ಜ್ಞಾನೋಕ್ತಿಗಳು Chapter 23 KANIRV Bible Verse Images

ಜ್ಞಾನೋಕ್ತಿಗಳು 23 Bible Verse Pictures. Choose from a large collection of inspirational, motivational and encouraging Bible verses with pictures of nature. Download and share ಜ್ಞಾನೋಕ್ತಿಗಳು 23 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


ಜ್ಞಾನೋಕ್ತಿಗಳು 23:1 (KANIRV)
Square Portrait Landscape 4K UHD
ನೀನು ಅಧಿಪತಿಯ ಸಂಗಡ ಊಟಕ್ಕೆ ಕುಳಿತುಕೊಂಡಿರುವಾಗ, ನಿನ್ನ ಮುಂದಿಟ್ಟಿರುವುದರ ಬಗ್ಗೆ ಎಚ್ಚರಿಕೆಯಾಗಿರು.

ಜ್ಞಾನೋಕ್ತಿಗಳು 23:2 (KANIRV)
Square Portrait Landscape 4K UHD
ನೀನು ಹೊಟ್ಟೆಬಾಕನಾಗಿದ್ದರೆ, ನಿನ್ನ ಗಂಟಲಿಗೆ ಕತ್ತಿಹಾಕಿಕೋ.

ಜ್ಞಾನೋಕ್ತಿಗಳು 23:3 (KANIRV)
Square Portrait Landscape 4K UHD
ಅವನ ರುಚಿಪದಾರ್ಥಗಳನ್ನು ಬಯಸಬೇಡ, ಅದು ಮೋಸದ ಆಹಾರವೇ ಸರಿ.

ಜ್ಞಾನೋಕ್ತಿಗಳು 23:4 (KANIRV)
Square Portrait Landscape 4K UHD
ದುಡ್ಡಿನಾಶೆಯಿಂದ ದುಡಿಯಬೇಡ, ಸ್ವಬುದ್ಧಿಯನ್ನೇ ಆಶ್ರಯಿಸಬೇಡ.

ಜ್ಞಾನೋಕ್ತಿಗಳು 23:5 (KANIRV)
Square Portrait Landscape 4K UHD
ನಿನ್ನ ದೃಷ್ಟಿಯು ಐಶ್ವರ್ಯದ ಮೇಲೆ ಎರಗುತ್ತದೋ? ಐಶ್ವರ್ಯವು ಅಷ್ಟರೊಳಗೆ ಮಾಯವಾಗುವುದು, ಆಕಾಶದ ಕಡೆಗೆ ಹಾರುವ ಹದ್ದಿನಂತೆ, ಅದು ರೆಕ್ಕೆಗಳನ್ನು ಕಟ್ಟಿಕೊಂಡಿದೆ.

ಜ್ಞಾನೋಕ್ತಿಗಳು 23:6 (KANIRV)
Square Portrait Landscape 4K UHD
ಲೋಭಿಯ ಅನ್ನವನ್ನು ಉಣ್ಣದಿರು, ಅವನ ರುಚಿಪದಾರ್ಥಗಳನ್ನು ಬಯಸಬೇಡ.

ಜ್ಞಾನೋಕ್ತಿಗಳು 23:7 (KANIRV)
Square Portrait Landscape 4K UHD
ಅವನು ತನ್ನ ಒಳಗಿನ ಯೋಚನೆಯಂತೆಯೇ ಇದ್ದಾನೆ, ಉಣ್ಣು, ಕುಡಿ ಎಂದು ಹೇಳಿದರೂ ನಿನ್ನಲ್ಲಿ ಅವನಿಗೆ ಪ್ರೀತಿಯಿಲ್ಲ.

ಜ್ಞಾನೋಕ್ತಿಗಳು 23:8 (KANIRV)
Square Portrait Landscape 4K UHD
ನೀನು ತಿಂದ ತುತ್ತನ್ನು ಕಕ್ಕಿಬಿಡುವಿ, ನಿನ್ನ ಸವಿಮಾತುಗಳು ವ್ಯರ್ಥ.

ಜ್ಞಾನೋಕ್ತಿಗಳು 23:9 (KANIRV)
Square Portrait Landscape 4K UHD
ಮೂಢನ ಸಂಗಡ ಮಾತನಾಡಬೇಡ, ನಿನ್ನ ಮಾತುಗಳ ವಿವೇಕವನ್ನು ತಿರಸ್ಕರಿಸುವನು.

