ಕೀರ್ತನೆಗಳು Chapter 145 KANIRV Bible Verse Images

ಕೀರ್ತನೆಗಳು 145 Bible Verse Pictures. Choose from a large collection of inspirational, motivational and encouraging Bible verses with pictures of nature. Download and share ಕೀರ್ತನೆಗಳು 145 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


ಕೀರ್ತನೆಗಳು 145:1 (KANIRV)
Square Portrait Landscape 4K UHD
ದಾವೀದನ ಕೀರ್ತನೆ. ನನ್ನ ದೇವರೇ, ರಾಜನೇ, ನಿನ್ನನ್ನು ಘನಪಡಿಸುವೆನು, ನಿನ್ನ ನಾಮವನ್ನು ಯುಗಯುಗಾಂತರಗಳಲ್ಲಿಯೂ ಕೊಂಡಾಡುವೆನು.

ಕೀರ್ತನೆಗಳು 145:2 (KANIRV)
Square Portrait Landscape 4K UHD
ಪ್ರತಿದಿನವೂ ನಿನ್ನನ್ನು ಕೀರ್ತಿಸುವೆನು, ನಿನ್ನ ನಾಮವನ್ನು ಯುಗಯುಗಾಂತರಗಳಲ್ಲಿಯೂ ಸ್ತುತಿಸುವೆನು.

ಕೀರ್ತನೆಗಳು 145:3 (KANIRV)
Square Portrait Landscape 4K UHD
ಯೆಹೋವನು ಮಹೋನ್ನತನೂ, ಮಹಾಸ್ತುತಿಪಾತ್ರನೂ ಆಗಿದ್ದಾನೆ, ಆತನ ಮಹತ್ತು ಅಪಾರವಾದದ್ದು.

ಕೀರ್ತನೆಗಳು 145:4 (KANIRV)
Square Portrait Landscape 4K UHD
ಜನರು ವಂಶ ಪಾರಂಪರ್ಯವಾಗಿ ನಿನ್ನ ಕೃತ್ಯಗಳನ್ನು ಹೊಗಳುವರು, ನಿನ್ನ ಮಹತ್ಕಾರ್ಯಗಳನ್ನು ವರ್ಣಿಸುವರು.

ಕೀರ್ತನೆಗಳು 145:5 (KANIRV)
Square Portrait Landscape 4K UHD
ಅವರು ನಿನ್ನ ಮಹಾಪ್ರಭಾವಯುಕ್ತವಾದ ಮಹಿಮೆಯನ್ನು ಕೊಂಡಾಡುವರು, ನಿನ್ನ ಅದ್ಭುತಕಾರ್ಯಗಳನ್ನೂ ಧ್ಯಾನಿಸುವೆನು.

ಕೀರ್ತನೆಗಳು 145:6 (KANIRV)
Square Portrait Landscape 4K UHD
ಮನುಷ್ಯರು ನಿನ್ನ ಭಯಂಕರ ಕೃತ್ಯಗಳಲ್ಲಿ ಕಂಡು ಬಂದ ಪ್ರತಾಪವನ್ನು ಕೊಂಡಾಡುವರು. ನಾನು ನಿನ್ನ ಮಹತ್ತನ್ನು ಪ್ರಸಿದ್ಧಪಡಿಸುವೆನು.

ಕೀರ್ತನೆಗಳು 145:7 (KANIRV)
Square Portrait Landscape 4K UHD
ಜನರು ನಿನ್ನ ಮಹೋಪಕಾರವನ್ನು ನೆನಪಿನಲ್ಲಿಟ್ಟುಕೊಂಡು ಪ್ರಕಟಿಸುವರು, ನಿನ್ನ ನೀತಿಯನ್ನು ಹೊಗಳುವರು.

