ಜ್ಞಾನೋಕ್ತಿಗಳು Chapter 12 KANIRV Bible Verse Images

ಜ್ಞಾನೋಕ್ತಿಗಳು 12 Bible Verse Pictures. Choose from a large collection of inspirational, motivational and encouraging Bible verses with pictures of nature. Download and share ಜ್ಞಾನೋಕ್ತಿಗಳು 12 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


ಜ್ಞಾನೋಕ್ತಿಗಳು 12:1 (KANIRV)
Square Portrait Landscape 4K UHD
ತಿಳಿವಳಿಕೆಯನ್ನು ಪ್ರೀತಿಸುವವನು ಶಿಕ್ಷಣವನ್ನು ಪ್ರೀತಿಸುತ್ತಾನೆ, ಮೂರ್ಖನು ಗದರಿಕೆಯನ್ನು ದ್ವೇಷಿಸುತ್ತಾನೆ.

ಜ್ಞಾನೋಕ್ತಿಗಳು 12:2 (KANIRV)
Square Portrait Landscape 4K UHD
ಯೆಹೋವನು ಒಳ್ಳೆಯವನಿಗೆ ದಯೆತೋರಿಸುವನು, ಕುಯುಕ್ತಿಯುಳ್ಳವನನ್ನು ಕೆಟ್ಟವನೆಂದು ನಿರ್ಣಯಿಸುವನು.

ಜ್ಞಾನೋಕ್ತಿಗಳು 12:3 (KANIRV)
Square Portrait Landscape 4K UHD
ಯಾರೂ ದುಷ್ಟತನದಿಂದ ಸ್ಥಿರನಾಗನು, ಶಿಷ್ಟನು ಯಾವಾಗಲೂ ದೃಢಮೂಲನೇ.

ಜ್ಞಾನೋಕ್ತಿಗಳು 12:4 (KANIRV)
Square Portrait Landscape 4K UHD
ಗುಣವತಿಯಾದ ಸ್ತ್ರೀಯು ಪತಿಯ ತಲೆಗೆ ಕಿರೀಟ, ಮಾನ ಕಳೆಯುವವಳು ಪತಿಯ ಎಲುಬಿಗೆ ಕ್ಷಯ.

ಜ್ಞಾನೋಕ್ತಿಗಳು 12:5 (KANIRV)
Square Portrait Landscape 4K UHD
ಶಿಷ್ಟರ ಉದ್ದೇಶ ನ್ಯಾಯ, ದುಷ್ಟರ ಆಲೋಚನೆ ಮೋಸ.

ಜ್ಞಾನೋಕ್ತಿಗಳು 12:6 (KANIRV)
Square Portrait Landscape 4K UHD
ಕೆಟ್ಟವರ ಮಾತು ರಕ್ತಕ್ಕೆ ಹೊಂಚು, ಯಥಾರ್ಥವಂತರ ನುಡಿ ಪ್ರಾಣರಕ್ಷಣೆ.

ಜ್ಞಾನೋಕ್ತಿಗಳು 12:7 (KANIRV)
Square Portrait Landscape 4K UHD
ದುರ್ಜನರು ಕೆಡವಲ್ಪಟ್ಟು ನಿರ್ಮೂಲರಾಗುವರು, ಸಜ್ಜನರ ಮನೆಯು ಸ್ಥಿರವಾಗಿ ನಿಲ್ಲುವುದು.

ಜ್ಞಾನೋಕ್ತಿಗಳು 12:8 (KANIRV)
Square Portrait Landscape 4K UHD
ಬುದ್ಧಿವಂತನನ್ನು ಅವನ ಬುದ್ಧಿಗೆ ತಕ್ಕಂತೆ ಹೊಗಳುವರು, ವಕ್ರಬುದ್ಧಿಯುಳ್ಳವನನ್ನು ತಿರಸ್ಕರಿಸುವರು.

ಜ್ಞಾನೋಕ್ತಿಗಳು 12:9 (KANIRV)
Square Portrait Landscape 4K UHD
ಹೊಟ್ಟೆಗಿಲ್ಲದ ಡಾಂಭಿಕನಿಗಿಂತಲೂ ಸೇವಕನುಳ್ಳ ಸಾಧಾರಣ ಮನುಷ್ಯನ ಸ್ಥಿತಿಯೇ ಲೇಸು.

ಜ್ಞಾನೋಕ್ತಿಗಳು 12:10 (KANIRV)
Square Portrait Landscape 4K UHD
ಶಿಷ್ಟನು ತನ್ನ ಪಶುಗಳ ಕ್ಷೇಮವನ್ನು ಲಕ್ಷಿಸುತ್ತಾನೆ, ದುಷ್ಟನ ವಾತ್ಸಲ್ಯವೋ ಕ್ರೂರತನವೇ.

