ಜ್ಞಾನೋಕ್ತಿಗಳು Chapter 31 KANIRV Bible Verse Images

ಜ್ಞಾನೋಕ್ತಿಗಳು 31 Bible Verse Pictures. Choose from a large collection of inspirational, motivational and encouraging Bible verses with pictures of nature. Download and share ಜ್ಞಾನೋಕ್ತಿಗಳು 31 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


ಜ್ಞಾನೋಕ್ತಿಗಳು 31:1 (KANIRV)
Square Portrait Landscape 4K UHD
ಅರಸನಾದ ಲೆಮೂವೇಲನ ಮಾತುಗಳು, ಅಂದರೆ ಅವನ ತಾಯಿಯು ಅವನಿಗೆ ಉಪದೇಶಿಸಿದ ದೈವೋಕ್ತಿಯು,

ಜ್ಞಾನೋಕ್ತಿಗಳು 31:2 (KANIRV)
Square Portrait Landscape 4K UHD
ಏನು, ಕಂದಾ? ನನ್ನ ಗರ್ಭಪುತ್ರನೇ, ಏನು, ನನ್ನ ಹರಕೆಯ ಮಗುವೇ, ನಾನು ಏನು ಹೇಳಲಿ?

ಜ್ಞಾನೋಕ್ತಿಗಳು 31:3 (KANIRV)
Square Portrait Landscape 4K UHD
ನಿನ್ನ ತ್ರಾಣವನ್ನು ಸ್ತ್ರೀಯರಿಗೆ ಒಪ್ಪಿಸಬೇಡ, ರಾಜರಿಗೆ ವಿನಾಶಕರವಾದ ದಾರಿಗೆ ತಿರುಗಬೇಡ.

ಜ್ಞಾನೋಕ್ತಿಗಳು 31:4 (KANIRV)
Square Portrait Landscape 4K UHD
ದ್ರಾಕ್ಷಾರಸವನ್ನು ಕುಡಿಯುವುದು ರಾಜರಿಗೆ ಯೋಗ್ಯವಲ್ಲ, ಲೆಮೂವೇಲನೇ, ಅದು ರಾಜರಿಗೆ ಯೋಗ್ಯವಲ್ಲ, “ಮದ್ಯವೆಲ್ಲಿ?” ಎನ್ನುವುದು ಪ್ರಭುಗಳಿಗೆ ವಿಹಿತವಲ್ಲ.

ಜ್ಞಾನೋಕ್ತಿಗಳು 31:5 (KANIRV)
Square Portrait Landscape 4K UHD
ಕುಡಿದರೆ ಅವರು ಧರ್ಮನಿಯಮಗಳನ್ನು ಮರೆತುಬಿಟ್ಟು, ಬಾಧೆಪಡುವವರೆಲ್ಲರ ನ್ಯಾಯವನ್ನು ವ್ಯತ್ಯಾಸಮಾಡುವರು.

ಜ್ಞಾನೋಕ್ತಿಗಳು 31:6 (KANIRV)
Square Portrait Landscape 4K UHD
ಮದ್ಯವನ್ನು ಗತಿಯಿಲ್ಲದವನಿಗೂ, ದ್ರಾಕ್ಷಾರಸವನ್ನು ಮನೋವ್ಯಥೆಪಡುವವನಿಗೂ ಕೊಟ್ಟರೆ ಕೊಡು.

ಜ್ಞಾನೋಕ್ತಿಗಳು 31:7 (KANIRV)
Square Portrait Landscape 4K UHD
ಕುಡಿದು ಬಡತನವನ್ನು ಮರೆತುಬಿಡಲಿ, ಶ್ರಮೆಯನ್ನು ಇನ್ನೂ ಜ್ಞಾಪಕಕ್ಕೆ ತಾರದಿರಲಿ.

ಜ್ಞಾನೋಕ್ತಿಗಳು 31:8 (KANIRV)
Square Portrait Landscape 4K UHD
ಬಾಯಿಲ್ಲದವರಿಗೂ, ಹಾಳಾಗಿ ಹೋಗುತ್ತಿರುವವರೆಲ್ಲರಿಗೂ, ನ್ಯಾಯವಾಗುವಂತೆ ಬಾಯಿ ತೆರೆ.

