1 ಪೂರ್ವಕಾಲವೃತ್ತಾಂತ Chapter 1 KANIRV Bible Verse Images

1 ಪೂರ್ವಕಾಲವೃತ್ತಾಂತ 1 Bible Verse Pictures. Choose from a large collection of inspirational, motivational and encouraging Bible verses with pictures of nature. Download and share 1 ಪೂರ್ವಕಾಲವೃತ್ತಾಂತ 1 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


1 ಪೂರ್ವಕಾಲವೃತ್ತಾಂತ 1:1 (KANIRV)
Square Portrait Landscape 4K UHD
ಆದಾಮನ ಸಂತಾನದವರು; ಸೇತ್, ಎನೋಷ್,

1 ಪೂರ್ವಕಾಲವೃತ್ತಾಂತ 1:4 (KANIRV)
Square Portrait Landscape 4K UHD
ನೋಹ, ಶೇಮ್, ಹಾಮ್, ಯೆಫೆತ್ ಎಂಬವರು.

1 ಪೂರ್ವಕಾಲವೃತ್ತಾಂತ 1:5 (KANIRV)
Square Portrait Landscape 4K UHD
ಯೆಫೆತನ ಸಂತಾನದವರು ಯಾರೆಂದರೆ; ಗೋಮೆರ್, ಮಾಗೋಗ್, ಮಾದಯ್, ಯಾವಾನ್, ತೂಬಲ್, ಮೆಷೆಕ್ ಮತ್ತು ತೀರಾಸ್ ಎಂಬವರು.

1 ಪೂರ್ವಕಾಲವೃತ್ತಾಂತ 1:6 (KANIRV)
Square Portrait Landscape 4K UHD
ಗೋಮೆರನ ಸಂತಾನದವರು ಯಾರೆಂದರೆ; ಅಷ್ಕೆನೆಜ್, ರೀಫತ್ ಮತ್ತು ತೋಗರ್ಮ ಎಂಬವರು.

1 ಪೂರ್ವಕಾಲವೃತ್ತಾಂತ 1:7 (KANIRV)
Square Portrait Landscape 4K UHD
ಯಾವಾನನ ಸಂತಾನದವರು ಯಾರೆಂದರೆ ಎಲೀಷ, ತಾರ್ಷೀಷ್, ಕಿತ್ತೀಮ್, ದೋದಾನೀಮ್ ಎಂಬ ಸ್ಥಳಗಳವರು.

1 ಪೂರ್ವಕಾಲವೃತ್ತಾಂತ 1:8 (KANIRV)
Square Portrait Landscape 4K UHD
ಹಾಮಾನ ಸಂತಾನದವರು ಯಾರೆಂದರೆ ಕೂಷ್, ಮಿಚ್ರಯಿಮ್, ಪೂಟ್, ಕಾನಾನ್ ಎಂಬವರು.

1 ಪೂರ್ವಕಾಲವೃತ್ತಾಂತ 1:9 (KANIRV)
Square Portrait Landscape 4K UHD
ಕೂಷನ ಸಂತಾನದವರು: ಸೆಬಾ, ಹವೀಲ, ಸಬ್ತ, ರಮ್ಮ ಸಬ್ತೆಕ ಎಂಬುವರು. ರಮ್ಮನ ಸಂತಾನದವರು: ಶೆಬ ಮತ್ತು ದೆದಾನ್ ಎಂಬವರು.

1 ಪೂರ್ವಕಾಲವೃತ್ತಾಂತ 1:10 (KANIRV)
Square Portrait Landscape 4K UHD
ಕೂಷನು ನಿಮ್ರೋದನನ್ನು ಪಡೆದನು. ಇವನು ಈ ಭೂಮಿಯ ಮೇಲಿನ ಪ್ರಥಮ ಪರಾಕ್ರಮಶಾಲಿ ರಾಜನೆಂದು ಪ್ರಸಿದ್ಧನಾದನು.

