1 ಪೂರ್ವಕಾಲವೃತ್ತಾಂತ Chapter 2 KANIRV Bible Verse Images

1 ಪೂರ್ವಕಾಲವೃತ್ತಾಂತ 2 Bible Verse Pictures. Choose from a large collection of inspirational, motivational and encouraging Bible verses with pictures of nature. Download and share 1 ಪೂರ್ವಕಾಲವೃತ್ತಾಂತ 2 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


1 ಪೂರ್ವಕಾಲವೃತ್ತಾಂತ 2:1 (KANIRV)
Square Portrait Landscape 4K UHD
ಇಸ್ರಾಯೇಲನ ಮಕ್ಕಳು ಯಾರೆಂದರೆ ರೂಬೇನ್, ಸಿಮೆಯೋನ್, ಲೇವಿ, ಯೆಹೂದ, ಇಸ್ಸಾಕಾರ್, ಜೆಬುಲೂನ್,

1 ಪೂರ್ವಕಾಲವೃತ್ತಾಂತ 2:2 (KANIRV)
Square Portrait Landscape 4K UHD
ದಾನ್, ಯೋಸೇಫ್, ಬೆನ್ಯಾಮೀನ್, ನಫ್ತಾಲಿ, ಗಾದ್ ಮತ್ತು ಆಶೇರ್.

1 ಪೂರ್ವಕಾಲವೃತ್ತಾಂತ 2:3 (KANIRV)
Square Portrait Landscape 4K UHD
ಯೆಹೂದನಿಗೆ ಏರ್, ಓನಾನ್ ಮತ್ತು ಶೇಲಾಹ ಎಂಬ ಮೂರು ಮಕ್ಕಳು ಶೂನನ ಮಗಳಾದ ಕಾನಾನಳಿಂದ ಹುಟ್ಟಿದರು. ಯೆಹೂದನ ಚೊಚ್ಚಲ ಮಗನಾದ ಏರನು ಯೆಹೋವನ ಚಿತ್ತಕ್ಕೆ ವಿರೋಧವಾಗಿ ನಡೆದುಕೊಂಡದ್ದರಿಂದ ಯೆಹೋವನು ಅವನನ್ನು ಕೊಂದು ಹಾಕಿದನು.

1 ಪೂರ್ವಕಾಲವೃತ್ತಾಂತ 2:4 (KANIRV)
Square Portrait Landscape 4K UHD
ಯೆಹೂದನ ಸೊಸೆಯಾದ ತಾಮಾರಳು ಅವನಿಂದ ಪೆರೆಚ್ ಮತ್ತು ಜೆರಹ ಎಂಬವರನ್ನು ಹೆತ್ತಳು.

1 ಪೂರ್ವಕಾಲವೃತ್ತಾಂತ 2:5 (KANIRV)
Square Portrait Landscape 4K UHD
ಯೆಹೂದನಿಗೆ ಐದು ಮಕ್ಕಳು. ಪೆರೆಚನ ಮಕ್ಕಳು ಹೆಚ್ರೋನ್ ಮತ್ತು ಹಮೂಲ್.

1 ಪೂರ್ವಕಾಲವೃತ್ತಾಂತ 2:6 (KANIRV)
Square Portrait Landscape 4K UHD
ಜೆರಹನ ಐದು ಮಕ್ಕಳು ಜಿಮ್ರಿ, ಏತಾನ್, ಹೇಮಾನ್, ಕಲ್ಕೋಲ್ ಮತ್ತು ದಾರಾ.

1 ಪೂರ್ವಕಾಲವೃತ್ತಾಂತ 2:7 (KANIRV)
Square Portrait Landscape 4K UHD
ಯೆಹೋವನಿಗೆ ಮೀಸಲಾದ ವಸ್ತುಗಳನ್ನು ಕದ್ದುಕೊಂಡು ಇಸ್ರಾಯೇಲ್ಯರನ್ನು ಆಪತ್ತಿಗೆ ಗುರಿಮಾಡಿದ ಆಕಾರನು ಕರ್ಮೀಯನ ಮಗನು.

