ಜ್ಞಾನೋಕ್ತಿಗಳು Chapter 5 KANIRV Bible Verse Images

ಜ್ಞಾನೋಕ್ತಿಗಳು 5 Bible Verse Pictures. Choose from a large collection of inspirational, motivational and encouraging Bible verses with pictures of nature. Download and share ಜ್ಞಾನೋಕ್ತಿಗಳು 5 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


ಜ್ಞಾನೋಕ್ತಿಗಳು 5:1 (KANIRV)
Square Portrait Landscape 4K UHD
ಕಂದಾ, ನನ್ನ ಜ್ಞಾನೋಪದೇಶವನ್ನು ಆಲಿಸು, ವಿವೇಕದಿಂದ ಕೂಡಿದ ನನ್ನ ಬೋಧನೆಗೆ ಕಿವಿಗೊಡು.

ಜ್ಞಾನೋಕ್ತಿಗಳು 5:2 (KANIRV)
Square Portrait Landscape 4K UHD
ಹೀಗಾದರೆ ನೀನು ವಿವೇಚನೆಯನ್ನು ಹೊಂದಿಕೊಳ್ಳುವಿ, ನಿನ್ನ ತುಟಿಗಳು ತಿಳಿವಳಿಕೆಯನ್ನು ಕಾಪಾಡುವವು.

ಜ್ಞಾನೋಕ್ತಿಗಳು 5:3 (KANIRV)
Square Portrait Landscape 4K UHD
ವೇಶ್ಯಸ್ತ್ರೀಯ ತುಟಿಗಳಲ್ಲಾದರೋ ಜೇನುಗರೆಯುವುದು, ಅವಳ ಮಾತು ಎಣ್ಣೆಗಿಂತಲೂ ನಯವಾಗಿದೆ.

ಜ್ಞಾನೋಕ್ತಿಗಳು 5:4 (KANIRV)
Square Portrait Landscape 4K UHD
ಅವಳು ಕಡೆಯಲ್ಲಿ ವಿಷದಂತೆ ಕಹಿಯೂ, ಇಬ್ಬಾಯಿಕತ್ತಿಯಂತೆ ತೀಕ್ಷ್ಣವೂ ಆಗುವಳು.

ಜ್ಞಾನೋಕ್ತಿಗಳು 5:5 (KANIRV)
Square Portrait Landscape 4K UHD
ಅವಳು ಮರಣದ ಕಡೆಗೆ ನಡೆಯುತ್ತಾ ಇಳಿದು ಹೋಗುವಳು, ಅವಳ ಹೆಜ್ಜೆಗಳು ಪಾತಾಳದ ದಾರಿಯನ್ನು ಹಿಡಿಯುವವು.

ಜ್ಞಾನೋಕ್ತಿಗಳು 5:6 (KANIRV)
Square Portrait Landscape 4K UHD
ಅವಳ ನಡತೆಯು ಚಂಚಲವಾಗಿರುವುದರಿಂದ ಅವಳು ಜೀವದ ಮಾರ್ಗವನ್ನು ವಿವೇಚಿಸಲಾರಳು, ಅದು ಅವಳಿಗೆ ತಿಳಿದೇ ಇಲ್ಲ.

ಜ್ಞಾನೋಕ್ತಿಗಳು 5:7 (KANIRV)
Square Portrait Landscape 4K UHD
ಹೀಗಿರಲು ಮಗನೇ, ನನ್ನ ಕಡೆಗೆ ಕಿವಿಗೊಡು, ನನ್ನ ಮಾತುಗಳಿಂದ ದೂರವಾಗಿರಬೇಡ.

ಜ್ಞಾನೋಕ್ತಿಗಳು 5:8 (KANIRV)
Square Portrait Landscape 4K UHD
ನಿನ್ನ ಮಾರ್ಗವು ಅವಳಿಗೆ ದೂರವಾಗಿರಲಿ ಅವಳ ಮನೆಬಾಗಿಲ ಹತ್ತಿರ ಹೋದೆಯಾ, ಎಚ್ಚರಿಕೆ!

ಜ್ಞಾನೋಕ್ತಿಗಳು 5:9 (KANIRV)
Square Portrait Landscape 4K UHD
ಎಚ್ಚರವಹಿಸಿಕೋ, ನಿನ್ನ ಪುರುಷತ್ವವು ಪರಾಧೀನವಾಗುವುದು, ನಿನ್ನ ಆಯುಷ್ಯವು ಕ್ರೂರರ ವಶವಾಗುವುದು.

