹಾನಾನ್.

1 ಪೂರ್ವಕಾಲವೃತ್ತಾಂತ 8:39 (KANIRV)
Square Portrait Landscape 4K UHD
ಆಚೇಲನ ತಮ್ಮನಾದ ಏಷಕನ ಮಕ್ಕಳು: ಚೊಚ್ಚಲು ಮಗ ಊಲಾಮ್, ಎರಡನೆಯವನು ಯೆಯೂಷ್, ಮೂರನೆಯವನಾದ ಎಲೀಫೆಲೆಟ್.

1 ಪೂರ್ವಕಾಲವೃತ್ತಾಂತ 8:40 (KANIRV)
Square Portrait Landscape 4K UHD
ಊಲಾಮನ ಮಕ್ಕಳು ಬಿಲ್ಲನ್ನು ಉಪಯೋಗಿಸುವುದರಲ್ಲಿ ಗಟ್ಟಿಗರಾದ ರಣವೀರರು. ಅವರು ಅನೇಕ ಮಂದಿ ಮಕ್ಕಳನ್ನೂ, ಮೊಮ್ಮಕ್ಕಳನ್ನೂ ಪಡೆದರು. ಒಟ್ಟು ನೂರ ಐವತ್ತು ಜನರು ಅವರ ಕುಟುಂಬದಲ್ಲಿದ್ದರು. ಎಲ್ಲರೂ ಬೆನ್ಯಾಮೀನ್ಯರು.

Available Bible Translations

American Standard Version (ASV)
1 Chronicles 8 (ASV) »
King James Version (KJV)
1 Chronicles 8 (KJV) »
GOD’S WORD® (GW)
1 Chronicles 8 (GW) »
Berean Bible (BSB)
1 Chronicles 8 (BSB) »
World English Bible (WEB)
1 Chronicles 8 (WEB) »
French Bible (LSG)
1 Chroniques 8 (LSG) »
German Bible (LUTH1912)
1 Chronik 8 (LUTH1912) »
Arabic Bible (AVD)
١ أخبار 8 (AVD) »
Portuguese Bible (BSL)
1 Crônicas 8 (BSL) »
Vietnamese Bible (VIE)
1 Sử Ký 8 (VIE) »
Spanish Bible (RVA)
1 Crónicas 8 (RVA) »
Italian Bible (RIV)
1 Cronache 8 (RIV) »
Chinese Simplified (CUVS)
历 代 志 上 8 (CUVS) »
Chinese Traditional (CUVT)
歷 代 志 上 8 (CUVT) »
Albanian Bible (ALB)
1 Kronikave 8 (ALB) »
Swedish Bible (SV1917)
1 Krönikeboken 8 (SV1917) »
Ukrainian Bible (UKR)
1 хроніки 8 (UKR) »
Hungarian Bible (KAR)
1 Krónika 8 (KAR) »
Bulgarian Bible (BULG)
1 Летописи 8 (BULG) »
Japanese Bible (JPN)
歴代志上 8 (JPN) »
Norwegian Bible (NORSK)
1 Krønikebok 8 (NORSK) »

1 ಪೂರ್ವಕಾಲವೃತ್ತಾಂತ (KANIRV) Chapter Selection

KANIRV Book Selection List