ಕೀರ್ತನೆಗಳು Chapter 25 KANIRV Bible Verse Images

ಕೀರ್ತನೆಗಳು 25 Bible Verse Pictures. Choose from a large collection of inspirational, motivational and encouraging Bible verses with pictures of nature. Download and share ಕೀರ್ತನೆಗಳು 25 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


ಕೀರ್ತನೆಗಳು 25:1 (KANIRV)
Square Portrait Landscape 4K UHD
ದಾವೀದನ ಕೀರ್ತನೆ. ಯೆಹೋವನೇ, ನನ್ನ ಮನಸ್ಸನ್ನು ನಿನ್ನಲ್ಲಿಯೇ ಇಟ್ಟಿದ್ದೇನೆ.

ಕೀರ್ತನೆಗಳು 25:2 (KANIRV)
Square Portrait Landscape 4K UHD
ನನ್ನ ದೇವರೇ, ನಿನ್ನನ್ನೇ ನಂಬಿದ್ದೇನೆ, ನನ್ನನ್ನು ಅಪಮಾನಕ್ಕೆ ಗುರಿಪಡಿಸಬೇಡ. ಶತ್ರುಗಳ ಉತ್ಸಾಹಕ್ಕೆ ಆಸ್ಪದಮಾಡಬೇಡ.

ಕೀರ್ತನೆಗಳು 25:3 (KANIRV)
Square Portrait Landscape 4K UHD
ನಿಷ್ಕಾರಣ ದ್ರೋಹಿಗಳಿಗೆ ಅಪಮಾನವಾಗಬೇಕೇ ಹೊರತು, ನಿನ್ನನ್ನು ನಿರೀಕ್ಷಿಸಿದವರಿಗೆ ಎಂದಿಗೂ ಆಗಬಾರದು.

ಕೀರ್ತನೆಗಳು 25:4 (KANIRV)
Square Portrait Landscape 4K UHD
ಯೆಹೋವನೇ, ನಿನ್ನ ಮಾರ್ಗವನ್ನು ನನಗೆ ತಿಳಿಯಪಡಿಸು; ನೀನು ಒಪ್ಪುವ ದಾರಿಯನ್ನು ತೋರಿಸು.

ಕೀರ್ತನೆಗಳು 25:5 (KANIRV)
Square Portrait Landscape 4K UHD
ನಿನ್ನ ಸತ್ಯಾನುಸಾರವಾಗಿ ನನ್ನನ್ನು ನಡೆಸುತ್ತಾ ಉಪದೇಶಿಸು; ನೀನೇ ನನ್ನನ್ನು ರಕ್ಷಿಸುವ ದೇವರು; ಹಗಲೆಲ್ಲಾ ನಿನ್ನನ್ನೇ ನಿರೀಕ್ಷಿಸುವವನಾಗಿದ್ದೇನೆ.

ಕೀರ್ತನೆಗಳು 25:6 (KANIRV)
Square Portrait Landscape 4K UHD
ಯೆಹೋವನೇ, ನೀನು ಆದಿಯಿಂದಲೂ ನನ್ನನ್ನು ಕರುಣಿಸುವವನಾಗಿ, ನನಗೆ ಮಾಡಿದ ಮಹೋಪಕಾರಗಳನ್ನು ನೆನಸಿಕೋ.

ಕೀರ್ತನೆಗಳು 25:7 (KANIRV)
Square Portrait Landscape 4K UHD
ಯೆಹೋವನೇ, ನನ್ನ ಯೌವನದ ತಪ್ಪುಗಳನ್ನೂ ಮತ್ತು ದ್ರೋಹಗಳನ್ನೂ ಮನಸ್ಸಿನಲ್ಲಿಡದೆ, ನಿನ್ನ ಕೃಪೆಗೆ ತಕ್ಕಂತೆ ದಯಾಪೂರ್ವಕವಾಗಿ ನನ್ನನ್ನು ನೆನಪುಮಾಡಿಕೋ.