ಜ್ಞಾನೋಕ್ತಿಗಳು 31:9 (KANIRV)
Square Portrait Landscape 4K UHD
ಬಾಯನ್ನು ತೆರೆದು ನ್ಯಾಯವನ್ನು ತೀರಿಸು, ದೀನದರಿದ್ರರ ವ್ಯಾಜ್ಯ ಮಾಡು.

ಜ್ಞಾನೋಕ್ತಿಗಳು 31:10 (KANIRV)
Square Portrait Landscape 4K UHD
ಗುಣವತಿಯಾದ ಸತಿಯು ಎಲ್ಲಿ ಸಿಕ್ಕುವಳು? ಆಕೆಯು ಹವಳಕ್ಕಿಂತಲೂ ಬಹೂ ಅಮೂಲ್ಯಳು.

ಜ್ಞಾನೋಕ್ತಿಗಳು 31:11 (KANIRV)
Square Portrait Landscape 4K UHD
ಪತಿಯ ಹೃದಯವು ಆಕೆಯಲ್ಲಿ ಭರವಸವಿಡುವುದು, ಅವನು ಕೊಳ್ಳೆ ಕೊಳ್ಳೆಯಾಗಿ ಸಂಪಾದಿಸುವನು.

ಜ್ಞಾನೋಕ್ತಿಗಳು 31:12 (KANIRV)
Square Portrait Landscape 4K UHD
ಆಕೆಯು ಜೀವಮಾನದಲ್ಲೆಲ್ಲಾ ಅವನಿಗೆ ಅಹಿತವನ್ನು ಮಾಡದೆ, ಹಿತವನ್ನೇ ಮಾಡುತ್ತಿರುವಳು.

ಜ್ಞಾನೋಕ್ತಿಗಳು 31:13 (KANIRV)
Square Portrait Landscape 4K UHD
ಉಣ್ಣೆಯನ್ನೂ, ಸೆಣಬನ್ನೂ ಹುಡುಕಿ ತಂದು, ಕೈಕೆಲಸವನ್ನು ಆಸಕ್ತಿಯಿಂದ ಮಾಡುವಳು.

ಜ್ಞಾನೋಕ್ತಿಗಳು 31:14 (KANIRV)
Square Portrait Landscape 4K UHD
ವ್ಯಾಪಾರದ ಹಡಗುಗಳಂತೆ, ದೂರದಿಂದ ಬೇಕಾದ ಆಹಾರವನ್ನು ತರುವಳು.

ಜ್ಞಾನೋಕ್ತಿಗಳು 31:15 (KANIRV)
Square Portrait Landscape 4K UHD
ಇನ್ನೂ ಕತ್ತಲಿರುವಾಗಲೇ ಎದ್ದು, ಮನೆಯವರಿಗೆ ಆಹಾರವನ್ನು, ನೀಡುವಳು ದಾಸಿಯರಿಗೆ ದಿನದ ಕೆಲಸಗಳನ್ನು ಹಂಚುವಳು.

ಜ್ಞಾನೋಕ್ತಿಗಳು 31:16 (KANIRV)
Square Portrait Landscape 4K UHD
ಹೊಲವನ್ನು ನೋಡಿ ಯೋಚಿಸಿ ಕೊಂಡುಕೊಳ್ಳುವಳು, ತನ್ನ ಕೈಗೆಲಸದ ಲಾಭದಿಂದ ದ್ರಾಕ್ಷಿತೋಟವನ್ನು ಮಾಡಿಸುವಳು.

ಜ್ಞಾನೋಕ್ತಿಗಳು 31:17 (KANIRV)
Square Portrait Landscape 4K UHD
ನಡುವಿನ ಬಲವೆಂಬ ಪಟ್ಟಿಯನ್ನು ಕಟ್ಟಿಕೊಂಡು, ತೋಳುಗಳನ್ನು ಶಕ್ತಿಗೊಳಿಸುವಳು.

