ಕೀರ್ತನೆಗಳು Chapter 136 KANIRV Bible Verse Images

ಕೀರ್ತನೆಗಳು 136 Bible Verse Pictures. Choose from a large collection of inspirational, motivational and encouraging Bible verses with pictures of nature. Download and share ಕೀರ್ತನೆಗಳು 136 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


ಕೀರ್ತನೆಗಳು 136:1 (KANIRV)
Square Portrait Landscape 4K UHD
ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ, ಆತನು ಒಳ್ಳೆಯವನು. ಆತನ ಪ್ರೀತಿಯು ಶಾಶ್ವತವಾದದ್ದು.

ಕೀರ್ತನೆಗಳು 136:2 (KANIRV)
Square Portrait Landscape 4K UHD
ದೇವಾಧಿದೇವನಿಗೆ ಕೃತಜ್ಞತಾಸ್ತುತಿ ಮಾಡಿರಿ, ಆತನ ಪ್ರೀತಿಯು ಶಾಶ್ವತವಾದದ್ದು.

ಕೀರ್ತನೆಗಳು 136:3 (KANIRV)
Square Portrait Landscape 4K UHD
ಕರ್ತರ ಕರ್ತನಿಗೆ ಕೃತಜ್ಞತಾಸ್ತುತಿ ಮಾಡಿರಿ, ಆತನ ಪ್ರೀತಿಯು ಶಾಶ್ವತವಾದದ್ದು.

ಕೀರ್ತನೆಗಳು 136:4 (KANIRV)
Square Portrait Landscape 4K UHD
ಮಹತ್ಕಾರ್ಯಗಳನ್ನು ನಡೆಸುವುದಕ್ಕೆ ಆತನೊಬ್ಬನೇ ಶಕ್ತನು, ಆತನ ಪ್ರೀತಿಯು ಶಾಶ್ವತವಾದದ್ದು.

ಕೀರ್ತನೆಗಳು 136:5 (KANIRV)
Square Portrait Landscape 4K UHD
ಆತನು ಆಕಾಶವನ್ನು ಜ್ಞಾನದಿಂದ ನಿರ್ಮಿಸಿದ್ದಾನೆ, ಆತನ ಪ್ರೀತಿಯು ಶಾಶ್ವತವಾದದ್ದು.

ಕೀರ್ತನೆಗಳು 136:6 (KANIRV)
Square Portrait Landscape 4K UHD
ಆತನು ಭೂಮಿಯನ್ನು ಜಲರಾಶಿಗಳ ಮೇಲೆ ಹಾಸಿದ್ದಾನೆ, ಆತನ ಪ್ರೀತಿಯು ಶಾಶ್ವತವಾದದ್ದು.

ಕೀರ್ತನೆಗಳು 136:7 (KANIRV)
Square Portrait Landscape 4K UHD
ಆತನು ಮಹಾ ಜ್ಯೋತಿರ್ಮಂಡಲಗಳನ್ನು ಸೃಷ್ಟಿಸಿದ್ದಾನೆ, ಆತನ ಪ್ರೀತಿಯು ಶಾಶ್ವತವಾದದ್ದು.

ಕೀರ್ತನೆಗಳು 136:8 (KANIRV)
Square Portrait Landscape 4K UHD
ಸೂರ್ಯನು ಹಗಲನ್ನು ಆಳುತ್ತಾನೆ, ಆತನ ಪ್ರೀತಿಯು ಶಾಶ್ವತವಾದದ್ದು.

ಕೀರ್ತನೆಗಳು 136:9 (KANIRV)
Square Portrait Landscape 4K UHD
ಚಂದ್ರ, ನಕ್ಷತ್ರಗಳು ರಾತ್ರಿಯನ್ನು ಆಳುತ್ತವೆ, ಆತನ ಪ್ರೀತಿಯು ಶಾಶ್ವತವಾದದ್ದು.

ಕೀರ್ತನೆಗಳು 136:10 (KANIRV)
Square Portrait Landscape 4K UHD
ಆತನು ಐಗುಪ್ತ್ಯರ ಚೊಚ್ಚಲ ಮಕ್ಕಳನ್ನು ಸಂಹರಿಸಿದನು, ಆತನ ಪ್ರೀತಿಯು ಶಾಶ್ವತವಾದದ್ದು.