ಜ್ಞಾನೋಕ್ತಿಗಳು 23:10 (KANIRV)
Square Portrait Landscape 4K UHD
ಪೂರ್ವಕಾಲದ ಮೇರೆಯನ್ನು ತೆಗೆದುಹಾಕಬೇಡ, ಅನಾಥರ ಹೊಲಗಳಲ್ಲಿ ನುಗ್ಗಬೇಡ.

ಜ್ಞಾನೋಕ್ತಿಗಳು 23:11 (KANIRV)
Square Portrait Landscape 4K UHD
ಅವರ ರಕ್ಷಕನು ಬಲಶಾಲಿಯಾಗಿದ್ದಾನೆ, ಅವರಿಗಾಗಿ ನಿನ್ನ ಸಂಗಡ ವ್ಯಾಜ್ಯವಾಡುವನು.

ಜ್ಞಾನೋಕ್ತಿಗಳು 23:12 (KANIRV)
Square Portrait Landscape 4K UHD
ಉಪದೇಶವನ್ನು ಮನಸ್ಸಿಗೆ ತೆಗೆದುಕೋ, ತಿಳಿವಳಿಕೆಯ ಮಾತುಗಳಿಗೆ ಕಿವಿಗೊಡು.

ಜ್ಞಾನೋಕ್ತಿಗಳು 23:13 (KANIRV)
Square Portrait Landscape 4K UHD
ಹುಡುಗನ ಶಿಕ್ಷೆಗೆ ಹಿಂತೆಗೆಯಬೇಡ, ಅವನು ಬೆತ್ತದ ಏಟಿಗೆ ಸಾಯನು.

ಜ್ಞಾನೋಕ್ತಿಗಳು 23:14 (KANIRV)
Square Portrait Landscape 4K UHD
ಬೆತ್ತದಿಂದ ಹೊಡೆ, ಅವನ ಆತ್ಮವನ್ನು ಪಾತಾಳಕ್ಕೆ ಬೀಳದಂತೆ ಕಾಪಾಡು.

ಜ್ಞಾನೋಕ್ತಿಗಳು 23:15 (KANIRV)
Square Portrait Landscape 4K UHD
ಕಂದಾ, ನಿನ್ನ ಮನಸ್ಸಿಗೆ ಜ್ಞಾನವುಂಟಾದರೆ ನನ್ನ ಮನಸ್ಸಿಗೂ ಉಲ್ಲಾಸವಾಗುವುದು.

ಜ್ಞಾನೋಕ್ತಿಗಳು 23:16 (KANIRV)
Square Portrait Landscape 4K UHD
ಹೌದು, ನಿನ್ನ ತುಟಿಗಳು ನೀತಿಯ ನುಡಿಗಳನ್ನಾಡಿದರೆ ನನ್ನ ಅಂತರಾತ್ಮವು ಹಿಗ್ಗುವುದು.

ಜ್ಞಾನೋಕ್ತಿಗಳು 23:17 (KANIRV)
Square Portrait Landscape 4K UHD
ಪಾಪಿಗಳನ್ನು ನೋಡಿ ಹೊಟ್ಟೆಕಿಚ್ಚುಪಡಬೇಡ, ಯೆಹೋವನಲ್ಲಿ ನಿರಂತರವಾಗಿ ಭಯಭಕ್ತಿಯುಳ್ಳವನಾಗಿರು.

ಜ್ಞಾನೋಕ್ತಿಗಳು 23:18 (KANIRV)
Square Portrait Landscape 4K UHD
ಒಂದು ಕಾಲ ಉಂಟು, ನಿನ್ನ ನಿರೀಕ್ಷೆಯು ನಿರರ್ಥಕವಾಗದು.

ಜ್ಞಾನೋಕ್ತಿಗಳು 23:19 (KANIRV)
Square Portrait Landscape 4K UHD
ಕಂದಾ, ಕೇಳು, ಜ್ಞಾನವಂತನಾಗಿರು, ನಿನ್ನ ಮನಸ್ಸನ್ನು ಜ್ಞಾನದ ಮಾರ್ಗದಲ್ಲಿ ಮುಂದೆ ನಡೆಯಿಸು.

ಜ್ಞಾನೋಕ್ತಿಗಳು 23:20 (KANIRV)
Square Portrait Landscape 4K UHD
ಕುಡುಕರಲ್ಲಿಯೂ, ಅತಿಮಾಂಸಭಕ್ಷಕರಲ್ಲಿಯೂ ಸೇರದಿರು.