1 ಪೂರ್ವಕಾಲವೃತ್ತಾಂತ 2:9 (KANIRV)
Square Portrait Landscape 4K UHD
ಹೆಚ್ರೋನನ ಮಕ್ಕಳು ಯೆರಹ್ಮೇಲನು, ರಾಮ್ ಮತ್ತು ಕೆಲೂಬಾಯ್ ಎಂಬುವರು.

1 ಪೂರ್ವಕಾಲವೃತ್ತಾಂತ 2:10 (KANIRV)
Square Portrait Landscape 4K UHD
ರಾಮನು ಅಮ್ಮೀನಾದಾಬನನ್ನು ಪಡೆದನು; ಅಮ್ಮಿನಾದಾಬನು ಯೆಹೂದ ಕುಲದ ಪ್ರಭುವಾದ ನಹಶೋನನ್ನು ಪಡೆದನು.

1 ಪೂರ್ವಕಾಲವೃತ್ತಾಂತ 2:11 (KANIRV)
Square Portrait Landscape 4K UHD
ನಹಶೋನನು ಸಲ್ಮನನ್ನು ಪಡೆದನು; ಸಲ್ಮನು ಬೋವಜನನ್ನು ಪಡೆದನು.

1 ಪೂರ್ವಕಾಲವೃತ್ತಾಂತ 2:12 (KANIRV)
Square Portrait Landscape 4K UHD
ಬೋವಜನು ಓಬೇದನನ್ನು ಪಡೆದನು; ಓಬೇದನು ಇಷಯನನ್ನು ಪಡೆದನು.

1 ಪೂರ್ವಕಾಲವೃತ್ತಾಂತ 2:13 (KANIRV)
Square Portrait Landscape 4K UHD
ಇಷಯನ ಚೊಚ್ಚಲ ಮಗನು ಎಲೀಯಾಬ್, ಎರಡನೆಯ ಮಗ ಅಬೀನಾದಾಬ್,

1 ಪೂರ್ವಕಾಲವೃತ್ತಾಂತ 2:14 (KANIRV)
Square Portrait Landscape 4K UHD
ಮೂರನೆಯವನು ಶಿಮ್ಮ, ನಾಲ್ಕನೆಯವನು ನೆತನೇಲ್, ಐದನೆಯವನು ರದ್ದೈ.

1 ಪೂರ್ವಕಾಲವೃತ್ತಾಂತ 2:15 (KANIRV)
Square Portrait Landscape 4K UHD
ಆರನೆಯವನು ಓಚೆಮ್, ಏಳನೆಯವನು ದಾವೀದ್.

1 ಪೂರ್ವಕಾಲವೃತ್ತಾಂತ 2:16 (KANIRV)
Square Portrait Landscape 4K UHD
ಚೆರೂಯ ಮತ್ತು ಅಬೀಗೈಲರು ಅವರ ಸಹೋದರಿಯರು. ಅಬ್ಷೈ, ಯೋವಾಬ ಮತ್ತು ಅಸಾಹೇಲ್ ಎಂಬವರು ಚೆರೂಯಳ ಮಕ್ಕಳು.

1 ಪೂರ್ವಕಾಲವೃತ್ತಾಂತ 2:17 (KANIRV)
Square Portrait Landscape 4K UHD
ಅಬೀಗೈಲಳು ಅಮಾಸನ ತಾಯಿ. ಇಷ್ಮಾಯೇಲನಾದ ಯೆತೆರ್ ಎಂಬವನು ಅವನ ತಂದೆ.

1 ಪೂರ್ವಕಾಲವೃತ್ತಾಂತ 2:18 (KANIRV)
Square Portrait Landscape 4K UHD
ಹೆಚ್ರೋನನ ಮಗ ಕಾಲೇಬ. ಇವನು ತನ್ನ ಹೆಂಡತಿ ಅಜೂಬಳಿಂದಲೂ ಮತ್ತು ಯೆರ್ಯೋತಳಿಂದಲೂ ಮಕ್ಕಳನ್ನು ಪಡೆದನು. ಆಕೆಯಲ್ಲಿ ಅವನಿಗೆ ಹುಟ್ಟಿದ ಮಕ್ಕಳು ಯೇಷೆರ್, ಶೋಬಾಬ್ ಮತ್ತು ಅರ್ದೋನ್ ಎಂಬವರು.

