ಜ್ಞಾನೋಕ್ತಿಗಳು Chapter 25 KANIRV Bible Verse Images

ಜ್ಞಾನೋಕ್ತಿಗಳು 25 Bible Verse Pictures. Choose from a large collection of inspirational, motivational and encouraging Bible verses with pictures of nature. Download and share ಜ್ಞಾನೋಕ್ತಿಗಳು 25 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


ಜ್ಞಾನೋಕ್ತಿಗಳು 25:1 (KANIRV)
Square Portrait Landscape 4K UHD
ಇವು ಕೂಡ ಸೊಲೊಮೋನನ ಜ್ಞಾನೋಕ್ತಿಗಳು, ಯೆಹೂದದ ಅರಸನಾದ ಹಿಜ್ಕೀಯನ ಲೇಖಕರು ಇವುಗಳನ್ನು ಸಂಗ್ರಹಿಸಿ ಬರೆದರು.

ಜ್ಞಾನೋಕ್ತಿಗಳು 25:2 (KANIRV)
Square Portrait Landscape 4K UHD
ವಿಷಯವನ್ನು ರಹಸ್ಯವಾಗಿಡುವುದು ದೇವರ ಮಹಿಮೆ, ವಿಷಯವನ್ನು ವಿಮರ್ಶೆಮಾಡುವುದು ರಾಜರ ಹಿರಿಮೆ.

ಜ್ಞಾನೋಕ್ತಿಗಳು 25:3 (KANIRV)
Square Portrait Landscape 4K UHD
ಆಕಾಶವು ಉನ್ನತ, ಭೂಮಿಯು ಅಗಾಧ, ರಾಜರ ಹೃದಯವು ಅಗೋಚರ.

ಜ್ಞಾನೋಕ್ತಿಗಳು 25:4 (KANIRV)
Square Portrait Landscape 4K UHD
ಬೆಳ್ಳಿಯಿಂದ ಕಲ್ಮಷವನ್ನು ತೆಗೆದುಹಾಕಿದರೆ, ಅಕ್ಕಸಾಲಿಗನಿಗೆ ಬೇಕಾದ ಪಾತ್ರೆಯಾಗುವುದು.

ಜ್ಞಾನೋಕ್ತಿಗಳು 25:5 (KANIRV)
Square Portrait Landscape 4K UHD
ರಾಜನ ಸಮ್ಮುಖದಿಂದ ದುಷ್ಟರನ್ನು ತೆಗೆದುಹಾಕಿದರೆ, ಅವನ ಸಿಂಹಾಸನವು ಧರ್ಮದಿಂದ ಸ್ಥಿರವಾಗುವುದು.

ಜ್ಞಾನೋಕ್ತಿಗಳು 25:6 (KANIRV)
Square Portrait Landscape 4K UHD
ರಾಜನ ಸನ್ನಿಧಾನದಲ್ಲಿ ನಿನ್ನನ್ನು ಹೆಚ್ಚಿಸಿಕೊಳ್ಳಬೇಡ, ಶ್ರೀಮಂತರಿಗೆ ಏರ್ಪಡಿಸಿರುವ ಸ್ಥಾನದಲ್ಲಿ ನಿಂತುಕೊಳ್ಳಬೇಡ.

ಜ್ಞಾನೋಕ್ತಿಗಳು 25:7 (KANIRV)
Square Portrait Landscape 4K UHD
ನೀನು ಪ್ರಭುವನ್ನು ದರ್ಶನಮಾಡುತ್ತಿರಲು ಅವನ ಸಮಕ್ಷಮದಲ್ಲಿ ಕೆಳಗಣಸ್ಥಾನಕ್ಕೆ ನೂಕಿಸಿಕೊಳ್ಳುವುದಕ್ಕಿಂತಲೂ, “ಇನ್ನೂ ಮೇಲಕ್ಕೆ ಬಾ” ಎಂದು ಕರೆಯಿಸಿಕೊಳ್ಳುವುದು ಲೇಸು.