ಜ್ಞಾನೋಕ್ತಿಗಳು 23:21 (KANIRV)
Square Portrait Landscape 4K UHD
ಕುಡುಕರು, ಹೊಟ್ಟೆಬಾಕರು ದುರ್ಗತಿಗೆ ಬರುವರು, ನಿದ್ರಾಸಕ್ತಿಯು ಹರಕು ಬಟ್ಟೆಗಳನ್ನು ಹೊದಿಸುವುದು.

ಜ್ಞಾನೋಕ್ತಿಗಳು 23:22 (KANIRV)
Square Portrait Landscape 4K UHD
ಹೆತ್ತ ತಂದೆಯ ಮಾತಿಗೆ ಕಿವಿಗೊಡು, ಮುಪ್ಪಿನಲ್ಲಿಯೂ ತಾಯಿಯನ್ನು ಅಸಡ್ಡೆಮಾಡಬೇಡ.

ಜ್ಞಾನೋಕ್ತಿಗಳು 23:23 (KANIRV)
Square Portrait Landscape 4K UHD
ಸತ್ಯವನ್ನು ಎಂದರೆ ಜ್ಞಾನ, ಸುಶಿಕ್ಷೆ, ವಿವೇಕಗಳನ್ನು ಕೊಂಡುಕೋ, ಮಾರಿ ಬಿಡಬೇಡ.

ಜ್ಞಾನೋಕ್ತಿಗಳು 23:24 (KANIRV)
Square Portrait Landscape 4K UHD
ಧರ್ಮಿಯ ತಂದೆಯು ಅತಿ ಸಂತೋಷಪಡುವನು, ಜ್ಞಾನಿಯನ್ನು ಹೆತ್ತವನು ಅವನಲ್ಲಿ ಆನಂದಿಸುವನು.

ಜ್ಞಾನೋಕ್ತಿಗಳು 23:25 (KANIRV)
Square Portrait Landscape 4K UHD
ನಿನ್ನ ತಂದೆತಾಯಿಗಳು ಉಲ್ಲಾಸಗೊಳ್ಳಲಿ, ನಿನ್ನನ್ನು ಹೆತ್ತವಳು ಆನಂದಪಡಲಿ.

ಜ್ಞಾನೋಕ್ತಿಗಳು 23:26 (KANIRV)
Square Portrait Landscape 4K UHD
ಕಂದಾ, ನಿನ್ನ ಹೃದಯವನ್ನು ನನಗೆ ಕೊಡು, ನಿನ್ನ ಕಣ್ಣುಗಳು ನನ್ನ ಮಾರ್ಗಗಳಲ್ಲಿ ಆನಂದಿಸಲಿ.

ಜ್ಞಾನೋಕ್ತಿಗಳು 23:27 (KANIRV)
Square Portrait Landscape 4K UHD
ಸೂಳೆಯು ಆಳವಾದ ಹಳ್ಳ, ಜಾರಸ್ತ್ರೀಯು ಇಕ್ಕಟ್ಟಾದ ಗುಂಡಿ.

ಜ್ಞಾನೋಕ್ತಿಗಳು 23:28 (KANIRV)
Square Portrait Landscape 4K UHD
ಹೌದು, ಕಳ್ಳನಂತೆ ಹೊಂಚುಹಾಕುತ್ತಾಳೆ, ಜನರಲ್ಲಿ ದ್ರೋಹಿಗಳನ್ನು ಹೆಚ್ಚಿಸುತ್ತಾಳೆ.

ಜ್ಞಾನೋಕ್ತಿಗಳು 23:29 (KANIRV)
Square Portrait Landscape 4K UHD
ಅಯ್ಯಯ್ಯೋ ಅನ್ನುವವರು ಯಾರು? ಅಕಟಾ ಎಂದು ಕೂಗಿಕೊಳ್ಳುವವರು ಯಾರು? ಯಾರು ಜಗಳವಾಡುತ್ತಾರೆ? ಯಾರು ಗೋಳಾಡುತ್ತಾರೆ? ಯಾರು ಸುಮ್ಮಸುಮ್ಮನೆ ಗಾಯಪಡುತ್ತಾರೆ? ಕೆಂಪೇರಿದ ಕಣ್ಣುಳ್ಳವರು ಯಾರು?

