ಜ್ಞಾನೋಕ್ತಿಗಳು Chapter 29 KANIRV Bible Verse Images

ಜ್ಞಾನೋಕ್ತಿಗಳು 29 Bible Verse Pictures. Choose from a large collection of inspirational, motivational and encouraging Bible verses with pictures of nature. Download and share ಜ್ಞಾನೋಕ್ತಿಗಳು 29 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


ಜ್ಞಾನೋಕ್ತಿಗಳು 29:1 (KANIRV)
Square Portrait Landscape 4K UHD
ಬಹಳವಾಗಿ ಗದರಿಸಿದರೂ ತಗ್ಗದವನು, ಏಳದ ಹಾಗೆ ಫಕ್ಕನೆ ಮುರಿದು ಬೀಳುವನು.

ಜ್ಞಾನೋಕ್ತಿಗಳು 29:2 (KANIRV)
Square Portrait Landscape 4K UHD
ಶಿಷ್ಟರ ವೃದ್ಧಿ ಜನರಿಗೆ ಉಲ್ಲಾಸ, ದುಷ್ಟನ ಆಳ್ವಿಕೆ ಜನರಿಗೆ ನರಳಾಟ.

ಜ್ಞಾನೋಕ್ತಿಗಳು 29:3 (KANIRV)
Square Portrait Landscape 4K UHD
ಜ್ಞಾನವನ್ನು ಪ್ರೀತಿಸುವವನು ತಂದೆಯನ್ನು ಹರ್ಷಗೊಳಿಸುವನು, ವೇಶ್ಯೆಯ ಸಂಗಡಿಗನು ಆಸ್ತಿಯನ್ನು ಹಾಳುಮಾಡಿಕೊಳ್ಳುವನು.

ಜ್ಞಾನೋಕ್ತಿಗಳು 29:4 (KANIRV)
Square Portrait Landscape 4K UHD
ನ್ಯಾಯಪಾಲಕನಾದ ರಾಜನು ದೇಶವನ್ನು ವೃದ್ಧಿಗೆ ತರುವನು, ಅನ್ಯಾಯವಾಗಿ ತೆರಿಗೆಯನ್ನು ಕಸಕೊಳ್ಳುವವನು ದೇಶವನ್ನು ನಾಶಮಾಡುವನು.

ಜ್ಞಾನೋಕ್ತಿಗಳು 29:5 (KANIRV)
Square Portrait Landscape 4K UHD
ನೆರೆಯವನೊಂದಿಗೆ ವಂಚನೆಯ ಸವಿನುಡಿಗಳನ್ನು ಆಡುವವನು, ಅವನ ಹೆಜ್ಜೆಗೆ ಬಲೆಯನ್ನೊಡ್ಡುವನು.

ಜ್ಞಾನೋಕ್ತಿಗಳು 29:6 (KANIRV)
Square Portrait Landscape 4K UHD
ಕೆಟ್ಟವನ ದುರ್ಮಾರ್ಗದಲ್ಲಿ ಉರುಲುಂಟು, ಒಳ್ಳೆಯವನು ಉಲ್ಲಾಸಗೊಂಡು ಹರ್ಷಧ್ವನಿಗೈಯುವನು.

ಜ್ಞಾನೋಕ್ತಿಗಳು 29:7 (KANIRV)
Square Portrait Landscape 4K UHD
ಶಿಷ್ಟನು ಬಡವರ ನ್ಯಾಯವನ್ನು ತಿಳಿದಿರುವನು, ದುಷ್ಟನಿಗೆ ಅದನ್ನು ಗ್ರಹಿಸುವಷ್ಟು ವಿವೇಕವಿಲ್ಲ.

ಜ್ಞಾನೋಕ್ತಿಗಳು 29:8 (KANIRV)
Square Portrait Landscape 4K UHD
ಧರ್ಮನಿಂದಕರು ಪಟ್ಟಣಕ್ಕೆ ಬೆಂಕಿಯನ್ನು ಹತ್ತಿಸುವರು, ಜ್ಞಾನಿಗಳೋ ರೋಷಾಗ್ನಿಯನ್ನು ಆರಿಸುವರು.

ಜ್ಞಾನೋಕ್ತಿಗಳು 29:9 (KANIRV)
Square Portrait Landscape 4K UHD
ಮೂರ್ಖನ ಸಂಗಡ ಜ್ಞಾನಿಯು ವ್ಯಾಜ್ಯವಾಡುವಾಗ, ರೇಗಿದರೂ, ನಕ್ಕರೂ ಜಗಳವು ತೀರುವುದಿಲ್ಲ.

