1 ಪೂರ್ವಕಾಲವೃತ್ತಾಂತ Chapter 6 KANIRV Bible Verse Images

1 ಪೂರ್ವಕಾಲವೃತ್ತಾಂತ 6 Bible Verse Pictures. Choose from a large collection of inspirational, motivational and encouraging Bible verses with pictures of nature. Download and share 1 ಪೂರ್ವಕಾಲವೃತ್ತಾಂತ 6 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


1 ಪೂರ್ವಕಾಲವೃತ್ತಾಂತ 6:1 (KANIRV)
Square Portrait Landscape 4K UHD
ಲೇವಿಯ ಮಕ್ಕಳು: ಗೇರ್ಷೋನ್, ಕೆಹಾತ್ ಮತ್ತು ಮೆರಾರೀ.

1 ಪೂರ್ವಕಾಲವೃತ್ತಾಂತ 6:2 (KANIRV)
Square Portrait Landscape 4K UHD
ಕೆಹಾತನ ಮಕ್ಕಳು ಅಮ್ರಾಮ್, ಇಚ್ಹಾರ್, ಹೆಬ್ರೋನ್ ಮತ್ತು ಉಜ್ಜೀಯೇಲ್.

1 ಪೂರ್ವಕಾಲವೃತ್ತಾಂತ 6:3 (KANIRV)
Square Portrait Landscape 4K UHD
ಅಮ್ರಾಮನ ಮಕ್ಕಳು ಆರೋನ್, ಮೋಶೆ ಮತ್ತು ಮಿರ್ಯಾಮ್. ಆರೋನನ ಮಕ್ಕಳು ನಾದಾಬ್, ಅಬೀಹೂ, ಎಲ್ಲಾಜಾರ್ ಮತ್ತು ಈತಾಮಾರ್.

1 ಪೂರ್ವಕಾಲವೃತ್ತಾಂತ 6:4 (KANIRV)
Square Portrait Landscape 4K UHD
ಎಲ್ಲಾಜಾರನು ಫೀನೆಹಾಸನನ್ನು ಪಡೆದನು; ಫೀನೆಹಾಸನು ಅಬೀಷೂವನನ್ನು ಪಡೆದನು;

1 ಪೂರ್ವಕಾಲವೃತ್ತಾಂತ 6:5 (KANIRV)
Square Portrait Landscape 4K UHD
ಅಬೀಷೂವನು ಬುಕ್ಕೀಯನನ್ನು ಪಡೆದನು; ಬುಕ್ಕೀಯನು ಉಜ್ಜೀಯನನ್ನು ಪಡೆದನು.

1 ಪೂರ್ವಕಾಲವೃತ್ತಾಂತ 6:6 (KANIRV)
Square Portrait Landscape 4K UHD
ಉಜ್ಜೀಯನು ಜೆರಹ್ಯನನ್ನು ಪಡೆದನು; ಜೆರಹ್ಯನು ಮೆರಾಯೋತನನ್ನು ಪಡೆದನು.

1 ಪೂರ್ವಕಾಲವೃತ್ತಾಂತ 6:7 (KANIRV)
Square Portrait Landscape 4K UHD
ಮೆರಾಯೋತನು ಅಮರ್ಯನನ್ನು ಪಡೆದನು; ಅಮರ್ಯನು ಅಹೀಟೂಬನನ್ನು ಪಡೆದನು.

1 ಪೂರ್ವಕಾಲವೃತ್ತಾಂತ 6:8 (KANIRV)
Square Portrait Landscape 4K UHD
ಅಹೀಟೂಬನು ಚಾದೋಕನನ್ನು ಪಡೆದನು; ಚಾದೋಕನು ಅಹೀಮಾಚನನ್ನು ಪಡೆದನು.

1 ಪೂರ್ವಕಾಲವೃತ್ತಾಂತ 6:9 (KANIRV)
Square Portrait Landscape 4K UHD
ಅಹೀಮಾಚನು ಅಜರ್ಯನನ್ನು ಪಡೆದನು; ಅಜರ್ಯನು ಯೋಹಾನಾನನನ್ನು ಪಡೆದನು.

1 ಪೂರ್ವಕಾಲವೃತ್ತಾಂತ 6:10 (KANIRV)
Square Portrait Landscape 4K UHD
ಯೋಹಾನಾನನು ಅಜರ್ಯನನ್ನು ಪಡೆದನು. ಸೊಲೊಮೋನನು ಕಟ್ಟಿಸಿದ ಯೆರೂಸಲೇಮಿನ ದೇವಾಲಯದಲ್ಲಿ ಯಾಜಕ ಸೇವೆ ಮಾಡುತ್ತಿದ್ದವನು ಇವನೇ.

1 ಪೂರ್ವಕಾಲವೃತ್ತಾಂತ 6:11 (KANIRV)
Square Portrait Landscape 4K UHD
ಅಜರ್ಯನು ಅಮರ್ಯನನ್ನು ಪಡೆದನು; ಅಮರ್ಯನು ಅಹೀಟೂಬನನ್ನು ಪಡೆದನು.