ಜ್ಞಾನೋಕ್ತಿಗಳು 5:10 (KANIRV)
Square Portrait Landscape 4K UHD
ನಿನ್ನ ಸಂಪತ್ತನ್ನು ಪರರು ತುಂಬಿಕೊಳ್ಳುವರು, ನೀನು ಅನ್ಯನ ಮನೆಯಲ್ಲಿ ದುಡಿಯುವಿ.

ಜ್ಞಾನೋಕ್ತಿಗಳು 5:11 (KANIRV)
Square Portrait Landscape 4K UHD
ಕಟ್ಟಕಡೆಗೆ ನಿನ್ನ ದೇಹವೆಲ್ಲಾ ಕ್ಷೀಣವಾಗಿ ನೀನು ಅಂಗಲಾಚಿಕೊಂಡು,

ಜ್ಞಾನೋಕ್ತಿಗಳು 5:12 (KANIRV)
Square Portrait Landscape 4K UHD
“ಅಯ್ಯೋ, ನಾನು ಸದುಪದೇಶವನ್ನು ಎಷ್ಟು ದ್ವೇಷಿಸಿದೆ, ನನ್ನ ಹೃದಯವು ಬುದ್ಧಿವಾದವನ್ನು ಎಷ್ಟು ತಾತ್ಸಾರ ಮಾಡಿತು,

ಜ್ಞಾನೋಕ್ತಿಗಳು 5:13 (KANIRV)
Square Portrait Landscape 4K UHD
ನನ್ನ ಬೋಧಕರ ಮಾತನ್ನು ಕೇಳದೆ ಹೋದೆನಲ್ಲಾ, ನನ್ನ ಉಪದೇಶಕರ ಕಡೆಗೆ ಕಿವಿಗೊಡಲಿಲ್ಲವಲ್ಲಾ!

ಜ್ಞಾನೋಕ್ತಿಗಳು 5:14 (KANIRV)
Square Portrait Landscape 4K UHD
ನಾನು ದೇವಜನರ ಸಭೆಯ ನಡುವೆ ಎಲ್ಲಾ ಕೇಡಿಗೂ ಸಿಕ್ಕಿಕೊಳ್ಳುವ ಹಾಗೆ ಆದೆನು” ಎಂದು ಅಂದುಕೊಳ್ಳುವಿ.

ಜ್ಞಾನೋಕ್ತಿಗಳು 5:15 (KANIRV)
Square Portrait Landscape 4K UHD
ಸ್ವಂತ ಕೊಳದ ನೀರನ್ನು, ಸ್ವಂತ ಬಾವಿಯಲ್ಲಿ ಉಕ್ಕುವ ಜಲವನ್ನು ಮಾತ್ರ ಕುಡಿ.

ಜ್ಞಾನೋಕ್ತಿಗಳು 5:16 (KANIRV)
Square Portrait Landscape 4K UHD
ನಿನ್ನ ಒರತೆಗಳು ಬಯಲಿನಲ್ಲಿಯೂ, ನಿನ್ನ ಕಾಲುವೆಗಳು ಬೀದಿಗಳಲ್ಲಿಯೂ ಹರಡಿ ಹರಿಯುವುದು ಹಿತವೇ?

ಜ್ಞಾನೋಕ್ತಿಗಳು 5:17 (KANIRV)
Square Portrait Landscape 4K UHD
ಅವು ನಿನಗೊಬ್ಬನಿಗೇ ಹರಿಯಲಿ, ಪರರು ನಿನ್ನೊಂದಿಗೆ ಸೇರಿ ಕುಡಿಯಬಾರದು.

ಜ್ಞಾನೋಕ್ತಿಗಳು 5:18 (KANIRV)
Square Portrait Landscape 4K UHD
ನಿನ್ನ ಬುಗ್ಗೆಯು ದೇವರ ಆಶೀರ್ವಾದವನ್ನು ಹೊಂದಲಿ, ನಿನ್ನ ಯೌವನಕಾಲದ ಪತ್ನಿಯಲ್ಲಿ ಆನಂದಿಸು.