ಕೀರ್ತನೆಗಳು 136:11 (KANIRV)
Square Portrait Landscape 4K UHD
ಇಸ್ರಾಯೇಲರನ್ನು ಅವರ ಮಧ್ಯದಿಂದ ಹೊರಗೆ ತಂದನು, ಆತನ ಪ್ರೀತಿಯು ಶಾಶ್ವತವಾದದ್ದು.

ಕೀರ್ತನೆಗಳು 136:12 (KANIRV)
Square Portrait Landscape 4K UHD
ತನ್ನ ಭುಜಬಲ, ಶಿಕ್ಷಾಹಸ್ತ ಇವುಗಳಿಂದ ಅವರನ್ನು ಬಿಡಿಸಿದನು, ಆತನ ಪ್ರೀತಿಯು ಶಾಶ್ವತವಾದದ್ದು.

ಕೀರ್ತನೆಗಳು 136:13 (KANIRV)
Square Portrait Landscape 4K UHD
ಆತನು ಕೆಂಪು ಸಮುದ್ರವನ್ನು ವಿಭಾಗಿಸಿದನು, ಆತನ ಪ್ರೀತಿಯು ಶಾಶ್ವತವಾದದ್ದು.

ಕೀರ್ತನೆಗಳು 136:14 (KANIRV)
Square Portrait Landscape 4K UHD
ಇಸ್ರಾಯೇಲರನ್ನು ಅದರ ಮಧ್ಯದಲ್ಲಿಯೇ ನಡೆಸಿದನು, ಆತನ ಪ್ರೀತಿಯು ಶಾಶ್ವತವಾದದ್ದು.

ಕೀರ್ತನೆಗಳು 136:15 (KANIRV)
Square Portrait Landscape 4K UHD
ಫರೋಹನನ್ನೂ, ಅವನ ಸೈನ್ಯವನ್ನೂ ಕೆಂಪು ಸಮುದ್ರದಲ್ಲಿ ಕೆಡವಿಬಿಟ್ಟನು, ಆತನ ಪ್ರೀತಿಯು ಶಾಶ್ವತವಾದದ್ದು.

ಕೀರ್ತನೆಗಳು 136:16 (KANIRV)
Square Portrait Landscape 4K UHD
ಆತನು ತನ್ನ ಪ್ರಜೆಯನ್ನು ಅರಣ್ಯದೊಳಗೆ ಕರೆತಂದನು, ಆತನ ಪ್ರೀತಿಯು ಶಾಶ್ವತವಾದದ್ದು.

ಕೀರ್ತನೆಗಳು 136:17 (KANIRV)
Square Portrait Landscape 4K UHD
ದೊಡ್ಡ ಅರಸರನ್ನು ಹೊಡೆದನು, ಆತನ ಪ್ರೀತಿಯು ಶಾಶ್ವತವಾದದ್ದು.

ಕೀರ್ತನೆಗಳು 136:18 (KANIRV)
Square Portrait Landscape 4K UHD
ಶ್ರೇಷ್ಠ ರಾಜರನ್ನು ಸಂಹರಿಸಿದನು, ಆತನ ಪ್ರೀತಿಯು ಶಾಶ್ವತವಾದದ್ದು.

ಕೀರ್ತನೆಗಳು 136:19 (KANIRV)
Square Portrait Landscape 4K UHD
ಅಮೋರಿಯರ ಅರಸನಾದ ಸೀಹೋನನು ಅವರಲ್ಲೊಬ್ಬನು, ಆತನ ಪ್ರೀತಿಯು ಶಾಶ್ವತವಾದದ್ದು.

ಕೀರ್ತನೆಗಳು 136:20 (KANIRV)
Square Portrait Landscape 4K UHD
ಬಾಷಾನಿನ ಅರಸನಾದ ಓಗನು ಇನ್ನೊಬ್ಬನು, ಆತನ ಪ್ರೀತಿಯು ಶಾಶ್ವತವಾದದ್ದು.