1 ಪೂರ್ವಕಾಲವೃತ್ತಾಂತ 6:12 (KANIRV)
Square Portrait Landscape 4K UHD
ಅಹೀಟೂಬನು ಚಾದೋಕನನ್ನು ಪಡೆದನು; ಚಾದೋಕನು ಶಲ್ಲೂಮನನ್ನು ಪಡೆದನು.

1 ಪೂರ್ವಕಾಲವೃತ್ತಾಂತ 6:13 (KANIRV)
Square Portrait Landscape 4K UHD
ಶಲ್ಲೂಮನು ಹಿಲ್ಕೀಯನನ್ನು ಪಡೆದನು; ಹಿಲ್ಕೀಯನು ಅಜರ್ಯನನ್ನು ಪಡೆದನು.

1 ಪೂರ್ವಕಾಲವೃತ್ತಾಂತ 6:14 (KANIRV)
Square Portrait Landscape 4K UHD
ಅಜರ್ಯನು ಸೆರಾಯನನ್ನು ಪಡೆದನು; ಸೆರಾಯನು ಯೆಹೋಚಾದಾಕನನ್ನು ಪಡೆದನು.

1 ಪೂರ್ವಕಾಲವೃತ್ತಾಂತ 6:15 (KANIRV)
Square Portrait Landscape 4K UHD
ನೆಬೂಕದ್ನೆಚ್ಚರನು ಯೆಹೋವನ ಪ್ರೇರಣೆಯಿಂದ ಯೆಹೂದ್ಯರನ್ನೂ ಯೆರೂಸಲೇಮಿನವರನ್ನೂ ಸೆರೆಯೊಯ್ದಾಗ ಯೆಹೋಚಾದಾಕನು ಅವರೊಡನೆ ಇದ್ದನು.

1 ಪೂರ್ವಕಾಲವೃತ್ತಾಂತ 6:16 (KANIRV)
Square Portrait Landscape 4K UHD
ಲೇವಿಯ ಮಕ್ಕಳು ಗೇರ್ಷೋಮ್, ಕೆಹಾತ್, ಮೆರಾರೀ.

1 ಪೂರ್ವಕಾಲವೃತ್ತಾಂತ 6:17 (KANIRV)
Square Portrait Landscape 4K UHD
ಗೇರ್ಷೋಮನ ಮಕ್ಕಳು ಲಿಬ್ನೀ ಮತ್ತು ಶಿಮ್ಮೀ.

1 ಪೂರ್ವಕಾಲವೃತ್ತಾಂತ 6:18 (KANIRV)
Square Portrait Landscape 4K UHD
ಕೆಹಾತನ ಮಕ್ಕಳು ಅಮ್ರಾಮ್, ಇಚ್ಹಾರ್, ಹೆಬ್ರೋನ್ ಮತ್ತು ಉಜ್ಜೀಯೇಲ್ ಇವರೇ.

1 ಪೂರ್ವಕಾಲವೃತ್ತಾಂತ 6:19 (KANIRV)
Square Portrait Landscape 4K UHD
ಮೆರಾರಿಯ ಮಕ್ಕಳು ಮಹ್ಲೀ ಮತ್ತು ಮುಷೀ. ಇವರೆಲ್ಲರೂ ಲೇವಿ ಗೋತ್ರಗಳ ಮೂಲಪುರುಷರು.

1 ಪೂರ್ವಕಾಲವೃತ್ತಾಂತ 6:20 (KANIRV)
Square Portrait Landscape 4K UHD
ಗೇರ್ಷೋಮನ ಗೋತ್ರ: ಗೇರ್ಷೋಮನ ಮಗ ಲಿಬ್ನೀ. ಇವನ ಮಗ ಯಹತ್, ಇವನ ಮಗ ಜಿಮ್ಮ. ಜಿಮ್ಮನ ಮಗ ಯೋವಾಹ,

1 ಪೂರ್ವಕಾಲವೃತ್ತಾಂತ 6:21 (KANIRV)
Square Portrait Landscape 4K UHD
ಯೋವಾಹನ ಮಗ ಇದ್ದೋ, ಇವನ ಮಗ ಜೆರಹ. ಜೆರಹನ ಮಗ ಯೆವತ್ರೈ.

1 ಪೂರ್ವಕಾಲವೃತ್ತಾಂತ 6:22 (KANIRV)
Square Portrait Landscape 4K UHD
ಕೆಹಾತನ ಸಂತಾನದವರು: ಇವನ ಮಗ ಅಮ್ಮೀನಾದಾಬ್, ಇವನ ಮಗ ಕೋರಹ. ಕೋರಹನ ಮಗ ಅಸ್ಸೀರ್,

1 ಪೂರ್ವಕಾಲವೃತ್ತಾಂತ 6:23 (KANIRV)
Square Portrait Landscape 4K UHD
ಇವನ ಮಗ ಎಲ್ಕಾನ. ಎಲ್ಕಾನನ ಮಗ ಎಬ್ಯಾಸಾಫ್. ಇವನ ಮಗ ಅಸ್ಸೀರ್.