ಕೀರ್ತನೆಗಳು 25:8 (KANIRV)
Square Portrait Landscape 4K UHD
ಯೆಹೋವನು ದಯಾಳುವೂ, ಸತ್ಯಸ್ವರೂಪನೂ ಆಗಿದ್ದಾನೆ; ದಾರಿತಪ್ಪಿದವರನ್ನು ಬೋಧಿಸಿ ಸನ್ಮಾರ್ಗದಲ್ಲಿ ನಡೆಸುವನು.

ಕೀರ್ತನೆಗಳು 25:9 (KANIRV)
Square Portrait Landscape 4K UHD
ಆತನು ದೀನರನ್ನು ತನ್ನ ವಿಧಿಗನುಗುಣವಾಗಿ ನಡೆಸುವನು; ಅವರಿಗೆ ತನ್ನ ಮಾರ್ಗವನ್ನು ತೋರಿಸುವನು.

ಕೀರ್ತನೆಗಳು 25:10 (KANIRV)
Square Portrait Landscape 4K UHD
ಯೆಹೋವನ ನಿಬಂಧನೆ ಮತ್ತು ಆಜ್ಞೆಗಳನ್ನು ಕೈಕೊಂಡು ನಡೆಯುವವರಿಗೆ, ಆತನ ಎಲ್ಲಾ ಮಾರ್ಗಗಳು ಕೃಪೆಯೂ, ಸತ್ಯತೆಯುಳ್ಳವು.

ಕೀರ್ತನೆಗಳು 25:11 (KANIRV)
Square Portrait Landscape 4K UHD
ಯೆಹೋವನೇ, ನನ್ನ ಪಾಪವು ಬಹುಘೋರವಾಗಿದೆ; ಆದರೂ ನಿನ್ನ ಹೆಸರಿನ ನಿಮಿತ್ತ ಅದನ್ನು ಕ್ಷಮಿಸು.

ಕೀರ್ತನೆಗಳು 25:12 (KANIRV)
Square Portrait Landscape 4K UHD
ಯಾರು ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿರುವರೋ ಅವರಿಗೆ ಉಚಿತವಾದ ಮಾರ್ಗವನ್ನು ಆತನು ಬೋಧಿಸುವನು.

ಕೀರ್ತನೆಗಳು 25:13 (KANIRV)
Square Portrait Landscape 4K UHD
ಅವರು ಸುಖದಿಂದಲೇ ಇರುವರು; ಅವರ ಸಂತತಿಯವರು ದೇಶವನ್ನು ಅನುಭವಿಸುವರು.

ಕೀರ್ತನೆಗಳು 25:14 (KANIRV)
Square Portrait Landscape 4K UHD
ಯೆಹೋವನು ತನ್ನ ಸದ್ಭಕ್ತರಿಗೆ ಆಪ್ತಮಿತ್ರನಂತಿರುವನು; ಅವರಿಗೆ ತನ್ನ ಒಡಂಬಡಿಕೆಯ ಅನುಭವವನ್ನು ದಯಪಾಲಿಸುವನು.

ಕೀರ್ತನೆಗಳು 25:15 (KANIRV)
Square Portrait Landscape 4K UHD
ನನ್ನ ದೃಷ್ಟಿ ಯಾವಾಗಲೂ ಯೆಹೋವನಲ್ಲಿದೆ; ಆತನೇ ನನ್ನ ಕಾಲುಗಳನ್ನು ಬಲೆಯಿಂದ ಬಿಡಿಸುವವನು.

ಕೀರ್ತನೆಗಳು 25:16 (KANIRV)
Square Portrait Landscape 4K UHD
ನಾನು ಒಬ್ಬೊಂಟಿಗನೂ, ಬಾಧೆಪಡುವವನೂ ಆಗಿದ್ದೇನೆ; ನೀನು ಕಟಾಕ್ಷವಿಟ್ಟು ನನ್ನನ್ನು ಕರುಣಿಸು.

ಕೀರ್ತನೆಗಳು 25:17 (KANIRV)
Square Portrait Landscape 4K UHD
ನನ್ನ ಮನೋವ್ಯಥೆಗಳನ್ನು ನಿವಾರಿಸು; ಸಂಕಟಗಳಿಂದ ನನ್ನನ್ನು ಬಿಡಿಸು.

