ಜ್ಞಾನೋಕ್ತಿಗಳು Chapter 2 KANIRV Bible Verse Images

ಜ್ಞಾನೋಕ್ತಿಗಳು 2 Bible Verse Pictures. Choose from a large collection of inspirational, motivational and encouraging Bible verses with pictures of nature. Download and share ಜ್ಞಾನೋಕ್ತಿಗಳು 2 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


ಜ್ಞಾನೋಕ್ತಿಗಳು 2:1 (KANIRV)
Square Portrait Landscape 4K UHD
ಕಂದಾ, ನನ್ನ ಮಾತುಗಳನ್ನು ಅಂಗೀಕರಿಸಿ, ನನ್ನ ವಿಧಿಗಳನ್ನು ನಿಧಿಯಂತೆ ಕಾಪಾಡಿಕೋ,

ಜ್ಞಾನೋಕ್ತಿಗಳು 2:2 (KANIRV)
Square Portrait Landscape 4K UHD
ನಿನ್ನ ಕಿವಿಯನ್ನು ಜ್ಞಾನದ ಕಡೆಗೂ, ಹೃದಯವನ್ನು ವಿವೇಕದ ಕಡೆಗೂ ತಿರುಗಿಸು;

ಜ್ಞಾನೋಕ್ತಿಗಳು 2:3 (KANIRV)
Square Portrait Landscape 4K UHD
ಬುದ್ಧಿಗಾಗಿ ಮೊರೆಯಿಟ್ಟು, ವಿವೇಕಕ್ಕಾಗಿ ಕೂಗಿಕೋ.

ಜ್ಞಾನೋಕ್ತಿಗಳು 2:4 (KANIRV)
Square Portrait Landscape 4K UHD
ಅದನ್ನು ಬೆಳ್ಳಿಯಂತೆಯು ಮತ್ತು ನಿಕ್ಷೇಪದಂತೆಯು ಹುಡುಕು;

ಜ್ಞಾನೋಕ್ತಿಗಳು 2:5 (KANIRV)
Square Portrait Landscape 4K UHD
ಆಗ ನೀನು ಯೆಹೋವನ ಭಯವನ್ನು ಅರಿತು, ದೈವಜ್ಞಾನವನ್ನು ಪಡೆದುಕೊಳ್ಳುವಿ.

ಜ್ಞಾನೋಕ್ತಿಗಳು 2:6 (KANIRV)
Square Portrait Landscape 4K UHD
ಯೆಹೋವನೇ ಜ್ಞಾನವನ್ನು ಕೊಡುವಾತನು, ಆತನ ಬಾಯಿಂದಲೇ ತಿಳಿವಳಿಕೆಯೂ, ವಿವೇಕವೂ ಹೊರಟು ಬರುತ್ತವೆ.

ಜ್ಞಾನೋಕ್ತಿಗಳು 2:7 (KANIRV)
Square Portrait Landscape 4K UHD
ಆತನು ಯಥಾರ್ಥಚಿತ್ತರಿಗಾಗಿ ಸುಜ್ಞಾನವನ್ನು ಕೂಡಿಸಿಡುವನು. ದೋಷವಿಲ್ಲದೆ ನಡೆಯುವವರಿಗೆ ಗುರಾಣಿಯಾಗಿದ್ದು,

ಜ್ಞಾನೋಕ್ತಿಗಳು 2:8 (KANIRV)
Square Portrait Landscape 4K UHD
ನ್ಯಾಯಮಾರ್ಗವನ್ನು ರಕ್ಷಿಸುತ್ತಾ, ತನ್ನ ಭಕ್ತರ ದಾರಿಯನ್ನು ನೋಡಿಕೊಳ್ಳುವನು.

