ಜ್ಞಾನೋಕ್ತಿಗಳು Chapter 4 KANIRV Bible Verse Images

ಜ್ಞಾನೋಕ್ತಿಗಳು 4 Bible Verse Pictures. Choose from a large collection of inspirational, motivational and encouraging Bible verses with pictures of nature. Download and share ಜ್ಞಾನೋಕ್ತಿಗಳು 4 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


ಜ್ಞಾನೋಕ್ತಿಗಳು 4:1 (KANIRV)
Square Portrait Landscape 4K UHD
ಮಕ್ಕಳೇ, ತಂದೆಯ ಉಪದೇಶವನ್ನು ಕೇಳಿರಿ, ವಿವೇಕವನ್ನು ಗ್ರಹಿಸುವಂತೆ ಕಿವಿಗೊಡಿರಿ.

ಜ್ಞಾನೋಕ್ತಿಗಳು 4:2 (KANIRV)
Square Portrait Landscape 4K UHD
ನಾನು ನಿಮಗೆ ಸುಬೋಧೆಯನ್ನು ಮಾಡುವೆನು, ನನ್ನ ಉಪದೇಶವನ್ನು ಬಿಡಬೇಡಿರಿ.

ಜ್ಞಾನೋಕ್ತಿಗಳು 4:3 (KANIRV)
Square Portrait Landscape 4K UHD
ನಾನೂ ನನ್ನ ತಂದೆಗೆ ಅಧೀನನಾದ ಮಗನೂ, ತಾಯಿಯ ದೃಷ್ಟಿಗೆ ಕೋಮಲನಾದ ಏಕಪುತ್ರನೂ ಆಗಿದ್ದೆನು.

ಜ್ಞಾನೋಕ್ತಿಗಳು 4:4 (KANIRV)
Square Portrait Landscape 4K UHD
ಆಗ ತಂದೆಯು ನನಗೆ ಬೋಧಕನಾಗಿ ಹೀಗೆಂದನು, “ನಿನ್ನ ಮನಸ್ಸು ನನ್ನ ಮಾತುಗಳನ್ನು ಹಿಡಿದುಕೊಳ್ಳಲಿ, ನನ್ನ ಆಜ್ಞೆಯನ್ನು ಕೈಕೊಂಡು ಸುಖವಾಗಿ ಬಾಳು.

ಜ್ಞಾನೋಕ್ತಿಗಳು 4:5 (KANIRV)
Square Portrait Landscape 4K UHD
ಜ್ಞಾನವನ್ನು ಪಡೆ, ವಿವೇಕವನ್ನು ಸಂಪಾದಿಸು, ಮರೆಯಬೇಡ, ನನ್ನ ಮಾತುಗಳಿಗೆ ಅಸಡ್ಡೆ ತೋರಿಸಬೇಡ.

ಜ್ಞಾನೋಕ್ತಿಗಳು 4:6 (KANIRV)
Square Portrait Landscape 4K UHD
ಜ್ಞಾನವನ್ನು ಬಿಡದಿದ್ದರೆ ಅದು ನಿನ್ನನ್ನು ಕಾಪಾಡುವುದು, ಪ್ರೀತಿಸಿದರೆ, ಅದು ನಿನ್ನನ್ನು ಕಾಯುವುದು.

ಜ್ಞಾನೋಕ್ತಿಗಳು 4:7 (KANIRV)
Square Portrait Landscape 4K UHD
ಜ್ಞಾನವನ್ನು ಪಡೆಯಬೇಕೆಂಬುದೇ ಜ್ಞಾನಬೋಧೆಯ ಪ್ರಥಮಪಾಠ, ನಿನ್ನ ಎಲ್ಲಾ ಸಂಪತ್ತಿನಿಂದಲೂ ವಿವೇಕವನ್ನು ಪಡೆ.

ಜ್ಞಾನೋಕ್ತಿಗಳು 4:8 (KANIRV)
Square Portrait Landscape 4K UHD
ಜ್ಞಾನವೆಂಬಾಕೆಯು ಶ್ರೇಷ್ಠಳು ಎಂದು ನೀನು ಭಾವಿಸಿದರೆ ಆಕೆಯು ನಿನ್ನನ್ನು ಉನ್ನತಿಗೆ ತರುವಳು, ಆಕೆಯನ್ನು ಅಪ್ಪಿಕೊಂಡರೆ ನಿನ್ನನ್ನು ಘನಪಡಿಸುವಳು.

ಜ್ಞಾನೋಕ್ತಿಗಳು 4:9 (KANIRV)
Square Portrait Landscape 4K UHD
ಆಕೆಯು ನಿನ್ನ ತಲೆಗೆ ಅಂದದ ಪುಷ್ಪಮಾಲೆಯನ್ನು ಇಟ್ಟು, ಸುಂದರ ಕಿರೀಟವನ್ನು ನಿನಗೆ ಒಪ್ಪಿಸುವಳು.”