1 ಪೂರ್ವಕಾಲವೃತ್ತಾಂತ 6:24 (KANIRV)
Square Portrait Landscape 4K UHD
ಅಸ್ಸೀರನ ಮಗ ತಹತ್, ಇವನ ಮಗ ಊರೀಯೇಲ್. ಊರೀಯೇಲನ ಮಗ ಉಜ್ಜೀಯ, ಇವನ ಮಗ ಸೌಲ್.

1 ಪೂರ್ವಕಾಲವೃತ್ತಾಂತ 6:25 (KANIRV)
Square Portrait Landscape 4K UHD
ಎಲ್ಕಾನನ ಮಕ್ಕಳು; ಅಮಾಸೈ, ಅಹೀಮೋತ್ ಮತ್ತು ಎಲ್ಕಾನ್ ಎಂಬವರು.

1 ಪೂರ್ವಕಾಲವೃತ್ತಾಂತ 6:26 (KANIRV)
Square Portrait Landscape 4K UHD
ಎಲ್ಕಾನನ ಸಂತಾನದವರು. ಇವನ ಮಗನು, ಚೋಫೈ, ಇವನ ಮಗ ನಹತ್.

1 ಪೂರ್ವಕಾಲವೃತ್ತಾಂತ 6:27 (KANIRV)
Square Portrait Landscape 4K UHD
ನಹತನ ಮಗ ಎಲೀಯಾಬ್, ಇವನ ಮಗ ಯೆರೋಹಾಮ್, ಇವನ ಮಗ ಎಲ್ಕಾನ್.

1 ಪೂರ್ವಕಾಲವೃತ್ತಾಂತ 6:28 (KANIRV)
Square Portrait Landscape 4K UHD
ಸಮುವೇಲನ ಮಕ್ಕಳು ಯೋವೇಲ್ ಚೊಚ್ಚಲ ಮಗನು ಮತ್ತು ಅಬೀಯನು ಎರಡನೆಯವನು.

1 ಪೂರ್ವಕಾಲವೃತ್ತಾಂತ 6:29 (KANIRV)
Square Portrait Landscape 4K UHD
ಮೆರಾರೀಯ ಸಂತಾನದವರು. ಇವನ ಮಗ ಮಹ್ಲೀ. ಇವನ ಮಗ ಲಿಬ್ನೀ, ಇವನ ಮಗ ಶಿಮ್ಮೀ. ಶಿಮ್ಮೀಯ ಮಗನು ಉಜ್ಜ.

1 ಪೂರ್ವಕಾಲವೃತ್ತಾಂತ 6:30 (KANIRV)
Square Portrait Landscape 4K UHD
ಇವನ ಮಗನು ಶಿಮ್ಮಾ, ಇವನ ಮಗನು ಹಗ್ಗೀಯ, ಇವನ ಮಗನು ಅಸಾಯ.

1 ಪೂರ್ವಕಾಲವೃತ್ತಾಂತ 6:31 (KANIRV)
Square Portrait Landscape 4K UHD
ಮಂಜೂಷವು ವಿಶ್ರಾಂತಿಹೊಂದಿದ ಮೇಲೆ ದಾವೀದನಿಂದ ಯೆಹೋವನ ಆಲಯದಲ್ಲಿ ವಾದ್ಯ ಸೇವೆಗೆ ನೇಮಿಸಲ್ಪಟ್ಟವರ ಪಟ್ಟಿ.

1 ಪೂರ್ವಕಾಲವೃತ್ತಾಂತ 6:32 (KANIRV)
Square Portrait Landscape 4K UHD
ಸೊಲೊಮೋನನು ಯೆರೂಸಲೇಮಿನಲ್ಲಿ ಯೆಹೋವನ ಆಲಯವನ್ನು ಕಟ್ಟುವ ತನಕ ಅವರು ದೇವದರ್ಶನದ ಗುಡಾರವೆಂಬ ಆಲಯದ ಮುಂದೆ ತಮ್ಮ ಕ್ರಮಾನುಸಾರವಾಗಿ ವಾದ್ಯ ಸೇವೆಯನ್ನು ನಡೆಸುತ್ತಿದ್ದರು.

1 ಪೂರ್ವಕಾಲವೃತ್ತಾಂತ 6:33 (KANIRV)
Square Portrait Landscape 4K UHD
ದೇವಾಲಯದ ಸೇವಕರೂ ಅವರ ವಂಶಾವಳಿಯೂ: ಕೆಹಾತ್ಯನಾದ ಹೇಮಾನನು ಮೊದಲನೆಯವನು. ಪ್ರಥಮ ಸಂಗೀತ ಮಂಡಳಿಯ ಗಾಯಕನಾದ ಇವನು ಯೋವೇಲನ ಮಗ, ಇವನು ಸಮುವೇಲನ ಮಗ.