ಕೀರ್ತನೆಗಳು 145:8 (KANIRV)
Square Portrait Landscape 4K UHD
ಯೆಹೋವನು ದಯೆಯು, ಕನಿಕರವು ಉಳ್ಳವನು, ದೀರ್ಘಶಾಂತನು, ಪ್ರೀತಿಪೂರ್ಣನು ಆಗಿದ್ದಾನೆ.

ಕೀರ್ತನೆಗಳು 145:9 (KANIRV)
Square Portrait Landscape 4K UHD
ಯೆಹೋವನು ಸರ್ವೋಪಕಾರಿಯು, ತಾನು ನಿರ್ಮಿಸಿದವುಗಳನ್ನೆಲ್ಲಾ ಕರುಣಿಸುವಾತನೂ ಆಗಿದ್ದಾನೆ.

ಕೀರ್ತನೆಗಳು 145:10 (KANIRV)
Square Portrait Landscape 4K UHD
ಯೆಹೋವನೇ, ನಿನ್ನ ಸೃಷ್ಟಿಯೆಲ್ಲವು ನಿನ್ನನ್ನು ಸ್ತುತಿಸುವುದು, ನಿನ್ನ ಭಕ್ತರು ನಿನ್ನನ್ನು ಕೊಂಡಾಡುವರು.

ಕೀರ್ತನೆಗಳು 145:11 (KANIRV)
Square Portrait Landscape 4K UHD
ಅವರು ನಿನ್ನ ರಾಜ್ಯಮಹತ್ತನ್ನು ಪ್ರಸಿದ್ಧಪಡಿಸುವರು, ನಿನ್ನ ಪ್ರತಾಪವನ್ನು ವರ್ಣಿಸುವರು.

ಕೀರ್ತನೆಗಳು 145:12 (KANIRV)
Square Portrait Landscape 4K UHD
ಹೀಗೆ ಮಾನವರು ನಿನ್ನ ಶೂರಕೃತ್ಯಗಳನ್ನೂ, ನಿನ್ನ ರಾಜ್ಯದ ಮಹಾಪ್ರಭಾವವನ್ನೂ ಗ್ರಹಿಸಿಕೊಳ್ಳುವರು.

ಕೀರ್ತನೆಗಳು 145:13 (KANIRV)
Square Portrait Landscape 4K UHD
ನಿನ್ನ ರಾಜ್ಯವು ಶಾಶ್ವತವಾಗಿದೆ, ನಿನ್ನ ಆಳ್ವಿಕೆಯು ತಲತಲಾಂತರಕ್ಕೂ ಇರುವುದು.

ಕೀರ್ತನೆಗಳು 145:14 (KANIRV)
Square Portrait Landscape 4K UHD
ಯೆಹೋವನು ಬಿದ್ದವರನ್ನೆಲ್ಲಾ ಎತ್ತುವವನೂ, ಕುಗ್ಗಿದವರನ್ನೆಲ್ಲಾ ಉದ್ಧರಿಸುವವನೂ ಆಗಿದ್ದಾನೆ.

ಕೀರ್ತನೆಗಳು 145:15 (KANIRV)
Square Portrait Landscape 4K UHD
ಯೆಹೋವನೇ, ಎಲ್ಲಾ ಜೀವಿಗಳ ಕಣ್ಣುಗಳು ನಿನ್ನನ್ನೇ ನೋಡುತ್ತವೆ, ನೀನು ಅವುಗಳಿಗೆ ಹೊತ್ತುಹೊತ್ತಿಗೆ ಆಹಾರಕೊಡುತ್ತಿ.

ಕೀರ್ತನೆಗಳು 145:16 (KANIRV)
Square Portrait Landscape 4K UHD
ನೀನು ಕೈತೆರೆದು ಎಲ್ಲಾ ಜೀವಿಗಳ ಇಷ್ಟವನ್ನು ನೆರವೇರಿಸುತ್ತಿ.