1 ಪೂರ್ವಕಾಲವೃತ್ತಾಂತ 1:11 (KANIRV)
Square Portrait Landscape 4K UHD
ಮಿಚ್ರಯಿಮ್ಯರಿಂದ ಲೂದ್ಯರೂ, ಅನಾಮ್ಯರೂ, ಲೆಹಾಬ್ಯರೂ, ನಫ್ತುಹ್ಯರೂ,

1 ಪೂರ್ವಕಾಲವೃತ್ತಾಂತ 1:12 (KANIRV)
Square Portrait Landscape 4K UHD
ಪತ್ರುಸ್ಯರೂ, ಕಸ್ಲುಹ್ಯರೂ, ಕಫ್ತೋರ್ಯರೂ ಹುಟ್ಟಿದರು. ಕಸ್ಲುಹ್ಯರಿಂದ ಫಿಲಿಷ್ಟಿಯರು ಬಂದರು.

1 ಪೂರ್ವಕಾಲವೃತ್ತಾಂತ 1:13 (KANIRV)
Square Portrait Landscape 4K UHD
ಕಾನಾನ್ ವಂಶದಲ್ಲಿ ಮೊದಲು ಹುಟ್ಟಿದವನು ಸೀದೋನ್, ನಂತರ ಹೇತ್ ಎಂಬವನು ಹುಟ್ಟಿದನು.

1 ಪೂರ್ವಕಾಲವೃತ್ತಾಂತ 1:14 (KANIRV)
Square Portrait Landscape 4K UHD
ಇದಲ್ಲದೆ ಯೆಬೂಸಿಯರೂ, ಅಮೋರಿಯರೂ, ಗಿರ್ಗಾಷಿಯರೂ,

1 ಪೂರ್ವಕಾಲವೃತ್ತಾಂತ 1:15 (KANIRV)
Square Portrait Landscape 4K UHD
ಹಿವ್ವಿಯರೂ, ಅರ್ಕಿಯರೂ, ಸೀನಿಯರೂ,

1 ಪೂರ್ವಕಾಲವೃತ್ತಾಂತ 1:16 (KANIRV)
Square Portrait Landscape 4K UHD
ಅರ್ವಾದಿಯರೂ, ಚೆಮಾರಿಯರೂ ಮತ್ತು ಹಮಾತಿಯರೂ ಕಾನಾನನಿಂದ ಹುಟ್ಟಿದವರು.

1 ಪೂರ್ವಕಾಲವೃತ್ತಾಂತ 1:17 (KANIRV)
Square Portrait Landscape 4K UHD
ಶೇಮನ ಸಂತಾನದವರು: ಏಲಾಮ್, ಅಶ್ಶೂರ್, ಅರ್ಪಕ್ಷದ್, ಲೂದ್, ಅರಾಮ್, ಊಚ್, ಹೂಲ್, ಗೆತೆರ್ ಮತ್ತು ಮೆಷೆಕ್ ಎಂಬುವರು.

1 ಪೂರ್ವಕಾಲವೃತ್ತಾಂತ 1:18 (KANIRV)
Square Portrait Landscape 4K UHD
ಅರ್ಪಕ್ಷದನಿಂದ ಶೆಲಹನೂ ಮತ್ತು ಶೆಳಹನಿಂದ ಏಬೆರನೂ ಹುಟ್ಟಿದನು.

1 ಪೂರ್ವಕಾಲವೃತ್ತಾಂತ 1:19 (KANIRV)
Square Portrait Landscape 4K UHD
ಏಬೆರನಿಗೆ ಇಬ್ಬರು ಮಕ್ಕಳು ಹುಟ್ಟಿದರು. ಒಬ್ಬನಿಗೆ ಪೆಲೆಗ್ (ವಿಂಗಡನೆ) ಎಂಬ ಹೆಸರು. ಇವನ ಕಾಲದಲ್ಲಿ ಭೂಮಿಯ ಜನರು ವಿಂಗಡಿಸಲ್ಪಟ್ಟರು. ಇವನ ತಮ್ಮನ ಹೆಸರು ಯೊಕ್ತಾನ್.