ಜ್ಞಾನೋಕ್ತಿಗಳು 23:30 (KANIRV)
Square Portrait Landscape 4K UHD
ಅವರು ಮಿಶ್ರಮದ್ಯಪಾನಾಸಕ್ತರಾಗಿ, ದ್ರಾಕ್ಷಾರಸವನ್ನು ಕುಡಿಯುತ್ತಾ, ಕಾಲಹರಣಮಾಡುವವರೇ.

ಜ್ಞಾನೋಕ್ತಿಗಳು 23:31 (KANIRV)
Square Portrait Landscape 4K UHD
ಪಾತ್ರೆಯಲ್ಲಿ ಕೆಂಪಗೆ ಥಳಥಳಿಸುವ ದ್ರಾಕ್ಷಾರಸದ ಮೇಲೆ ಕಣ್ಣಿಡಬೇಡ. ಅದು ಗಂಟಲಿನೊಳಗೆ ಮೆಲ್ಲಗೆ ಇಳಿದುಹೋಗಿ

ಜ್ಞಾನೋಕ್ತಿಗಳು 23:32 (KANIRV)
Square Portrait Landscape 4K UHD
ಆಮೇಲೆ ಹಾವಿನಂತೆ ಕಚ್ಚುತ್ತದೆ, ಹೌದು, ನಾಗರ ಹಾವಿನ ಹಾಗೆ ಕಡಿಯುತ್ತದೆ.

ಜ್ಞಾನೋಕ್ತಿಗಳು 23:33 (KANIRV)
Square Portrait Landscape 4K UHD
ನಿನ್ನ ಕಣ್ಣು ಇಲ್ಲದ್ದನ್ನೇ ಕಾಣುವುದು, ಮನಸ್ಸು ವಿಪರೀತಗಳನ್ನು ಹೊರಪಡಿಸುವುದು.

ಜ್ಞಾನೋಕ್ತಿಗಳು 23:34 (KANIRV)
Square Portrait Landscape 4K UHD
ನೀನು ಸಮುದ್ರದ ನಡುವೆಯಾಗಲಿ, ಹಡಗಿನ ಕಂಬದ ತುದಿಯಲ್ಲಿಯಾಗಲಿ ಮಲಗಿರುವವನಂತೆ ಇರುವಿ.

ಜ್ಞಾನೋಕ್ತಿಗಳು 23:35 (KANIRV)
Square Portrait Landscape 4K UHD
ಜನರು ನನ್ನನ್ನು ಹೊಡೆದರೂ ನೋವಾಗಲಿಲ್ಲ, ಬಡಿದರೂ ತಿಳಿಯಲಿಲ್ಲ, ಯಾವಾಗ ಎಚ್ಚೆತ್ತೇನು? ಪುನಃ ಅದನ್ನೇ ಹುಡುಕೇನು ಎಂದುಕೊಳ್ಳುವಿ.

Available Bible Translations

American Standard Version (ASV)
Proverbs 23 (ASV) »
King James Version (KJV)
Proverbs 23 (KJV) »
GOD’S WORD® (GW)
Proverbs 23 (GW) »
Berean Bible (BSB)
Proverbs 23 (BSB) »
World English Bible (WEB)
Proverbs 23 (WEB) »
French Bible (LSG)
Proverbes 23 (LSG) »
German Bible (LUTH1912)
Sprüche 23 (LUTH1912) »
Telugu Bible (TELIRV)
సామెత 23 (TELIRV) »
Hebrew Bible (HEB)
משלי 23 (HEB) »
Portuguese Bible (BSL)
Provérbios 23 (BSL) »
Vietnamese Bible (VIE)
Châm Ngôn 23 (VIE) »
Spanish Bible (RVA)
Proverbios 23 (RVA) »
Italian Bible (RIV)
Proverbi 23 (RIV) »
Chinese Simplified (CUVS)
箴 言 23 (CUVS) »
Chinese Traditional (CUVT)
箴 言 23 (CUVT) »
Albanian Bible (ALB)
Fjalët e urta 23 (ALB) »
Swedish Bible (SV1917)
Ordspråksboken 23 (SV1917) »
Russian Bible (RUSV)
Притчи 23 (RUSV) »
Hungarian Bible (KAR)
Példabeszédek 23 (KAR) »
Bulgarian Bible (BULG)
Притчи 23 (BULG) »
Japanese Bible (JPN)
箴言 23 (JPN) »
Norwegian Bible (NORSK)
Salomos Ordspråk 23 (NORSK) »

ಜ್ಞಾನೋಕ್ತಿಗಳು (KANIRV) Chapter Selection

KANIRV Book Selection List