ಕೀರ್ತನೆಗಳು Chapter 115 KANIRV Bible Verse Images

ಕೀರ್ತನೆಗಳು 115 Bible Verse Pictures. Choose from a large collection of inspirational, motivational and encouraging Bible verses with pictures of nature. Download and share ಕೀರ್ತನೆಗಳು 115 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


ಕೀರ್ತನೆಗಳು 115:1 (KANIRV)
Square Portrait Landscape 4K UHD
ದಾವೀದನ ಕೀರ್ತನೆ. ನಮ್ಮನ್ನಲ್ಲ, ಯೆಹೋವನೇ, ನಮ್ಮನ್ನಲ್ಲ, ನಿನ್ನ ಪ್ರೀತಿ, ಸತ್ಯತೆಗಳ ನಿಮಿತ್ತವಾಗಿ ನಿನ್ನ ಹೆಸರನ್ನೇ ಘನಪಡಿಸು.

ಕೀರ್ತನೆಗಳು 115:2 (KANIRV)
Square Portrait Landscape 4K UHD
“ಅವರ ದೇವರು ಎಲ್ಲಿದ್ದಾನೆ?” ಎಂದು ಅನ್ಯರು ಏಕೆ ಹೇಳಬೇಕು?

ಕೀರ್ತನೆಗಳು 115:3 (KANIRV)
Square Portrait Landscape 4K UHD
ನಮ್ಮ ದೇವರು ಪರಲೋಕದಲ್ಲಿದ್ದಾನೆ; ಆತನು ತನಗೆ ಬೇಕಾದುದನ್ನೆಲ್ಲಾ ಮಾಡುತ್ತಾನೆ.

ಕೀರ್ತನೆಗಳು 115:4 (KANIRV)
Square Portrait Landscape 4K UHD
ಅವರ ವಿಗ್ರಹಗಳೋ ಬೆಳ್ಳಿ ಬಂಗಾರದವುಗಳೇ; ಅವು ಮನುಷ್ಯರ ಕೈಕೆಲಸವಷ್ಟೇ.

ಕೀರ್ತನೆಗಳು 115:5 (KANIRV)
Square Portrait Landscape 4K UHD
ಅವು ಬಾಯಿದ್ದರೂ ಮಾತನಾಡುವುದಿಲ್ಲ; ಕಣ್ಣಿದ್ದರೂ ನೋಡುವುದಿಲ್ಲ.

ಕೀರ್ತನೆಗಳು 115:6 (KANIRV)
Square Portrait Landscape 4K UHD
ಕಿವಿಯಿದ್ದರೂ ಕೇಳುವುದಿಲ್ಲ; ಮೂಗಿದ್ದರೂ ಮೂಸುವುದಿಲ್ಲ.

ಕೀರ್ತನೆಗಳು 115:7 (KANIRV)
Square Portrait Landscape 4K UHD
ಕೈಯುಂಟು ಮುಟ್ಟುವುದಿಲ್ಲ; ಕಾಲುಂಟು ನಡೆಯುವುದಿಲ್ಲ; ಅವುಗಳ ಗಂಟಲಲ್ಲಿ ಶಬ್ದವೇ ಇಲ್ಲ.

ಕೀರ್ತನೆಗಳು 115:8 (KANIRV)
Square Portrait Landscape 4K UHD
ಅವುಗಳನ್ನು ಮಾಡುವವರೂ, ಅವುಗಳಲ್ಲಿ ಭರವಸವಿಡುವವರೂ ಅವುಗಳಂತೆಯೇ.

ಕೀರ್ತನೆಗಳು 115:9 (KANIRV)
Square Portrait Landscape 4K UHD
ಇಸ್ರಾಯೇಲರೇ, ಯೆಹೋವನಲ್ಲಿ ಭರವಸವಿಡಿರಿ. ಅವರ ಸಹಾಯಕನು, ಗುರಾಣಿಯು ಆತನೇ.

ಕೀರ್ತನೆಗಳು 115:10 (KANIRV)
Square Portrait Landscape 4K UHD
ಆರೋನನ ಮನೆತನದವರೇ, ಯೆಹೋವನಲ್ಲಿ ಭರವಸವಿಡಿರಿ. ಅವರ ಸಹಾಯಕನು, ಗುರಾಣಿಯು ಆತನೇ.

ಕೀರ್ತನೆಗಳು 115:11 (KANIRV)
Square Portrait Landscape 4K UHD
ಯೆಹೋವನ ಭಕ್ತರೇ, ಯೆಹೋವನಲ್ಲಿ ಭರವಸವಿಡಿರಿ. ಅವರ ಸಹಾಯಕನು, ಗುರಾಣಿಯು ಆತನೇ.