ಜ್ಞಾನೋಕ್ತಿಗಳು 5:19 (KANIRV)
Square Portrait Landscape 4K UHD
ಆಕೆ ಮನೋಹರವಾದ ಜಿಂಕೆಯಂತೆಯೂ, ಅಂದವಾದ ದುಪ್ಪಿಯ ಹಾಗೂ ಇರುವಳಲ್ಲಾ, ಆಕೆಯ ಸ್ತನಗಳು ನಿನ್ನನ್ನು ಸರ್ವದಾ ತೃಪ್ತಿಪಡಿಸಲಿ, ಆಕೆಯ ಪ್ರೀತಿಯಲ್ಲೇ ನಿರಂತರವಾಗಿ ಲೀನವಾಗಿರು.

ಜ್ಞಾನೋಕ್ತಿಗಳು 5:20 (KANIRV)
Square Portrait Landscape 4K UHD
ಮಗನೇ, ಏಕೆ ಪರಸ್ತ್ರೀಯಲ್ಲಿ ಭ್ರಮೆಗೊಳ್ಳುವಿ, ಅನ್ಯಳ ಎದೆಯನ್ನು ತಬ್ಬಿಕೊಳ್ಳುವುದೇಕೆ?

ಜ್ಞಾನೋಕ್ತಿಗಳು 5:21 (KANIRV)
Square Portrait Landscape 4K UHD
ಮನುಷ್ಯನ ಮಾರ್ಗಗಳು ಯೆಹೋವನಿಗೆ ಕಾಣುತ್ತಲೇ ಇವೆ, ಆತನು ಮನುಷ್ಯನ ನಡತೆಯನ್ನೆಲ್ಲಾ ಪರೀಕ್ಷಿಸುವವನಾಗಿದ್ದಾನೆ.

ಜ್ಞಾನೋಕ್ತಿಗಳು 5:22 (KANIRV)
Square Portrait Landscape 4K UHD
ದುಷ್ಟನ ದುಷ್ಕೃತ್ಯಗಳೇ ಅವನನ್ನು ಆಕ್ರಮಿಸುವವು, ಅವನ ಪಾಪಪಾಶಗಳೇ ಅವನನ್ನು ಬಂಧಿಸುವವು.

ಜ್ಞಾನೋಕ್ತಿಗಳು 5:23 (KANIRV)
Square Portrait Landscape 4K UHD
ಸದುಪದೇಶದ ಕೊರತೆಯಿಂದಲೇ ನಾಶವಾಗುವನು, ತನ್ನ ಅತಿಮೂರ್ಖತನದಿಂದ ಭ್ರಾಂತನಾಗುವನು.

Available Bible Translations

American Standard Version (ASV)
Proverbs 5 (ASV) »
King James Version (KJV)
Proverbs 5 (KJV) »
GOD’S WORD® (GW)
Proverbs 5 (GW) »
Berean Bible (BSB)
Proverbs 5 (BSB) »
World English Bible (WEB)
Proverbs 5 (WEB) »
French Bible (LSG)
Proverbes 5 (LSG) »
German Bible (LUTH1912)
Sprüche 5 (LUTH1912) »
Telugu Bible (TELIRV)
సామెత 5 (TELIRV) »
Hebrew Bible (HEB)
משלי 5 (HEB) »
Portuguese Bible (BSL)
Provérbios 5 (BSL) »
Vietnamese Bible (VIE)
Châm Ngôn 5 (VIE) »
Spanish Bible (RVA)
Proverbios 5 (RVA) »
Italian Bible (RIV)
Proverbi 5 (RIV) »
Chinese Simplified (CUVS)
箴 言 5 (CUVS) »
Chinese Traditional (CUVT)
箴 言 5 (CUVT) »
Albanian Bible (ALB)
Fjalët e urta 5 (ALB) »
Swedish Bible (SV1917)
Ordspråksboken 5 (SV1917) »
Russian Bible (RUSV)
Притчи 5 (RUSV) »
Hungarian Bible (KAR)
Példabeszédek 5 (KAR) »
Bulgarian Bible (BULG)
Притчи 5 (BULG) »
Japanese Bible (JPN)
箴言 5 (JPN) »
Norwegian Bible (NORSK)
Salomos Ordspråk 5 (NORSK) »

ಜ್ಞಾನೋಕ್ತಿಗಳು (KANIRV) Chapter Selection

KANIRV Book Selection List