ಜ್ಞಾನೋಕ್ತಿಗಳು Chapter 30 KANIRV Bible Verse Images

ಜ್ಞಾನೋಕ್ತಿಗಳು 30 Bible Verse Pictures. Choose from a large collection of inspirational, motivational and encouraging Bible verses with pictures of nature. Download and share ಜ್ಞಾನೋಕ್ತಿಗಳು 30 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


ಜ್ಞಾನೋಕ್ತಿಗಳು 30:1 (KANIRV)
Square Portrait Landscape 4K UHD
ದೈವೋಕ್ತಿ. ಯಾಕೆ ಎಂಬುವವನ ಮಗನಾದ ಆಗೂರನ ಮಾತುಗಳು. ಇವನು ಇಥಿಯೇಲನಿಗೆ, ಇಥಿಯೇಲನಿಗೂ ಉಕ್ಕಾಲನಿಗೂ ಹೀಗೆ ಹೇಳಿದನು.

ಜ್ಞಾನೋಕ್ತಿಗಳು 30:2 (KANIRV)
Square Portrait Landscape 4K UHD
ಮನುಷ್ಯರಲ್ಲಿ ನನ್ನಂಥ ಪಶುಪ್ರಾಯನು ಇಲ್ಲವಷ್ಟೆ, ಮಾನುಷ ವಿವೇಕವು ನನಗಿಲ್ಲ.

ಜ್ಞಾನೋಕ್ತಿಗಳು 30:3 (KANIRV)
Square Portrait Landscape 4K UHD
ನಾನು ಜ್ಞಾನವನ್ನು ಪಡೆದುಕೊಂಡಿಲ್ಲ, ಪರಿಶುದ್ಧನ ವಿಷಯವಾದ ತಿಳಿವಳಿಕೆಯನ್ನು ಹೊಂದಿಲ್ಲ.

ಜ್ಞಾನೋಕ್ತಿಗಳು 30:4 (KANIRV)
Square Portrait Landscape 4K UHD
ಆಕಾಶಕ್ಕೆ ಏರಿ ಇಳಿದಿರುವವನಾರು? ಮುಷ್ಠಿಯಲ್ಲಿ ಗಾಳಿಯನ್ನು ಕೂಡಿಸಿರುವವರು ಯಾರು? ತನ್ನ ಬಟ್ಟೆಯಲ್ಲಿ ನೀರನ್ನು ಮೂಟೆಕಟ್ಟಿರುವವರು ಯಾರು? ಭೂಮಿಯ ಎಲ್ಲೆಗಳನ್ನೆಲ್ಲಾ ಸ್ಥಾಪಿಸಿರುವವರು ಯಾರು? ಅವನ ಹೆಸರೇನು? ಅವನ ಮಗನ ಹೆಸರೇನು? ನೀನೇ ಬಲ್ಲವನು.

ಜ್ಞಾನೋಕ್ತಿಗಳು 30:5 (KANIRV)
Square Portrait Landscape 4K UHD
ದೇವರ ಪ್ರತಿಯೊಂದು ಮಾತು ಶುದ್ಧವಾದದ್ದು, ಆತನು ಶರಣಾಗತರಿಗೆ ಗುರಾಣಿಯಾಗಿದ್ದಾನೆ.

ಜ್ಞಾನೋಕ್ತಿಗಳು 30:6 (KANIRV)
Square Portrait Landscape 4K UHD
ಆತನ ಮಾತುಗಳಿಗೆ ಯಾವುದನ್ನೂ ಸೇರಿಸಬೇಡ, ಆತನು ನಿನ್ನನ್ನು ಖಂಡಿಸುವಾಗ ನೀನು ಸುಳ್ಳುಗಾರನೆಂದು ತೋರಿಬಂದೀಯೆ.

ಜ್ಞಾನೋಕ್ತಿಗಳು 30:7 (KANIRV)
Square Portrait Landscape 4K UHD
ನಿನ್ನಿಂದ ಎರಡು ವರಗಳನ್ನು ಬೇಡಿಕೊಂಡಿದ್ದೇನೆ, ಅನುಗ್ರಹಿಸದಿರಬೇಡ, ನಾನು ಸಾಯುವುದರೊಳಗಾಗಿ ಅವುಗಳನ್ನು ಕೈಗೂಡಿಸು.

ಜ್ಞಾನೋಕ್ತಿಗಳು 30:8 (KANIRV)
Square Portrait Landscape 4K UHD
ನನ್ನಿಂದ ಕಪಟವನ್ನೂ, ಸುಳ್ಳುಮಾತನ್ನೂ ತೊಲಗಿಸು, ಬಡತನವನ್ನಾಗಲಿ, ಐಶ್ವರ್ಯವನ್ನಾಗಲಿ ಕೊಡದೆ ನನಗೆ ತಕ್ಕಷ್ಟು ಆಹಾರವನ್ನು ಭೋಜನಮಾಡಿಸು.

