ಜ್ಞಾನೋಕ್ತಿಗಳು Chapter 20 KANIRV Bible Verse Images

ಜ್ಞಾನೋಕ್ತಿಗಳು 20 Bible Verse Pictures. Choose from a large collection of inspirational, motivational and encouraging Bible verses with pictures of nature. Download and share ಜ್ಞಾನೋಕ್ತಿಗಳು 20 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


ಜ್ಞಾನೋಕ್ತಿಗಳು 20:1 (KANIRV)
Square Portrait Landscape 4K UHD
ದ್ರಾಕ್ಷಾರಸವು ಪರಿಹಾಸ್ಯ, ಮದ್ಯವು ಕೂಗಾಟ, ಇವುಗಳಿಂದ ದಾರಿತಪ್ಪಿ ಹೋಗುವವನು ಜ್ಞಾನಿಯಲ್ಲ.

ಜ್ಞಾನೋಕ್ತಿಗಳು 20:2 (KANIRV)
Square Portrait Landscape 4K UHD
ರಾಜನು ಗರ್ಜಿಸುವ ಸಿಂಹದಂತೆ ಭಯಂಕರನು, ಅವನನ್ನು ಕೆಣಕುವವನು ತನಗೇ ಕೆಡುಕುಮಾಡಿಕೊಳ್ಳುವನು.

ಜ್ಞಾನೋಕ್ತಿಗಳು 20:3 (KANIRV)
Square Portrait Landscape 4K UHD
ವ್ಯಾಜ್ಯಕ್ಕೆ ದೂರವಿರುವವನು ಮಾನಕ್ಕೆ ಯೋಗ್ಯನು, ಜಗಳವು ಪ್ರತಿಯೊಬ್ಬ ಮೂರ್ಖನಿಗೂ ಸಹಜ.

ಜ್ಞಾನೋಕ್ತಿಗಳು 20:4 (KANIRV)
Square Portrait Landscape 4K UHD
ಮೈಗಳ್ಳನು ಮಳೆಗಾಲದಲ್ಲಿ ಉಳುವುದಿಲ್ಲ, ಸುಗ್ಗೀಕಾಲದಲ್ಲಿ ಅಪೇಕ್ಷಿಸಲು ಏನು ಸಿಕ್ಕೀತು?

ಜ್ಞಾನೋಕ್ತಿಗಳು 20:5 (KANIRV)
Square Portrait Landscape 4K UHD
ಮನುಷ್ಯನ ಹೃದಯಸಂಕಲ್ಪವು ಆಳವಾದ ಬಾವಿಯ ನೀರು. ಆದರೆ ವಿವೇಕಿಯು ಅದನ್ನು ಸೇದಬಲ್ಲನು.

ಜ್ಞಾನೋಕ್ತಿಗಳು 20:6 (KANIRV)
Square Portrait Landscape 4K UHD
ಸ್ನೇಹಿತರೆಂದು ಹೇಳಿಕೊಳ್ಳುವವರು ಬಹಳ ಜನರು, ನಂಬಿಗಸ್ತನಾದ ಸ್ನೇಹಿತನು ಎಲ್ಲಿ ಸಿಕ್ಕುವನು?

ಜ್ಞಾನೋಕ್ತಿಗಳು 20:7 (KANIRV)
Square Portrait Landscape 4K UHD
ಸದ್ಧರ್ಮಿಯು ನಿರ್ದೋಷವಾಗಿ ನಡೆಯುವನು, ಅವನು ಗತಿಸಿದ ಮೇಲೆಯೂ ಅವನ ಮಕ್ಕಳು ಭಾಗ್ಯವಂತರು.

ಜ್ಞಾನೋಕ್ತಿಗಳು 20:8 (KANIRV)
Square Portrait Landscape 4K UHD
ರಾಜನು ನ್ಯಾಯಾಸನಾರೂಢನಾಗಿ, ತನ್ನ ದೃಷ್ಟಿಯಿಂದ ಸಕಲ ಕೆಟ್ಟತನವನ್ನು ತೂರುವನು.

