ಜ್ಞಾನೋಕ್ತಿಗಳು Chapter 10 KANIRV Bible Verse Images

ಜ್ಞಾನೋಕ್ತಿಗಳು 10 Bible Verse Pictures. Choose from a large collection of inspirational, motivational and encouraging Bible verses with pictures of nature. Download and share ಜ್ಞಾನೋಕ್ತಿಗಳು 10 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


ಜ್ಞಾನೋಕ್ತಿಗಳು 10:1 (KANIRV)
Square Portrait Landscape 4K UHD
ಜ್ಞಾನಿಯಾದ ಮಗನಿಂದ ತಂದೆಗೆ ಆನಂದ, ಅಜ್ಞಾನಿಯಾದ ಮಗನಿಂದ ತಾಯಿಗೆ ದುಃಖ.

ಜ್ಞಾನೋಕ್ತಿಗಳು 10:2 (KANIRV)
Square Portrait Landscape 4K UHD
ಅನ್ಯಾಯದ ಸಂಪತ್ತು ವ್ಯರ್ಥ, ಧರ್ಮವು ಮೃತ್ಯುವಿನಿಂದ ರಕ್ಷಿಸುವಂತದ್ದು.

ಜ್ಞಾನೋಕ್ತಿಗಳು 10:3 (KANIRV)
Square Portrait Landscape 4K UHD
ಯೆಹೋವನು ನೀತಿವಂತರನ್ನು ಹಸಿವೆಗೊಳಿಸನು, ದುಷ್ಟನ ಆಶೆಯನ್ನು ಭಂಗಪಡಿಸುತ್ತಾನೆ.

ಜ್ಞಾನೋಕ್ತಿಗಳು 10:4 (KANIRV)
Square Portrait Landscape 4K UHD
ಜೋಲುಗೈ ದಾರಿದ್ರ್ಯ, ಚುರುಕು ಕೈ ತರುವುದು ಐಶ್ವರ್ಯ.

ಜ್ಞಾನೋಕ್ತಿಗಳು 10:5 (KANIRV)
Square Portrait Landscape 4K UHD
ಸುಗ್ಗಿಯಲ್ಲಿ ಕೂಡಿಸುವವನು ಬುದ್ಧಿವಂತನು, ಕೊಯ್ಲಿನಲ್ಲಿ ತೂಕಡಿಸುವವನು ನಾಚಿಕೆಗೆಟ್ಟವನು.

ಜ್ಞಾನೋಕ್ತಿಗಳು 10:6 (KANIRV)
Square Portrait Landscape 4K UHD
ಶಿಷ್ಟನ ತಲೆ ಆಶೀರ್ವಾದದ ನೆಲೆ, ದುಷ್ಟನ ಬಾಯಿಗೆ ಬಲಾತ್ಕಾರವೇ ಮುಚ್ಚಳ.

ಜ್ಞಾನೋಕ್ತಿಗಳು 10:7 (KANIRV)
Square Portrait Landscape 4K UHD
ಶಿಷ್ಟರ ಸ್ಮರಣೆಯು ಆಶೀರ್ವಾದಕ್ಕಾಸ್ಪದ, ದುಷ್ಟರ ನಾಮವು ನಿರ್ನಾಮಕಾಸ್ಪದ.

ಜ್ಞಾನೋಕ್ತಿಗಳು 10:8 (KANIRV)
Square Portrait Landscape 4K UHD
ಜ್ಞಾನಹೃದಯನು ಆಜ್ಞೆಗಳನ್ನು ಪಾಲಿಸುವನು, ಹರಟೆಯ ಮೂರ್ಖನು ಕೆಡವಲ್ಪಡುವನು.

ಜ್ಞಾನೋಕ್ತಿಗಳು 10:9 (KANIRV)
Square Portrait Landscape 4K UHD
ನಿರ್ದೋಷದ ನಡತೆಯವನು ನಿರ್ಭಯವಾಗಿ ನಡೆಯುವನು, ವಕ್ರಮಾರ್ಗಿಯು ಬೈಲಿಗೆ ಬೀಳುವನು.