1 ಪೂರ್ವಕಾಲವೃತ್ತಾಂತ 2:19 (KANIRV)
Square Portrait Landscape 4K UHD
ಅಜೂಬಳು ಸತ್ತ ಮೇಲೆ ಕಾಲೇಬನು ಎಫ್ರಾತಳನ್ನು ಮದುವೆಮಾಡಿಕೊಂಡನು. ಆಕೆಯಲ್ಲಿ ಅವನಿಗೆ ಹೂರನು ಹುಟ್ಟಿದನು.

1 ಪೂರ್ವಕಾಲವೃತ್ತಾಂತ 2:20 (KANIRV)
Square Portrait Landscape 4K UHD
ಹೂರನು ಊರಿಯನನ್ನು ಪಡೆದನು; ಊರಿಯನು ಬೆಚಲೇಲನನ್ನು ಪಡೆದನು.

1 ಪೂರ್ವಕಾಲವೃತ್ತಾಂತ 2:21 (KANIRV)
Square Portrait Landscape 4K UHD
ಹೆಚ್ರೋನನು ಅರವತ್ತು ವರ್ಷದವನಾದಾಗ ಗಿಲ್ಯಾದ್ಯರ ಮೂಲಪುರುಷನಾದ ಮಾಕೀರನ ಮಗಳನ್ನು ಮದುವೆಮಾಡಿಕೊಂಡನು. ಆಕೆಯು ಅವನಿಂದ ಸೆಗೂಬನನ್ನು ಪಡೆದಳು.

1 ಪೂರ್ವಕಾಲವೃತ್ತಾಂತ 2:22 (KANIRV)
Square Portrait Landscape 4K UHD
ಸೆಗೂಬನು ಯಾಯೀರನನ್ನು ಪಡೆದನು; ಇವನಿಗೆ ಗಿಲ್ಯಾದ್ ದೇಶದಲ್ಲಿ ಇಪ್ಪತ್ತ್ಮೂರು ಪಟ್ಟಣಗಳು ಇದ್ದವು.

1 ಪೂರ್ವಕಾಲವೃತ್ತಾಂತ 2:23 (KANIRV)
Square Portrait Landscape 4K UHD
ಗೆಷೂರ್ಯರು ಮತ್ತು ಅರಾಮ್ಯರು ಯಾಯೀರನ ಸಂತಾನದವರಿಂದ ಯಾಯೀರಿನ ಗ್ರಾಮಗಳನ್ನೂ ಕೆನತ್ ಪ್ರಾಂತ್ಯದ ಗ್ರಾಮಗಳನ್ನು, ಒಟ್ಟು ಅರವತ್ತು ಸಂಸ್ಥಾನಗಳನ್ನು ಗೆದ್ದುಕೊಂಡರು. ಈ ಸಂಸ್ಥಾನದವರೆಲ್ಲರೂ ಗಿಲ್ಯಾದ್ಯರ ಮೂಲಪುರುಷನಾದ ಮಾಕೀರನ ಗೋತ್ರದವರು.

1 ಪೂರ್ವಕಾಲವೃತ್ತಾಂತ 2:24 (KANIRV)
Square Portrait Landscape 4K UHD
ಹೆಚ್ರೋನನು ಕಾಲೇಬನ ಎಫ್ರಾತದಲ್ಲಿ ಮರಣಹೊಂದಿದ ನಂತರ ಅವನ ಹೆಂಡತಿಯಾದ ಅಬೀಯ ಎಂಬಾಕೆಯು ಅಷ್ಹೂರನನ್ನು ಹೆತ್ತಳು. ಇವನು ತೆಕೋವದವರ ಮೂಲಪುರುಷನು.

1 ಪೂರ್ವಕಾಲವೃತ್ತಾಂತ 2:25 (KANIRV)
Square Portrait Landscape 4K UHD
ಹೆಚ್ರೋನನ ಚೊಚ್ಚಲಮಗನಾದ ಯೆರಹ್ಮೇಲನಿಗೆ ಐದು ಮಕ್ಕಳು: ರಾಮ್ ಚೊಚ್ಚಲು ಮಗನು ಹಾಗೆಯೇ ಬೂನ, ಓರೆನ್, ಓಚೆಮ್, ಅಹೀಯ ಎಂಬುವರು ಅನಂತರ ಹುಟ್ಟಿದವರು.