1 ಪೂರ್ವಕಾಲವೃತ್ತಾಂತ 6:34 (KANIRV)
Square Portrait Landscape 4K UHD
ಸಮುವೇಲನು ಎಲ್ಕಾನನ ಮಗ. ಇವನು ಯೆರೋಹಾಮನ ಮಗ, ಯೆರೋಹಾಮನು ಎಲೀಯೇಲನ ಮಗ, ಇವನು ತೋಹನ ಮಗ.

1 ಪೂರ್ವಕಾಲವೃತ್ತಾಂತ 6:35 (KANIRV)
Square Portrait Landscape 4K UHD
ತೋಹನು ಚೂಫನ ಮಗ, ಇವನು ಎಲ್ಕಾನನ ಮಗ, ಎಲ್ಕಾನನು ಮಹತನ ಮಗ, ಮಹತನನು ಅಮಾಸೈಯ ಮಗ, ಅಮಾಸೈಯನು ಎಲ್ಕಾನನ ಮಗ.

1 ಪೂರ್ವಕಾಲವೃತ್ತಾಂತ 6:36 (KANIRV)
Square Portrait Landscape 4K UHD
ಎಲ್ಕಾನನು ಯೋವೇಲನ ಮಗ, ಇವನು ಅಜರ್ಯನ ಮಗ. ಅಜರ್ಯನು ಚೆಫನ್ಯನ ಮಗ,

1 ಪೂರ್ವಕಾಲವೃತ್ತಾಂತ 6:37 (KANIRV)
Square Portrait Landscape 4K UHD
ಇವನು ತಹತನ ಮಗ. ತಹತನು ಅಸೀರನ ಮಗ, ಅಸ್ಸೀರನು ಎಬ್ಯಾಸಾಫನ ಮಗ, ಇವನು ಕೋರಹನ ಮಗ, ಕೋರಹನು ಇಚ್ಹಾರನ ಮಗ.

1 ಪೂರ್ವಕಾಲವೃತ್ತಾಂತ 6:38 (KANIRV)
Square Portrait Landscape 4K UHD
ಇಚ್ಹಾರನು ಕೆಹಾತನ ಮಗ, ಇವನು ಲೇವಿಯನ ಮಗ, ಲೇವಿಯು ಇಸ್ರಾಯೇಲನ ಮಗ.

1 ಪೂರ್ವಕಾಲವೃತ್ತಾಂತ 6:39 (KANIRV)
Square Portrait Landscape 4K UHD
ಇವನ ಬಲಗಡೆಯಲ್ಲಿ ನಿಲ್ಲುತ್ತಿದ್ದ ಇವನ ಸಹೋದರನಾದ ಆಸಾಫನು ಎರಡನೆಯವನು. ಇವನು ಬೆರೆಕ್ಯನ ಮಗ, ಇವನು ಶಿಮ್ಮನ ಮಗ.

1 ಪೂರ್ವಕಾಲವೃತ್ತಾಂತ 6:40 (KANIRV)
Square Portrait Landscape 4K UHD
ಶಿಮ್ಮನು ಮೀಕಾಯೇಲನ ಮಗ, ಇವನು ಬಾಸೇಯನ ಮಗ, ಬಾಸೇಯನು ಮಲ್ಕೀಯನ ಮಗ.

1 ಪೂರ್ವಕಾಲವೃತ್ತಾಂತ 6:41 (KANIRV)
Square Portrait Landscape 4K UHD
ಮಲ್ಕೀಯನು ಎತ್ನಿಯ ಮಗ, ಇವನು ಜೆರಹನ ಮಗ, ಜೆರಹನು ಅದಾಯನ ಮಗನು.

1 ಪೂರ್ವಕಾಲವೃತ್ತಾಂತ 6:42 (KANIRV)
Square Portrait Landscape 4K UHD
ಅದಾಯನು ಏತಾನನ ಮಗ, ಇವನು ಜಿಮ್ಮನ ಮಗ, ಜಿಮ್ಮನು ಶಿಮ್ಮೀಯ ಮಗ.

1 ಪೂರ್ವಕಾಲವೃತ್ತಾಂತ 6:43 (KANIRV)
Square Portrait Landscape 4K UHD
ಶಿಮ್ಮೀಯು ಯಹತನ ಮಗ, ಇವನು ಗೇರ್ಷೋಮನ ಮಗ, ಗೇರ್ಷೋಮನು ಲೇವಿಯ ಮಗ.

1 ಪೂರ್ವಕಾಲವೃತ್ತಾಂತ 6:44 (KANIRV)
Square Portrait Landscape 4K UHD
ಇವನ ಎಡಗಡೆಯಲ್ಲಿ ನಿಲ್ಲುತ್ತಿದ್ದ ಇವನ ಸಹೋದರನೂ, ಮೆರಾರಿಯನೂ ಆದ ಏತಾನನು ಮೂರನೆಯವನು. ಇವನು ಕೀಷೀಯ ಮಗ, ಇವನು ಅಬ್ದೀಯನ ಮಗ, ಇವನು ಮಲ್ಲೂಕನ ಮಗ.