ಜ್ಞಾನೋಕ್ತಿಗಳು 30:9 (KANIRV)
Square Portrait Landscape 4K UHD
ಹಾಗಾಗದೆ ಹೊಟ್ಟೆತುಂಬಿದವನಾದರೆ, “ಯೆಹೋವನು ಯಾರೋ?” ಎಂದು ನಿನ್ನನ್ನು ತಿರಸ್ಕರಿಸೇನು, ಬಡವನಾದರೆ ಕಳ್ಳತನಮಾಡಿ ನನ್ನ ದೇವರಾದ ನಿನ್ನ ಹೆಸರನ್ನು ಅಯೋಗ್ಯವಾಗಿ ಎತ್ತೆನು.

ಜ್ಞಾನೋಕ್ತಿಗಳು 30:10 (KANIRV)
Square Portrait Landscape 4K UHD
ಆಳಿನ ಮೇಲೆ ದಣಿಗೆ ದೂರನ್ನು ಹೇಳಬೇಡ, ಅವನು ಶಪಿಸಾನು, ನಿನ್ನಲ್ಲೇ ದೋಷವು ಕಂಡು ಬಂದೀತು.

ಜ್ಞಾನೋಕ್ತಿಗಳು 30:11 (KANIRV)
Square Portrait Landscape 4K UHD
ತಾಯಿಗೆ ಶುಭವನ್ನು ಕೋರದೆ, ತಂದೆಯನ್ನು ಶಪಿಸುವ ಒಂದು ತರದವರು ಉಂಟು.

ಜ್ಞಾನೋಕ್ತಿಗಳು 30:12 (KANIRV)
Square Portrait Landscape 4K UHD
ತಮ್ಮ ಕೊಳೆಯನ್ನು ತೊಳಕೊಳ್ಳದೆ ತಾವೇ ಶುದ್ಧರೆಂದು, ಎಣಿಸಿಕೊಳ್ಳುವ ಬೇರೊಂದು ತರದವರು ಉಂಟು.

ಜ್ಞಾನೋಕ್ತಿಗಳು 30:13 (KANIRV)
Square Portrait Landscape 4K UHD
ಕಣ್ಣುರೆಪ್ಪೆಗಳನ್ನೆತ್ತಿಕೊಂಡು, ಎಷ್ಟೋ ಮೇಲೆ ಎಷ್ಟೋ ಮೇಲೆ ಮೇಲೆಯೇ ನೋಡುತ್ತಿರುವ ಇನ್ನೊಂದು ತರದವರು ಉಂಟು.

ಜ್ಞಾನೋಕ್ತಿಗಳು 30:14 (KANIRV)
Square Portrait Landscape 4K UHD
ಖಡ್ಗದಂತಿರುವ ಹಲ್ಲುಗಳೂ ಕತ್ತಿಯಂತಿರುವ ಕೋರೆಗಳೂ ಉಳ್ಳವರಾಗಿ ಭೂಮಿಯೊಳಗಿಂದ ಬಡವರನ್ನೂ, ಮನುಷ್ಯರ ಮಧ್ಯದೊಳಗಿಂದ ದಿಕ್ಕಿಲ್ಲದವರನ್ನೂ, ಅಗೆದು ನುಂಗಿಬಿಡುವ ಮತ್ತೊಂದು ತರದವರು ಉಂಟು.

ಜ್ಞಾನೋಕ್ತಿಗಳು 30:15 (KANIRV)
Square Portrait Landscape 4K UHD
ಕೊಡು, ಕೊಡು ಅನ್ನುವ ಎರಡು ಹೆಣ್ಣು ಮಕ್ಕಳು ಜಿಗಣೆಗೆ ಉಂಟು. ತೃಪ್ತಿಪಡದವುಗಳು ಮೂರು ಉಂಟು, ಹೌದು, ಸಾಕೆನ್ನದವುಗಳು ನಾಲ್ಕು ಉಂಟು.

ಜ್ಞಾನೋಕ್ತಿಗಳು 30:16 (KANIRV)
Square Portrait Landscape 4K UHD
ಯಾವುವೆಂದರೆ, ಪಾತಾಳ, ಹೆರದ ಗರ್ಭ, ನೀರಿನಿಂದ ತೃಪ್ತಿಪಡದ ಭೂಮಿ, ಸಾಕಾಯಿತೆಂದು ಹೇಳದ ಬೆಂಕಿ, ಇವೇ.