1 ಪೂರ್ವಕಾಲವೃತ್ತಾಂತ 2:26 (KANIRV)
Square Portrait Landscape 4K UHD
ಯೆರಹ್ಮೇಲನಿಗೆ ಅಟಾರ ಎಂಬ ಇನ್ನೊಬ್ಬ ಹೆಂಡತಿಯಿದ್ದಳು. ಈಕೆಯು ಓನಾಮನ ತಾಯಿ.

1 ಪೂರ್ವಕಾಲವೃತ್ತಾಂತ 2:27 (KANIRV)
Square Portrait Landscape 4K UHD
ಯೆರಹ್ಮೇಲನ ಚೊಚ್ಚಲ ಮಗನಾದ ರಾಮನ ಮಕ್ಕಳು ಮಾಚ್, ಯಾಮೀನ್ ಮತ್ತು ಏಕೆರ್ ಇವರೇ.

1 ಪೂರ್ವಕಾಲವೃತ್ತಾಂತ 2:28 (KANIRV)
Square Portrait Landscape 4K UHD
ಓನಾಮನ ಮಕ್ಕಳು ಶಮ್ಮೈ ಮತ್ತು ಯಾದ ಎಂಬುವವರು. ಶಮ್ಮೈನ ಮಕ್ಕಳು ನಾದಾಬ್ ಮತ್ತು ಅಬಿಷೂರ್.

1 ಪೂರ್ವಕಾಲವೃತ್ತಾಂತ 2:29 (KANIRV)
Square Portrait Landscape 4K UHD
ಅಬಿಷೂರನ ಹೆಂಡತಿಯ ಹೆಸರು ಅಬೀಹೈಲ್. ಈಕೆಯಲ್ಲಿ ಅಹ್ಬಾನ್ ಮತ್ತು ಮೊಲೀದ್ ಎಂಬುವವರು ಹುಟ್ಟಿದರು.

1 ಪೂರ್ವಕಾಲವೃತ್ತಾಂತ 2:30 (KANIRV)
Square Portrait Landscape 4K UHD
ನಾದಾಬನ ಮಕ್ಕಳು ಸೆಲೆದ್ ಮತ್ತು ಅಪ್ಪಯಿಮ್ ಎಂಬುವವರು. ಸೇಲೆದನು ಮಕ್ಕಳಿಲ್ಲದೆ ಸತ್ತುಹೋದನು.

1 ಪೂರ್ವಕಾಲವೃತ್ತಾಂತ 2:31 (KANIRV)
Square Portrait Landscape 4K UHD
ಅಪ್ಪಯಿಮನ ಮಗ ಇಷ್ಷೀ. ಇಷ್ಷೀಯನ ಮಗ ಶೇಷಾನ್. ಶೇಷಾನನ ಮಗ ಅಹ್ಲೈ.

1 ಪೂರ್ವಕಾಲವೃತ್ತಾಂತ 2:32 (KANIRV)
Square Portrait Landscape 4K UHD
ಶಮ್ಮೈಯ ತಮ್ಮನಾದ ಯಾದನ ಮಕ್ಕಳು ಯೆತೆರ್ ಮತ್ತು ಯೋನಾತಾನ್ ಇವರೇ. ಯೆತೆರನು ಮಕ್ಕಳಿಲ್ಲದೆ ಸತ್ತನು.

1 ಪೂರ್ವಕಾಲವೃತ್ತಾಂತ 2:33 (KANIRV)
Square Portrait Landscape 4K UHD
ಯೋನಾತಾನನ ಮಕ್ಕಳು ಪೆಲೆತ್ ಮತ್ತು ಜಾಜ ಎಂಬುವವರು. ಇವರೆಲ್ಲರೂ ಯೆರಹ್ಮೇಲನ ಸಂತಾನದವರು.

1 ಪೂರ್ವಕಾಲವೃತ್ತಾಂತ 2:34 (KANIRV)
Square Portrait Landscape 4K UHD
ಶೇಷಾನನಿಗೆ ಹೆಣ್ಣು ಮಕ್ಕಳಿದ್ದರೇ ಹೊರತು ಗಂಡು ಮಕ್ಕಳಿರಲಿಲ್ಲ. ಇದಲ್ಲದೆ ಅವನಿಗೆ ಯರ್ಹನೆಂಬ ಒಬ್ಬ ಐಗುಪ್ತ ಸೇವಕನಿದ್ದನು.