1 ಪೂರ್ವಕಾಲವೃತ್ತಾಂತ 6:45 (KANIRV)
Square Portrait Landscape 4K UHD
ಮಲ್ಲೂಕನು ಹಷಬ್ಯನ ಮಗ, ಇವನು ಅಮಚ್ಯನ ಮಗ, ಇವನು ಹಿಲ್ಕೀಯನ ಮಗ.

1 ಪೂರ್ವಕಾಲವೃತ್ತಾಂತ 6:46 (KANIRV)
Square Portrait Landscape 4K UHD
ಹಿಲ್ಕೀಯನು ಅಮ್ಚೀಯನ ಮಗ, ಇವನು ಬಾನೀಯನ ಮಗ, ಬಾನೀಯು ಶೆಮೆರನ ಮಗ.

1 ಪೂರ್ವಕಾಲವೃತ್ತಾಂತ 6:47 (KANIRV)
Square Portrait Landscape 4K UHD
ಶೆಮೆರನು ಮಹ್ಲೀಯ ಮಗ, ಇವನು ಮೂಷೀಯ ಮಗ. ಮೂಷೀಯು ಮೆರಾರಿಯ ಮಗ, ಮೆರಾರಿಯು ಲೇವಿಯ ಮಗನು.

1 ಪೂರ್ವಕಾಲವೃತ್ತಾಂತ 6:48 (KANIRV)
Square Portrait Landscape 4K UHD
ಅವರ ಸಹೋದರರಾದ ಇತರ ಲೇವಿಯರು ದೇವಾಲಯದ ಗುಡಾರದ ಸೇವೆಗಾಗಿ ನೇಮಿಸಲ್ಪಟ್ಟರು.

1 ಪೂರ್ವಕಾಲವೃತ್ತಾಂತ 6:49 (KANIRV)
Square Portrait Landscape 4K UHD
ದೇವರ ಸೇವಕನಾದ ಮೋಶೆಯ ಎಲ್ಲಾ ಆಜ್ಞೆಗಳಿಗೆ ಅನುಸಾರವಾಗಿ ಆರೋನನೂ, ಅವನ ಮಕ್ಕಳೂ ಇಸ್ರಾಯೇಲರಿಗೋಸ್ಕರ ಯಜ್ಞವೇದಿ, ಧೂಪವೇದಿ ಇವುಗಳ ಮೇಲೆ ಹೋಮ ಮಾಡುತ್ತಾ, ಧೂಪ ಹಾಕುತ್ತಾ, ದೇವಾಲಯದ ಅತಿಪರಿಶುದ್ಧ ಸ್ಥಳದ ಎಲ್ಲಾ ಸೇವೆಯನ್ನು ಮಾಡುತ್ತಾ, ದೋಷಪರಿಹಾರ ಮಾಡುತ್ತಾ ಇದ್ದರು.

1 ಪೂರ್ವಕಾಲವೃತ್ತಾಂತ 6:50 (KANIRV)
Square Portrait Landscape 4K UHD
ಆರೋನನ ಸಂತಾನದವರು: ಆರೋನನ ಮಗ ಎಲ್ಲಾಜಾರ್, ಇವನ ಮಗ ಫೀನೆಹಾಸ್, ಫೀನೆಹಾಸನ ಮಗ ಅಬೀಷೂವ.

1 ಪೂರ್ವಕಾಲವೃತ್ತಾಂತ 6:51 (KANIRV)
Square Portrait Landscape 4K UHD
ಅಬೀಷೂವನ ಮಗ ಬುಕ್ಕೀ, ಬುಕ್ಕೀಯ ಮಗ ಉಜ್ಜೀ, ಇವನ ಮಗ ಜೆರಹ್ಯಾಹ, ಇವನ ಮಗ ಮೆರಾಯೋತ್.

1 ಪೂರ್ವಕಾಲವೃತ್ತಾಂತ 6:52 (KANIRV)
Square Portrait Landscape 4K UHD
ಮೆರಾಯೋತನ ಮಗ ಅಮರ್ಯ, ಅಮರ್ಯನ ಮಗ ಅಹೀಟೂಬ್.

1 ಪೂರ್ವಕಾಲವೃತ್ತಾಂತ 6:53 (KANIRV)
Square Portrait Landscape 4K UHD
ಅಹೀಟೂಬನ ಮಗ ಚಾದೋಕ್, ಇವನ ಮಗ ಅಹಿಮಾಚ್.

1 ಪೂರ್ವಕಾಲವೃತ್ತಾಂತ 6:54 (KANIRV)
Square Portrait Landscape 4K UHD
ಲೇವಿಯರಿಗೆ ಸ್ವತ್ತಾಗಿ ದೊರಕಿದ ಪಟ್ಟಣಗಳು: ಆರೋನನ ಸಂತಾನದವರಾದ ಕೇಹಾತನ ಗೋತ್ರದವರಿಗೆ ಚೀಟು ಮೊದಲು ಬಿದ್ದಿತು.

