ಕೀರ್ತನೆಗಳು Chapter 44 KANIRV Bible Verse Images

ಕೀರ್ತನೆಗಳು 44 Bible Verse Pictures. Choose from a large collection of inspirational, motivational and encouraging Bible verses with pictures of nature. Download and share ಕೀರ್ತನೆಗಳು 44 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


ಕೀರ್ತನೆಗಳು 44:1 (KANIRV)
Square Portrait Landscape 4K UHD
1 ಪ್ರಧಾನಗಾಯಕನ ಕೀರ್ತನಸಂಹಗ್ರದಿಂದ ಆರಿಸಿಕೊಂಡದ್ದು; ಕೋರಹೀಯರ ಪದ್ಯ. ದೇವರೇ, ಪೂರ್ವಕಾಲದಲ್ಲಿ ನಮ್ಮ ಪೂರ್ವಿಕರ ದಿನದಲ್ಲಿ, ನೀನು ನಡೆಸಿದ ಮಹತ್ಕಾರ್ಯಗಳ ವಿಷಯವನ್ನು ಕೇಳಿದ್ದೇವೆ; ಅವರೇ ನಮಗೆ ತಿಳಿಸಿದರು.

ಕೀರ್ತನೆಗಳು 44:2 (KANIRV)
Square Portrait Landscape 4K UHD
ನಿನ್ನ ಹಸ್ತವೇ ಈ ದೇಶದಲ್ಲಿದ್ದ ಜನಾಂಗಗಳನ್ನು ಹೊರಡಿಸಿ, ನಮ್ಮ ಪೂರ್ವಿಕರನ್ನೇ ನೆಲೆಗೊಳಿಸಿದೆ; ನೀನು ಆ ಅನ್ಯಜನಗಳನ್ನು ತೆಗೆದುಬಿಟ್ಟು ನಮ್ಮವರನ್ನು ಹಬ್ಬಿಸಿದಿ.

ಕೀರ್ತನೆಗಳು 44:3 (KANIRV)
Square Portrait Landscape 4K UHD
ನಮ್ಮ ಪೂರ್ವಿಕರಿಗೆ ಕತ್ತಿಯೇ ಈ ದೇಶವನ್ನು ಸ್ವಾಧೀನಮಾಡಿಕೊಡಲಿಲ್ಲ; ನಿನ್ನ ಭುಜಬಲ, ಬಲಗೈ ಮತ್ತು ಪ್ರಸನ್ನತೆ ಅವರಿಗೆ ಜಯವನ್ನು ಉಂಟುಮಾಡಿದವು; ನಿನ್ನ ಸಹಾಯ ಸದಾಕಾಲ ಅವರಿಗಿತ್ತಲ್ಲಾ.

ಕೀರ್ತನೆಗಳು 44:4 (KANIRV)
Square Portrait Landscape 4K UHD
ದೇವರೇ, ನೀನೇ ನನ್ನ ಅರಸನು; ಯಾಕೋಬನಿಗೆ ಜಯವನ್ನು ಆಜ್ಞಾಪಿಸಿದಾತನು.

ಕೀರ್ತನೆಗಳು 44:5 (KANIRV)
Square Portrait Landscape 4K UHD
ನಿನ್ನ ಸಹಾಯದಿಂದಲೇ ವೈರಿಗಳನ್ನು ಕೆಡವಿಬಿಡುವೆವು; ನಿನ್ನ ನಾಮಧೇಯದ ಬಲದಿಂದ ಎದುರಾಳಿಗಳನ್ನು ತುಳಿದುಬಿಡುವೆವು.

ಕೀರ್ತನೆಗಳು 44:6 (KANIRV)
Square Portrait Landscape 4K UHD
ನಾನು ನನ್ನ ಬಿಲ್ಲಿನಲ್ಲಿ ಭರವಸವಿಡುವುದಿಲ್ಲ; ಇಲ್ಲವೇ ನನ್ನ ಕತ್ತಿಯು ನನ್ನನ್ನು ರಕ್ಷಿಸಲಾರದು.

ಕೀರ್ತನೆಗಳು 44:7 (KANIRV)
Square Portrait Landscape 4K UHD
ಹಿಂಸಕರಿಂದ ಬಿಡಿಸಿದವನು ನೀನೇ; ನಮ್ಮನ್ನು ದ್ವೇಷಿಸುವವರನ್ನು ನಾಚಿಕೆಪಡಿಸಿದಾತನು ನೀನೇ.

ಕೀರ್ತನೆಗಳು 44:8 (KANIRV)
Square Portrait Landscape 4K UHD
ದೇವರೇ, ನಿನ್ನಲ್ಲಿಯೇ ಯಾವಾಗಲೂ ಹಿಗ್ಗುತ್ತಿದ್ದೇವೆ; ನಿನ್ನ ನಾಮವನ್ನೇ ಸದಾಕಾಲವೂ ಕೀರ್ತಿಸುವೆವು.