1 ಪೂರ್ವಕಾಲವೃತ್ತಾಂತ 2:35 (KANIRV)
Square Portrait Landscape 4K UHD
ಶೇಷಾನನು ತನ್ನ ಮಗಳನ್ನು ಸೇವಕನಾದ ಯರ್ಹನಿಗೆ ಮದುವೆಮಾಡಿಕೊಟ್ಟನು. ಆಕೆಯು ಅವನಿಂದ ಅತ್ತೈಯನ್ನು ಹೆತ್ತಳು.

1 ಪೂರ್ವಕಾಲವೃತ್ತಾಂತ 2:36 (KANIRV)
Square Portrait Landscape 4K UHD
ಅತ್ತೈ ನಾತಾನನನ್ನು ಪಡೆದನು; ನಾತಾನನು ಜಾಬಾದನನ್ನು ಪಡೆದನು.

1 ಪೂರ್ವಕಾಲವೃತ್ತಾಂತ 2:37 (KANIRV)
Square Portrait Landscape 4K UHD
ಜಾಬಾದನು ಎಫ್ಲಾಲನನ್ನು ಪಡೆದನು; ಎಫ್ಲಾಲನು ಓಬೇದನನ್ನು ಪಡೆದನು.

1 ಪೂರ್ವಕಾಲವೃತ್ತಾಂತ 2:38 (KANIRV)
Square Portrait Landscape 4K UHD
ಓಬೇದನು ಯೇಹೂವನ್ನು ಪಡೆದನು; ಯೇಹೂವು ಅಜರ್ಯನನ್ನು ಪಡೆದನು.

1 ಪೂರ್ವಕಾಲವೃತ್ತಾಂತ 2:39 (KANIRV)
Square Portrait Landscape 4K UHD
ಅಜರ್ಯನು ಹೆಲೆಚನನ್ನು ಪಡೆದನು; ಹೆಲೆಚನು ಎಲ್ಲಾಸನನ್ನು ಪಡೆದನು.

1 ಪೂರ್ವಕಾಲವೃತ್ತಾಂತ 2:40 (KANIRV)
Square Portrait Landscape 4K UHD
ಎಲ್ಲಾಸನು ಸಿಸ್ಮೈಯನ್ನು ಪಡೆದನು; ಸಿಸ್ಮೈಯು ಶಲ್ಲೂಮನನ್ನು ಪಡೆದನು.

1 ಪೂರ್ವಕಾಲವೃತ್ತಾಂತ 2:41 (KANIRV)
Square Portrait Landscape 4K UHD
ಶಲ್ಲೂಮನು ಯೆಕಮ್ಯಾಹನನ್ನು ಪಡೆದನು; ಯೆಕಮ್ಯಾಹನನು ಎಲೀಷಾಮನನ್ನು ಪಡೆದನು.

1 ಪೂರ್ವಕಾಲವೃತ್ತಾಂತ 2:42 (KANIRV)
Square Portrait Landscape 4K UHD
ಯೆರಹೇಲ್ಮನ ಸಹೋದರನಾದ ಕಾಲೇಬನ ಸಂತಾನದವರು: ಚೊಚ್ಚಲನು ಜೀಫ್ಯರ ಮೂಲಪುರುಷನಾದ ಮೇಷನು, ಎರಡನೆಯವನು ಮಾರೇಷನು.

1 ಪೂರ್ವಕಾಲವೃತ್ತಾಂತ 2:43 (KANIRV)
Square Portrait Landscape 4K UHD
ಮಾರೇಷನು ಹೆಬ್ರೋನ್ಯರ ಮೂಲಪುರುಷನು. ಹೆಬ್ರೋನ್ಯರ ಮಕ್ಕಳು ಕೋರಹ, ತಪ್ಪೂಹ, ರೆಕೆಮ್ ಮತ್ತು ಶೆಮ.

1 ಪೂರ್ವಕಾಲವೃತ್ತಾಂತ 2:44 (KANIRV)
Square Portrait Landscape 4K UHD
ಶೆಮ್ಯರಿಂದ ರಹಮ್ಯರು, ರಹಮ್ಯರಿಂದ ಯೊರ್ಕೆಯಾಮ್ಯರು ಹುಟ್ಟಿದರು.