ಜ್ಞಾನೋಕ್ತಿಗಳು 2:9 (KANIRV)
Square Portrait Landscape 4K UHD
ಹೀಗಿರಲು ನೀನು ನೀತಿ, ನ್ಯಾಯ, ಧರ್ಮವನ್ನೂ ಅಂದರೆ ಸಕಲ ಸನ್ಮಾರ್ಗಗಳನ್ನು ತಿಳಿದುಕೊಳ್ಳುವಿ.

ಜ್ಞಾನೋಕ್ತಿಗಳು 2:10 (KANIRV)
Square Portrait Landscape 4K UHD
ಜ್ಞಾನವು ನಿನ್ನ ಹೃದಯದೊಳಗೆ ಪ್ರವೇಶಿಸುವುದು, ತಿಳಿವಳಿಕೆಯು ನಿನ್ನ ಆತ್ಮಕ್ಕೆ ಹಿತಕರವಾಗಿರುವುದು.

ಜ್ಞಾನೋಕ್ತಿಗಳು 2:11 (KANIRV)
Square Portrait Landscape 4K UHD
ಬುದ್ಧಿಯು ನಿನಗೆ ಕಾವಲಾಗಿರುವುದು, ವಿವೇಕವು ನಿನ್ನನ್ನು ಕಾಪಾಡುವುದು.

ಜ್ಞಾನೋಕ್ತಿಗಳು 2:12 (KANIRV)
Square Portrait Landscape 4K UHD
ಇದರಿಂದ ನೀನು ದುರ್ಮಾರ್ಗದಿಂದಲೂ, ಕೆಟ್ಟ ಮಾತನಾಡುವವರಿಂದಲೂ ತಪ್ಪಿಸಿಕೊಳ್ಳುವಿ.

ಜ್ಞಾನೋಕ್ತಿಗಳು 2:13 (KANIRV)
Square Portrait Landscape 4K UHD
ಅವರಾದರೋ ಕತ್ತಲೆಯ ಮಾರ್ಗಗಳನ್ನು ಹಿಡಿಯಬೇಕೆಂದು, ಧರ್ಮಮಾರ್ಗಗಳನ್ನು ತೊರೆದುಬಿಡುವರು.

ಜ್ಞಾನೋಕ್ತಿಗಳು 2:14 (KANIRV)
Square Portrait Landscape 4K UHD
ಅವರು ಕೆಟ್ಟದ್ದನ್ನು ಮಾಡುವುದರಲ್ಲಿ ಸಂತೋಷಿಸಿ, ಕೆಟ್ಟವರ ದುಷ್ಟತನದಲ್ಲಿ ಆನಂದಿಸುವರು.

ಜ್ಞಾನೋಕ್ತಿಗಳು 2:15 (KANIRV)
Square Portrait Landscape 4K UHD
ಅವರ ಮಾರ್ಗಗಳು ವಕ್ರವಾಗಿವೆ. ಅವರ ನಡತೆಗಳು ದುರ್ನಡತೆಗಳೇ.

ಜ್ಞಾನೋಕ್ತಿಗಳು 2:16 (KANIRV)
Square Portrait Landscape 4K UHD
ವಿವೇಕವು ನಿನ್ನನ್ನು ಜಾರಳಿಂದ ಅಂದರೆ ಸವಿಮಾತನಾಡುವ ಪರಸ್ತ್ರೀಯಿಂದ ತಪ್ಪಿಸುವುದು.

ಜ್ಞಾನೋಕ್ತಿಗಳು 2:17 (KANIRV)
Square Portrait Landscape 4K UHD
ಅವಳು ತನ್ನ ಯೌವನಕಾಲದ ಕಾಂತನನ್ನು ತ್ಯಜಿಸಿ, ತನ್ನ ದೇವರ ಮುಂದೆ ಮಾಡಿಕೊಂಡ ಒಡಂಬಡಿಕೆಯನ್ನು ಮರೆತುಬಿಟ್ಟಿದ್ದಾಳೆ.