ಜ್ಞಾನೋಕ್ತಿಗಳು 20:9 (KANIRV)
Square Portrait Landscape 4K UHD
“ನನ್ನ ಹೃದಯವನ್ನು ಶುದ್ಧಿಮಾಡಿಕೊಂಡಿದ್ದೇನೆ, ನನ್ನ ಪಾಪವನ್ನು ತೊಳೆದುಕೊಂಡು ನಿರ್ಮಲನಾಗಿದ್ದೇನೆ” ಎಂದು ಯಾರು ಹೇಳಬಲ್ಲರು?

ಜ್ಞಾನೋಕ್ತಿಗಳು 20:10 (KANIRV)
Square Portrait Landscape 4K UHD
ತೂಕದ ಕಲ್ಲನ್ನೂ, ಅಳತೆಯ ಪಾತ್ರೆಯನ್ನೂ ಹೆಚ್ಚಿಸುವುದು, ತಗ್ಗಿಸುವುದು ಇವೆರಡೂ ಯೆಹೋವನಿಗೆ ಅಸಹ್ಯ.

ಜ್ಞಾನೋಕ್ತಿಗಳು 20:11 (KANIRV)
Square Portrait Landscape 4K UHD
ಒಬ್ಬ ಹುಡುಗನಾದರೂ ಶುದ್ಧವೂ, ಸತ್ಯವೂ ಆದ ನಡತೆಯಿಂದಲೇ, ತನ್ನ ಗುಣವನ್ನು ತೋರ್ಪಡಿಸಿಕೊಳ್ಳುವನು.

ಜ್ಞಾನೋಕ್ತಿಗಳು 20:12 (KANIRV)
Square Portrait Landscape 4K UHD
ಕೇಳುವ ಕಿವಿ, ನೋಡುವ ಕಣ್ಣು, ಇವೆರಡನ್ನೂ ಯೆಹೋವನು ನಿರ್ಮಿಸಿದ್ದಾನೆ.

ಜ್ಞಾನೋಕ್ತಿಗಳು 20:13 (KANIRV)
Square Portrait Landscape 4K UHD
ನಿದ್ರಾನಿರತನಾಗಿರಬೇಡ! ಬಡವನಾದೀಯೆ, ಕಣ್ಣು ತೆರೆ! ಆಹಾರದಿಂದ ತೃಪ್ತಿಗೊಳ್ಳುವಿ.

ಜ್ಞಾನೋಕ್ತಿಗಳು 20:14 (KANIRV)
Square Portrait Landscape 4K UHD
ಕೊಳ್ಳುವವನು, “ಚೆನ್ನಾಗಿಲ್ಲ, ಚೆನ್ನಾಗಿಲ್ಲ” ಎಂದು ಹೇಳುತ್ತಾನೆ, ಕೊಂಡುಕೊಂಡು ಹೋಗಿ ಹೆಚ್ಚಳಪಡುತ್ತಾನೆ.

ಜ್ಞಾನೋಕ್ತಿಗಳು 20:15 (KANIRV)
Square Portrait Landscape 4K UHD
ಹೊನ್ನು ಉಂಟು, ಹವಳದ ರಾಶಿ ಉಂಟು, ಆದರೆ ಜ್ಞಾನದ ತುಟಿಗಳೇ ಅಮೂಲ್ಯವಾದ ಆಭರಣ.

ಜ್ಞಾನೋಕ್ತಿಗಳು 20:16 (KANIRV)
Square Portrait Landscape 4K UHD
ಮತ್ತೊಬ್ಬನಿಗೆ ಹೊಣೆಯಾದವನ ಬಟ್ಟೆಯನ್ನು ಕಿತ್ತುಕೋ, ಮತ್ತೊಬ್ಬಳಿಗೆ ಹೊಣೆಯಾದವನನ್ನೇ ಒತ್ತೆ ಮಾಡಿಕೋ.