ಕೀರ್ತನೆಗಳು 115:12 (KANIRV)
Square Portrait Landscape 4K UHD
ಯೆಹೋವನು ನಮ್ಮನ್ನು ನೆನಪುಮಾಡಿಕೊಂಡಿದ್ದಾನೆ; ಸಣ್ಣವರು ಮೊದಲುಗೊಂಡು ದೊಡ್ಡವರ ವರೆಗೆ ಎಲ್ಲರನ್ನೂ ಆಶೀರ್ವದಿಸುವನು.

ಕೀರ್ತನೆಗಳು 115:13 (KANIRV)
Square Portrait Landscape 4K UHD
ಇಸ್ರಾಯೇಲನ ಮನೆತನದವರನ್ನು ಆಶೀರ್ವದಿಸುವನು; ಆರೋನನ ಮನೆತನದವರನ್ನು ಆಶೀರ್ವದಿಸುವನು. ತನ್ನ ಭಕ್ತರನ್ನು ಆಶೀರ್ವದಿಸುವನು.

ಕೀರ್ತನೆಗಳು 115:14 (KANIRV)
Square Portrait Landscape 4K UHD
ಯೆಹೋವನು ನಿಮ್ಮನ್ನೂ, ನಿಮ್ಮ ಮಕ್ಕಳನ್ನೂ ಅಭಿವೃದ್ಧಿಪಡಿಸಲಿ;

ಕೀರ್ತನೆಗಳು 115:15 (KANIRV)
Square Portrait Landscape 4K UHD
ಯೆಹೋವನಿಂದ ನಿಮಗೆ ಆಶೀರ್ವಾದವಾಗಲಿ. ಆತನು ಭೂಪರಲೋಕಗಳನ್ನು ಉಂಟುಮಾಡಿದ್ದಾನೆ.

ಕೀರ್ತನೆಗಳು 115:16 (KANIRV)
Square Portrait Landscape 4K UHD
ಪರಲೋಕವು ಯೆಹೋವನದು; ಭೂಲೋಕವನ್ನು ಮಾನವ ಸಂತಾನಕ್ಕೆ ಕೊಟ್ಟಿದ್ದಾನೆ.

ಕೀರ್ತನೆಗಳು 115:17 (KANIRV)
Square Portrait Landscape 4K UHD
ಸತ್ತವರು ಯೆಹೋವನನ್ನು ಸ್ತುತಿಸುವುದಿಲ್ಲ; ಮೌನಲೋಕವನ್ನು ಸೇರಿದವರಲ್ಲಿ ಯಾರೂ ಆತನನ್ನು ಕೀರ್ತಿಸುವುದಿಲ್ಲ.

ಕೀರ್ತನೆಗಳು 115:18 (KANIRV)
Square Portrait Landscape 4K UHD
ನಾವೋ ಇಂದಿನಿಂದ ಸದಾಕಾಲವೂ ಯೆಹೋವನನ್ನು ಕೊಂಡಾಡುವೆವು. ಯೆಹೋವನಿಗೆ ಸ್ತೋತ್ರ!

Available Bible Translations

American Standard Version (ASV)
Psalms 115 (ASV) »
King James Version (KJV)
Psalms 115 (KJV) »
GOD’S WORD® (GW)
Psalms 115 (GW) »
Berean Bible (BSB)
Psalms 115 (BSB) »
World English Bible (WEB)
Psalms 115 (WEB) »
French Bible (LSG)
Psaumes 115 (LSG) »
German Bible (LUTH1912)
Psalm 115 (LUTH1912) »
Punjabi Bible (PANIRV)
ਜ਼ਬੂਰ 115 (PANIRV) »
Hebrew Bible (HEB)
תהלים 115 (HEB) »
Portuguese Bible (BSL)
Salmos 115 (BSL) »
Vietnamese Bible (VIE)
Thánh Thi 115 (VIE) »
Spanish Bible (RVA)
Salmos 115 (RVA) »
Italian Bible (RIV)
Salmi 115 (RIV) »
Chinese Simplified (CUVS)
诗 篇 115 (CUVS) »
Chinese Traditional (CUVT)
詩 篇 115 (CUVT) »
Albanian Bible (ALB)
Psalmet 115 (ALB) »
Swedish Bible (SV1917)
Psaltaren 115 (SV1917) »
Ukrainian Bible (UKR)
Псалми 115 (UKR) »
Hungarian Bible (KAR)
Zsoltárok 115 (KAR) »
Bulgarian Bible (BULG)
Псалми 115 (BULG) »
Japanese Bible (JPN)
詩篇 115 (JPN) »
Norwegian Bible (NORSK)
Salmene 115 (NORSK) »

KANIRV Book Selection List