ಜ್ಞಾನೋಕ್ತಿಗಳು 12:11 (KANIRV)
Square Portrait Landscape 4K UHD
ದುಡಿದು ಹೊಲಗೇಯುವವನು ಹೊಟ್ಟೆತುಂಬಾ ಉಣ್ಣುವನು, ವ್ಯರ್ಥಕಾರ್ಯಾಸಕ್ತನು ಬುದ್ಧಿಹೀನನೇ.

ಜ್ಞಾನೋಕ್ತಿಗಳು 12:12 (KANIRV)
Square Portrait Landscape 4K UHD
ಕೆಡುಕರ ಕೊಳ್ಳೆಯು ದುಷ್ಟರಿಗೆ ಇಷ್ಟ, ಆದರೆ ಶಿಷ್ಟರ ಬುಡ ಫಲದಾಯಕ.

ಜ್ಞಾನೋಕ್ತಿಗಳು 12:13 (KANIRV)
Square Portrait Landscape 4K UHD
ದುಷ್ಟನು ತನ್ನ ತುಟಿಗಳ ದೋಷದಿಂದ ಬೋನಿಗೆ ಬೀಳುವನು, ಶಿಷ್ಟನು ಇಕ್ಕಟ್ಟಿನಿಂದ ಪಾರಾಗುವನು.

ಜ್ಞಾನೋಕ್ತಿಗಳು 12:14 (KANIRV)
Square Portrait Landscape 4K UHD
ಬಾಯಿಯ ಫಲವಾಗಿ ಮನುಷ್ಯನು ಬೇಕಾದಷ್ಟು ಸುಖವನ್ನು ಅನುಭವಿಸುವನು, ಅವನ ಕೈಕೆಲಸದ ಫಲವು ಅವನಿಗೆ ಪ್ರಾಪ್ತವಾಗುವುದು.

ಜ್ಞಾನೋಕ್ತಿಗಳು 12:15 (KANIRV)
Square Portrait Landscape 4K UHD
ಮೂರ್ಖನ ನಡತೆ ಅವನ ದೃಷ್ಟಿಗೆ ಸರಿ, ಜ್ಞಾನಿಯು ಉಚಿತಾಲೋಚನೆಯನ್ನು ಗಮನಿಸುವನು.

ಜ್ಞಾನೋಕ್ತಿಗಳು 12:16 (KANIRV)
Square Portrait Landscape 4K UHD
ಮೂರ್ಖನ ಸಿಟ್ಟು ತಟ್ಟನೆ ರಟ್ಟಾಗುವುದು, ಜಾಣನು ಅವಮಾನವನ್ನು ಮರೆಮಾಡುವನು.

ಜ್ಞಾನೋಕ್ತಿಗಳು 12:17 (KANIRV)
Square Portrait Landscape 4K UHD
ಸತ್ಯವನ್ನಾಡುವವನು ನ್ಯಾಯವನ್ನು ತೋರ್ಪಡಿಸುವನು, ಸುಳ್ಳುಸಾಕ್ಷಿಯು ಅಸತ್ಯವನ್ನು ನುಡಿಯುವನು.

ಜ್ಞಾನೋಕ್ತಿಗಳು 12:18 (KANIRV)
Square Portrait Landscape 4K UHD
ಕತ್ತಿ ತಿವಿದ ಹಾಗೆ ದುಡುಕಿ ಮಾತನಾಡುವವರುಂಟು, ಜ್ಞಾನವಂತರ ಮಾತು ಸ್ವಸ್ಥತೆಯನ್ನು ತರುವುದು.

ಜ್ಞಾನೋಕ್ತಿಗಳು 12:19 (KANIRV)
Square Portrait Landscape 4K UHD
ಸತ್ಯದ ತುಟಿ ಶಾಶ್ವತ, ಸುಳ್ಳಿನ ನಾಲಿಗೆ ಕ್ಷಣಿಕ.

ಜ್ಞಾನೋಕ್ತಿಗಳು 12:20 (KANIRV)
Square Portrait Landscape 4K UHD
ಕೇಡನ್ನು ಕಲ್ಪಿಸುವವರ ಹೃದಯದಲ್ಲಿ ಮೋಸ, ಹಿತೋಪದೇಶಕರ ಮನಸ್ಸಿನಲ್ಲಿ ಉಲ್ಲಾಸ.

ಜ್ಞಾನೋಕ್ತಿಗಳು 12:21 (KANIRV)
Square Portrait Landscape 4K UHD
ಸಜ್ಜನರಿಗೆ ಯಾವ ಹಾನಿಯೂ ಸಂಭವಿಸದು, ದುರ್ಜನರಿಗೆ ಕೇಡು ತುಂಬಿ ತುಳುಕುವುದು.