ಜ್ಞಾನೋಕ್ತಿಗಳು 29:10 (KANIRV)
Square Portrait Landscape 4K UHD
ಕೊಲೆಪಾತಕರು ನಿರ್ದೋಷಿಯನ್ನು ದ್ವೇಷಿಸುವರು, ಯಥಾರ್ಥವಂತನ ಪ್ರಾಣಕ್ಕೂ ಹೊಂಚುಹಾಕುವರು.

ಜ್ಞಾನೋಕ್ತಿಗಳು 29:11 (KANIRV)
Square Portrait Landscape 4K UHD
ಮೂಢನು ತನ್ನ ಕೋಪವನ್ನೆಲ್ಲಾ ತೋರಿಸುವನು, ಜ್ಞಾನಿಯು ತನ್ನ ಕೋಪವನ್ನು ತಡೆದು ಶಮನಪಡಿಸಿಕೊಳ್ಳುವನು.

ಜ್ಞಾನೋಕ್ತಿಗಳು 29:12 (KANIRV)
Square Portrait Landscape 4K UHD
ಸುಳ್ಳಿಗೆ ಕಿವಿಗೊಡುವ ಅಧಿಪತಿಯ ಸೇವಕರೆಲ್ಲಾ ದುಷ್ಟರೇ.

ಜ್ಞಾನೋಕ್ತಿಗಳು 29:13 (KANIRV)
Square Portrait Landscape 4K UHD
ತಗ್ಗುವವನು, ತಗ್ಗಿಸುವವನು ಸ್ಥಿತಿಯಲ್ಲಿ ಎದುರುಬದುರಾಗಿದ್ದಾರೆ, ಯೆಹೋವನೇ ಅವರಿಬ್ಬರ ಕಣ್ಣುಗಳಿಗೆ ಕಳೆಕೊಟ್ಟವನು.

ಜ್ಞಾನೋಕ್ತಿಗಳು 29:14 (KANIRV)
Square Portrait Landscape 4K UHD
ಬಡವರನ್ನು ನ್ಯಾಯವಾಗಿ ಆಳ್ವಿಕೆ ಮಾಡುವ ರಾಜನ ಸಿಂಹಾಸನವು ಶಾಶ್ವತವು.

ಜ್ಞಾನೋಕ್ತಿಗಳು 29:15 (KANIRV)
Square Portrait Landscape 4K UHD
ಬೆತ್ತ ಮತ್ತು ಬೆದರಿಕೆಗಳಿಂದ ಜ್ಞಾನವುಂಟಾಗುವುದು, ಶಿಕ್ಷಿಸದೆ ಬಿಟ್ಟ ಹುಡುಗನು ತಾಯಿಯ ಮಾನವನ್ನು ಕಳೆಯುವನು.

ಜ್ಞಾನೋಕ್ತಿಗಳು 29:16 (KANIRV)
Square Portrait Landscape 4K UHD
ದುಷ್ಟರ ವೃದ್ಧಿ ಪಾಪವೃದ್ಧಿ, ಶಿಷ್ಟರೋ ಅವರ ಬೀಳುವಿಕೆಯನ್ನು ಕಣ್ಣಾರೆ ನೋಡುವರು.

ಜ್ಞಾನೋಕ್ತಿಗಳು 29:17 (KANIRV)
Square Portrait Landscape 4K UHD
ಮಗನನ್ನು ಶಿಕ್ಷಿಸು, ಅವನು ನಿನ್ನನ್ನು ಸಂತೋಷಪಡಿಸುವನು, ಅವನೇ ನಿನ್ನ ಆತ್ಮಕ್ಕೆ ಮೃಷ್ಟಾನ್ನವಾಗುವನು.

ಜ್ಞಾನೋಕ್ತಿಗಳು 29:18 (KANIRV)
Square Portrait Landscape 4K UHD
ದೇವದರ್ಶನ ಇಲ್ಲದಿರುವಲ್ಲಿ ಜನರು ನಾಶವಾಗುವರು, ಧರ್ಮೋಪದೇಶವನ್ನು ಕೈಕೊಳ್ಳುವವನೋ ಧನ್ಯನಾಗುವನು.

ಜ್ಞಾನೋಕ್ತಿಗಳು 29:19 (KANIRV)
Square Portrait Landscape 4K UHD
ಆಳು ಮಾತಿನಿಂದ ಮಾತ್ರ ಶಿಕ್ಷಿತನಾಗಲಾರನು, ಅವನು ತಿಳಿದುಕೊಂಡರೂ ಗಮನಿಸನು.

ಜ್ಞಾನೋಕ್ತಿಗಳು 29:20 (KANIRV)
Square Portrait Landscape 4K UHD
ದುಡುಕಿ ಮಾತನಾಡುವವನನ್ನು ನೋಡು, ಅಂಥವನಿಗಿಂತಲೂ ಮೂಢನ ವಿಷಯದಲ್ಲಿ ಹೆಚ್ಚು ನಿರೀಕ್ಷೆಯನ್ನು ಇಡಬಹುದು.