ಜ್ಞಾನೋಕ್ತಿಗಳು 10:10 (KANIRV)
Square Portrait Landscape 4K UHD
ಕಣ್ಣು ಮಿಟಕಿಸುವವನು ಕಷ್ಟಕ್ಕೆ ಕಾರಣನು, ಧೈರ್ಯದಿಂದ ಗದರಿಸುವವನು ಸಮಾಧಾನಕರನು.

ಜ್ಞಾನೋಕ್ತಿಗಳು 10:11 (KANIRV)
Square Portrait Landscape 4K UHD
ಶಿಷ್ಟನ ಬಾಯಿ ಜೀವದ ಬುಗ್ಗೆ, ದುಷ್ಟನ ಬಾಯಲ್ಲಿ ಬಲಾತ್ಕಾರವು ತುಂಬಿ ತುಳುಕುತ್ತದೆ.

ಜ್ಞಾನೋಕ್ತಿಗಳು 10:12 (KANIRV)
Square Portrait Landscape 4K UHD
ದ್ವೇಷವು ಜಗಳಗಳನ್ನೆಬ್ಬಿಸುತ್ತದೆ, ಪ್ರೀತಿಯು ಪಾಪಗಳನ್ನೆಲ್ಲಾ ಮುಚ್ಚುತ್ತದೆ.

ಜ್ಞಾನೋಕ್ತಿಗಳು 10:13 (KANIRV)
Square Portrait Landscape 4K UHD
ವಿವೇಕಿಯ ತುಟಿಗಳಿಂದ ಜ್ಞಾನ, ಬುದ್ಧಿಹೀನನ ಬೆನ್ನಿಗೆ ಬೆತ್ತ.

ಜ್ಞಾನೋಕ್ತಿಗಳು 10:14 (KANIRV)
Square Portrait Landscape 4K UHD
ಜ್ಞಾನಿಗಳು ತಿಳಿದ ಸಂಗತಿಯನ್ನು ಹೊರಪಡಿಸುವುದಿಲ್ಲ, ಮೂರ್ಖನ ಭಾಷಣ ನಾಶನಕ್ಕೆ ಸಮೀಪ.

ಜ್ಞಾನೋಕ್ತಿಗಳು 10:15 (KANIRV)
Square Portrait Landscape 4K UHD
ಐಶ್ವರ್ಯವಂತನಿಗೆ ಐಶ್ವರ್ಯವು ಬಲವಾದ ಕೋಟೆ, ಬಡವನಿಗೆ ಅವನ ಬಡತನವೇ ನಾಶನ.

ಜ್ಞಾನೋಕ್ತಿಗಳು 10:16 (KANIRV)
Square Portrait Landscape 4K UHD
ಶಿಷ್ಟನ ದುಡಿತ ಜೀವಾಸ್ಪದ, ದುಷ್ಟನ ಆದಾಯ ಪಾಪಾಸ್ಪದ.

ಜ್ಞಾನೋಕ್ತಿಗಳು 10:17 (KANIRV)
Square Portrait Landscape 4K UHD
ಶಿಕ್ಷೆಯನ್ನು ಕೈಕೊಳ್ಳುವವನು ಜೀವದ ಮಾರ್ಗವನ್ನು ತೋರಿಸುವನು, ಗದರಿಕೆಯನ್ನು ಕೈಕೊಳ್ಳದವನು ಸನ್ಮಾರ್ಗದಿಂದ ತಪ್ಪಿಸುವನು.

ಜ್ಞಾನೋಕ್ತಿಗಳು 10:18 (KANIRV)
Square Portrait Landscape 4K UHD
ಹೊಟ್ಟೆಯಲ್ಲಿ ಹಗೆಯನ್ನಿಟ್ಟುಕೊಂಡವನು ಸುಳ್ಳುಗಾರ, ಚಾಡಿಗಾರನು ಜ್ಞಾನಹೀನ.