ಕೀರ್ತನೆಗಳು 44:9 (KANIRV)
Square Portrait Landscape 4K UHD
ಆದರೆ ಈಗ ನೀನು ನಮ್ಮನು ಕೈಬಿಟ್ಟಿದ್ದೀ, ಅವಮಾನಪಡಿಸಿದಿ; ನಮ್ಮ ಸೈನ್ಯಗಳ ಸಂಗಡ ನೀನು ಹೋಗಲಿಲ್ಲ.

ಕೀರ್ತನೆಗಳು 44:10 (KANIRV)
Square Portrait Landscape 4K UHD
ನಾವು ಹಗೆಗಳಿಗೆ ಬೆನ್ನುಕೊಟ್ಟು ಓಡಿಹೋಗುವಂತೆ ಮಾಡಿದಿ; ನಮ್ಮ ವೈರಿಗಳು ತಮಗೋಸ್ಕರ ಬೇಕಾದ ಹಾಗೆ ಕೊಳ್ಳೆಹೊಡೆಯುತ್ತಾರೆ.

ಕೀರ್ತನೆಗಳು 44:11 (KANIRV)
Square Portrait Landscape 4K UHD
ತಿನ್ನತಕ್ಕ ಕುರಿಗಳನ್ನೋ ಎಂಬಂತೆ ನಮ್ಮನ್ನು ವಂಚಕರಿಗೆ ಒಪ್ಪಿಸಿದಿ; ಜನಾಂಗಗಳಲ್ಲಿ ನಮ್ಮನ್ನು ಚದರಿಸಿದ್ದೀ.

ಕೀರ್ತನೆಗಳು 44:12 (KANIRV)
Square Portrait Landscape 4K UHD
ನೀನು ಯಾವ ಲಾಭವನ್ನೂ ಹೊಂದದೆ ನಿಷ್ಪ್ರಯೋಜನವಾಗಿ, ನಿನ್ನ ಪ್ರಜೆಯನ್ನು ಮಾರಿಬಿಟ್ಟಿದ್ದೀ.

ಕೀರ್ತನೆಗಳು 44:13 (KANIRV)
Square Portrait Landscape 4K UHD
ನಮ್ಮನ್ನು ನೆರೆಯವರ ನಿಂದೆಗೆ ಗುರಿಮಾಡಿದಿ; ಸುತ್ತಣ ಜನಾಂಗಗಳವರ ಪರಿಹಾಸ್ಯಕ್ಕೂ, ಕುಚೋದ್ಯಕ್ಕೂ ಒಳಪಡಿಸಿದಿ.

ಕೀರ್ತನೆಗಳು 44:14 (KANIRV)
Square Portrait Landscape 4K UHD
ನಮ್ಮನ್ನು ಅನ್ಯದೇಶೀಯರ ಗಾದೆಗೆ ಆಸ್ಪದಮಾಡಿದಿ; ಅವರು ನಮ್ಮನ್ನು ನೋಡಿ ತಲೆಯಾಡಿಸುತ್ತಾರೆ.

ಕೀರ್ತನೆಗಳು 44:15 (KANIRV)
Square Portrait Landscape 4K UHD
ದೂಷಕರ ನಿಂದಾವಚನಗಳಿಂದಲೂ, ಮುಯ್ಯಿತೀರಿಸುವ ವೈರಿಗಳ ದೃಷ್ಟಿಯಿಂದಲೂ,

ಕೀರ್ತನೆಗಳು 44:16 (KANIRV)
Square Portrait Landscape 4K UHD
ನನಗೆ ಉಂಟಾಗಿರುವ ಅವಮಾನವು ಯಾವಾಗಲೂ ನನ್ನ ಮುಂದೆ ಇದೆ; ನಾಚಿಕೆಯು ನನ್ನ ಮುಖವನ್ನು ಮುಚ್ಚಿದೆ.

ಕೀರ್ತನೆಗಳು 44:17 (KANIRV)
Square Portrait Landscape 4K UHD
ನಾವು ನಿನ್ನನ್ನು ಮರೆಯದೆಯೂ, ನಿನ್ನ ನಿಬಂಧನೆಗಳನ್ನು ಮೀರದೆಯೂ ಇದ್ದರೂ; ಇದೆಲ್ಲಾ ನಮ್ಮ ಮೇಲೆ ಬಂದಿದೆಯಲ್ಲಾ!

ಕೀರ್ತನೆಗಳು 44:18 (KANIRV)
Square Portrait Landscape 4K UHD
ನಮ್ಮ ಹೃದಯವು ಹಿಂದಿರುಗಲಿಲ್ಲ; ನಮ್ಮ ಹೆಜ್ಜೆಗಳು ನಿನ್ನ ದಾರಿಯಿಂದ ತೊಲಗಲಿಲ್ಲ.

ಕೀರ್ತನೆಗಳು 44:19 (KANIRV)
Square Portrait Landscape 4K UHD
ಆದರೂ ನೀನು ನಮ್ಮನ್ನು ಅಪಜಯಪಡಿಸಿ ನರಿಗಳಿರುವ ಕಾಡನ್ನಾಗಿ ಮಾಡಿದ್ದೇಕೆ? ಮರಣದ ನೆರಳು ನಮ್ಮನ್ನು ಕವಿಯುವಂತೆ ಮಾಡಿದ್ದೇಕೆ?