ಕೀರ್ತನೆಗಳು 136:21 (KANIRV)
Square Portrait Landscape 4K UHD
ಅವರ ದೇಶವನ್ನು ಇಸ್ರಾಯೇಲರಿಗೆ ಸ್ವತ್ತಾಗಿ ಕೊಟ್ಟನು, ಆತನ ಪ್ರೀತಿಯು ಶಾಶ್ವತವಾದದ್ದು.

ಕೀರ್ತನೆಗಳು 136:22 (KANIRV)
Square Portrait Landscape 4K UHD
ಆತನ ಸೇವಕರಾದ ಇಸ್ರಾಯೇಲರಿಗೆ ಅದು ಸ್ವಾಸ್ತ್ಯವಾಯಿತು, ಆತನ ಪ್ರೀತಿಯು ಶಾಶ್ವತವಾದದ್ದು.

ಕೀರ್ತನೆಗಳು 136:23 (KANIRV)
Square Portrait Landscape 4K UHD
ನಾವು ದೀನಾವಸ್ಥೆಯಲ್ಲಿ ಇದ್ದಾಗ ನಮ್ಮನ್ನು ನೆನಪುಮಾಡಿಕೊಂಡನು, ಆತನ ಪ್ರೀತಿಯು ಶಾಶ್ವತವಾದದ್ದು.

ಕೀರ್ತನೆಗಳು 136:24 (KANIRV)
Square Portrait Landscape 4K UHD
ನಮ್ಮ ಶತ್ರುಗಳಿಂದ ನಮ್ಮನ್ನು ಬಿಡಿಸಿದನು, ಆತನ ಪ್ರೀತಿಯು ಶಾಶ್ವತವಾದದ್ದು.

ಕೀರ್ತನೆಗಳು 136:25 (KANIRV)
Square Portrait Landscape 4K UHD
ಎಲ್ಲಾ ಜೀವಿಗಳಿಗೂ ಆಹಾರ ಕೊಡುವವನು ಆತನೇ, ಆತನ ಪ್ರೀತಿಯು ಶಾಶ್ವತವಾದದ್ದು.

ಕೀರ್ತನೆಗಳು 136:26 (KANIRV)
Square Portrait Landscape 4K UHD
ಪರಲೋಕದಲ್ಲಿರುವ ದೇವರಿಗೆ ಕೃತಜ್ಞತಾಸ್ತುತಿ ಮಾಡಿರಿ, ಆತನ ಪ್ರೀತಿಯು ಶಾಶ್ವತವಾದದ್ದು.

Available Bible Translations

American Standard Version (ASV)
Psalms 136 (ASV) »
King James Version (KJV)
Psalms 136 (KJV) »
GOD’S WORD® (GW)
Psalms 136 (GW) »
Berean Bible (BSB)
Psalms 136 (BSB) »
World English Bible (WEB)
Psalms 136 (WEB) »
French Bible (LSG)
Psaumes 136 (LSG) »
German Bible (LUTH1912)
Psalm 136 (LUTH1912) »
Punjabi Bible (PANIRV)
ਜ਼ਬੂਰ 136 (PANIRV) »
Hebrew Bible (HEB)
תהלים 136 (HEB) »
Portuguese Bible (BSL)
Salmos 136 (BSL) »
Vietnamese Bible (VIE)
Thánh Thi 136 (VIE) »
Spanish Bible (RVA)
Salmos 136 (RVA) »
Italian Bible (RIV)
Salmi 136 (RIV) »
Chinese Simplified (CUVS)
诗 篇 136 (CUVS) »
Chinese Traditional (CUVT)
詩 篇 136 (CUVT) »
Albanian Bible (ALB)
Psalmet 136 (ALB) »
Swedish Bible (SV1917)
Psaltaren 136 (SV1917) »
Ukrainian Bible (UKR)
Псалми 136 (UKR) »
Hungarian Bible (KAR)
Zsoltárok 136 (KAR) »
Bulgarian Bible (BULG)
Псалми 136 (BULG) »
Japanese Bible (JPN)
詩篇 136 (JPN) »
Norwegian Bible (NORSK)
Salmene 136 (NORSK) »

KANIRV Book Selection List