1 ಪೂರ್ವಕಾಲವೃತ್ತಾಂತ 1:20 (KANIRV)
Square Portrait Landscape 4K UHD
ಯೋಕ್ತಾನನ ಸಂತಾನದವರು: ಅಲ್ಮೋದಾದ್, ಶೆಲೆಫ್, ಹಚರ್ಮಾವೆತ್, ಯೆರಹ,

1 ಪೂರ್ವಕಾಲವೃತ್ತಾಂತ 1:23 (KANIRV)
Square Portrait Landscape 4K UHD
ಓಫೀರ್, ಹವೀಲಾ ಮತ್ತು ಯೋಬಾಬ್ ಎಂಬುವರು.

1 ಪೂರ್ವಕಾಲವೃತ್ತಾಂತ 1:24 (KANIRV)
Square Portrait Landscape 4K UHD
ಶೇಮನ ಸಂತಾನದವರು: ಅರ್ಪಕ್ಷದ್, ಶೆಲಹ,

1 ಪೂರ್ವಕಾಲವೃತ್ತಾಂತ 1:27 (KANIRV)
Square Portrait Landscape 4K UHD
ಅಬ್ರಾಮ್ ಎಂಬ ಹೆಸರು ಹೊಂದಿದ ಅಬ್ರಹಾಮ ಎಂಬುವರು.

1 ಪೂರ್ವಕಾಲವೃತ್ತಾಂತ 1:28 (KANIRV)
Square Portrait Landscape 4K UHD
ಅಬ್ರಹಾಮನ ಮಕ್ಕಳು: ಇಸಾಕ ಮತ್ತು ಇಷ್ಮಾಯೇಲ್.

1 ಪೂರ್ವಕಾಲವೃತ್ತಾಂತ 1:29 (KANIRV)
Square Portrait Landscape 4K UHD
ಇಷ್ಮಾಯೇಲರ ವಂಶಾವಳಿ: ಇಷ್ಮಾಯೇಲನಿಗೆ ಮೊದಲು ಹುಟ್ಟಿದವನು ನೆಬಾಯೋತ್, ಆ ಮೇಲೆ ಹುಟ್ಟಿದವರು ಕೇದಾರ್, ಅದ್ಬೆಯೇಲ್, ಮಿಬ್ಸಾಮ್,

1 ಪೂರ್ವಕಾಲವೃತ್ತಾಂತ 1:30 (KANIRV)
Square Portrait Landscape 4K UHD
ಮಿಷ್ಮ, ದೂಮಾ, ಮಸ್ಸ, ಹದದ್, ತೇಮ,

1 ಪೂರ್ವಕಾಲವೃತ್ತಾಂತ 1:31 (KANIRV)
Square Portrait Landscape 4K UHD
ಯೆಟೂರ್, ನಾಫೀಷ್ ಮತ್ತು ಕೇದೆಮ್ ಎಂಬುವರು.

1 ಪೂರ್ವಕಾಲವೃತ್ತಾಂತ 1:32 (KANIRV)
Square Portrait Landscape 4K UHD
ಅಬ್ರಹಾಮನ ಉಪಪತ್ನಿಯಾದ ಕೆಟೂರಳ ಸಂತಾನದವರು: ಜಿಮ್ರಾನ್, ಯೊಕ್ಷಾನ್, ಮೆದಾನ್, ಮಿದ್ಯಾನ್, ಇಷ್ಬಾಕ್ ಮತ್ತು ಶೂಹ ಎಂಬವರು. ಯೊಕ್ಷಾನನು ಶೆಬಾ ಮತ್ತು ದೆದಾನ್ ಎಂಬವರನ್ನು ಪಡೆದನು.