ಜ್ಞಾನೋಕ್ತಿಗಳು 20:17 (KANIRV)
Square Portrait Landscape 4K UHD
ಮೋಸದಿಂದ ಸಿಕ್ಕಿದ ಆಹಾರವು ಮನುಷ್ಯನಿಗೆ ರುಚಿ, ಆ ಮೇಲೆ ಅವನ ಬಾಯಿ ಮರಳಿನಿಂದ ತುಂಬುವುದು.

ಜ್ಞಾನೋಕ್ತಿಗಳು 20:18 (KANIRV)
Square Portrait Landscape 4K UHD
ಉದ್ದೇಶಗಳು ಮಂತ್ರಾಲೋಚನೆಯಿಂದ ನೆರವೇರುವವು, ಮಂತ್ರಾಲೋಚನೆಯಿಂದಲೇ ಯುದ್ಧವನ್ನು ನಡಿಸು.

ಜ್ಞಾನೋಕ್ತಿಗಳು 20:19 (KANIRV)
Square Portrait Landscape 4K UHD
ಚಾಡಿಕೋರನು ಗುಟ್ಟನ್ನು ರಟ್ಟು ಮಾಡುವನು, ಆದುದರಿಂದ ತುಟಿ ಬಿಗಿಹಿಡಿಯದವನ ಗೊಡವೆಗೆ ಹೋಗಬೇಡ.

ಜ್ಞಾನೋಕ್ತಿಗಳು 20:20 (KANIRV)
Square Portrait Landscape 4K UHD
ತಂದೆಯನ್ನಾಗಲಿ ಅಥವಾ ತಾಯಿಯನ್ನಾಗಲಿ ಶಪಿಸುವವನ ದೀಪವು, ಮಧ್ಯರಾತ್ರಿಯ ಅಂಧಕಾರದಲ್ಲಿ ಆರಿಹೋಗುವುದು.

ಜ್ಞಾನೋಕ್ತಿಗಳು 20:21 (KANIRV)
Square Portrait Landscape 4K UHD
ಮೊದಲು ಬೇಗನೆ ಬಾಚಿಕೊಂಡ ಸ್ವತ್ತು, ಕೊನೆಯಲ್ಲಿ ಕಳೆದು ಹೋಗುವುದು.

ಜ್ಞಾನೋಕ್ತಿಗಳು 20:22 (KANIRV)
Square Portrait Landscape 4K UHD
ಕೇಡಿಗೆ ಮುಯ್ಯಿತೀರಿಸುವೆನು ಅನ್ನಬೇಡ, ಯೆಹೋವನನ್ನು ನಿರೀಕ್ಷಿಸಿಕೊಂಡಿರು, ಆತನೇ ನಿನ್ನನ್ನು ಉದ್ಧರಿಸುವನು.

ಜ್ಞಾನೋಕ್ತಿಗಳು 20:23 (KANIRV)
Square Portrait Landscape 4K UHD
ತೂಕದ ಕಲ್ಲನ್ನು ಹೆಚ್ಚಿಸುವುದು, ತಗ್ಗಿಸುವುದು ಯೆಹೋವನಿಗೆ ಅಸಹ್ಯ, ಮೋಸದ ತಕ್ಕಡಿ ಒಳ್ಳೆಯದಲ್ಲ.

ಜ್ಞಾನೋಕ್ತಿಗಳು 20:24 (KANIRV)
Square Portrait Landscape 4K UHD
ಮನುಷ್ಯನಿಗೆ ಗತಿಯನ್ನು ಏರ್ಪಡಿಸುವವನು ಯೆಹೋವನೇ ಆಗಿರುವಲ್ಲಿ, ಮನುಷ್ಯನು ತನ್ನ ಮಾರ್ಗವನ್ನು ಹೇಗೆ ತಿಳಿದುಕೊಂಡಾನು?

ಜ್ಞಾನೋಕ್ತಿಗಳು 20:25 (KANIRV)
Square Portrait Landscape 4K UHD
“ಇದು ದೇವರಿಗಾಗಿ” ಎಂದು ದುಡುಕಿ ಹರಕೆಮಾಡುವುದು, ಹರಕೆಯನ್ನು ಹೊತ್ತಮೇಲೆ ವಿಚಾರಮಾಡುವುದು ಮನುಷ್ಯನಿಗೆ ಉರುಲು.