1 ಪೂರ್ವಕಾಲವೃತ್ತಾಂತ 2:45 (KANIRV)
Square Portrait Landscape 4K UHD
ರೆಕೆಮನು ಶಮ್ಮೈನನ್ನು ಪಡೆದನು. ಶಮ್ಮೈನಿಂದ ಮವೋನ್ಯರು, ಮವೋನ್ಯರಿಂದ ಬೇತ್‌ಚೂರಿನವರು ಹುಟ್ಟಿದರು.

1 ಪೂರ್ವಕಾಲವೃತ್ತಾಂತ 2:46 (KANIRV)
Square Portrait Landscape 4K UHD
ಕಾಲೇಬನ ಉಪಪತ್ನಿಯಾದ ಏಫಳಲ್ಲಿ ಹಾರಾನ್, ಮೋಚ ಮತ್ತು ಗಾಜೇಜ್ ಎಂಬುವವರು ಹುಟ್ಟಿದರು.

1 ಪೂರ್ವಕಾಲವೃತ್ತಾಂತ 2:47 (KANIRV)
Square Portrait Landscape 4K UHD
ಹಾರಾನನು ಗಾಜೇಜನನ್ನು ಪಡೆದನು. ಯಾದೈಯಳಲ್ಲಿ ರೆಗೆಮ್, ಯೋತಾಮ್, ಗೇಷಾನ್, ಪೆಲೆಟ್, ಏಫ ಮತ್ತು ಶಾಫ್ ಎಂಬುವವರು ಹುಟ್ಟಿದರು.

1 ಪೂರ್ವಕಾಲವೃತ್ತಾಂತ 2:48 (KANIRV)
Square Portrait Landscape 4K UHD
ಕಾಲೇಬನ ಉಪಪತ್ನಿಯಾದ ಮಾಕಳಲ್ಲಿ ಶೆಬೆರ್ ಮತ್ತು ತಿರ್ಹನ್ ಎಂಬುವವರು ಹುಟ್ಟಿದರು.

1 ಪೂರ್ವಕಾಲವೃತ್ತಾಂತ 2:49 (KANIRV)
Square Portrait Landscape 4K UHD
ಇವಳಲ್ಲಿ ಮದ್ಮನ್ನದವರ ಮೂಲಪುರುಷನಾದ ಶಾಫ್; ಮಕ್ಬೇನಾ ಮತ್ತು ಗಿಬ್ಯ ಪಟ್ಟಣದವರ ಮೂಲಪುರುಷನಾದ ಶೆವ ಇವರು ಹುಟ್ಟಿದರು. ಕಾಲೇಬನ ಮಗಳು ಅಕ್ಷಾ.

1 ಪೂರ್ವಕಾಲವೃತ್ತಾಂತ 2:50 (KANIRV)
Square Portrait Landscape 4K UHD
ಕಾಲೇಬನ ಹೆಂಡತಿಯಾದ ಎಫ್ರಾತಳ ಚೊಚ್ಚಲ ಮಗನಾದ ಹೂರನ ಮಕ್ಕಳು ಕಿರ್ಯತ್ಯಾರೀಮರ ಮೂಲಪುರುಷನಾದ ಶೋಬಾಲ್,

1 ಪೂರ್ವಕಾಲವೃತ್ತಾಂತ 2:51 (KANIRV)
Square Portrait Landscape 4K UHD
ಬೇತ್ಲೆಹೇಮ್ಯರ ಮೂಲಪುರುಷನಾದ ಸಲ್ಮ ಮತ್ತು ಬೇತ್ಗಾದೇರಿನ ಮೂಲಪುರುಷನಾದ ಹಾರೇಫ್.