ಜ್ಞಾನೋಕ್ತಿಗಳು 25:8 (KANIRV)
Square Portrait Landscape 4K UHD
ದುಡುಕಿ ನೆರೆಯವನ ಮೇಲೆ ವ್ಯಾಜ್ಯಕ್ಕೆ ಹೋಗಬೇಡ, ಅವನು ನಿನ್ನ ಮಾನ ಕಳೆದ ಮೇಲೆ ಕಡೆಯಲ್ಲಿ ಏನು ಮಾಡಬಲ್ಲೆ, ನೋಡಿಕೋ.

ಜ್ಞಾನೋಕ್ತಿಗಳು 25:9 (KANIRV)
Square Portrait Landscape 4K UHD
ವ್ಯಾಜ್ಯವಾಡಿದವನ ಸಂಗಡಲೇ ಅದನ್ನು ಚರ್ಚಿಸು, ಒಬ್ಬನ ಗುಟ್ಟನ್ನೂ ಬಯಲುಮಾಡಬೇಡ.

ಜ್ಞಾನೋಕ್ತಿಗಳು 25:10 (KANIRV)
Square Portrait Landscape 4K UHD
ಅದನ್ನು ಕೇಳುವವನು ನಿನ್ನನ್ನು ದೂಷಿಸಾನು, ನಿನಗೆ ಬಂದ ಅಪಕೀರ್ತಿಯು ಹೋಗದು.

ಜ್ಞಾನೋಕ್ತಿಗಳು 25:11 (KANIRV)
Square Portrait Landscape 4K UHD
ಸಮಯೋಚಿತವಾದ ಮಾತುಗಳು ಬೆಳ್ಳಿಯ ಕಟ್ಟಿನಲ್ಲಿ ಖಚಿತವಾದ ಬಂಗಾರದ ಹಣ್ಣುಗಳಿಗೆ ಸಮಾನ.

ಜ್ಞಾನೋಕ್ತಿಗಳು 25:12 (KANIRV)
Square Portrait Landscape 4K UHD
ಕೇಳುವ ಕಿವಿಗೆ ಮುಟ್ಟುವ ಬುದ್ಧಿವಾದವು ಹೊನ್ನಿನ ಮುರುವಿಗೂ, ಅಪರಂಜಿಯ ಆಭರಣಕ್ಕೂ ಸಮಾನ.

ಜ್ಞಾನೋಕ್ತಿಗಳು 25:13 (KANIRV)
Square Portrait Landscape 4K UHD
ಸುಗ್ಗೀಕಾಲದಲ್ಲಿ ಹಿಮದ ಶೀತವು ಹೇಗೋ ಕಳುಹಿಸಿದ ಒಡೆಯರಿಗೆ ಆಪ್ತದೂತನು ಹಾಗೆಯೇ ಹಿತ.

ಜ್ಞಾನೋಕ್ತಿಗಳು 25:14 (KANIRV)
Square Portrait Landscape 4K UHD
ಬರೀ ಗಾಳಿಯ ಮೋಡಗಳು ಹೇಗೋ, ದಾನಕೊಡುತ್ತೇನೆಂದು ಸುಳ್ಳಾಡಿ ಜಂಬಮಾಡುವವನೂ ಹಾಗೆಯೇ.

ಜ್ಞಾನೋಕ್ತಿಗಳು 25:15 (KANIRV)
Square Portrait Landscape 4K UHD
ದೀರ್ಘಶಾಂತಿಯಿಂದ ಪ್ರಭುವನ್ನೂ ಸಮ್ಮತಿಪಡಿಸಬಹುದು, ಮೃದುವಚನವು ಎಲುಬನ್ನು ಮುರಿಯುವುದು.