ಕೀರ್ತನೆಗಳು 145:17 (KANIRV)
Square Portrait Landscape 4K UHD
ಯೆಹೋವನ ಮಾರ್ಗಗಳೆಲ್ಲಾ ನೀತಿಯುಳ್ಳವುಗಳು, ಆತನು ಎಲ್ಲಾ ಕಾರ್ಯಗಳಲ್ಲಿ ಕೃಪೆ ತೋರಿಸುವವನು.

ಕೀರ್ತನೆಗಳು 145:18 (KANIRV)
Square Portrait Landscape 4K UHD
ಯೆಹೋವನಿಗೆ ಮೊರೆಯಿಡುವವರು, ಯಥಾರ್ಥವಾಗಿ ಮೊರೆಯಿಡುವುದಾದರೆ ಆತನು ಹತ್ತಿರವಾಗಿಯೇ ಇದ್ದಾನೆ.

ಕೀರ್ತನೆಗಳು 145:19 (KANIRV)
Square Portrait Landscape 4K UHD
ತನ್ನಲ್ಲಿ ಭಯಭಕ್ತಿಯುಳ್ಳವರ ಇಷ್ಟವನ್ನು ನೆರವೇರಿಸುತ್ತಾನೆ, ಅವರ ಕೂಗನ್ನು ಕೇಳಿ ರಕ್ಷಿಸುತ್ತಾನೆ.

ಕೀರ್ತನೆಗಳು 145:20 (KANIRV)
Square Portrait Landscape 4K UHD
ಯೆಹೋವನು ತನ್ನನ್ನು ಪ್ರೀತಿಸುವವರೆಲ್ಲರನ್ನು ಕಾಪಾಡುತ್ತಾನೆ, ಆದರೆ ಎಲ್ಲಾ ದುಷ್ಟರನ್ನು ಸಂಹರಿಸುತ್ತಾನೆ.

ಕೀರ್ತನೆಗಳು 145:21 (KANIRV)
Square Portrait Landscape 4K UHD
ನನ್ನ ಬಾಯಿ ಯೆಹೋವನನ್ನು ಕೀರ್ತಿಸುವುದು, ಎಲ್ಲಾ ಜೀವಿಗಳು ಆತನ ಪರಿಶುದ್ಧ ನಾಮವನ್ನು ಯುಗಯುಗಾಂತರಗಳಲ್ಲಿಯೂ ಕೊಂಡಾಡಲಿ.

Available Bible Translations

American Standard Version (ASV)
Psalms 145 (ASV) »
King James Version (KJV)
Psalms 145 (KJV) »
GOD’S WORD® (GW)
Psalms 145 (GW) »
Berean Bible (BSB)
Psalms 145 (BSB) »
World English Bible (WEB)
Psalms 145 (WEB) »
French Bible (LSG)
Psaumes 145 (LSG) »
German Bible (LUTH1912)
Psalm 145 (LUTH1912) »
Punjabi Bible (PANIRV)
ਜ਼ਬੂਰ 145 (PANIRV) »
Hebrew Bible (HEB)
תהלים 145 (HEB) »
Portuguese Bible (BSL)
Salmos 145 (BSL) »
Vietnamese Bible (VIE)
Thánh Thi 145 (VIE) »
Spanish Bible (RVA)
Salmos 145 (RVA) »
Italian Bible (RIV)
Salmi 145 (RIV) »
Chinese Simplified (CUVS)
诗 篇 145 (CUVS) »
Chinese Traditional (CUVT)
詩 篇 145 (CUVT) »
Albanian Bible (ALB)
Psalmet 145 (ALB) »
Swedish Bible (SV1917)
Psaltaren 145 (SV1917) »
Ukrainian Bible (UKR)
Псалми 145 (UKR) »
Hungarian Bible (KAR)
Zsoltárok 145 (KAR) »
Bulgarian Bible (BULG)
Псалми 145 (BULG) »
Japanese Bible (JPN)
詩篇 145 (JPN) »
Norwegian Bible (NORSK)
Salmene 145 (NORSK) »

KANIRV Book Selection List