ಕೀರ್ತನೆಗಳು 44:20 (KANIRV)
Square Portrait Landscape 4K UHD
ನಾವು ನಮ್ಮ ದೇವರ ಹೆಸರನ್ನು ಮರೆತು, ಅನ್ಯದೇವತೆಗಳಿಗೆ ಕೈಯೆತ್ತಿದ್ದರೆ,

ಕೀರ್ತನೆಗಳು 44:21 (KANIRV)
Square Portrait Landscape 4K UHD
ಹೃದಯದ ರಹಸ್ಯಗಳನ್ನು ಬಲ್ಲವನಾದ ದೇವರು, ವಿಚಾರಿಸುತ್ತಿರಲಿಲ್ಲವೋ?

ಕೀರ್ತನೆಗಳು 44:22 (KANIRV)
Square Portrait Landscape 4K UHD
ದೇವರೇ, ನಾವು ನಿನ್ನ ನಿಮಿತ್ತ ದಿನವೆಲ್ಲಾ ಕೊಲೆಗೆ ಗುರಿಯಾಗಿದ್ದೇವೆ; ಜನರು ನಮ್ಮನ್ನು ಕೊಯ್ಗುರಿಗಳಂತೆ ಎಣಿಸಿದ್ದಾರೆ.

ಕೀರ್ತನೆಗಳು 44:23 (KANIRV)
Square Portrait Landscape 4K UHD
ಕರ್ತನೇ, ಏಕೆ ನಿದ್ರಿಸುತ್ತೀ? ಎಚ್ಚರವಾಗು; ಏಳು, ಸದಾಕಾಲಕ್ಕೆ ನಮ್ಮನ್ನು ತಳ್ಳಿಬಿಡಬೇಡ.

ಕೀರ್ತನೆಗಳು 44:24 (KANIRV)
Square Portrait Landscape 4K UHD
ಏಕೆ ವಿಮುಖನಾಗಿದ್ದಿ? ನಮಗಿರುವ ಬಾಧೆಗಳನ್ನೂ, ಹಿಂಸೆಗಳನ್ನೂ ಏಕೆ ಲಕ್ಷಿಸುವುದಿಲ್ಲ?

ಕೀರ್ತನೆಗಳು 44:25 (KANIRV)
Square Portrait Landscape 4K UHD
ನಮ್ಮ ಪ್ರಾಣವು ಧೂಳಿನವರೆಗೂ ಬಗ್ಗಿಹೋಗಿದೆ; ನಮ್ಮ ಶರೀರವು ನೆಲಕ್ಕೆ ಅಂಟಿಕೊಂಡಿದೆ.

ಕೀರ್ತನೆಗಳು 44:26 (KANIRV)
Square Portrait Landscape 4K UHD
ಎದ್ದು ಬಂದು ಸಹಾಯಮಾಡು; ನಿನ್ನ ಒಡಂಬಡಿಕೆಯ ನಂಬಿಗಸ್ತಿಕೆಗಾಗಿ ನಮ್ಮನ್ನು ವಿಮೋಚಿಸು.

Available Bible Translations

American Standard Version (ASV)
Psalms 44 (ASV) »
King James Version (KJV)
Psalms 44 (KJV) »
GOD’S WORD® (GW)
Psalms 44 (GW) »
Berean Bible (BSB)
Psalms 44 (BSB) »
World English Bible (WEB)
Psalms 44 (WEB) »
French Bible (LSG)
Psaumes 44 (LSG) »
German Bible (LUTH1912)
Psalm 44 (LUTH1912) »
Punjabi Bible (PANIRV)
ਜ਼ਬੂਰ 44 (PANIRV) »
Hebrew Bible (HEB)
תהלים 44 (HEB) »
Portuguese Bible (BSL)
Salmos 44 (BSL) »
Vietnamese Bible (VIE)
Thánh Thi 44 (VIE) »
Spanish Bible (RVA)
Salmos 44 (RVA) »
Italian Bible (RIV)
Salmi 44 (RIV) »
Chinese Simplified (CUVS)
诗 篇 44 (CUVS) »
Chinese Traditional (CUVT)
詩 篇 44 (CUVT) »
Albanian Bible (ALB)
Psalmet 44 (ALB) »
Swedish Bible (SV1917)
Psaltaren 44 (SV1917) »
Russian Bible (RUSV)
Псалтирь 44 (RUSV) »
Ukrainian Bible (UKR)
Псалми 44 (UKR) »
Hungarian Bible (KAR)
Zsoltárok 44 (KAR) »
Bulgarian Bible (BULG)
Псалми 44 (BULG) »
Japanese Bible (JPN)
詩篇 44 (JPN) »
Norwegian Bible (NORSK)
Salmene 44 (NORSK) »

KANIRV Book Selection List