1 ಪೂರ್ವಕಾಲವೃತ್ತಾಂತ 6:55 (KANIRV)
Square Portrait Landscape 4K UHD
ಆದುದರಿಂದ ಇಸ್ರಾಯೇಲರು ಅವರಿಗೆ ಯೆಹೂದ ಸೀಮೆಯ ಹೆಬ್ರೋನ್ ಪಟ್ಟಣವನ್ನೂ ಮತ್ತು ಅದರ ಸುತ್ತಲಿನ ಗೋಮಾಳಗಳನ್ನು ಕೊಟ್ಟರು.

1 ಪೂರ್ವಕಾಲವೃತ್ತಾಂತ 6:56 (KANIRV)
Square Portrait Landscape 4K UHD
ಆದರೆ ಅದರ ಹೊಲಗಳನ್ನೂ ಅದಕ್ಕೆ ಸೇರಿದ ಗ್ರಾಮಗಳನ್ನೂ, ಯೆಫುನ್ನೆಯನ ಮಗನಾದ ಕಾಲೇಬನಿಗೆ ಕೊಟ್ಟರು.

1 ಪೂರ್ವಕಾಲವೃತ್ತಾಂತ 6:57 (KANIRV)
Square Portrait Landscape 4K UHD
ಆರೋನನ ವಂಶದವರಿಗೆ ಹೆಬ್ರೋನ್ ಎಂಬ ಆಶ್ರಯ ನಗರವನ್ನು, ಲಿಬ್ನ ಮತ್ತು ಅದರ ಗೋಮಾಳಗಳು, ಯತ್ತೀರ್, ಎಷ್ಟೆಮೋವ, ಅವುಗಳ ಉಪನಗರಗಳೂ,

1 ಪೂರ್ವಕಾಲವೃತ್ತಾಂತ 6:59 (KANIRV)
Square Portrait Landscape 4K UHD
ಆಷಾನ್, ಬೇತ್‌ಷೆಮೆಷ್‌ ಎಂಬ ಗೋಮಾಳ ಸಹಿತವಾದ ಪಟ್ಟಣಗಳನ್ನೂ,

1 ಪೂರ್ವಕಾಲವೃತ್ತಾಂತ 6:60 (KANIRV)
Square Portrait Landscape 4K UHD
ಬೆನ್ಯಾಮೀನನ ಕುಲದಿಂದ ಗೆಬ, ಅಲೆಮೆತ್, ಅನಾತೋತ್ ಎಂಬ ಗೋಮಾಳಸಹಿತವಾದ ಪಟ್ಟಣಗಳನ್ನೂ ಕೊಟ್ಟರು. ಅವರ ಕುಟುಂಬಗಳಿಗೆ ದೊರಕಿದ ಒಟ್ಟು ಪಟ್ಟಣಗಳು ಹದಿಮೂರು.

1 ಪೂರ್ವಕಾಲವೃತ್ತಾಂತ 6:61 (KANIRV)
Square Portrait Landscape 4K UHD
ಕೆಹಾತ್ಯರ ಉಳಿದ ಕುಟುಂಬಗಳಿಗೆ ಚೀಟು ಹಾಕುವುದರ ಮೂಲಕ ಮನಸ್ಸೆ ಕುಲದ ಸ್ವತ್ತಿನಿಂದ ಹತ್ತು ಪಟ್ಟಣಗಳು ದೊರಕಿದವು.

1 ಪೂರ್ವಕಾಲವೃತ್ತಾಂತ 6:62 (KANIRV)
Square Portrait Landscape 4K UHD
ಗೇರ್ಷೋಮ್ಯರ ಕುಟುಂಬಗಳಿಗೆ ಇಸ್ಸಾಕಾರ್, ಆಶೇರ್, ನಫ್ತಾಲಿ, ಬಾಷಾನಿನಲ್ಲಿರುವ ಮನಸ್ಸೆ ಕುಲಗಳ ಸ್ವತ್ತಿನಿಂದ ಹದಿಮೂರು ಪಟ್ಟಣಗಳು ದೊರಕಿದವು.

1 ಪೂರ್ವಕಾಲವೃತ್ತಾಂತ 6:63 (KANIRV)
Square Portrait Landscape 4K UHD
ಮೆರಾರೀ ಕುಟುಂಬಗಳಿಗೆ ರೂಬೇನ್, ಗಾದ್, ಜೆಬುಲೂನ್ ಕುಲಗಳ ಸ್ವತ್ತಿನಿಂದ ಹನ್ನೆರಡು ಪಟ್ಟಣಗಳು ಚೀಟು ಹಾಕುವುದರಿಂದ ದೊರಕಿದವು.

1 ಪೂರ್ವಕಾಲವೃತ್ತಾಂತ 6:64 (KANIRV)
Square Portrait Landscape 4K UHD
ಇಸ್ರಾಯೇಲರು ಲೇವಿಯರಿಗೆ ಆ ಪಟ್ಟಣಗಳನ್ನಲ್ಲದೆ ಅವುಗಳಿಗೆ ಸೇರಿದ ಗೋಮಾಳುಗಳನ್ನೂ ಕೊಟ್ಟರು.