ಜ್ಞಾನೋಕ್ತಿಗಳು 10:19 (KANIRV)
Square Portrait Landscape 4K UHD
ಮಾತಾಳಿಗೆ ಪಾಪ ತಪ್ಪದು, ಮೌನಿಯು ವಿವೇಕಿ.

ಜ್ಞಾನೋಕ್ತಿಗಳು 10:20 (KANIRV)
Square Portrait Landscape 4K UHD
ಶಿಷ್ಟರ ನಾಲಿಗೆ ಚೊಕ್ಕ ಬೆಳ್ಳಿ, ದುಷ್ಟನ ಹೃದಯ ಮೌಲ್ಯವಿಲ್ಲದ್ದು.

ಜ್ಞಾನೋಕ್ತಿಗಳು 10:21 (KANIRV)
Square Portrait Landscape 4K UHD
ಶಿಷ್ಟರ ಭಾಷಣ ಬಹುಜನ ಪೋಷಣ, ಬುದ್ಧಿಯ ಕೊರತೆ ಮೂರ್ಖರ ನಾಶನ.

ಜ್ಞಾನೋಕ್ತಿಗಳು 10:22 (KANIRV)
Square Portrait Landscape 4K UHD
ಯೆಹೋವನ ಆಶೀರ್ವಾದವು ಭಾಗ್ಯದಾಯಕವು, ಅದು ವ್ಯಸನವನ್ನು ಸೇರಿಸದು.

ಜ್ಞಾನೋಕ್ತಿಗಳು 10:23 (KANIRV)
Square Portrait Landscape 4K UHD
ಅವಿವೇಕಿಗೆ ಕುಯುಕ್ತಿ ವಿನೋದ ವಿವೇಕಿಗೆ ಜ್ಞಾನ ವಿನೋದ.

ಜ್ಞಾನೋಕ್ತಿಗಳು 10:24 (KANIRV)
Square Portrait Landscape 4K UHD
ದುಷ್ಟನಿಗೆ ಶಂಕಿಸಿದ್ದೇ ಸಂಭವಿಸುವುದು, ಶಿಷ್ಟನಿಗೆ ಇಷ್ಟವು ಲಭಿಸುವುದು.

ಜ್ಞಾನೋಕ್ತಿಗಳು 10:25 (KANIRV)
Square Portrait Landscape 4K UHD
ಬಿರುಗಾಳಿ ಬೀಸಿದರೆ ದುಷ್ಟನು ಎಲ್ಲೋ! ಶಿಷ್ಟನು ಶಾಶ್ವತವಾದ ಕಟ್ಟಡ.

ಜ್ಞಾನೋಕ್ತಿಗಳು 10:26 (KANIRV)
Square Portrait Landscape 4K UHD
ಹಲ್ಲುಗಳಿಗೆ ಹುಳಿಯೂ, ಕಣ್ಣುಗಳಿಗೆ ಹೊಗೆಯೂ ಹೇಗೋ, ಯಜಮಾನನಿಗೆ ಸೋಮಾರಿಯು ಹಾಗೆ.

ಜ್ಞಾನೋಕ್ತಿಗಳು 10:27 (KANIRV)
Square Portrait Landscape 4K UHD
ಯೆಹೋವನಿಗೆ ಭಯಪಡುವವರ ದಿನಗಳಿಗೆ ವೃದ್ಧಿ, ದುಷ್ಟರ ವರ್ಷಗಳು ಅಲ್ಪ.

ಜ್ಞಾನೋಕ್ತಿಗಳು 10:28 (KANIRV)
Square Portrait Landscape 4K UHD
ಶಿಷ್ಟನ ನಂಬಿಕೆಗೆ ಆನಂದವು ಫಲ, ದುಷ್ಟನ ನಿರೀಕ್ಷೆ ನಿಷ್ಫಲ.