1 ಪೂರ್ವಕಾಲವೃತ್ತಾಂತ 2:52 (KANIRV)
Square Portrait Landscape 4K UHD
ಕಿರ್ಯತ್ಯಾರೀಮಿನ ಮೂಲಪುರುಷನಾದ ಶೋಬಾಲನ ಸಂತಾನದವರು ಹಾರೋಯೆ, ಮಾನಹತಿಯರ ಅರ್ಧ ಜನರು,

1 ಪೂರ್ವಕಾಲವೃತ್ತಾಂತ 2:53 (KANIRV)
Square Portrait Landscape 4K UHD
ಕಿರ್ಯತ್ಯಾರೀಮ್ ಕುಟುಂಬಗಳವರು, ಯೆತೆರಿನವರು, ಪೂತ್ಯರು, ಶುಮಾತ್ಯರು ಮತ್ತು ಮಿಷ್ರಾಗ್ಯರು ಇವರೇ. ಇವರಿಂದ ಹುಟ್ಟಿದ ಜನಾಂಗ ಚೊರ್ರಾತ್ಯರೂ ಮತ್ತು ಎಷ್ಟಾವೋಲ್ಯರೂ.

1 ಪೂರ್ವಕಾಲವೃತ್ತಾಂತ 2:54 (KANIRV)
Square Portrait Landscape 4K UHD
ಸಲ್ಮನಿಂದ ಬೇತ್ಲೆಹೇಮ್, ನೆಟೋಫಾ, ಅಟರೋತ್, ಬೇತ್ಯೋವಾಬ್ ಊರುಗಳವರೂ, ಚೊರ್ಗದಲ್ಲಿ ವಾಸಿಸುವ ಮಾನಹತಿಯರಲ್ಲಿ ಅರ್ಧ ಜನರೂ ಹುಟ್ಟಿದರು.

1 ಪೂರ್ವಕಾಲವೃತ್ತಾಂತ 2:55 (KANIRV)
Square Portrait Landscape 4K UHD
ಯಾಬೇಚಿನಲ್ಲಿ ವಾಸಿಸುವ ಬರವಣಿಗೆಯಲ್ಲಿ ಮತ್ತು ದಾಖಲೆಗಳನ್ನು ಬರೆಯುವುದರಲ್ಲೂ ಮತ್ತು ಪ್ರತಿಗಳನ್ನು ಮಾಡುವುದರಲ್ಲೂ ಪ್ರವೀಣರಾದ ತಿರ್ರಾತ್ಯರು, ಶಿಮ್ಗಾತ್ಯರು ಮತ್ತು ಸೂಕಾತ್ಯರು, ಇವರು ರೇಕಾಬನ ಮನೆಯವರ ಮೂಲ ಪುರುಷನಾಗಿರುವ ಹಮತನಿಂದ ಹುಟ್ಟಿದ ಕೇನ್ಯರು.

Available Bible Translations

American Standard Version (ASV)
1 Chronicles 2 (ASV) »
King James Version (KJV)
1 Chronicles 2 (KJV) »
GOD’S WORD® (GW)
1 Chronicles 2 (GW) »
Berean Bible (BSB)
1 Chronicles 2 (BSB) »
World English Bible (WEB)
1 Chronicles 2 (WEB) »
French Bible (LSG)
1 Chroniques 2 (LSG) »
German Bible (LUTH1912)
1 Chronik 2 (LUTH1912) »
Arabic Bible (AVD)
١ أخبار 2 (AVD) »
Portuguese Bible (BSL)
1 Crônicas 2 (BSL) »
Vietnamese Bible (VIE)
1 Sử Ký 2 (VIE) »
Spanish Bible (RVA)
1 Crónicas 2 (RVA) »
Italian Bible (RIV)
1 Cronache 2 (RIV) »
Chinese Simplified (CUVS)
历 代 志 上 2 (CUVS) »
Chinese Traditional (CUVT)
歷 代 志 上 2 (CUVT) »
Albanian Bible (ALB)
1 Kronikave 2 (ALB) »
Swedish Bible (SV1917)
1 Krönikeboken 2 (SV1917) »
Ukrainian Bible (UKR)
1 хроніки 2 (UKR) »
Hungarian Bible (KAR)
1 Krónika 2 (KAR) »
Bulgarian Bible (BULG)
1 Летописи 2 (BULG) »
Japanese Bible (JPN)
歴代志上 2 (JPN) »
Norwegian Bible (NORSK)
1 Krønikebok 2 (NORSK) »

1 ಪೂರ್ವಕಾಲವೃತ್ತಾಂತ (KANIRV) Chapter Selection

KANIRV Book Selection List