1 ಪೂರ್ವಕಾಲವೃತ್ತಾಂತ 6:65 (KANIRV)
Square Portrait Landscape 4K UHD
ಅವರು ಚೀಟು ಹಾಕಿ ಯೆಹೂದ, ಸಿಮೆಯೋನ್ ಮತ್ತು ಬೆನ್ಯಾಮೀನನ ಕುಲಗಳಿಂದ ಮೇಲೆ ಹೇಳಿದ ಪಟ್ಟಣಗಳನ್ನೂ ಕೊಟ್ಟರು.

1 ಪೂರ್ವಕಾಲವೃತ್ತಾಂತ 6:66 (KANIRV)
Square Portrait Landscape 4K UHD
ಕೆಹಾತ್ಯರ ಕುಟುಂಬಗಳಿಗೆ ಎಫ್ರಾಯೀಮ್ಯರ ಸ್ವತ್ತಿನಿಂದ

1 ಪೂರ್ವಕಾಲವೃತ್ತಾಂತ 6:67 (KANIRV)
Square Portrait Landscape 4K UHD
ಎಫ್ರಾಯೀಮ್ ಬೆಟ್ಟದಲ್ಲಿರುವ ಶೆಕೆಮ್ ಎಂಬ ಆಶ್ರಯ ನಗರ, ಗೆಜೆರ್ ಮತ್ತು ಅದರ ಉಪನಗರಗಳನ್ನೂ,

1 ಪೂರ್ವಕಾಲವೃತ್ತಾಂತ 6:68 (KANIRV)
Square Portrait Landscape 4K UHD
ಯೊಕ್ಮೆಯಾಮ್ ಮತ್ತು ಅದರ ಗೋಮಾಳಗಳು, ಬೇತ್ ಹೋರೋನ್ ಮತ್ತು ಅದರ ಉಪನಗರಗಳು,

1 ಪೂರ್ವಕಾಲವೃತ್ತಾಂತ 6:69 (KANIRV)
Square Portrait Landscape 4K UHD
ಅಯ್ಯಾಲೋನ್, ಗತ್ರಿಮ್ಮೋನ್, ಎಂಬ ಗೋಮಾಳ ಸಹಿತವಾದ ಪಟ್ಟಣಗಳು ಚೀಟಿಹಾಕುವುದರ ಮೂಲಕ ದೊರಕಿದವು.

1 ಪೂರ್ವಕಾಲವೃತ್ತಾಂತ 6:70 (KANIRV)
Square Portrait Landscape 4K UHD
ಮನಸ್ಸೆ ಕುಲದ ಸ್ವತ್ತಿನ ಆನೇರ್, ಬಿಳ್ಳಾಮ್ ಎಂಬ ಹುಲ್ಲುಗಾವಲು ಸಹಿತವಾದ ಪಟ್ಟಣಗಳು ಕೆಹಾತ್ಯರ ಉಳಿದ ಕುಟುಂಬಗಳ ಪಾಲಿಗೆ ಬಂದವು.

1 ಪೂರ್ವಕಾಲವೃತ್ತಾಂತ 6:71 (KANIRV)
Square Portrait Landscape 4K UHD
ಗೇರ್ಷೊಮ್ಯರಿಗೆ ಮನಸ್ಸೆ ಕುಲದ ಸ್ವತ್ತಿನಿಂದ ಬಾಷಾನಿನ ಗೋಲಾನ್, ಅಷ್ಟಾರೋಟ್ ಎಂಬ ಗೋಮಾಳ ಸಹಿತವಾದ ಪಟ್ಟಣಗಳು ದೊರಕಿದವು.

1 ಪೂರ್ವಕಾಲವೃತ್ತಾಂತ 6:72 (KANIRV)
Square Portrait Landscape 4K UHD
ಇಸ್ಸಾಕಾರ್ಯರ ಸ್ವತ್ತಿನಿಂದ ಕೆದೆಷ್, ದಾಬೆರತ್,

1 ಪೂರ್ವಕಾಲವೃತ್ತಾಂತ 6:73 (KANIRV)
Square Portrait Landscape 4K UHD
ರಾಮೋತ್, ಅನೇಮ್ ಎಂಬ ಗೋಮಾಳ ಸಹಿತವಾದ ಪಟ್ಟಣಗಳು ದೊರಕಿದವು.

1 ಪೂರ್ವಕಾಲವೃತ್ತಾಂತ 6:74 (KANIRV)
Square Portrait Landscape 4K UHD
ಅಶೇರನ ಕುಲದ ಸ್ವತ್ತಿನಿಂದ ಮಾಷಾಲ್, ಅಬ್ದೋನ್.

1 ಪೂರ್ವಕಾಲವೃತ್ತಾಂತ 6:75 (KANIRV)
Square Portrait Landscape 4K UHD
ಹೂಕೋಕ್, ರೆಹೋಬ್ ಎಂಬ ಗೋಮಾಳ ಸಹಿತವಾದ ಪಟ್ಟಣಗಳು ದೊರಕಿದವು.