1 ಪೂರ್ವಕಾಲವೃತ್ತಾಂತ 1:33 (KANIRV)
Square Portrait Landscape 4K UHD
ಏಫ, ಏಫೆರ್, ಹನೋಕ್, ಅಬೀದ, ಎಲ್ದಾಯ ಎಂಬವರು ಮಿದ್ಯಾನನಿಂದ ಹುಟ್ಟಿದವರು. ಇವರೆಲ್ಲರೂ ಕೆಟೂರಳ ಸಂತತಿಯವರು.

1 ಪೂರ್ವಕಾಲವೃತ್ತಾಂತ 1:34 (KANIRV)
Square Portrait Landscape 4K UHD
ಅಬ್ರಹಾಮನು ಸಾರಳಿಂದ ಇಸಾಕನನ್ನು ಪಡೆದನು. ಏಸಾವ ಮತ್ತು ಇಸ್ರಾಯೇಲ್ ಇಸಾಕನ ಮಕ್ಕಳು.

1 ಪೂರ್ವಕಾಲವೃತ್ತಾಂತ 1:35 (KANIRV)
Square Portrait Landscape 4K UHD
ಏಸಾವನ ವಂಶಸ್ಥರು ಯಾರೆಂದರೆ ಎಲೀಫಜ್, ರೆಯೂವೇಲ್, ಯೆಯೂಷ್, ಯಳಾಮ್ ಮತ್ತು ಕೋರಹ ಇವರೇ.

1 ಪೂರ್ವಕಾಲವೃತ್ತಾಂತ 1:36 (KANIRV)
Square Portrait Landscape 4K UHD
ಎಲೀಫಜನ ಮಕ್ಕಳು: ತೇಮಾನ್, ಓಮಾರ್, ಜೆಫೀ, ಗತಾಮ್, ಕೆನಜ್; ತಿಮ್ನ ಮತ್ತು ಅಮಾಲೇಕ್ ಎಂಬವರು.

1 ಪೂರ್ವಕಾಲವೃತ್ತಾಂತ 1:37 (KANIRV)
Square Portrait Landscape 4K UHD
ರೆಯೂವೇಲನ ಮಕ್ಕಳು: ನಹತ್, ಜೆರಹ, ಶಮ್ಮ ಮತ್ತು ಮಿಜ್ಜ.

1 ಪೂರ್ವಕಾಲವೃತ್ತಾಂತ 1:38 (KANIRV)
Square Portrait Landscape 4K UHD
ಸೇಯೀರನಿಂದ ಹುಟ್ಟಿದವರು ಲೋಟಾನ್, ಶೋಬಾಲ್, ಚಿಬ್ಬೋನ್, ಅನಾಹ, ದೀಶೋನ್, ಏಚೆರ್ ಮತ್ತು ದೀಶಾನ್ ಸೇಯೀರನ ಮಕ್ಕಳು.

1 ಪೂರ್ವಕಾಲವೃತ್ತಾಂತ 1:39 (KANIRV)
Square Portrait Landscape 4K UHD
ಲೋಟಾನನ ಮಕ್ಕಳು ಹೋರೀ ಮತ್ತು ಹೋಮಾಮ್. ಲೋಟಾನನ ತಂಗಿ ತಿಮ್ನ.

1 ಪೂರ್ವಕಾಲವೃತ್ತಾಂತ 1:40 (KANIRV)
Square Portrait Landscape 4K UHD
ಶೋಬಾಲನ ಮಕ್ಕಳು ಅಲ್ಯಾನ್, ಮಾನಹತ್, ಏಬಾಲ್, ಶೆಫೀ ಮತ್ತು ಓನಾಮ್. ಚಿಬ್ಬೋನನ ಮಕ್ಕಳು ಅಯ್ಯಾಹ ಮತ್ತು ಅನಾಹ.