ಜ್ಞಾನೋಕ್ತಿಗಳು 10:29 (KANIRV)
Square Portrait Landscape 4K UHD
ಯೆಹೋವನು ಸನ್ಮಾರ್ಗಿಗೆ ಆಶ್ರಯ, ಕೆಡುಕನಿಗೆ ನಾಶನ.

ಜ್ಞಾನೋಕ್ತಿಗಳು 10:30 (KANIRV)
Square Portrait Landscape 4K UHD
ಶಿಷ್ಟರು ಎಂದಿಗೂ ಕದಲರು, ದುಷ್ಟರು ದೇಶದಲ್ಲಿ ನಿಲ್ಲರು.

ಜ್ಞಾನೋಕ್ತಿಗಳು 10:31 (KANIRV)
Square Portrait Landscape 4K UHD
ಶಿಷ್ಟನ ಬಾಯಲ್ಲಿ ಜ್ಞಾನವು ಮೊಳೆಯುವುದು, ನೀಚನ ನಾಲಿಗೆ ಕತ್ತರಿಸಲ್ಪಡುವುದು.

ಜ್ಞಾನೋಕ್ತಿಗಳು 10:32 (KANIRV)
Square Portrait Landscape 4K UHD
ಶಿಷ್ಟನ ತುಟಿಯಲ್ಲಿ ಹಿತವಚನ, ದುಷ್ಟನ ಬಾಯಲ್ಲಿ ನೀಚವಚನ.

Available Bible Translations

American Standard Version
Proverbs 10 (ASV) »
King James Version
Proverbs 10 (KJV) »
GOD’S WORD® (GW)
Proverbs 10 (GW) »
World English Bible
Proverbs 10 (WEB) »
Louis Segond 1910
Proverbes 10 (LSG) »
इंडियन रिवाइज्ड वर्जन - हिंदी
नीतिवचन 10 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਕਹਾਉਤਾਂ 10 (PANIRV) »
ভারতীয় সংশোধিত সংস্করণ - বাংলা
হিতোপদেশ 10 (BENIRV) »
இந்தியன் ரீவைஸ்டு வேர்ஷன் - தமிழ்
நீதிமொழிகள் 10 (TAMIRV) »
इंडियन रिवाइज्ड वर्जन - मराठी
नीतिसूत्रे 10 (MARIRV) »
ఇండియన్ రేవిజ్డ్ వెర్షన్ - తెలుగు
సామెత 10 (TELIRV) »
ઇન્ડિયન રિવાયઝ્ડ વર્ઝન - ગુજરાતી
નીતિવચનો 10 (GUJIRV) »
الكتاب المقدس باللغة العربية، فان دايك
أَمْثَالٌ 10 (AVD) »
תנ ך עברי מודרני
משלי 10 (HEB) »
Bíblia Sagrada Português
Provérbios 10 (BSL) »
Kinh Thánh: Tiếng Việt
Châm Ngôn 10 (VIE) »
Reina Valera Antigua
Proverbios 10 (RVA) »
La Sacra Bibbia
Proverbi 10 (RIV) »
圣 经 简体中文和合本
箴 言 10 (CUVS) »
聖 經 繁體中文和合本
箴 言 10 (CUVT) »
Библия на русском
Притчи 10 (RUSV) »
Українська Біблія
Екклезіяст 10 (UKR) »
Szent Biblia - Magyar
Példabeszédek 10 (KAR) »
Българска Библия
Притчи 10 (BULG) »
聖書 日本語
箴言 10 (JPN) »
Kitaabka Quduuska Ah
Maahmaahyadii 10 (SOM) »
De Heilige Schrift
Spreuken 10 (NLD) »

ಜ್ಞಾನೋಕ್ತಿಗಳು (KANIRV) Chapter Selection

KANIRV Book Selection List