ಜ್ಞಾನೋಕ್ತಿಗಳು 30:17 (KANIRV)
Square Portrait Landscape 4K UHD
ತಂದೆಯನ್ನು ಹಾಸ್ಯಮಾಡಿ ತಾಯಿಯ ಅಪ್ಪಣೆಯನ್ನು, ಧಿಕ್ಕರಿಸುವವನ ಕಣ್ಣನ್ನು, ಹಳ್ಳಕೊಳ್ಳದ ಕಾಗೆಗಳು ಕುಕ್ಕುವವು, ರಣಹದ್ದುಗಳು ತಿಂದುಬಿಡುವವು.

ಜ್ಞಾನೋಕ್ತಿಗಳು 30:18 (KANIRV)
Square Portrait Landscape 4K UHD
ಮೂರು ವಿಷಯಗಳು ನನ್ನ ಬುದ್ಧಿಯನ್ನು ಮೀರಿವೆ, ಹೌದು, ನಾಲ್ಕನ್ನು ಗ್ರಹಿಸಲಾರೆನು;

ಜ್ಞಾನೋಕ್ತಿಗಳು 30:19 (KANIRV)
Square Portrait Landscape 4K UHD
ಯಾವುವೆಂದರೆ, ಆಕಾಶದಲ್ಲಿ ಹದ್ದಿನ ಹಾದಿ, ಬಂಡೆಯ ಮೇಲೆ ಸರ್ಪದ ಸರಣಿ, ಸಾಗರದ ನಡುವೆ ಹಡಗಿನ ಮಾರ್ಗ, ಸ್ತ್ರೀಯಲ್ಲಿ ಪುರುಷನ ಪದ್ಧತಿ, ಇವೇ.

ಜ್ಞಾನೋಕ್ತಿಗಳು 30:20 (KANIRV)
Square Portrait Landscape 4K UHD
ಜಾರಳ ನಡತೆಯು ಹೀಗೆಯೇ ಸರಿ, ಅವಳು ತಿಂದು ಬಾಯಿ ಒರೆಸಿಕೊಂಡು, “ನಾನು ತಪ್ಪುಮಾಡಲಿಲ್ಲವಲ್ಲವೆ” ಅಂದುಕೊಳ್ಳುವಳು.

ಜ್ಞಾನೋಕ್ತಿಗಳು 30:21 (KANIRV)
Square Portrait Landscape 4K UHD
ಮೂರರ ಭಾರದಿಂದ ಭೂಮಿಯು ಕಂಪಿಸುತ್ತದೆ, ಹೌದು, ನಾಲ್ಕರ ಹೊರೆಯನ್ನು ತಾಳಲಾರದು.

ಜ್ಞಾನೋಕ್ತಿಗಳು 30:22 (KANIRV)
Square Portrait Landscape 4K UHD
ಯಾವುವೆಂದರೆ, ಪಟ್ಟಕ್ಕೆ ಬಂದ ದಾಸನು, ಹೊಟ್ಟೆತುಂಬಿದ ನೀಚನು,

ಜ್ಞಾನೋಕ್ತಿಗಳು 30:23 (KANIRV)
Square Portrait Landscape 4K UHD
ಮದುವೆಯಾದ ಚಂಡಿಯು, ಸವತಿಯಾದ ತೊತ್ತು, ಇವೇ.

ಜ್ಞಾನೋಕ್ತಿಗಳು 30:24 (KANIRV)
Square Portrait Landscape 4K UHD
ಭೂಮಿಯ ಮೇಲೆ ಅಧಿಕ ಜ್ಞಾನವುಳ್ಳ ನಾಲ್ಕು ಸಣ್ಣ ಜಂತುಗಳುಂಟು.

ಜ್ಞಾನೋಕ್ತಿಗಳು 30:25 (KANIRV)
Square Portrait Landscape 4K UHD
ಇರುವೆಗಳು ದುರ್ಬಲಜಾತಿಯಾವಾದರೂ, ಸುಗ್ಗಿಯಲ್ಲಿ ತಮ್ಮ ಆಹಾರವನ್ನು ಸಿದ್ಧಮಾಡಿಕೊಳ್ಳುವವು.

ಜ್ಞಾನೋಕ್ತಿಗಳು 30:26 (KANIRV)
Square Portrait Landscape 4K UHD
ಬೆಟ್ಟದ ಮೊಲಗಳು ದೊಡ್ಡ ಜಾತಿಯಲ್ಲದಿದ್ದರೂ, ಬಂಡೆಗಳಲ್ಲಿ ತಮ್ಮ ಮನೆಗಳನ್ನು ಮಾಡಿಕೊಳ್ಳುವವು.