ಜ್ಞಾನೋಕ್ತಿಗಳು 31:18 (KANIRV)
Square Portrait Landscape 4K UHD
ವಿವೇಚಿಸಿ ಬಹುಲಾಭವಾಯಿತೆಂದು ತಿಳುಕೊಳ್ಳುವಳು, ಆಕೆಯ ದೀಪವು ರಾತ್ರಿಯಲ್ಲೆಲ್ಲಾ ಆರದು.

ಜ್ಞಾನೋಕ್ತಿಗಳು 31:19 (KANIRV)
Square Portrait Landscape 4K UHD
ರಾಟೆಯ ಮೇಲೆ ಕೈ ಹಾಕಿ, ಕದರನ್ನು ಹಿಡಿಯುವಳು.

ಜ್ಞಾನೋಕ್ತಿಗಳು 31:20 (KANIRV)
Square Portrait Landscape 4K UHD
ಬಡವರಿಗಾಗಿ ಕೈ ಬಿಚ್ಚಿ, ದಿಕ್ಕಿಲ್ಲದವರಿಗೆ ಕೈ ನೀಡುವಳು.

ಜ್ಞಾನೋಕ್ತಿಗಳು 31:21 (KANIRV)
Square Portrait Landscape 4K UHD
ಮನೆಯವರೆಲ್ಲರಿಗೂ ಸಕಲಾತಿಯನ್ನು ಹೊದಿಸಿರುವುದರಿಂದ, ಅವರ ವಿಷಯವಾಗಿ ಆಕೆಗೆ ಹಿಮದ ಭಯವಿಲ್ಲ.

ಜ್ಞಾನೋಕ್ತಿಗಳು 31:22 (KANIRV)
Square Portrait Landscape 4K UHD
ತನಗಾಗಿ ರತ್ನಗಂಬಳಿಗಳನ್ನು ಮಾಡುವಳು, ಆಕೆಯ ಉಡುಪು ನಾರುಮಡಿ, ರಕ್ತಾಂಬರ.

ಜ್ಞಾನೋಕ್ತಿಗಳು 31:23 (KANIRV)
Square Portrait Landscape 4K UHD
ಆಕೆಯ ಪತಿಯು ನ್ಯಾಯಸ್ಥಾನದಲ್ಲಿ, ದೇಶದ ಹಿರಿಯರ ಮಧ್ಯದಲ್ಲಿ ಕುಳಿತಿರುವಾಗ ಪ್ರಸಿದ್ಧನಾಗಿ ಕಾಣುವನು.

ಜ್ಞಾನೋಕ್ತಿಗಳು 31:24 (KANIRV)
Square Portrait Landscape 4K UHD
ಹಚ್ಚಡಗಳನ್ನು ನೆಯ್ದು ಮಾರಾಟಮಾಡುವಳು, ನಡುಕಟ್ಟುಗಳನ್ನು ವರ್ತಕನಿಗೆ ಒದಗಿಸುವಳು.

ಜ್ಞಾನೋಕ್ತಿಗಳು 31:25 (KANIRV)
Square Portrait Landscape 4K UHD
ಬಲವನ್ನು, ತೇಜಸ್ಸನ್ನು ಹೊದ್ದುಕೊಂಡಿರುವಳು, ಭವಿಷ್ಯತ್ತಿನ ಭಯವಿಲ್ಲದೆ ನಗುತ್ತಿರುವಳು.

ಜ್ಞಾನೋಕ್ತಿಗಳು 31:26 (KANIRV)
Square Portrait Landscape 4K UHD
ಬಾಯಿದೆರೆದು ಜ್ಞಾನವನ್ನು ತೋರ್ಪಡಿಸುವಳು. ಆಕೆಯ ನಾಲಿಗೆಯು ಬುದ್ಧಿಯನ್ನು ಪ್ರೀತಿಪೂರ್ವಕವಾಗಿ ಹೇಳುವುದು.