1 ಪೂರ್ವಕಾಲವೃತ್ತಾಂತ 6:76 (KANIRV)
Square Portrait Landscape 4K UHD
ನಫ್ತಾಲಿ ಕುಲದ ಸ್ವತ್ತಿನಿಂದ ಗಲಿಲಾಯದ ಕೆದೆಷ್, ಹಮ್ಮೋನ್, ಕಿರ್ಯಾತಯಿಮ್ ಎಂಬ ಗೋಮಾಳ ಸಹಿತವಾದ ಪಟ್ಟಣಗಳು ದೊರಕಿದವು.

1 ಪೂರ್ವಕಾಲವೃತ್ತಾಂತ 6:77 (KANIRV)
Square Portrait Landscape 4K UHD
ಮಿಕ್ಕ ಲೇವಿಯರಾದ ಮೆರಾರಿಯರಿಗೆ ಜೆಬುಲೋನ್ ಕುಲದ ಸ್ವತ್ತಿನಿಂದ ರಿಮ್ಮೋನೋ, ತಾಬೋರ್ ಎಂಬ ಗೋಮಾಳ ಸಹಿತವಾದ ಪಟ್ಟಣಗಳೂ,

1 ಪೂರ್ವಕಾಲವೃತ್ತಾಂತ 6:78 (KANIRV)
Square Portrait Landscape 4K UHD
ಯೆರಿಕೋವಿನ ಬಳಿಯಲ್ಲಿ ಹರಿಯುವ ಯೊರ್ದನ್ ನದಿಯ ಪೂರ್ವದಿಕ್ಕಿನಲ್ಲಿರುವ ಅರಣ್ಯದ ಬೆಚೆರ್ ಮತ್ತು ಅದರ ಗೋಮಾಳಗಳು, ಯಹಚ್ ಮತ್ತು ಅದರ ಗೋಮಾಳಗಳು ರೂಬೇನ್ ಕುಲದಿಂದ ದೊರಕಿದವು.

1 ಪೂರ್ವಕಾಲವೃತ್ತಾಂತ 6:79 (KANIRV)
Square Portrait Landscape 4K UHD
ಕೆದೇಮೋತ್ ಮತ್ತು ಅದರ ಗೋಮಾಳಗಳು, ಮೇಫಾತ್ ಮತ್ತು ಅದರ ಗೋಮಾಳಗಳು ರೂಬೇನ್ ಕುಲದಿಂದ ದೊರಕಿದವು.

1 ಪೂರ್ವಕಾಲವೃತ್ತಾಂತ 6:80 (KANIRV)
Square Portrait Landscape 4K UHD
ಗಾದ್ ಕುಲದ ಸ್ವತ್ತಿನಿಂದ ಗಿಲ್ಯಾದಿನ ರಾಮೋತ್ ಮತ್ತು ಅದರ ಗೋಮಾಳಗಳು ಮಹನಯಿಮ್,

1 ಪೂರ್ವಕಾಲವೃತ್ತಾಂತ 6:81 (KANIRV)
Square Portrait Landscape 4K UHD
ಹೆಷ್ಬೋನ್ ಮತ್ತು ಅದರ ಗೋಮಾಳಗಳು, ಯಗ್ಜೇರ್ ಮತ್ತು ಅದರ ಗೋಮಾಳಗಳು ಸಹಿತವಾದ ಪಟ್ಟಣಗಳು ದೊರಕಿದವು.

Available Bible Translations

American Standard Version (ASV)
1 Chronicles 6 (ASV) »
King James Version (KJV)
1 Chronicles 6 (KJV) »
GOD’S WORD® (GW)
1 Chronicles 6 (GW) »
Berean Bible (BSB)
1 Chronicles 6 (BSB) »
World English Bible (WEB)
1 Chronicles 6 (WEB) »
French Bible (LSG)
1 Chroniques 6 (LSG) »
German Bible (LUTH1912)
1 Chronik 6 (LUTH1912) »
Arabic Bible (AVD)
١ أخبار 6 (AVD) »
Portuguese Bible (BSL)
1 Crônicas 6 (BSL) »
Vietnamese Bible (VIE)
1 Sử Ký 6 (VIE) »
Spanish Bible (RVA)
1 Crónicas 6 (RVA) »
Italian Bible (RIV)
1 Cronache 6 (RIV) »
Chinese Simplified (CUVS)
历 代 志 上 6 (CUVS) »
Chinese Traditional (CUVT)
歷 代 志 上 6 (CUVT) »
Albanian Bible (ALB)
1 Kronikave 6 (ALB) »
Swedish Bible (SV1917)
1 Krönikeboken 6 (SV1917) »
Ukrainian Bible (UKR)
1 хроніки 6 (UKR) »
Hungarian Bible (KAR)
1 Krónika 6 (KAR) »
Bulgarian Bible (BULG)
1 Летописи 6 (BULG) »
Japanese Bible (JPN)
歴代志上 6 (JPN) »
Norwegian Bible (NORSK)
1 Krønikebok 6 (NORSK) »

1 ಪೂರ್ವಕಾಲವೃತ್ತಾಂತ (KANIRV) Chapter Selection

KANIRV Book Selection List