ಜ್ಞಾನೋಕ್ತಿಗಳು 29:21 (KANIRV)
Square Portrait Landscape 4K UHD
ಆಳನ್ನು ಬಾಲ್ಯದಿಂದ ಕೋಮಲವಾಗಿ ಸಾಕಿದರೆ, ತರುವಾಯ ಅವನು ಎದುರುಬೀಳುವನು.

ಜ್ಞಾನೋಕ್ತಿಗಳು 29:22 (KANIRV)
Square Portrait Landscape 4K UHD
ಕೋಪಿಷ್ಠನು ಜಗಳವನ್ನೆಬ್ಬಿಸುವನು, ಕ್ರೋಧಶೀಲನು ದೋಷಭರಿತನು.

ಜ್ಞಾನೋಕ್ತಿಗಳು 29:23 (KANIRV)
Square Portrait Landscape 4K UHD
ಗರ್ವವು ಮನುಷ್ಯನನ್ನು ದೀನಸ್ಥಿತಿಗೆ ತರುವುದು, ದೀನಮನಸ್ಸುಳ್ಳವನು ಮಾನವನ್ನು ಪಡೆಯುವನು.

ಜ್ಞಾನೋಕ್ತಿಗಳು 29:24 (KANIRV)
Square Portrait Landscape 4K UHD
ಕಳ್ಳನೊಂದಿಗೆ ಪಾಲುಗಾರನಾದವನು ತನಗೆ ತಾನೇ ಶತ್ರು, ಆಣೆಯಿಡುವುದನ್ನು ಕೇಳಿದರೂ ಸುಮ್ಮನಿರುವನು.

ಜ್ಞಾನೋಕ್ತಿಗಳು 29:25 (KANIRV)
Square Portrait Landscape 4K UHD
ಮನುಷ್ಯನ ಭಯ ಉರುಲು, ಯೆಹೋವನ ಭರವಸ ಉದ್ಧಾರ.

ಜ್ಞಾನೋಕ್ತಿಗಳು 29:26 (KANIRV)
Square Portrait Landscape 4K UHD
ಅನೇಕರು ನ್ಯಾಯಾಧಿಪತಿಯ ಕಟಾಕ್ಷವನ್ನು ಕೋರುವರು, ನ್ಯಾಯತೀರ್ಪು ಯೆಹೋವನಿಂದಲೇ ಆಗುವುದು.

ಜ್ಞಾನೋಕ್ತಿಗಳು 29:27 (KANIRV)
Square Portrait Landscape 4K UHD
ಶಿಷ್ಟರಿಗೆ ದುರ್ಮಾರ್ಗಿಯು ಅಸಹ್ಯನು, ದುಷ್ಟರಿಗೆ ಸರಳಮಾರ್ಗಿಯು ಅಸಹ್ಯನು.

Available Bible Translations

American Standard Version (ASV)
Proverbs 29 (ASV) »
King James Version (KJV)
Proverbs 29 (KJV) »
GOD’S WORD® (GW)
Proverbs 29 (GW) »
Berean Bible (BSB)
Proverbs 29 (BSB) »
World English Bible (WEB)
Proverbs 29 (WEB) »
French Bible (LSG)
Proverbes 29 (LSG) »
German Bible (LUTH1912)
Sprüche 29 (LUTH1912) »
Telugu Bible (TELIRV)
సామెత 29 (TELIRV) »
Hebrew Bible (HEB)
משלי 29 (HEB) »
Portuguese Bible (BSL)
Provérbios 29 (BSL) »
Vietnamese Bible (VIE)
Châm Ngôn 29 (VIE) »
Spanish Bible (RVA)
Proverbios 29 (RVA) »
Italian Bible (RIV)
Proverbi 29 (RIV) »
Chinese Simplified (CUVS)
箴 言 29 (CUVS) »
Chinese Traditional (CUVT)
箴 言 29 (CUVT) »
Albanian Bible (ALB)
Fjalët e urta 29 (ALB) »
Swedish Bible (SV1917)
Ordspråksboken 29 (SV1917) »
Russian Bible (RUSV)
Притчи 29 (RUSV) »
Hungarian Bible (KAR)
Példabeszédek 29 (KAR) »
Bulgarian Bible (BULG)
Притчи 29 (BULG) »
Japanese Bible (JPN)
箴言 29 (JPN) »
Norwegian Bible (NORSK)
Salomos Ordspråk 29 (NORSK) »

ಜ್ಞಾನೋಕ್ತಿಗಳು (KANIRV) Chapter Selection

KANIRV Book Selection List