ಜ್ಞಾನೋಕ್ತಿಗಳು 12:22 (KANIRV)
Square Portrait Landscape 4K UHD
ಸುಳ್ಳುತುಟಿ ಯೆಹೋವನಿಗೆ ಅಸಹ್ಯವಾಗಿವೆ. ಸತ್ಯವಂತರು ಆತನಿಗೆ ಆನಂದ ತರುತ್ತಾರೆ.

ಜ್ಞಾನೋಕ್ತಿಗಳು 12:23 (KANIRV)
Square Portrait Landscape 4K UHD
ಜಾಣನು ತನ್ನ ಜ್ಞಾನವನ್ನು ಗುಪ್ತಪಡಿಸುವನು, ಮೂಢರ ಮನಸ್ಸು ಮೂರ್ಖತನವನ್ನು ಪ್ರಕಟಿಸುವುದು.

ಜ್ಞಾನೋಕ್ತಿಗಳು 12:24 (KANIRV)
Square Portrait Landscape 4K UHD
ಚುರುಕುಗೈಯವನಿಗೆ ರಾಜ್ಯಾಧಿಕಾರ, ಮೈಗಳ್ಳನಿಗೆ ದಾಸತ್ವದ ಬದುಕು.

ಜ್ಞಾನೋಕ್ತಿಗಳು 12:25 (KANIRV)
Square Portrait Landscape 4K UHD
ಕಳವಳವು ಮನಸ್ಸನ್ನು ಕುಗ್ಗಿಸುವುದು, ಕನಿಕರದ ಮಾತು ಅದನ್ನು ಹಿಗ್ಗಿಸುವುದು.

ಜ್ಞಾನೋಕ್ತಿಗಳು 12:26 (KANIRV)
Square Portrait Landscape 4K UHD
ಸನ್ಮಾರ್ಗಿಯು ನೆರೆಯವನಿಗೆ ಮಾರ್ಗತೋರಿಸುವನು, ದುರ್ಮಾರ್ಗಿಯು ಮಾರ್ಗತಪ್ಪಿಸುವನು.

ಜ್ಞಾನೋಕ್ತಿಗಳು 12:27 (KANIRV)
Square Portrait Landscape 4K UHD
ಮೈಗಳ್ಳನು ಹಿಡಿದ ಬೇಟೆಯನ್ನೂ ಅನುಭವಿಸಲಾರನು, ಸನ್ಮಾರ್ಗದಲ್ಲಿ ನಡೆಯುವವನಿಗೆ ಅಮೂಲ್ಯ ಸಂಪತ್ತು ದೊರಕುವುದು.

ಜ್ಞಾನೋಕ್ತಿಗಳು 12:28 (KANIRV)
Square Portrait Landscape 4K UHD
ಧರ್ಮಮಾರ್ಗದಿಂದ ಜೀವಲಾಭವು, ಆ ಮಾರ್ಗದಲ್ಲಿ ಮರಣವಿಲ್ಲ.

Available Bible Translations

American Standard Version (ASV)
Proverbs 12 (ASV) »
King James Version (KJV)
Proverbs 12 (KJV) »
GOD’S WORD® (GW)
Proverbs 12 (GW) »
Berean Bible (BSB)
Proverbs 12 (BSB) »
World English Bible (WEB)
Proverbs 12 (WEB) »
French Bible (LSG)
Proverbes 12 (LSG) »
German Bible (LUTH1912)
Sprüche 12 (LUTH1912) »
Telugu Bible (TELIRV)
సామెత 12 (TELIRV) »
Hebrew Bible (HEB)
משלי 12 (HEB) »
Portuguese Bible (BSL)
Provérbios 12 (BSL) »
Vietnamese Bible (VIE)
Châm Ngôn 12 (VIE) »
Spanish Bible (RVA)
Proverbios 12 (RVA) »
Italian Bible (RIV)
Proverbi 12 (RIV) »
Chinese Simplified (CUVS)
箴 言 12 (CUVS) »
Chinese Traditional (CUVT)
箴 言 12 (CUVT) »
Albanian Bible (ALB)
Fjalët e urta 12 (ALB) »
Swedish Bible (SV1917)
Ordspråksboken 12 (SV1917) »
Russian Bible (RUSV)
Притчи 12 (RUSV) »
Hungarian Bible (KAR)
Példabeszédek 12 (KAR) »
Bulgarian Bible (BULG)
Притчи 12 (BULG) »
Japanese Bible (JPN)
箴言 12 (JPN) »
Norwegian Bible (NORSK)
Salomos Ordspråk 12 (NORSK) »

ಜ್ಞಾನೋಕ್ತಿಗಳು (KANIRV) Chapter Selection

KANIRV Book Selection List