ಜ್ಞಾನೋಕ್ತಿಗಳು 4:10 (KANIRV)
Square Portrait Landscape 4K UHD
ಕಂದಾ, ಗಮನಿಸಿ ನನ್ನ ಮಾತುಗಳನ್ನು ಕೇಳು, ಕೇಳಿದರೆ, ನಿನ್ನ ಜೀವಮಾನದ ವರ್ಷಗಳು ಹೆಚ್ಚುವವು.

ಜ್ಞಾನೋಕ್ತಿಗಳು 4:11 (KANIRV)
Square Portrait Landscape 4K UHD
ನಾನು ಜ್ಞಾನಮಾರ್ಗವನ್ನು ಉಪದೇಶಿಸಿ, ಧರ್ಮಮಾರ್ಗದಲ್ಲಿ ನಿನ್ನನ್ನು ನಡೆಸುವೆನು.

ಜ್ಞಾನೋಕ್ತಿಗಳು 4:12 (KANIRV)
Square Portrait Landscape 4K UHD
ನೀನು ನಡೆಯುವಾಗ ನಿನ್ನ ಹೆಜ್ಜೆಗೆ ಅಡ್ಡಿಯಾಗುವುದಿಲ್ಲ, ಓಡಿದರೆ ಮುಗ್ಗರಿಸುವುದಿಲ್ಲ.

ಜ್ಞಾನೋಕ್ತಿಗಳು 4:13 (KANIRV)
Square Portrait Landscape 4K UHD
ಸದುಪದೇಶವನ್ನು ಗ್ರಹಿಸಿಕೋ, ಸಡಿಲಬಿಡಬೇಡ, ಅದನ್ನು ಕಾಪಾಡಿಕೋ, ಅದೇ ನಿನ್ನ ಜೀವವು.

ಜ್ಞಾನೋಕ್ತಿಗಳು 4:14 (KANIRV)
Square Portrait Landscape 4K UHD
ದುಷ್ಟರ ಮಾರ್ಗದಲ್ಲಿ ಸೇರಬೇಡ, ಕೆಟ್ಟವರ ದಾರಿಯಲ್ಲಿ ನಡೆಯಬೇಡ.

ಜ್ಞಾನೋಕ್ತಿಗಳು 4:15 (KANIRV)
Square Portrait Landscape 4K UHD
ಅದಕ್ಕೆ ದೂರವಾಗಿರು, ಅದರಲ್ಲಿ ನಡೆಯಬೇಡ, ಅದರಿಂದ ಹಿಂತಿರುಗಿ ಮುಂದೆ ನಡೆ.

ಜ್ಞಾನೋಕ್ತಿಗಳು 4:16 (KANIRV)
Square Portrait Landscape 4K UHD
ಕೇಡುಮಾಡದಿದ್ದರೆ ಅವರಿಗೆ ನಿದ್ರೆಬಾರದು; ಯಾರನ್ನಾದರೂ ಎಡವಿಬೀಳಿಸದಿದ್ದರೆ ಅವರ ನಿದ್ರೆಗೆ ಭಂಗವಾಗುವುದು.

ಜ್ಞಾನೋಕ್ತಿಗಳು 4:17 (KANIRV)
Square Portrait Landscape 4K UHD
ದುಷ್ಟತನವೇ ಅವರ ಆಹಾರ; ಬಲಾತ್ಕಾರವೇ ಅವರ ದ್ರಾಕ್ಷಾರಸ ಪಾನ.

ಜ್ಞಾನೋಕ್ತಿಗಳು 4:18 (KANIRV)
Square Portrait Landscape 4K UHD
ನೀತಿವಂತರ ಮಾರ್ಗವು ಮಧ್ಯಾಹ್ನದ ವರೆಗೂ ಹೆಚ್ಚುತ್ತಾ ಬರುವ ಬೆಳಗಿನ ಬೆಳಕಿನಂತಿದೆ.

ಜ್ಞಾನೋಕ್ತಿಗಳು 4:19 (KANIRV)
Square Portrait Landscape 4K UHD
ದುಷ್ಟರ ಮಾರ್ಗವೋ ಕತ್ತಲಿನಂತಿದೆ; ತಾವು ಯಾವುದಕ್ಕೆ ಎಡವಿಬಿದ್ದೆವೆಂದು ಅವರಿಗೆ ಗೊತ್ತಾಗದು.

ಜ್ಞಾನೋಕ್ತಿಗಳು 4:20 (KANIRV)
Square Portrait Landscape 4K UHD
ಕಂದಾ, ನನ್ನ ಮಾತುಗಳನ್ನು ಆಲಿಸು, ನನ್ನ ನುಡಿಗಳಿಗೆ ಕಿವಿಗೊಡು.