ಜ್ಞಾನೋಕ್ತಿಗಳು 31:27 (KANIRV)
Square Portrait Landscape 4K UHD
ಸೋಮಾರಿತನದ ಅನ್ನವನ್ನು ತಿನ್ನದೆ, ಗೃಹಕೃತ್ಯಗಳನ್ನೆಲ್ಲಾ ನೋಡಿಕೊಳ್ಳುವಳು.

ಜ್ಞಾನೋಕ್ತಿಗಳು 31:28 (KANIRV)
Square Portrait Landscape 4K UHD
ಮಕ್ಕಳು ಎದ್ದುನಿಂತು ಆಕೆಯನ್ನು “ಧನ್ಯಳು” ಎಂದು ಹೇಳುವರು.

ಜ್ಞಾನೋಕ್ತಿಗಳು 31:29 (KANIRV)
Square Portrait Landscape 4K UHD
ಪತಿಯು ಸಹ, “ಬಹುಮಂದಿ ಸ್ತ್ರೀಯರು ಗುಣವತಿಯರಾಗಿ ನಡೆದಿದ್ದಾರೆ, ಅವರೆಲ್ಲರಿಗಿಂತಲೂ ನೀನೇ ಶ್ರೇಷ್ಠಳು” ಎಂದು ಆಕೆಯನ್ನು ಕೊಂಡಾಡುವನು.

ಜ್ಞಾನೋಕ್ತಿಗಳು 31:30 (KANIRV)
Square Portrait Landscape 4K UHD
ಸೌಂದರ್ಯವು ನೆಚ್ಚತಕ್ಕದ್ದಲ್ಲ, ಲಾವಣ್ಯವು ನೆಲೆಯಲ್ಲ, ಯೆಹೋವನಲ್ಲಿ ಭಯಭಕ್ತಿಯುಳ್ಳವಳೇ ಸ್ತೋತ್ರಪಾತ್ರಳು.

ಜ್ಞಾನೋಕ್ತಿಗಳು 31:31 (KANIRV)
Square Portrait Landscape 4K UHD
ಆಕೆಯ ಕೈಕೆಲಸಕ್ಕೆ ಪ್ರತಿಫಲವನ್ನು ಸಲ್ಲಿಸಿರಿ, ಆಕೆಯ ಕಾರ್ಯಗಳೇ ಪುರದ್ವಾರಗಳಲ್ಲಿ ಆಕೆಯನ್ನು ಪ್ರಶಂಸಿಸಲಿ.

Available Bible Translations

American Standard Version (ASV)
Proverbs 31 (ASV) »
King James Version (KJV)
Proverbs 31 (KJV) »
GOD’S WORD® (GW)
Proverbs 31 (GW) »
Berean Bible (BSB)
Proverbs 31 (BSB) »
World English Bible (WEB)
Proverbs 31 (WEB) »
French Bible (LSG)
Proverbes 31 (LSG) »
German Bible (LUTH1912)
Sprüche 31 (LUTH1912) »
Telugu Bible (TELIRV)
సామెత 31 (TELIRV) »
Hebrew Bible (HEB)
משלי 31 (HEB) »
Portuguese Bible (BSL)
Provérbios 31 (BSL) »
Vietnamese Bible (VIE)
Châm Ngôn 31 (VIE) »
Spanish Bible (RVA)
Proverbios 31 (RVA) »
Italian Bible (RIV)
Proverbi 31 (RIV) »
Chinese Simplified (CUVS)
箴 言 31 (CUVS) »
Chinese Traditional (CUVT)
箴 言 31 (CUVT) »
Albanian Bible (ALB)
Fjalët e urta 31 (ALB) »
Swedish Bible (SV1917)
Ordspråksboken 31 (SV1917) »
Russian Bible (RUSV)
Притчи 31 (RUSV) »
Hungarian Bible (KAR)
Példabeszédek 31 (KAR) »
Bulgarian Bible (BULG)
Притчи 31 (BULG) »
Japanese Bible (JPN)
箴言 31 (JPN) »
Norwegian Bible (NORSK)
Salomos Ordspråk 31 (NORSK) »

ಜ್ಞಾನೋಕ್ತಿಗಳು (KANIRV) Chapter Selection

KANIRV Book Selection List