1 ಪೂರ್ವಕಾಲವೃತ್ತಾಂತ 1:41 (KANIRV)
Square Portrait Landscape 4K UHD
ಅನಾಹನ ಮಗನು ದೀಶೋನ್. ದೀಶೋನನ ಮಕ್ಕಳು ಹಮ್ರಾನ್, ಎಷ್ಬಾನ್, ಇತ್ರಾನ್ ಮತ್ತು ಕೆರಾನ್.

1 ಪೂರ್ವಕಾಲವೃತ್ತಾಂತ 1:42 (KANIRV)
Square Portrait Landscape 4K UHD
ಏಚೆರನ ಮಕ್ಕಳು ಬಿಲ್ಹಾನ್, ಜಾವಾನ್ ಮತ್ತು ಯಾಕಾನ್. ದೀಶಾನನ ಮಕ್ಕಳು ಊಚ್ ಮತ್ತು ಅರಾನ್.

1 ಪೂರ್ವಕಾಲವೃತ್ತಾಂತ 1:43 (KANIRV)
Square Portrait Landscape 4K UHD
ಇಸ್ರಾಯೇಲರ ಅರಸರು ಆಳ್ವಿಕೆ ಮಾಡುವುದಕ್ಕಿಂತ ಮೊದಲು ಎದೋಮ್ ದೇಶದಲ್ಲಿ ಅರಸರು ಆಳುತ್ತಿದ್ದರು. ಇವರಲ್ಲಿ ಬೆಯೋರನ ಮಗನಾದ ಬೆಳನು ಮೊದಲನೆಯವನು. ಅವನ ರಾಜಧಾನಿ ಹೆಸರು ದಿನ್ಹಾಬಾ.

1 ಪೂರ್ವಕಾಲವೃತ್ತಾಂತ 1:44 (KANIRV)
Square Portrait Landscape 4K UHD
ಬೆಳನು ಸತ್ತ ನಂತರ ಬೊಚ್ರದವನಾದ ಜೆರಹನ ಮಗ ಯೋಬಾಬನು ಅಧಿಪತ್ಯಕ್ಕೆ ಬಂದನು.

1 ಪೂರ್ವಕಾಲವೃತ್ತಾಂತ 1:45 (KANIRV)
Square Portrait Landscape 4K UHD
ಯೋಬಾಬನು ಸತ್ತ ಮೇಲೆ ತೇಮಾನೀಯರ ದೇಶದವನಾದ ಹುಷಾಮನು ಆಳ್ವಿಕೆ ಮಾಡಿದನು.

1 ಪೂರ್ವಕಾಲವೃತ್ತಾಂತ 1:46 (KANIRV)
Square Portrait Landscape 4K UHD
ಹುಷಾಮನು ಸತ್ತ ಮೇಲೆ ಮೋವಾಬ್ಯರ ಬೈಲಿನಲ್ಲಿ ಮಿದ್ಯಾನರನ್ನು ಸೋಲಿಸಿದ ಬೆದದನ ಮಗನಾದ ಹದದನು ಅರಸನಾದನು. ಅವನ ರಾಜಧಾನಿಯ ಹೆಸರು ಅವೀತ್.

1 ಪೂರ್ವಕಾಲವೃತ್ತಾಂತ 1:47 (KANIRV)
Square Portrait Landscape 4K UHD
ಹದದನು ಸತ್ತ ಮೇಲೆ ಮಸ್ರೇಕದವನಾದ ಸಮ್ಲಾಹನು ಪಟ್ಟಕ್ಕೆ ಬಂದನು.

1 ಪೂರ್ವಕಾಲವೃತ್ತಾಂತ 1:48 (KANIRV)
Square Portrait Landscape 4K UHD
ಸಮ್ಲಾಹನು ಸತ್ತ ಮೇಲೆ ಯೂಫ್ರೆಟಿಸ್ ನದಿ ತೀರದಲ್ಲಿರುವ ರೆಹೋಬೋತ್ ಊರಿನ ಸೌಲನು ಅರಸನಾದನು.