ಜ್ಞಾನೋಕ್ತಿಗಳು 30:27 (KANIRV)
Square Portrait Landscape 4K UHD
ಮಿಡತೆಗಳಿಗೆ ಅರಸನಿಲ್ಲ, ಆದರೂ ಅವೆಲ್ಲಾ ದಂಡುದಂಡಾಗಿ ಹೊರಡುವವು.

ಜ್ಞಾನೋಕ್ತಿಗಳು 30:28 (KANIRV)
Square Portrait Landscape 4K UHD
ಹಲ್ಲಿಯನ್ನು ಅಂಗೈಯಿಂದ ಹಿಡಿಯಬಹುದಾದರೂ, ಅದು ಅರಮನೆಗಳಲ್ಲಿ ವಾಸಮಾಡುವುದು.

ಜ್ಞಾನೋಕ್ತಿಗಳು 30:29 (KANIRV)
Square Portrait Landscape 4K UHD
ಗಂಭೀರಾಗಮನದ ಮೂರು ಪ್ರಾಣಿಗಳುಂಟು, ಹೌದು, ಗಂಭೀರಗತಿಯ ನಾಲ್ಕುಂಟು.

ಜ್ಞಾನೋಕ್ತಿಗಳು 30:30 (KANIRV)
Square Portrait Landscape 4K UHD
ಯಾವುದಕ್ಕೂ ಹೆದರಿ ಓರೆಯಾಗದ, ಮೃಗರಾಜನಾದ ಸಿಂಹ,

ಜ್ಞಾನೋಕ್ತಿಗಳು 30:31 (KANIRV)
Square Portrait Landscape 4K UHD
ಹೆಮ್ಮೆಯಿಂದ ನಡೆಯುವ ಹುಂಜ, ಹೋತವು ಸಹ, ಸೈನ್ಯಸಮೇತನಾದ ರಾಜ.

ಜ್ಞಾನೋಕ್ತಿಗಳು 30:32 (KANIRV)
Square Portrait Landscape 4K UHD
ನೀನು ಉಬ್ಬಿಕೊಂಡು ಮೂರ್ಖನಾಗಿ ನಡೆದಿದ್ದರೆ, ಅಥವಾ ದುರಾಲೋಚನೆಮಾಡಿದ್ದರೆ ಬಾಯಿಯ ಮೇಲೆ ಕೈಯಿಟ್ಟುಕೋ.

ಜ್ಞಾನೋಕ್ತಿಗಳು 30:33 (KANIRV)
Square Portrait Landscape 4K UHD
ಹಾಲು ಕಡೆಯುವುದರಿಂದ ಬೆಣ್ಣೆ, ಮೂಗು ಹಿಂಡುವುದರಿಂದ ರಕ್ತ, ಕೋಪಕಲಕುವುದರಿಂದ ಜಗಳ.

Available Bible Translations

American Standard Version (ASV)
Proverbs 30 (ASV) »
King James Version (KJV)
Proverbs 30 (KJV) »
GOD’S WORD® (GW)
Proverbs 30 (GW) »
Berean Bible (BSB)
Proverbs 30 (BSB) »
World English Bible (WEB)
Proverbs 30 (WEB) »
French Bible (LSG)
Proverbes 30 (LSG) »
German Bible (LUTH1912)
Sprüche 30 (LUTH1912) »
Telugu Bible (TELIRV)
సామెత 30 (TELIRV) »
Hebrew Bible (HEB)
משלי 30 (HEB) »
Portuguese Bible (BSL)
Provérbios 30 (BSL) »
Vietnamese Bible (VIE)
Châm Ngôn 30 (VIE) »
Spanish Bible (RVA)
Proverbios 30 (RVA) »
Italian Bible (RIV)
Proverbi 30 (RIV) »
Chinese Simplified (CUVS)
箴 言 30 (CUVS) »
Chinese Traditional (CUVT)
箴 言 30 (CUVT) »
Albanian Bible (ALB)
Fjalët e urta 30 (ALB) »
Swedish Bible (SV1917)
Ordspråksboken 30 (SV1917) »
Russian Bible (RUSV)
Притчи 30 (RUSV) »
Hungarian Bible (KAR)
Példabeszédek 30 (KAR) »
Bulgarian Bible (BULG)
Притчи 30 (BULG) »
Japanese Bible (JPN)
箴言 30 (JPN) »
Norwegian Bible (NORSK)
Salomos Ordspråk 30 (NORSK) »

ಜ್ಞಾನೋಕ್ತಿಗಳು (KANIRV) Chapter Selection

KANIRV Book Selection List