ಜ್ಞಾನೋಕ್ತಿಗಳು 25:16 (KANIRV)
Square Portrait Landscape 4K UHD
ಜೇನು ಸಿಕ್ಕಿತೋ? ಮಿತವಾಗಿ ತಿನ್ನು, ಹೊಟ್ಟೆತುಂಬಾ ತಿಂದರೆ ಕಾರಿಬಿಟ್ಟೀಯೇ.

ಜ್ಞಾನೋಕ್ತಿಗಳು 25:17 (KANIRV)
Square Portrait Landscape 4K UHD
ನೆರೆಯವನು ಬೇಸರಗೊಂಡು ಹಗೆಮಾಡದ ಹಾಗೆ, ಅವನ ಮನೆಯಲ್ಲಿ ಅಪರೂಪವಾಗಿ ಹೆಜ್ಜೆಯಿಡು.

ಜ್ಞಾನೋಕ್ತಿಗಳು 25:18 (KANIRV)
Square Portrait Landscape 4K UHD
ನೆರೆಯವನ ಮೇಲೆ ಸುಳ್ಳುಸಾಕ್ಷಿಹೇಳುವವನು, ಚಮಟಿಕೆ, ಕತ್ತಿ, ಚೂಪಾದ ಬಾಣ ಇವುಗಳೇ.

ಜ್ಞಾನೋಕ್ತಿಗಳು 25:19 (KANIRV)
Square Portrait Landscape 4K UHD
ಕಷ್ಟಕಾಲದಲ್ಲಿ ದ್ರೋಹಿಯಲ್ಲಿಡುವ ನಂಬಿಕೆಯು, ಮುರುಕಹಲ್ಲು ಮತ್ತು ಜಾರುವ ಕಾಲು.

ಜ್ಞಾನೋಕ್ತಿಗಳು 25:20 (KANIRV)
Square Portrait Landscape 4K UHD
ಮನಗುಂದಿದವನಿಗೆ ಸಂಗೀತಹಾಡುವುದು ಚಳಿದಿನದಲ್ಲಿ ಬಟ್ಟೆ ತೆಗೆದಂತೆ, ಗಾಯಕ್ಕೆ ಹುಳಿಹೊಯ್ದಂತೆ.

ಜ್ಞಾನೋಕ್ತಿಗಳು 25:21 (KANIRV)
Square Portrait Landscape 4K UHD
ನಿನ್ನ ವೈರಿ ಹಸಿದಿದ್ದರೆ ಅನ್ನವಿಡು, ಬಾಯಾರಿದ್ದರೆ ನೀರುಕೊಡು,

ಜ್ಞಾನೋಕ್ತಿಗಳು 25:22 (KANIRV)
Square Portrait Landscape 4K UHD
ಹೀಗೆ ಅವನ ತಲೆಯ ಮೇಲೆ ಕೆಂಡ ಸುರಿದಂತಾಗುವುದು. ಯೆಹೋವನೇ ನಿನಗೆ ಪ್ರತಿಫಲಕೊಡುವನು.

ಜ್ಞಾನೋಕ್ತಿಗಳು 25:23 (KANIRV)
Square Portrait Landscape 4K UHD
ಉತ್ತರದ ಗಾಳಿ ಮಳೆ ಬರಮಾಡುವುದು, ಚಾಡಿಯ ನಾಲಿಗೆ ಕೋಪದ ಮುಖ ಮಾಡುವುದು.

ಜ್ಞಾನೋಕ್ತಿಗಳು 25:24 (KANIRV)
Square Portrait Landscape 4K UHD
ಮನೆಯಲ್ಲಿ ಜಗಳಗಂಟಿಯ ಜೊತೆಯಲ್ಲಿರುವುದಕ್ಕಿಂತಲೂ, ಮಾಳಿಗೆಯ ಒಂದು ಮೂಲೆಯಲ್ಲಿ ವಾಸಿಸುವುದೇ ಲೇಸು.