ಜ್ಞಾನೋಕ್ತಿಗಳು 2:18 (KANIRV)
Square Portrait Landscape 4K UHD
ಅವಳ ಮನೆಯು ಪಾತಾಳಕ್ಕೆ ಇಳಿಯುವ ದಾರಿ, ಅವಳ ಮಾರ್ಗಗಳು ಪ್ರೇತಲೋಕಕ್ಕೆ ಹೋಗುತ್ತವೆ.

ಜ್ಞಾನೋಕ್ತಿಗಳು 2:19 (KANIRV)
Square Portrait Landscape 4K UHD
ಅವಳ ಬಳಿಗೆ ಹೋಗುವವರು ಯಾರೂ ಹಿಂದಿರುಗುವುದಿಲ್ಲ, ಅವರಿಗೆ ಜೀವದ ಮಾರ್ಗವು ದೊರೆಯುವುದೇ ಇಲ್ಲ.

ಜ್ಞಾನೋಕ್ತಿಗಳು 2:20 (KANIRV)
Square Portrait Landscape 4K UHD
ಒಳ್ಳೆಯವರ ನಡತೆಯನ್ನು ಅನುಸರಿಸುವಂತೆ ವಿವೇಕವು ನಿನ್ನನ್ನು ಪ್ರೇರೇಪಿಸಿ, ನೀತಿವಂತರ ದಾರಿಗಳನ್ನು ಹಿಡಿಯುವ ಹಾಗೆ ಮಾಡುವುದು.

ಜ್ಞಾನೋಕ್ತಿಗಳು 2:21 (KANIRV)
Square Portrait Landscape 4K UHD
ಯಥಾರ್ಥವಂತರು ದೇಶದಲ್ಲಿ ಸ್ವತಂತ್ರರಾಗಿರುವರು, ನಿರ್ದೋಷಿಗಳು ಅದರಲ್ಲಿ ನೆಲೆಯಾಗಿರುವರು.

ಜ್ಞಾನೋಕ್ತಿಗಳು 2:22 (KANIRV)
Square Portrait Landscape 4K UHD
ದುಷ್ಟರಾದರೋ ದೇಶದೊಳಗಿಂದ ತೆಗೆದುಹಾಕಲ್ಪಡುವರು, ದ್ರೋಹಿಗಳು ನಿರ್ಮೂಲರಾಗುವರು.

Available Bible Translations

American Standard Version (ASV)
Proverbs 2 (ASV) »
King James Version (KJV)
Proverbs 2 (KJV) »
GOD’S WORD® (GW)
Proverbs 2 (GW) »
Berean Bible (BSB)
Proverbs 2 (BSB) »
World English Bible (WEB)
Proverbs 2 (WEB) »
French Bible (LSG)
Proverbes 2 (LSG) »
German Bible (LUTH1912)
Sprüche 2 (LUTH1912) »
Telugu Bible (TELIRV)
సామెత 2 (TELIRV) »
Hebrew Bible (HEB)
משלי 2 (HEB) »
Portuguese Bible (BSL)
Provérbios 2 (BSL) »
Vietnamese Bible (VIE)
Châm Ngôn 2 (VIE) »
Spanish Bible (RVA)
Proverbios 2 (RVA) »
Italian Bible (RIV)
Proverbi 2 (RIV) »
Chinese Simplified (CUVS)
箴 言 2 (CUVS) »
Chinese Traditional (CUVT)
箴 言 2 (CUVT) »
Albanian Bible (ALB)
Fjalët e urta 2 (ALB) »
Swedish Bible (SV1917)
Ordspråksboken 2 (SV1917) »
Russian Bible (RUSV)
Притчи 2 (RUSV) »
Hungarian Bible (KAR)
Példabeszédek 2 (KAR) »
Bulgarian Bible (BULG)
Притчи 2 (BULG) »
Japanese Bible (JPN)
箴言 2 (JPN) »
Norwegian Bible (NORSK)
Salomos Ordspråk 2 (NORSK) »

ಜ್ಞಾನೋಕ್ತಿಗಳು (KANIRV) Chapter Selection

KANIRV Book Selection List