ಕೀರ್ತನೆಗಳು 25:18 (KANIRV)
Square Portrait Landscape 4K UHD
ನಾನು ಕುಗ್ಗಿರುವುದನ್ನೂ, ಕಷ್ಟಪಡುವುದನ್ನೂ ನೋಡಿ, ನನ್ನ ಎಲ್ಲಾ ಪಾಪಗಳನ್ನು ಪರಿಹರಿಸು.

ಕೀರ್ತನೆಗಳು 25:19 (KANIRV)
Square Portrait Landscape 4K UHD
ನನಗೆ ಎಷ್ಟೋ ಶತ್ರುಗಳು ಇದ್ದಾರಲ್ಲಾ; ಅವರು ಕಡು ವೈರತ್ವದಿಂದ ನನ್ನನ್ನು ಹಗೆಮಾಡುತ್ತಾರೆ.

ಕೀರ್ತನೆಗಳು 25:20 (KANIRV)
Square Portrait Landscape 4K UHD
ನನ್ನ ಪ್ರಾಣವನ್ನು ಕಾಪಾಡಿ ಉಳಿಸು; ನಿನ್ನನ್ನೇ ಆಶ್ರಯಿಸಿಕೊಂಡಿದ್ದೇನೆ, ನನಗೆ ಆಶಾಭಂಗವಾಗಬಾರದು.

ಕೀರ್ತನೆಗಳು 25:21 (KANIRV)
Square Portrait Landscape 4K UHD
ನಿನ್ನನ್ನೇ ನಿರೀಕ್ಷಿಸಿಕೊಂಡಿದ್ದೇನೆ; ನಿರ್ದೋಷಭಕ್ತಿಯೂ ಮತ್ತು ಯಥಾರ್ಥತ್ವವೂ ನನ್ನನ್ನು ಕಾಯಲಿ.

ಕೀರ್ತನೆಗಳು 25:22 (KANIRV)
Square Portrait Landscape 4K UHD
ದೇವರೇ, ಇಸ್ರಾಯೇಲರನ್ನು ಅವರ ಎಲ್ಲಾ ಬಾಧೆಗಳಿಂದ ವಿಮೋಚಿಸು.

Available Bible Translations

American Standard Version (ASV)
Psalms 25 (ASV) »
King James Version (KJV)
Psalms 25 (KJV) »
GOD’S WORD® (GW)
Psalms 25 (GW) »
Berean Bible (BSB)
Psalms 25 (BSB) »
World English Bible (WEB)
Psalms 25 (WEB) »
French Bible (LSG)
Psaumes 25 (LSG) »
German Bible (LUTH1912)
Psalm 25 (LUTH1912) »
Punjabi Bible (PANIRV)
ਜ਼ਬੂਰ 25 (PANIRV) »
Hebrew Bible (HEB)
תהלים 25 (HEB) »
Portuguese Bible (BSL)
Salmos 25 (BSL) »
Vietnamese Bible (VIE)
Thánh Thi 25 (VIE) »
Spanish Bible (RVA)
Salmos 25 (RVA) »
Italian Bible (RIV)
Salmi 25 (RIV) »
Chinese Simplified (CUVS)
诗 篇 25 (CUVS) »
Chinese Traditional (CUVT)
詩 篇 25 (CUVT) »
Albanian Bible (ALB)
Psalmet 25 (ALB) »
Swedish Bible (SV1917)
Psaltaren 25 (SV1917) »
Russian Bible (RUSV)
Псалтирь 25 (RUSV) »
Ukrainian Bible (UKR)
Псалми 25 (UKR) »
Hungarian Bible (KAR)
Zsoltárok 25 (KAR) »
Bulgarian Bible (BULG)
Псалми 25 (BULG) »
Japanese Bible (JPN)
詩篇 25 (JPN) »
Norwegian Bible (NORSK)
Salmene 25 (NORSK) »

KANIRV Book Selection List