1 ಪೂರ್ವಕಾಲವೃತ್ತಾಂತ 1:49 (KANIRV)
Square Portrait Landscape 4K UHD
ಸೌಲನು ಸತ್ತ ಮೇಲೆ ಅಕ್ಬೋರನ ಮಗನಾದ ಬಾಳ್ಹಾನಾನು ಅರಸನಾದನು.

1 ಪೂರ್ವಕಾಲವೃತ್ತಾಂತ 1:50 (KANIRV)
Square Portrait Landscape 4K UHD
ಬಾಳ್ಹಾನಾನ್ ಸತ್ತ ಮೇಲೆ ಹದದನು ಅರಸನಾದನು. ಅವನ ರಾಜಧಾನಿಯ ಹೆಸರು ಪಾಗೀ. ಅವನ ಹೆಂಡತಿಯ ಹೆಸರು ಮೆಹೇಟಬೇಲ್; ಆಕೆ ಮೇಜಾಹಾಬನ ಮಗಳಾದ ಮಟ್ರೇದಳ ಮಗಳು,

1 ಪೂರ್ವಕಾಲವೃತ್ತಾಂತ 1:51 (KANIRV)
Square Portrait Landscape 4K UHD
ಹದದನು ಸತ್ತ ನಂತರ ಎದೋಮ್ಯ ಕುಲಪತಿಗಳಾದವರು ಯಾರೆಂದರೆ, ತಿಮ್ನ, ಅಲ್ಯ, ಯೆತೇತ್,

1 ಪೂರ್ವಕಾಲವೃತ್ತಾಂತ 1:53 (KANIRV)
Square Portrait Landscape 4K UHD
ಕೆನೆಜ್, ತೇಮಾನ್, ಮಿಬ್ಚಾರ್,

1 ಪೂರ್ವಕಾಲವೃತ್ತಾಂತ 1:54 (KANIRV)
Square Portrait Landscape 4K UHD
ಮಗ್ದೀಯೇಲ್ ಮತ್ತು ಇರಾಮ್ ಇವರೇ.

Available Bible Translations

American Standard Version (ASV)
1 Chronicles 1 (ASV) »
King James Version (KJV)
1 Chronicles 1 (KJV) »
GOD’S WORD® (GW)
1 Chronicles 1 (GW) »
Berean Bible (BSB)
1 Chronicles 1 (BSB) »
World English Bible (WEB)
1 Chronicles 1 (WEB) »
French Bible (LSG)
1 Chroniques 1 (LSG) »
German Bible (LUTH1912)
1 Chronik 1 (LUTH1912) »
Arabic Bible (AVD)
١ أخبار 1 (AVD) »
Portuguese Bible (BSL)
1 Crônicas 1 (BSL) »
Vietnamese Bible (VIE)
1 Sử Ký 1 (VIE) »
Spanish Bible (RVA)
1 Crónicas 1 (RVA) »
Italian Bible (RIV)
1 Cronache 1 (RIV) »
Chinese Simplified (CUVS)
历 代 志 上 1 (CUVS) »
Chinese Traditional (CUVT)
歷 代 志 上 1 (CUVT) »
Albanian Bible (ALB)
1 Kronikave 1 (ALB) »
Swedish Bible (SV1917)
1 Krönikeboken 1 (SV1917) »
Ukrainian Bible (UKR)
1 хроніки 1 (UKR) »
Hungarian Bible (KAR)
1 Krónika 1 (KAR) »
Bulgarian Bible (BULG)
1 Летописи 1 (BULG) »
Japanese Bible (JPN)
歴代志上 1 (JPN) »
Norwegian Bible (NORSK)
1 Krønikebok 1 (NORSK) »

1 ಪೂರ್ವಕಾಲವೃತ್ತಾಂತ (KANIRV) Chapter Selection

KANIRV Book Selection List