ಜ್ಞಾನೋಕ್ತಿಗಳು 20:26 (KANIRV)
Square Portrait Landscape 4K UHD
ಜ್ಞಾನಿಯಾದ ಅರಸನು ದುಷ್ಟರ ಮೇಲೆ ಕಣದ ಗುಂಡನ್ನು ಉರುಳಿಸಿ, ಅವರನ್ನು ತೂರಿಬಿಡುವನು.

ಜ್ಞಾನೋಕ್ತಿಗಳು 20:27 (KANIRV)
Square Portrait Landscape 4K UHD
ಮನುಷ್ಯನ ಆತ್ಮವು ಯೆಹೋವನ ದೀಪವಾಗಿದೆ, ಅದು ಅಂತರಂಗವನ್ನೆಲ್ಲಾ ಶೋಧಿಸುತ್ತದೆ.

ಜ್ಞಾನೋಕ್ತಿಗಳು 20:28 (KANIRV)
Square Portrait Landscape 4K UHD
ರಾಜನ ಕೃಪಾಸತ್ಯತೆಗಳು ಅವನನ್ನು ಕಾಯುವವು, ಅವನ ಕರುಣೆಯೇ ಅವನ ಸಿಂಹಾಸನಕ್ಕೆ ಆಧಾರ.

ಜ್ಞಾನೋಕ್ತಿಗಳು 20:29 (KANIRV)
Square Portrait Landscape 4K UHD
ಯುವಕರಿಗೆ ಬಲವು ಭೂಷಣ, ಮುದುಕರಿಗೆ ನರೆಯು ಒಡವೆ.

ಜ್ಞಾನೋಕ್ತಿಗಳು 20:30 (KANIRV)
Square Portrait Landscape 4K UHD
ಗಾಯಮಾಡುವ ಪೆಟ್ಟುಗಳು ಕೆಟ್ಟದ್ದನ್ನು ತೊಳೆದುಬಿಡುವುದು, ಏಟುಗಳು ಅಂತರಂಗವನ್ನು ಶುದ್ಧಿಮಾಡುವುದು.

Available Bible Translations

American Standard Version (ASV)
Proverbs 20 (ASV) »
King James Version (KJV)
Proverbs 20 (KJV) »
GOD’S WORD® (GW)
Proverbs 20 (GW) »
Berean Bible (BSB)
Proverbs 20 (BSB) »
World English Bible (WEB)
Proverbs 20 (WEB) »
French Bible (LSG)
Proverbes 20 (LSG) »
German Bible (LUTH1912)
Sprüche 20 (LUTH1912) »
Telugu Bible (TELIRV)
సామెత 20 (TELIRV) »
Hebrew Bible (HEB)
משלי 20 (HEB) »
Portuguese Bible (BSL)
Provérbios 20 (BSL) »
Vietnamese Bible (VIE)
Châm Ngôn 20 (VIE) »
Spanish Bible (RVA)
Proverbios 20 (RVA) »
Italian Bible (RIV)
Proverbi 20 (RIV) »
Chinese Simplified (CUVS)
箴 言 20 (CUVS) »
Chinese Traditional (CUVT)
箴 言 20 (CUVT) »
Albanian Bible (ALB)
Fjalët e urta 20 (ALB) »
Swedish Bible (SV1917)
Ordspråksboken 20 (SV1917) »
Russian Bible (RUSV)
Притчи 20 (RUSV) »
Hungarian Bible (KAR)
Példabeszédek 20 (KAR) »
Bulgarian Bible (BULG)
Притчи 20 (BULG) »
Japanese Bible (JPN)
箴言 20 (JPN) »
Norwegian Bible (NORSK)
Salomos Ordspråk 20 (NORSK) »

ಜ್ಞಾನೋಕ್ತಿಗಳು (KANIRV) Chapter Selection

KANIRV Book Selection List