ಜ್ಞಾನೋಕ್ತಿಗಳು 4:21 (KANIRV)
Square Portrait Landscape 4K UHD
ನಿನ್ನ ದೃಷ್ಟಿಯು ಅವುಗಳ ಮೇಲೆ ತಪ್ಪದಿರಲಿ, ಅವುಗಳನ್ನು ನಿನ್ನ ಹೃದಯದೊಳಗೆ ಇಟ್ಟುಕೋ.

ಜ್ಞಾನೋಕ್ತಿಗಳು 4:22 (KANIRV)
Square Portrait Landscape 4K UHD
ಅವುಗಳನ್ನು ಹೊಂದುವವರಿಗೆ ಅವು ಜೀವವು, ದೇಹಕ್ಕೆಲ್ಲಾ ಅವೇ ಆರೋಗ್ಯವು.

ಜ್ಞಾನೋಕ್ತಿಗಳು 4:23 (KANIRV)
Square Portrait Landscape 4K UHD
ನಿನ್ನ ಹೃದಯವನ್ನು ಬಹು ಜಾಗರೂಕತೆಯಿಂದ ಕಾಪಾಡಿಕೋ, ಅದರೊಳಗಿಂದ ಜೀವಬುಗ್ಗೆಗಳು ಹೊರಡುವವು.

ಜ್ಞಾನೋಕ್ತಿಗಳು 4:24 (KANIRV)
Square Portrait Landscape 4K UHD
ಸೊಟ್ಟಮಾತುಗಳನ್ನು ನಿನ್ನಿಂದ ತೊಲಗಿಸಿಬಿಡು, ಕೆಟ್ಟ ನುಡಿಗಳನ್ನು ಬಾಯಿಂದ ದೂರಮಾಡು.

ಜ್ಞಾನೋಕ್ತಿಗಳು 4:25 (KANIRV)
Square Portrait Landscape 4K UHD
ನೆಟ್ಟಗೆ ದೃಷ್ಟಿಸು, ನಿನ್ನ ಕಣ್ಣುಗಳು ನಿನ್ನ ಮುಂದೆಯೇ ಇರಲಿ.

ಜ್ಞಾನೋಕ್ತಿಗಳು 4:26 (KANIRV)
Square Portrait Landscape 4K UHD
ನೀನು ನಡೆಯುವ ದಾರಿಯನ್ನು ಸಮಮಾಡು, ಆಗ ನಿನ್ನ ಮಾರ್ಗಗಳೆಲ್ಲಾ ದೃಢವಾಗಿರುವವು.

ಜ್ಞಾನೋಕ್ತಿಗಳು 4:27 (KANIRV)
Square Portrait Landscape 4K UHD
ಎಡಕ್ಕಾಗಲಿ ಅಥವಾ ಬಲಕ್ಕಾಗಲಿ ತಿರುಗಬೇಡ, ನಿನ್ನ ಕಾಲನ್ನು ಕೇಡಿಗೆ ದೂರಮಾಡು.

Available Bible Translations

American Standard Version (ASV)
Proverbs 4 (ASV) »
King James Version (KJV)
Proverbs 4 (KJV) »
GOD’S WORD® (GW)
Proverbs 4 (GW) »
Berean Bible (BSB)
Proverbs 4 (BSB) »
World English Bible (WEB)
Proverbs 4 (WEB) »
French Bible (LSG)
Proverbes 4 (LSG) »
German Bible (LUTH1912)
Sprüche 4 (LUTH1912) »
Telugu Bible (TELIRV)
సామెత 4 (TELIRV) »
Hebrew Bible (HEB)
משלי 4 (HEB) »
Portuguese Bible (BSL)
Provérbios 4 (BSL) »
Vietnamese Bible (VIE)
Châm Ngôn 4 (VIE) »
Spanish Bible (RVA)
Proverbios 4 (RVA) »
Italian Bible (RIV)
Proverbi 4 (RIV) »
Chinese Simplified (CUVS)
箴 言 4 (CUVS) »
Chinese Traditional (CUVT)
箴 言 4 (CUVT) »
Albanian Bible (ALB)
Fjalët e urta 4 (ALB) »
Swedish Bible (SV1917)
Ordspråksboken 4 (SV1917) »
Russian Bible (RUSV)
Притчи 4 (RUSV) »
Hungarian Bible (KAR)
Példabeszédek 4 (KAR) »
Bulgarian Bible (BULG)
Притчи 4 (BULG) »
Japanese Bible (JPN)
箴言 4 (JPN) »
Norwegian Bible (NORSK)
Salomos Ordspråk 4 (NORSK) »

ಜ್ಞಾನೋಕ್ತಿಗಳು (KANIRV) Chapter Selection

KANIRV Book Selection List