ಜ್ಞಾನೋಕ್ತಿಗಳು 25:25 (KANIRV)
Square Portrait Landscape 4K UHD
ಬಳಲಿ ಬಾಯಾರಿದವನಿಗೆ ತಣ್ಣೀರು ಹೇಗೋ, ದೇಶಾಂತರದಿಂದ ಬಂದ ಒಳ್ಳೆಯ ಸಮಾಚಾರವು ಹಾಗೆಯೇ.

ಜ್ಞಾನೋಕ್ತಿಗಳು 25:26 (KANIRV)
Square Portrait Landscape 4K UHD
ದುಷ್ಟರಿಂದ ಸೋತ ಶಿಷ್ಟನು, ಹಾಳು ಬಾವಿ ಮತ್ತು ತುಳಿದಾಡಿದ ಒರತೆ.

ಜ್ಞಾನೋಕ್ತಿಗಳು 25:27 (KANIRV)
Square Portrait Landscape 4K UHD
ಜೇನನ್ನು ಹೆಚ್ಚಾಗಿ ತಿನ್ನುವುದು ಹಿತವಲ್ಲ, ಸ್ವಂತಮಾನವನ್ನು ಹೆಚ್ಚಾಗಿ ಯೋಚಿಸುವುದು ಮಾನವಲ್ಲ.

ಜ್ಞಾನೋಕ್ತಿಗಳು 25:28 (KANIRV)
Square Portrait Landscape 4K UHD
ಆತ್ಮವನ್ನು ಸ್ವಾಧೀನಮಾಡಿಕೊಳ್ಳದವನು ಗೋಡೆ ಬಿದ್ದ ಹಾಳೂರಿಗೆ ಸಮಾನ.

Available Bible Translations

American Standard Version
Proverbs 25 (ASV) »
King James Version
Proverbs 25 (KJV) »
GOD’S WORD® (GW)
Proverbs 25 (GW) »
World English Bible
Proverbs 25 (WEB) »
Louis Segond 1910
Proverbes 25 (LSG) »
इंडियन रिवाइज्ड वर्जन - हिंदी
नीतिवचन 25 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਕਹਾਉਤਾਂ 25 (PANIRV) »
ভারতীয় সংশোধিত সংস্করণ - বাংলা
হিতোপদেশ 25 (BENIRV) »
இந்தியன் ரீவைஸ்டு வேர்ஷன் - தமிழ்
நீதிமொழிகள் 25 (TAMIRV) »
इंडियन रिवाइज्ड वर्जन - मराठी
नीतिसूत्रे 25 (MARIRV) »
ఇండియన్ రేవిజ్డ్ వెర్షన్ - తెలుగు
సామెత 25 (TELIRV) »
ઇન્ડિયન રિવાયઝ્ડ વર્ઝન - ગુજરાતી
નીતિવચનો 25 (GUJIRV) »
الكتاب المقدس باللغة العربية، فان دايك
أَمْثَالٌ 25 (AVD) »
תנ ך עברי מודרני
משלי 25 (HEB) »
Bíblia Sagrada Português
Provérbios 25 (BSL) »
Kinh Thánh: Tiếng Việt
Châm Ngôn 25 (VIE) »
Reina Valera Antigua
Proverbios 25 (RVA) »
La Sacra Bibbia
Proverbi 25 (RIV) »
圣 经 简体中文和合本
箴 言 25 (CUVS) »
聖 經 繁體中文和合本
箴 言 25 (CUVT) »
Библия на русском
Притчи 25 (RUSV) »
Українська Біблія
Екклезіяст 25 (UKR) »
Szent Biblia - Magyar
Példabeszédek 25 (KAR) »
Българска Библия
Притчи 25 (BULG) »
聖書 日本語
箴言 25 (JPN) »
Kitaabka Quduuska Ah
Maahmaahyadii 25 (SOM) »
De Heilige Schrift
Spreuken 25 (NLD) »

ಜ್ಞಾನೋಕ್ತಿಗಳು (KANIRV) Chapter Selection

KANIRV Book Selection List